ನಂದು One side "LOVE "... ಹಿಂಗಿರಬೇಕಾದ್ರೆ... ಒಂದಿನ ಹುಡುಗಿ ಮನೆಗೆ ಬೇರೆ ಹುಡುಗ ಹೆಣ್ಣ್ ನೋಡೋಕೆ... ಬಂದಿದ್ದ ಅವತ್ತೇ First time... ಏನೋ ಒಂತರಾ... ಅವತ್ತು ಈ ಹಾಡು ಕೇಳಿದ್ದೆ... ಮನಸ್ಸಿಗೆ ತುಂಬಾ ಮುದ ನೀಡಿ ನನಗೆ ನಾನೇ ಸಮಾಧಾನ ಮಾಡಿಕೊಂಡ ಮಧುರ ನೆನಪು... ಎಲ್ಲರೂ ಅವರ ಅವರ Lover ಗಳಿಗೋಸ್ಕರ ಕೈ ಮೇಲೆ ಮಾಡಿ ಈ ಹಾಡು ಹೇಳಿ.. Come on ಡಾರ್ಲಿಂಗ್ ಅಯ್ಯೋ ಅಯ್ಯೋ... ಇಷ್ಟ ಪಟ್ಟ ಹುಡುಗಿ ಇಲ್ಲಾ ಆದ್ರೆ ಸವಿ ಮಧುರ ನೆನಪಿದೆ ನೆನೆಪಿದೆ
ನಂದು One side "LOVE "...
ಹಿಂಗಿರಬೇಕಾದ್ರೆ...
ಒಂದಿನ ಹುಡುಗಿ ಮನೆಗೆ ಬೇರೆ ಹುಡುಗ ಹೆಣ್ಣ್ ನೋಡೋಕೆ... ಬಂದಿದ್ದ ಅವತ್ತೇ First time...
ಏನೋ ಒಂತರಾ... ಅವತ್ತು ಈ ಹಾಡು ಕೇಳಿದ್ದೆ...
ಮನಸ್ಸಿಗೆ ತುಂಬಾ ಮುದ ನೀಡಿ ನನಗೆ ನಾನೇ ಸಮಾಧಾನ ಮಾಡಿಕೊಂಡ ಮಧುರ ನೆನಪು...
ಎಲ್ಲರೂ ಅವರ ಅವರ Lover ಗಳಿಗೋಸ್ಕರ ಕೈ ಮೇಲೆ ಮಾಡಿ ಈ ಹಾಡು ಹೇಳಿ..
Come on ಡಾರ್ಲಿಂಗ್ ಅಯ್ಯೋ ಅಯ್ಯೋ...
ಇಷ್ಟ ಪಟ್ಟ ಹುಡುಗಿ ಇಲ್ಲಾ ಆದ್ರೆ ಸವಿ ಮಧುರ ನೆನಪಿದೆ ನೆನೆಪಿದೆ
😭😭