ಪ್ರವೀಣ್ ಸರ್.... ಬಂಗಾರದ ಮನುಷ್ಯ ಚಿತ್ರದಿಂದ ಪ್ರೇರಿಪಿತರಾಗಿ ಹಳ್ಳಿಗೆ ಬಂದ ಒಬ್ಬರಾನ್ನಾದರೂ ಹುಡುಕಿ ಸಂದರ್ಶನ ಮಾಡಿ ಸರ್.... ಅದ್ಬುತವಾಗಿರುತ್ತದೆ.... ದಾಖಲೆ ಆಗುತ್ತದೆ..... ಅಣ್ಣಾವ್ರ ಸಂಭಾಷಣೆ ನಮಗೆ ಕೇಳಿಸಿ ಹಾಗೆಯೇ... ಧನ್ಯವಾದಗಳು
ಪ್ರವೀಣ್ ಸರ್, ಈ ಸಂಚಿಕೆ ಹಾಗೆ ವಿವರಣೆ ತುಂಬಾ ವಿಶೇಷವೆನಿಸುತು. ರಾಜ್ ಅವರನ್ನು ತುಂಬಾ ಹತ್ತಿರದಿಂದ ನೋಡಿದಷ್ಟು ಸಂತೋಷವಾಯಿತು. ತಕ್ಷಣ ನನಗೆ ಬಂಗಾರದ ಮನುಷ್ಯ ಚಿತ್ರ ನೋಡಲೇ ಬೇಕೆನಿಸಿ, ವೀಕ್ಷಿಸುತ್ತಿದ್ದೇನೆ.
Dr Rajkumar is the most popular superstar of all time in Sandalwood....One & only Superstar to give blockbuster hit movies even at the age of 60's... Jeevana Chaithra 55 plus weeks... Akasmika 25 plus weeks Odahuttidavaru 26 plus weeks Shabdavedi 25 weeks... Dr Rajkumar "EmperorOfAllActors"....
Sir annavru yavathu manninamaga abhimanigalanne devaru endu kondadigouravisida one and only annavru konegu abhimanigaligaagiye abhimanigalindale avarindale manna da manninamaga na Mma annavru thank you sir for giving this episode
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಇ ದ ನ್ನು ನೋಡಿ ನಾವು ಕೂ ಡ ಯಾ ಕೆ ಅವರ ಸರಳ ತೆ ಯನ್ನು ಕಲಿಯಬಾರದು ಅನಿಸುತ್ತಿದೆ ಸರ್ ಪೂ ರ್ತಿ ಕಲಿಯಕ್ಕಾಗಲ್ಲ ಸ್ವಲ್ಪನಾದರು ಕಲೀಬೇಕು ಸರ್ ಕಂಡಿತಾ
8.51 last scene from Bangarada manushya, was a very touching moment of the movie. Similarly the scene where he starts ploughing the land , his dialogue was very moving. Well said.
Like the way you describe each and every emotion of Dr Rajkumar. You are a very good observer. God has sent you to give us information regarding Annavru. Otherwise we would not know so many things. Good going!!!!!
Sir u r really great because u hve worked with great actor dr.rajkumar. With Long time and we are vry happy that u r gvng information about him we r vry vry hppy thank u keep it up and I will pray God that wish u all sucess infuture
Really he would become very emotional with soil related roles. He used to relish and fully involve himself to get real feel in turn audience too would get involved.
Tumba chennagi heliddiri Kalavidaru agade hogiddare dr Raj krashikaragirutiddaru Ondu adbhuta kale rasikararaj Anno obba mahan nata namage gottaguttiralilla super Sir nale Betti agona ok
Yu have helped us to know about rajsirs life in detail. Sir yu have made everlasting impression on us. Continue the good work. Entertain us always. Thnk yu sir
ಪ್ರವೀಣ್ ನಾಯಕ್ ಸರ್ ನಿಮಗೆ ನನ್ನ ಸಾಷ್ಟಾಂಗ ನಮಸ್ಕಾರಗಳು ಯಾಕೆಂದ್ರೆ ಕರ್ನಾಟಕದ ಅಂತ ಅಭಿಮಾನಿಗಳು ಇದನ್ನ ನಿಜವಾಗಲೂ ಕಾಯುತ್ತಾ ಇದ್ದೆವು ಅವರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಪ್ರತಿಯೊಬ್ಬರಿಗೂ ಇತ್ತು ಇದೆ.. ರಾಜಕುಮಾರ ಅವರ ಮೂರು ಜನ ಮಕ್ಕಳು ಇದನ್ನ ಹೇಳಬೇಕಿತ್ತು ಅವಕಾಶ ನಿಮಗೆ ಸಿಕ್ಕಿದೆ ಅವರಿಗೆ ಆ ಪುಣ್ಯ ಇಲ್ಲ ನಿಮಗೆ ಈ ಪುಣ್ಯ ಸಿಕ್ಕಿದೆ ರಾಜಕುಮಾರ ಅವರ ಹೌದು ಜನ್ಮದ ಋಣ ಅವರಿಗೂ ನೀವು ಇದೆ ನೀವು ನಿಜವಾಗಲೂ ಅವರ ಮಗನೇ ಮಗನ ಸಮಾನ ನಿಜವಾಗಲೂ ನಿಮ್ಮ ಚಾನಲ್ ನೋಡಿ ನನ್ನಲ್ಲಾದ ಬದಲಾವಣೆ ಅನೇಕ ನನ್ನ ಕೋಟಿ ಕೋಟಿ ನಮನಗಳು ಶ್ರೀ ರಾಘವೇಂದ್ರಾಯ ನಮಃ
Mannina maga., maargadarshi., naadina bhagya.,bhangaradha Manushya., kaamana'billu., mallammana pavada.,chandavalliya thota., , punarjanma., all are raitha oriented stories told in a different ways by different directors.,
Mannina maga was also the first directorial movie of Mr. Gitapriya. I saw this movie in 1968 in Kapali theatre on 96 th day when I had visited Bangalore.
ನೀವು ಬಹಳ ಅದೃಷ್ಟವಂತರು.ದಶಕಗಳ ಕಾಲ ರಾಜ್ ಕುಮಾರ್ ಜೊತೆ ಇರುವ ಪುಣ್ಯ ನಿಮ್ಮದು.ನಿಮ್ಮ ಮಾತು ಕೇಳುವ ಅವಕಾಶ ಹಾಗೂ ಅದೃಷ್ಟ ನಮ್ಮದು.ಧನ್ಯವಾದಗಳು
ಅಣ್ಣಾವ್ರ ಬಗ್ಗೆ ಎಷ್ಟು ಕೇಳಿದರೂ ಸಾಲುವುದಿಲ್ಲ ಪ್ರವೀಣ್ ಸಾರ್ ನಿಮಗೆ ಒಂದು ಧೀರ್ಘ ದಂಡ ನಮಸ್ಕಾರ
ನಿಜವಾದ ಮಣ್ಣಿನ ಮಗ ನಮ್ಮ ಅಣ್ಣಾವ್ರು🙏🙏🙏
ಪ್ರವೀಣ್ ಸರ್.... ಬಂಗಾರದ ಮನುಷ್ಯ ಚಿತ್ರದಿಂದ ಪ್ರೇರಿಪಿತರಾಗಿ ಹಳ್ಳಿಗೆ ಬಂದ ಒಬ್ಬರಾನ್ನಾದರೂ ಹುಡುಕಿ ಸಂದರ್ಶನ ಮಾಡಿ ಸರ್.... ಅದ್ಬುತವಾಗಿರುತ್ತದೆ.... ದಾಖಲೆ ಆಗುತ್ತದೆ..... ಅಣ್ಣಾವ್ರ ಸಂಭಾಷಣೆ ನಮಗೆ ಕೇಳಿಸಿ ಹಾಗೆಯೇ...
ಧನ್ಯವಾದಗಳು
ನಮ್ಮ ಅಣ್ಣಾವ್ರು ಬಗ್ಗೆ ಅದ್ಭುತ ವಿಚಾರಗಳನ್ನು ತಿಳಿಸುತ್ತಾ ಇದ್ದೀರಿ ಧನ್ಯವಾದಗಳು ಸರ್
ಪ್ರವೀಣ್ ಸರ್, ಈ ಸಂಚಿಕೆ ಹಾಗೆ ವಿವರಣೆ ತುಂಬಾ ವಿಶೇಷವೆನಿಸುತು. ರಾಜ್ ಅವರನ್ನು ತುಂಬಾ ಹತ್ತಿರದಿಂದ ನೋಡಿದಷ್ಟು ಸಂತೋಷವಾಯಿತು.
ತಕ್ಷಣ ನನಗೆ ಬಂಗಾರದ ಮನುಷ್ಯ ಚಿತ್ರ ನೋಡಲೇ ಬೇಕೆನಿಸಿ, ವೀಕ್ಷಿಸುತ್ತಿದ್ದೇನೆ.
Dr Rajkumar is the most popular superstar of all time in Sandalwood....One & only Superstar to give blockbuster hit movies even at the age of 60's...
Jeevana Chaithra 55 plus weeks...
Akasmika 25 plus weeks
Odahuttidavaru 26 plus weeks
Shabdavedi 25 weeks...
Dr Rajkumar "EmperorOfAllActors"....
I8
ಅ ಖಂ ಡ ಕ ನಾ ೯ ಟ ಕ ದ,
ವ ಜ್ರ ಕುಂ ಡ ಲ ದ
🌻 "ಮು ತ್ತು" 🌻
🌹ರಾ ಜ ಕು ಮಾ ರ ವ ರು. 🌹
Akhanda karnatakada
Vajra makutada
Muttu.
ನಿಮ್ಮ ವಿಡಿಯೊಗಾಗಿ ಕಾಯುತ್ತಿದ್ದೆವೆ
ಮಣ್ಣಿನ ಮಗ
ಪದ್ಮಭೂಷಣ
ಡಾ || ರಾಜ್ ಕುಮಾರ್ ಗೆ ಜೈ ಜೈ
ಅದ್ಭುತವಾಗಿತ್ತು ಸರ್, ನೀವು ಹೇಳುವಾಗ ಪಕ್ಕದಲ್ಲೇ ಆ ಚಿತ್ರದ ದೃಶ್ಯಗಳ್ಳನು ಹಾಕಿದ್ರೆ ಇನ್ನು ಚೆನ್ನಾಗಿರುತ್ತೆ ಸರ್, ಧನ್ಯವಾದಗಳು., 👌👌👌🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Sir annavru yavathu manninamaga abhimanigalanne devaru endu kondadigouravisida one and only annavru konegu abhimanigaligaagiye abhimanigalindale avarindale manna da manninamaga na
Mma annavru thank you sir for giving this episode
ಸಿಹಿಯಾದ ವಿಚಾರ
ಧನ್ಯವಾದಗಳು ಸರ್
ತಾವು ಹೇಳಿದ್ದೆಲ್ಲ ಸತ್ಯ ವಿದೆ , ಸೂಪರ್. ಸರ್
Daily I'll be waiting for your videos❤️
ಸರ್ ಈ ಮಾತುಗಳು ಕೇಳುವುದಕ್ಕೆ ರೋಮಾಂಚನವಿತ್ತು ಸರ್
ನಿಜವಾದ ಮಣ್ಣಿನ ಮಗ ನಮ್ಮ ಅಣ್ಣಾವ್ರು
ಧನ್ಯವಾದಗಳು ಸರ್
Dr Rajkumar 🙏🙏🙏
ಸಂಚಿಕೆ ಹಾಗೆ ವಿವರಣೆ ತುಂಬಾ ವಿಶೇಷವೆನಿಸುತು. ರಾಜ್ ಅವರನ್ನು ತುಂಬಾ ಹತ್ತಿರದಿಂದ ನೋಡಿದಷ್ಟು ಸಂತೋಷವಾಯಿತು.
ರಾಜ್ ಕುಮಾರ್ ರವರ ವಿಷಯ ವನ್ನು
ನಿಮ್ಮ ಬಾಯಿ ಯಿಂದ ಕೇಳುವುದೇ
ನಮ್ಮ ಸೌಭಾಗ್ಯ ಧನ್ಯವಾದಗಳು ಸರ್
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಇ ದ ನ್ನು ನೋಡಿ ನಾವು ಕೂ ಡ ಯಾ ಕೆ ಅವರ ಸರಳ ತೆ ಯನ್ನು ಕಲಿಯಬಾರದು ಅನಿಸುತ್ತಿದೆ ಸರ್ ಪೂ ರ್ತಿ ಕಲಿಯಕ್ಕಾಗಲ್ಲ ಸ್ವಲ್ಪನಾದರು ಕಲೀಬೇಕು ಸರ್ ಕಂಡಿತಾ
Mind blowing narration! Thanks Sir.
Super guru
ಅಣ್ಣಾವ್ರು ನಿಜವಾದ ಮಣ್ಣಿನಮಗ..💕
Thank you for sharing this video.
We love you sir 🙏😘
What an inspirational thing. This takes us to a different level.
Jai Ramakrishna
SUPER,8970832367
ಅಣ್ಣಾವ್ರು ಯಾವಾಗಲೂ ಗ್ರೇಟ್
super please continue
8.51 last scene from Bangarada manushya, was a very touching moment of the movie. Similarly the scene where he starts ploughing the land , his dialogue was very moving. Well said.
Super
Very nice information
Like the way you describe each and every emotion of Dr Rajkumar. You are a very good observer. God has sent you to give us information regarding Annavru. Otherwise we would not know so many things. Good going!!!!!
👌sir ⭐⭐⭐⭐⭐🙏🙏🙏🙏🙏💯💐
Extraordinary speeches
SUPER,8970832367
Sir u r really great because u hve worked with great actor dr.rajkumar. With Long time and we are vry happy that u r gvng information about him we r vry vry hppy thank u keep it up and I will pray God that wish u all sucess infuture
Really he would become very emotional with soil related roles. He used to relish and fully involve himself to get real feel in turn audience too would get involved.
Tumba chennagi heliddiri
Kalavidaru agade hogiddare
dr Raj krashikaragirutiddaru
Ondu adbhuta kale rasikararaj
Anno obba mahan nata namage gottaguttiralilla super
Sir nale Betti agona ok
Super sir
Yu have helped us to know about rajsirs life in detail. Sir yu have made everlasting impression on us. Continue the good work. Entertain us always. Thnk yu sir
Gd speech sir about annanawar
ಪ್ರವೀಣ್ ನಾಯಕ್ ಸರ್ ನಿಮಗೆ ನನ್ನ ಸಾಷ್ಟಾಂಗ ನಮಸ್ಕಾರಗಳು ಯಾಕೆಂದ್ರೆ ಕರ್ನಾಟಕದ ಅಂತ ಅಭಿಮಾನಿಗಳು ಇದನ್ನ ನಿಜವಾಗಲೂ ಕಾಯುತ್ತಾ ಇದ್ದೆವು ಅವರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಪ್ರತಿಯೊಬ್ಬರಿಗೂ ಇತ್ತು ಇದೆ.. ರಾಜಕುಮಾರ ಅವರ ಮೂರು ಜನ ಮಕ್ಕಳು ಇದನ್ನ ಹೇಳಬೇಕಿತ್ತು ಅವಕಾಶ ನಿಮಗೆ ಸಿಕ್ಕಿದೆ ಅವರಿಗೆ ಆ ಪುಣ್ಯ ಇಲ್ಲ ನಿಮಗೆ ಈ ಪುಣ್ಯ ಸಿಕ್ಕಿದೆ ರಾಜಕುಮಾರ ಅವರ ಹೌದು ಜನ್ಮದ ಋಣ ಅವರಿಗೂ ನೀವು ಇದೆ ನೀವು ನಿಜವಾಗಲೂ ಅವರ ಮಗನೇ ಮಗನ ಸಮಾನ ನಿಜವಾಗಲೂ ನಿಮ್ಮ ಚಾನಲ್ ನೋಡಿ ನನ್ನಲ್ಲಾದ ಬದಲಾವಣೆ ಅನೇಕ ನನ್ನ ಕೋಟಿ ಕೋಟಿ ನಮನಗಳು ಶ್ರೀ ರಾಘವೇಂದ್ರಾಯ ನಮಃ
ಸೂಪರ್ ಸರ್
ವರನಟರ ಜೀವಿತ ಅವಧಿಯಲ್ಲಿ ನಾನಿದ್ದೆ ಎಂಬುದೇ ನನಗೆ ಹೆಮ್ಮೆ.
Danyavadha sir🙏🙏🙏
u are really good good work Praveen ..... This will be in record forever every person will watch these videos and learn lesson
Kannadada muttu namma dr rajanna
Bangaradamanushya not reel itsreal acting tq
Superb! Superb!! Superb!!!...no words. Enjoyed the content and your excellent enacting 👌👌👌..keep it up Sir 👏👏👏👍
Super , excellent sir .
ರಾಜಕುಮಾರ ಮತ್ತು ವಿಷ್ಣುವರ್ಧನ್ ಅವರ ಬಗ್ಗೆ ವಿಡಿಯೋ ಮಾಡಿ ಸರ್
Very nice 👌
Tq. Sir. Annavaru yoga kalitha vishaya pl thilisi
Sooper sir!!
He was very pond of agriculture.,
Super..
Rajkumar Ravaru Thumba Abimanisuthidda Sri Kuvempu Enagibalappa Thipatur Ramaswamy Nisar Ahamad Muthu Balappa Hukkeriyara Anisikegalannu Dhayamadi Akanda Karnatakadha Abimanigalige Thilisi kodi Rangaswamy Bengal ooru
ಅಣ್ಣಾವ್ರು ಬಗ್ಗೆ ನಿಮ್ಮ ಬಾಯಿಂದ ಕೇಳುವುದೇ ಒಂದು ಅಮೃತವಿದ್ದಂತೆ ಸರ್ ನಾನು ನಿಮ್ಮ ಅಭಿಮಾನಿ ಪ್ರಕಾಶ್ ಓಲೆಕಾರ್
Mannina maga., maargadarshi., naadina bhagya.,bhangaradha Manushya., kaamana'billu., mallammana pavada.,chandavalliya thota., , punarjanma., all are raitha oriented stories told in a different ways by different directors.,
Rajkumar Ravaru Raithanagi Bhodhana Anna Thangi MuriyadhaMane ChandhavalliyaThota Munthada Chitragalalli Athayamogavagi Abinayisiddare Rangaswamy Bengal ooru
To sir, annavaru
Avara Appanakaladdu Yemba Pada Balake Sari Honduvudilla Allave?
Akanda Karnatakadha vajrakundaladha Muthu Rajkumar Ravaru Rangaswamy Bengal ooru
Sir , nim maath kelthidre annavre heltha iddareno antha ansutthe....
jai dr.raaaaj
Namdu sullia...
ಸಾರ್ ಕ್ಷ ಮಿ ಸಿ ಕಲ್ಪನಾ ಮಾವನ ಮಗಳು teacher alla mannina ಮಗ ದಲ್ಲಿ ಅದ್ ಹೇಗೆ ಮರೆತುಬಿಟ್ಟಿ ರಿ
Mannina maga was also the first directorial movie of Mr. Gitapriya. I saw this movie in 1968 in Kapali theatre on 96 th day when I had visited Bangalore.
ಅದು ಹೇಗೋ ಏನೋ ಆಕೆ ಟೀಚೆರ್ ಅಂತ ತಲೆಯಲ್ಲಿತ್ತು. ಮತ್ತೆ ಸಿನೆಮಾ ನೋಡಿದೆ, ನೀವು ಹೇಳಿದ್ದೇ ಸರಿ. ವಂದನೆಗಳು.
Annavru Dr. Rajkumar maththomme hutti banni
Super
Super