"ಚಿತ್ರದುರ್ಗ ಕೋಟೆಯ ಅವ್ಯವಹಾರ, ಅನಾಚಾರ ನೋಡಿ, ಕೇಳಿ!-E05-Chitradurga Tour & History-Kalamadhyama
HTML-код
- Опубликовано: 26 мар 2024
- #chitradurga #chitradurgafort #chitradurgahistory #madakarinayaka #karnatakahistory #karnatakatourism #kalamadhyama #param
Click on the below link to Subscribe to Kalamadhyama RUclips Channel. / kalamadhyammediaworks
www.kalamadhyama.com
ದಕ್ಷಿಣ ಭಾರತದಲ್ಲೇ ಅತಿದೊಡ್ಡದಾದ ಕೋಟೆ ಎಂಬ ಹೆಗ್ಗಳಿಕೆ ಗಳಿಸಿರುವ ಚಿತ್ರದುರ್ಗ ವಿಶ್ವಪ್ರಸಿದ್ಧ ಕೋಟೆಯ ಪ್ರವಾಸ ಹಾಗೂ ಇತಿಹಾಸ ನಿಮಗಾಗಿ! ನಿಮ್ಮ ಕಲಾಮಾಧ್ಯಮದಲ್ಲಿ!! ದುರ್ಗದದಲ್ಲೇ ಹುಟ್ಟಿ ಬೆಳೆದು ಕೋಟೆಯ ಇಂಚಿಂಚೂ ಮಾಹಿತಿ, ಇತಿಹಾಸ ಗೊತ್ತಿರುವ ಶಿವಶಕ್ತಿ ಪ್ರಸನ್ನ ಕುಮಾರ್ ಅವರು ದುರ್ಗದ ಕೋಟೆಯ ದರ್ಶನ ನಮಗೆ, ನಿಮಗೆ ಮಾಡಿಸಿದ್ದಾರೆ.
Chitradurga Fort Tour @KalamadhyamaRUclips with Param & Shivashakti Prasanna Kumar
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
Our Contact Details:
WhatsApp No: 7411992697
Only Urgent Calls : 9008099686
About Kalamadhyama:
We are Kalamadhyama Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our RUclips Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Chitradurga History, History Of Chitradurga, Madakari Nayaka History, Durga History, Chitradurga Tour Kalamadhyama, Onake Obavva History, Onake Obavva Family, Onake Obavva Kalamadhyama, BL Venu Chitradurga History, Kalamadhyama, Shivashakti Prasannakumar Chitradurga, Karnataka Tourist Places, #param, travel Series Kannada, Kannada Travel Videos, Kannada Vlogs, Kalamadhyama Travel Series, kalamadhyama Videos, Kalamadhyama, Kalamadhyam Media Works, KS Parameshwar, Param Kalamadhyama, History,
ಆ ಗೈಡ್ ಗಿಂತ ಈ ಹೋಟೆಲ್ ಅಣ್ಣನೇ ಚೆನ್ನಾಗಿ ಹೇಳುದ್ರು
ಏನ್ ಗುರು, ನಮ್ ರಾಜ್ಯದ ಐತಿಹಾಸಿಕ ಸ್ಥಳದ ಸ್ಥಿತಿ, ಇವೆಲ್ಲಾ ಕೇಳೋಕೆ ತುಂಬಾ ಬೇಜಾರ್ ಆಗುತ್ತೆ,. ಈ ವಿಡಿಯೋ ನೋಡಿ ಆದ್ರೂ ಅಧಿಕಾರಿಗಳು ಗಮನ ಹರಸಲಿ....
ಒಂದು ದುಃಖದ ವಿಷಯವೆಂದರೆ ನಾನು ವಿವಿಧ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರವಾಸಿ ಸ್ಥಳಗಳನ್ನು ನೋಡಿದ್ದೇನೆ. ಆದರೆ ಚಿತ್ರದುರ್ಗದಲ್ಲಿ ಕೋಟೆಯ ನಿರ್ವಹಣೆ ಇಲ್ಲದಂತಾಗಿದೆ ಮತ್ತು ಟಿಕೆಟಿಂಗ್ ವಿಭಾಗದಲ್ಲಿನ ಸಿಬ್ಬಂದಿ ನಡವಳಿಕೆಯು ಉತ್ತಮವಾಗಿಲ್ಲ ಮತ್ತು ಕೋಟೆಯೊಳಗಿನ ಮೂಲಭೂತ ಅಗತ್ಯಗಳು ಸಹ ಉತ್ತಮವಾಗಿಲ್ಲ
ಕೋಟೆಯು ಬಹಳ ರೋಮಾಂಚನಕಾರಿ ಮತ್ತು ಅದ್ಭುತವಾಗಿದೆ ಆದರೆ ನಿರ್ವಹಣೆ ಮತ್ತು ಅಭಿವೃದ್ಧಿ ಉತ್ತಮವಾಗಿಲ್ಲ.😢
Houdu bro
ಟಿಕೇಟ್ ಕೊಡುವವರ ಜೊತೆಗೆ ಒಮ್ಮೆ ಜಗಳ ಮಾಡಿದ್ದೆನು..ಅವರು ಏನೋ ಒಂದು ರೀತಿಯಲ್ಲಿ ದರ್ಪದ ನಡುವಳಿಕೆ ಪ್ರದರ್ಶಿಸುತ್ತಾರೆ..
ಪುಟ್ಟಣ್ಣ ಕಣಗಲ್ ವಿಷ್ಣುವರ್ಧನ್ ಸರ್ ಗೆ ಚಲನಚಿತ್ರದಲ್ಲಿ ಅವಕಾಶ ನೀಡಿ ಅವರ ಬಾಳಿಗೆ ದಾರಿ ತೋರಿದರು, ದುರ್ಗ ಕೋಟೆಯಲ್ಲಿ ಸಿನಿಮಾ ಮಾಡಿ ದುರ್ಗವನ್ನು ಇಡಿ ಪ್ರಪಂಚಕ್ಕೆ ತೋರಿಸಿದರು.
ಇದೆ ಮೇಧಾವಿ ವ್ಯಕ್ತಿಗಳ ಗುಣಲಕ್ಷಣ.
ಸರ್, ಚಿತ್ರದುರ್ಗ ಜಿಲ್ಲೆಯ ಸುಪ್ರಸಿದ್ಧ ನಾಯಕನಹಟ್ಟಿ ಯ ದೇವಸ್ಥಾನ ಶ್ರೀ ಗುರು ತಿಪ್ಪೇರುದ್ರಸ್ವಾಮಿ, ದೇವಾಲಯದ ಬಗ್ಗೆ ವೀಡಿಯೋ ಮಾಡಿ.
ಧನ್ಯವಾದಗಳೊಂದಿಗೆ ಸರ್
Guide kinta evre chenagi explain madthare ❤
Nijavaglu Satya ... Beautiful explanation ❤️
Nanu hege andukonde
Hotelanna clever .he knows everything about dhurga
Guide ginda janakke kote bagge hecchu gottu
ಹೋಟೆಲ್ ಅಣ್ಣ ಕೋಟೆಯ ಮೂಲಭೂತ ಸಮಸ್ಯೆಯ ವಿವರಣೆಯನ್ನು ಚೆನ್ನಾಗಿ ಕೊಟ್ಟಿದ್ದೀರಾ😂
@@praveenbuthello4410correct even I felt same
ತುಂಬಾ ಚೆನ್ನಾಗಿ ಹೇಳಿದ್ದಾರೆ 👏 ಇವರಿಗೆ ಇರೋ ಜ್ಞಾನ ಕಾಲು ಪರ್ಸೆಂಟ್ ಅಲ್ಲಿರುವ ಎಂಎಲ್ಎ ಗೇ ಇಲ್ಲ
ಈ ಬೇಕರಿ ನಮಗೆ ಹಳೆಯ ನೆನಪು, ನಾವು ಇಲ್ಲಿ ಎಂಜಾಯ್ ಮಾಡಿದ್ದೆ ಜಾಸ್ತಿ,, i love chithradurga ❤
ತುಂಬಾ ಚೆನ್ನಾಗಿ ಮಾತಾಡಿದ್ದಾರೆ
ಸೂಪರ್ ಆಗಿದೆ ಸರ್ ಬಹಳ ಚೆನ್ನಾಗಿ ಮೂಡಿ ಬಂದಿದೆ ಮತ್ತೆ ನಂಜುಂಡಸ್ವಾಮಿಯವರು ಬಹಳ ಚೆನ್ನಾಗಿ ಕೋಟೆಯ ಬಗ್ಗೆ ಚಿತ್ರದುರ್ಗದ ಬಗ್ಗೆ ವಿವರಣೆ ಕೊಟ್ಟಿದ್ದಾರೆ ಧನ್ಯವಾದಗಳು ಸರ್ 🙏👍👌
ಕೋಟೆನಾಡು ಚಿತ್ರದುರ್ಗಕ್ಕೆ ಸ್ವಾಗತ ದುರ್ಗ ನಮ್ಮ ಸ್ವರ್ಗ💛❤️💥🔥
ಒಬ್ಬ ಹೋಟೆಲ್ ಮಾಲೀಕ ಗೌತಮ ಬುದ್ಧ🔥
ನಮ್ಮ ಹಿಂದು ಕಾರ್ಯಕರ್ತ
ತುಂಬಾ ಚೆನ್ನಾಗಿ ಮಾತನಾಡಿದ್ದಾರೆ.. ಅನುಭವದ ಮಾತು 👌👌
ಸರ್ ನಿಮ್ ಗೈಡ್ ಗಿಂತ ಈ ಹೋಟೆಲ್ ನವರೆ ಚೆನ್ನಾಗಿ ಮಾತಾಡಿದರೆ ❤❤❤❤❤
Yes
ಅಣ್ಣ 100% ನೀಜ ಸೂಪರ್ ಅಣ್ಣ
Super mathadi dhey Anna
ಎಷ್ಟೊಂದು ಸಮಸ್ಯೆ ಇದೆ
ಖಂಡಿತ ಇಲ್ಲಿ ಬಹಳ ಸಮಸ್ಯೆ ಇದೆ
ನಮ್ಮ ಚಿತ್ರದುರ್ಗ ❤
ನನ್ನ ತವರು
ಚಿತ್ರದುರ್ಗ 😊😊😊😊😊😊🎉🎉
Sometimes general knowledge is more required than education... education without general knowledge is 100% waste😢😢😢
ನಮಸ್ತೆ ಪರಂಪರೆ ಇಂಥ ವ್ಯಕ್ತಿನ ನೋಡಿ ರಾಜಕೀಯ ಜನರು ಕಲಿಬೇಕು ನೋಡಿ ಪರಂ ಸರ್ ಇಂಥ ಸಾಧಾರಣ ಮನುಷ್ಯನಿಗೆ ಇರೋ ಟೆಕ್ನಿಕ್ ರಾಜಕೀಯ ಜನಕ್ಕೆ ಇಲ್ಲ ಧನ್ಯವಾದಗಳು ಪರಂ ಸರ್ 💛❤️🦁✊💪 ಜೈ ಚಿತ್ರದುರ್ಗ ಕೋಟೆ 🦁💛❤️🙏
ಇಂತಹ ದೇಶದ ಬಗ್ಗೆ ಕಾಳಜಿ ಇರುವವರು ಬಹಳ ಕಡಿಮೆ.hats off to you.
ನಿಜವಾಗ್ಲೂ ಇ ಸಮಸ್ಯೆ ನಮಗೂ ಅನುಬವ ಆಗಿದೆ,
ಆ ಭಾಗದ ಎಂಎಲ್ಎ ನಿದ್ದೆ ಮಾಡುತ್ತಾನೆ ಎಂದು ಕಾಣಬೇಕು
ಈ ಹೋಟೆಲ್ ನವನ ಮಾತು ಸ್ವಲ್ಪ ಅಧಿಕ ಎಂದು ಕಾಣುತ್ತದೆ
ನಮ್ಮ ಚಿತ್ರದುರ್ಗದ ನಂಜುಂಡಸ್ವಾಮಿಯವರು ಹೇಳಿರುವುದು ಸತ್ಯ
ಸತ್ಯವಾದ ಮಾತು ಅಣ್ಣ
Chitradurga Hindu Maha Ganapathi Famous Ganapathi Visarjan In India 🚩🔥👑💥
ನೀನು ಅಲ್ಲೆ ಹೇತು ಬಿಡು,
This man has so much knowledge about the fort. Better than any guide. So much clarity nd confidence. Hats off 👏👏
Guide genta .. ಇವ್ರೆ ಬೆಸ್ಟ್....
ವೆರಿ ಗುಡ್ ಸರ್
Very good
Right nivu helta irodu sari sikshitare ahankaradinda halu madtirodu ..
ರಾಜ್ಯದ ಹೆಚ್ಚಿನ ಪ್ರವಾಸಿ ತಾಣಗಳ ಪರಿಸ್ಥಿತಿ ಇದೇ ರೀತಿ ಇದೆ .
ಸರ್ಕಾರಿ ಕೆಲಸ ದಡ್ಡರ ಕೆಲಸ .
Super. Sir.. Nija. Sir..
Wah! this is the reality. Each word is true that this hotel has spoken
Entha maat helidri anna nimage hrudayapurvaka Namaskaragalu
ಜೈ ಶ್ರೀ ರಾಮ್ ಸರ್ ಹೋಟೆಲ್ ಓನರ್
Knowledge comes with experience . Man with some basic knowledge .
ಈ ಹೋಟೆಲ್ ಮಾಲೀಕರು ಸಖತ್ತಾಗಿ ಮಾತಾಡಿದ್ದಾರೆ. ಚಿತ್ರದುರ್ಗದ ಸಾರ್ವಜನಿಕರ ಪರವಾಗಿ ಖಡಕ್ಕಾಗಿ ಮಾತಾಡಿದ್ದಾರೆ.
Super guru
ಅಣ್ಣ ಸೂಪರ್
ಬಾಸ್ ಸೂಪರ್ ಬಾಸ್ 🙏🙏🙏🙏
ನೀನು ಸೂಪರ್ ಬಾಸ್
S.L. ಬೈರಪ್ಪ ಅವರ ಸಂದರ್ಶನ ಮಾಡಿ
Yekanatheshwra namo namha ❤
Guide avrge olle knowledge ide.. avr maath kelidre gothaguthe chennagi odkond idare, Guide thumba nidhanavaagi chennagi artha aago haage helthidare. Good
Real Speech 🎉
ಚಿತ್ರದುರ್ಗ ಇತಿಹಾಸದ ಬಗ್ಗೆ ಸಂಪೂರ್ಣ ವಿವರ ನೀಡಿದ ಹೋಟೆಲ್ ಮಾಲೀಕರಿಗೆ ಜೈ 👍🚩
Life alli ond saari nodo place tumba channagide
ನಮ್ಮ ಚಿತ್ರದುರ್ಗದ ಕೋಟೆಯ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ 🎉😊
Super sir ❤❤❤
ಸೂಪರ್ ಮಾಹಿತಿ ಸರ್
param sir namage nim hampi video elavu sariyagi sigutil ela video navu nodabeku hege elavu sigute heli sir🎉🙏🙏
Good effort param
E hotel navare tumba channagi matanaduttare super.
ಸೂಪರ್ ಸರ್ ❤️🙏
ನಮ್ಮ ದುರ್ಗದ ದುರಂತ 😢
Guide gentha evre best edre evrna karkondu hogi sumne
Param Sir Reaction 😦
Proud Hindu ❤
Kooba Nayak detail anubhava tagolli sir, looks interesting exp with kote.. plz
very good sir
Superbb sir.
Super talk
ದುರ್ಗಾ ಬಾಯ್ಸ್ like it 🔥🔥🔥
Super boss
100% truth
Like you sir
Really hatts off to hotel man.. he is talking matured ❤
1:33 ಶಿವಣ್ಣ ಓಡಾಡಕ್ಕೆ ಹಾಗಲ್ಲ 😂😂😂😂
ನಮ್ಮ ಚಿತ್ರದುರ್ಗ ❤❤❤😊😊😊😊
Hotel propriter is real hero
Good man
Hotel owner is the better option than your guide, i think 😅
Super anna❤❤❤🎉
Awesome vlog sir 😊😊😊😊😊
Chitradurga kote ya Sodaryada meragu Ennastu hechhaliii.....Dayamadi sambadaa pattavarige E link nu share madi.......E kote ya Mergu innastu hechhagalliii.......Dayamadi Chitradurga dda Local janagalu ......Koogu hechhagalii Kote ya uddarakkke.....all the best...😊
Superb speach sir.nim budivantikena mechabeku .
ಇಲ್ಲಿ ಅಷ್ಟೇ ಅಲ್ಲ ಎಲ್ಲ ಕಡೆ ಸ್ಮಾರಕಗಳು ಹಳ್ಳ ಹಿಡಿದು ಹೋಗಿದ್ದವೆ
super ❤
Nimma..kalajiavarigilla...super.speec
Waqf astige compound kattodralli busy iddare idella yarige beku
ಅಣ್ಣ ಹೋಟೆಲ್ ಅಣ್ಣ ❣️❣️❣️❣️❣️❣️❣️👌🙏👌❣️
1st like
sir guide na bittu ivrne karkond hogi chandravalli cave and jogimatthi ge
Guide ok
ನಮ್ಮೂರು ❤❤❤❤
Namma Chitradurga ❤
Sir nayakanahattidu ond video maadi sir🙏🏻
ಹಳೆ ಟಿಕೆಟಗಳನ್ನು ಪ್ರವಾಸಿಗರಿಗೆ ಕೊಟ್ಟು ಹಣ ಮಾಡಿಕೊಂಡು ಸಾಗುತ್ತಿದ್ದಾರೆ , ಸರ್
🚩♥️🙏
Tourist people Plastic waste paper dustbin ge haki please
Majjige Anna rocks, prasanna Kumar shock's 😮😮😮😅😅😅😂. Prasanna Kumar will be like ayyo nanna Shakti yella hortoytu 😂😂😂😅
6 Sala MLA tippareddy almost 30 years
Kala madhyama inda neen famous madi pls thippa Reddy interview madi en helthare nodona pls .....I request ayyappa enu madilla promise nimminda Chitradurga improve agbeku thippa Reddy na Direct keli sir en madde antha
Koushik k
11:15 correct 100% true
Nimg iro yochne nam mathrigalige idre estu chennagitthu
Ayo....nanu node Ella...ellivaregu....🎉❤
Chitradurga kote ya ganate gourava thumba chennagi heludri annavre
E video sambanda patta department ge talpovargu share madi
Nice hotel
Hi param
Ram jyothi dvamsa madida manava uliuvadilla
Thippa Reddy interview madi sir avn keli question na ........pls kelidru