ಎರಡನೇ ಮದುವೆ ನಾನು ಆಗಬಾರದಿತ್ತು | ಪಶ್ಚಾತ್ತಾಪದ ಅಗ್ನಿಯಲ್ಲಿ ಕನ್ನಡದ ಪ್ರಚಂಡ ಕುಳ್ಳ | Dwarakish Interview 11

Поделиться
HTML-код
  • Опубликовано: 15 окт 2024
  • Exclusive Interview of Dwarakish: Bungle Shama Rao Dwarakanath, better known as Dwarakish, is an Indian actor, director and producer in the Kannada film industry. He was given the name Dwarakish by Kannada film maker C. V. Shivashankar.
    Dwarakish is married twice and was happily living with his two wives, late Ambuja and Shyla. His second marriage was with the consent of his first wife. in the interview Dwarakish Opens up about His Late wife Ambuja and the second marriage.
    veteran Kannada film actor Dwarakish , Dwarakish passedaway, Dwarakish son Yogish , Dwarakish Death, Prachanda Kulla, Kalla kulla, Vishnuvardhan
    Senior Actor Dwarakish Passes Away, ಸ್ಯಾಂಡಲ್​ವುಡ್​ ಹಿರಿಯ ನಟ ದ್ವಾರಕೀಶ್​ ಇನ್ನಿಲ್ಲ. ಹೃದಯಾಘಾತದಿಂದ ಹಿರಿಯ ನಟ ದ್ವಾರಕೀಶ್​ ವಿಧಿವಶ. 1942 ಆಗಸ್ಟ್​ 19ರಂದು ಜನಿಸಿದ್ದ ನಟ ದ್ವಾರಕೀಶ್​. ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಜನಿಸಿದ್ದ ದ್ವಾರಕೀಶ್. ಶಮಾರಾವ್​-ಜಯಮ್ಮ ದಂಪತಿಗೆ ಜನಿಸಿದ್ದ ದ್ವಾರಕೀಶ್. ನಟ, ನಿರ್ದೇಶಕ, ನಿರ್ಮಾಪಕರಾಗಿ ಚಿತ್ರರಂಗಕ್ಕೆ ದ್ವಾರಕೀಶ್ ಸೇವೆ.
    ಇದ್ದದ್ದು ಇದ್ದ ಹಾಗೆ,
    ಕಂಡದ್ದು ಕಂಡ ಹಾಗೆ,
    ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
    ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
    ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
    ಬಿ ಗಣಪತಿ....📝
    Follow me on - 👇🏻
    👉🏻 • Instagram: / bolgereganapati
    👉🏻 • Facebook: / ganapati.bolgere
    👉🏻 • Twitter: / b4ganapathi
    👉🏻 • Facebook Page: tinyurl.com/2p...
    #dwarakish #dwarakishmarriage #ambuja #shailaja #sandalwood #vishnuvardhan
    #dwarakish #drrajkumar #vishnuvardhan #bganapathi #vishnu #vishnudada #vishnusena #kalla kulla #dwrakishvishnu
    #interview #vishnuvardhan #director
    #dwarkidhishstatus #drrajkumar #sandalwood #puneethrajkumar #udayshankar #oldmusic #kannadahitmovies #kannadaactress #chowka #tv9kannada #tv9kannada #directorupendra #vravichandran #karnataka #kannada #trending #rekhadasvlogs #kannadasongs #kannadamovies #kannadamoviescenes #kannadamovies2022 #sandalwood #sudeep #dharshan #kranti #sivanna #kalmadayama #kannadaactress #filmreview #bganapathi

Комментарии • 481

  • @ಯಶಸ್ಗೌಡ-ಝ9ತ
    @ಯಶಸ್ಗೌಡ-ಝ9ತ Год назад +82

    ನಾವುಗಳೇ ಬೆಟರ್ ಸರ್ ಲೈಫ್ ಹೆಂಡ್ತಿ ಮಕ್ಳು ಅಪ್ಪ ಅಮ್ಮ ಎಲ್ರುನ್ನು ಚೆನ್ನಾಗಿ ನೋಡ್ಕೋತೀವಿ ಒಬ್ಳೆ ಹೆಂಡ್ತಿ ಅವಳನ್ನ ಚೆನ್ನಾಗಿ ನೋಡ್ಕೊಂಡು ನಮ್ಮ ಕೈಲಿ ಆದಷ್ಟು ಅನಾಥ ಮಕ್ಳು ಮತ್ತೆ beedi ನಾಯಿಗಳಿಗೆ ಸಹಾಯ ಮಾಡುದ್ರೆ ಜೀವನ ಸಾರ್ಥಕ ನಮ್ಮ ಪ್ರಕಾರ

  • @sridevisridevi465
    @sridevisridevi465 2 года назад +28

    ಎಲ್ಲರನ್ನುನಗಿಸುವ ಹಾಸ್ಯ ನಟನ ಮನಸ್ಸಿನ ತುಂಬಾ ದುಃಖಮತ್ತು ಹೆಂಡತಿ ಜೊತೆ ಕಳೆದ ನೆನಪು ಅವರ ಬಗ್ಗೆ ಇರುವ ಸಂಬಂಧ ಹಾಗೂ ನಿಷ್ಕಲ್ಮಶ ಪ್ರೀತಿ ಪ್ರೇಮದ ಗೌರವಕ್ಕೆ ನನ್ನ ನಮಸ್ಕಾರಗಳು ಸಾರ್ 🙏🙏🙏👌

  • @RoopaNagaraj-xz1il
    @RoopaNagaraj-xz1il 8 месяцев назад +29

    ತುಂಬ ಪ್ರೀತಿಸಿದ ವ್ಯಕ್ತಿಯನ್ನು ಕಳೆದು ಕೊಂಡಾಗಲೆ ಅವರ ಬೆಲೆ ಗೊತ್ತಾಗೋದು, ಆದರೆ ಸಮಯ ಮೀರಿಹೋಗಿರುತೆ. ಅದನ್ನು ನೆನಪು ಮಾಡಿಕೊಳ್ಳುವುದೇ ಜೀವನ.❤

  • @rsgowda725
    @rsgowda725 Год назад +16

    ಕನ್ನಡ ಚಿತ್ರ ರಂಗಕ್ಕೆ ಕೀರ್ತಿ ತಂದ ಕುಳ್ಳ ದ್ವಾರ್ ಕೀಶ್ ಸರ್, ಡಾಕ್ಟರ್ ರಾಜ್ ಡಾಕ್ಟರ್ ವಿಷ್ಣು ರವರ ಓಡನಾಡಿ , ಸಂದರ್ಶನ ತುಂಭಾ ಚನ್ನಾಗಿತ್ತು ಗಣಪತಿಗಳೆ , ಧನ್ಯವಾಧಗಳು.🙏🙏❤❤🌷🌷

  • @venkatesh.n7196
    @venkatesh.n7196 2 года назад +66

    ದ್ವಾರಕೀಶ್ ಸಾರ್, ನಿಮ್ಮ ಜೀವನದಲ್ಲಿ ಏನೇ ಎಳು ಬೀಳುಗಳು ಬಂದಿರಬಹುದು ಆದರೆ ನಿಜವಾದ ಅದೃಷ್ಟವಂತರು ನೀವು ಕಾರಣ ಅಂತ ಬಾಳ ಸಂಗಾತಿ ಪಡೆದಿರುವುದಕ್ಕೆ ,ಏಕೆಂದರೆ ಅಂಥ ಸಂಗಾತಿ ಎಲ್ಲರಿಗೂ ಸಿಗುವುದಿಲ್ಲ ನೀವು ಪೂರ್ವ ಜನ್ಮದಲ್ಲಿ ತುಂಬಾ ಪುಣ್ಯ ಮಾಡಿದ್ದೀರಿ ಬಹುಶಃ ಈ ಸಂಚಿಕೆ ನೋಡಿದವರೆಲ್ಲಾರ ಕಣ್ಣಾಲಿಗಳು ತಾನಾಗಿಯೇ ತೇವ ಆಗಿರುವುದಂತು ಸತ್ಯ , ಅ ಭಗವಂತ ನಿಮಗೆ ಆರೋಗ್ಯ ಮತ್ತು ನೆಮ್ಮದಿ ಕೊಟ್ಟು ಶತಾಯುಷಿಗಳಾಗಿ ಅವತ್ತು ಇದೆ ರೀತಿ ಸಂದರ್ಶನ ಕೋಡುತ್ತಿ ರೆಂದು ಬಾವಿಸುತ್ತೇನೆ🙏

  • @MohanKumar-kd5jx
    @MohanKumar-kd5jx 2 года назад +91

    ವಯಸ್ಸು ಆದಮೇಲೆ ಎಲ್ಲರೂ ಅದೇ ಹೇಳೋದು. One should be responsible citizen. ಬೋದನೆ ಮಾಡೋದು ಸುಲಭ..

    • @yeri5882
      @yeri5882 2 года назад +11

      He has made blunder mistake to Ambuja madam

    • @yeri5882
      @yeri5882 2 года назад

      ಅವರು 2 ನೇ ಮದುವೆಯಿಂದ ತಪ್ಪು ಮಾಡಿದ್ದಾರೆ. ಕೆಟ್ಟಮೇಲೆ ಬುದ್ದಿ ಬಂತು

  • @bhuvanaeshwari3345
    @bhuvanaeshwari3345 2 года назад +38

    ನಮಸ್ತೆ ಸರ್,
    ದ್ವಾರಕೀಶ್ ರವರು ಬಹಳ ಮುಕ್ತವಾಗಿ ಮಾತನಾಡಿದ್ದಾರೆ.

    • @hemahegde8904
      @hemahegde8904 2 года назад

      ಕಳ್ಳ..ಇನ್ನೊಂದು ಮದುವೆ ಮಾಡ್ಕೋ ಬೇಕಿತ್ತು..

  • @atandel21
    @atandel21 2 года назад +61

    The man who made us laugh...is making us cry today...The greatest film maker of all time..

  • @bsnairvlog979
    @bsnairvlog979 2 года назад +13

    Thanks sir ದ್ವಾರಕೀಶ್ ಅವರ ಇಂಟರ್ವ್ಯೂಹಾಕಿದಕ್ಕೆ ಅಂಬುಜಾ ಅವಳನ್ನು ಬಿಟ್ಟು ಎರಡನೇ ಮದುವೆಯಾಗಿದ್ದಕ್ಕೆ ನನಗೆ ತುಂಬಾ ಬೇಸಾಯ ಆಗಿತ್ತು ಆದರೆ ಈಗ ಅವರ ಇಂಟರ್ವ್ಯೂ ನೋಡಿ ಅವರು ಈಗಲೂ ಅಂಬುಜಾ ಅವರನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದು ಗೊತ್ತಾಯ್ತು.

    • @hbhavya-el7iz
      @hbhavya-el7iz 8 месяцев назад +3

      Ardadalli Kai kottu innobra hindhe hogi aamele TRUE love hegirutthe fake love hegirutte anubhava aadhmele olle buddhi barutthe kelavrige...avravra karma galu aste.

    • @vishalkshib6599
      @vishalkshib6599 5 месяцев назад

      Eradane hendathi enadru

  • @ರಾಮಕೃಷ್ಣಯ್ಯಆರ್

    ಮತಿ ಇದ್ದು
    ಮಿತಿ ಇದ್ದಿದ್ದರೆ
    ಎಲ್ಲವೂ ಒಳ್ಳೆಯದು.

    • @sujashetty9408
      @sujashetty9408 10 месяцев назад +6

      😆😆😆😆😆😆😆😆 Now he is realise value of his first wife ..I think she is better than 2nd wife that's y he is crying

    • @sharadachowdappa6308
      @sharadachowdappa6308 8 месяцев назад +4

      Madiddunno ma haraya Ega e ankondu enu prayojana

    • @MoulyaAmulyaa
      @MoulyaAmulyaa 5 месяцев назад +1

      Yella Vayassu hagu duddina mahime

    • @arerarerarer8351
      @arerarerarer8351 5 месяцев назад

      ಅಷ್ಟ್ ಮಾಡಿದ ಅಂಬುಜಾ ಅವ್ರಿಗೆ ಏನ್ ಸಿಕ್ತು....ನೋವು 😔 ಅದ್ಕೆ ಅವರ್ ಅವರ್ ಸುಖ ನೋಡ್ಕೊಂಡ್ ಹೋಗ್ಬೇಕು ಈ ತ್ಯಾಗ ಪ್ರೀತಿ ಅಂತಾ lyf waste ಮಾಡ್ಕೊಬಾರದು

  • @vijayk976
    @vijayk976 2 года назад +16

    One of the most transparent and direct from the heart interview. Mr.Dwarakish has got a new found respect from me. Very poignant story and Mr. Dwarakish has conducted himself with such great dignity and poise. I see him in a new light now. May God bless him.

  • @rekhashashi9832
    @rekhashashi9832 2 года назад +40

    ತಪ್ಪು ಒಪ್ಪಿಕೊಂಡು ಪಶ್ಚಾತಾಪ ಪಡುವ ಹಿರಿಯ ಕಲಾವಿದ ಶ್ರೀ ದ್ವಾರಕೀಶ್ ನಿಮಗೆ ನಮನ 🙏
    ಅಭಿಮಾನಿಗಳಿಗೆ ನಿಮ್ಮ ಬಗ್ಗೆ ಇದ್ದ ವಿಶ್ವಾಸ ನಿಮ್ಮ ಶ್ರೀಮತಿಗೆ ಆದ ಅನ್ಯಾಯದಿಂದ ಕುಂಠಿತ ಗೊಂಡಿತ್ತು
    ತಪ್ಪಾಯ್ತು ಅಂದ್ರಲ್ಲ ಅದು ಸಾಕು 🙏🙏

    • @surendramandya9605
      @surendramandya9605 6 месяцев назад +5

      Yella mugeda mele nanu kuda sorry helthene. Adre yen bantu. Celebrity ge ondu rule common man ge bere

  • @Kushiscuisine
    @Kushiscuisine 2 года назад +39

    One of the most fabulous outright straight from heart interview!!Hats off to you dwarakish sir for voicing out truth and being very honest!!I'll never get tired of listening to him... Wow!!! The number of times he mentioned his wife... Shows such a loyal and loving husband... He would be!!dwarakish sir talks so much of sense... Huge respect for this man... Ganapathi sir is the best interviewer i have seen till now... Thank u so much sir🙏❤️❤️

  • @drsureshh5792
    @drsureshh5792 2 года назад +22

    I’m 53 yrs old. I had seen a few movies of Dwarakeesh during my childhood, I thoroughly enjoyed. I had seen Kulla Kulli, and Adrushtavanta. Beautiful.

  • @kiranshankarbj7690
    @kiranshankarbj7690 Год назад +3

    Prachand kulla ravara Sandarshsna ಸೊಗಸಾಗಿ ಬಂದಿದೆ.Danyavadagalu Sir.

  • @mahaveerjunjarwad7930
    @mahaveerjunjarwad7930 2 года назад +15

    ಅಷ್ಟೇಲ್ಲ ಪ್ರೀತಿಯ ದೇವತೆ ನಿಮ್ಮವರಿರುವಾಗ ಇನ್ನೊಂದು, ಅದು ಹೇಗೆ ಸಾಧ್ಯ. ಪ್ರೀತಿಯ ಹೆಂಡತಿ ದೇವತೆಗೆ ಸಮ. ನಾನಾಗಿದ್ದರೆ ಕನಸಿನಲ್ಲು ಈ ವಿಚಾರ ಬರುತ್ತಿರಲಿಲ್ಲ,

    • @user-oz7li8ch3g
      @user-oz7li8ch3g Год назад

      ದುಡ್ಡು, ಎರಡನೇ ಹೆಂಡತಿ ಸರಕಾರಿ ನೌಕರಿ ಮಾಡ್ತ ಇದ್ದಳು.

  • @ashwinidivakar9437
    @ashwinidivakar9437 3 месяца назад

    Ganapathi sir, Darshan avra case na bagge nimma vimarshe baari olledittu. Adu alde Saptami Gowda controversy bagegina nimma maatugalu tumba arta poornavagittu. Aa yella vimarshegalu, nimma e interview na hudukikondu baruva haage maditu. Dwarakish sir bagge yenu maatadode bekilla..legend!!!
    Thanks to you

  • @somashekardindagurunaranap4384
    @somashekardindagurunaranap4384 2 года назад +36

    ನೀವು ಬಹಳಷ್ಟು ವಿಚಾರಗಳನ್ನು ಮಾಡಲೇ ಬಾರದಿತ್ತು ಅಂತ ನಿಮ್ಮ ಈ ಮಾತುಗಳಿಂದ ತಿಳಿಯಿತು.ಆದರೆ,ಈಗ ನಿಮ್ಮ ಈ ಮಾತಿಗೆ ಯಾವ ಬೆಲೆಯೂ ಇಲ್ಲ.ಕನಿಷ್ಟಪಕ್ಷ ಅವರ ಕಾಲದಲ್ಲೇ ಒಂದು ಕ್ಷಮೆ ಕೇಳಿದ್ದರೆ,ನಿಮ್ಮ ಈ ಮಾತಿಗೆ ಬೆಲೆಯಿರುತ್ತಿತ್ತು.

  • @harikota
    @harikota 2 года назад +20

    He is complete man, so humble and truthfully. You need lots of guts to open up like that and accept mistakes. Kudos sir...

  • @manjunathnath8931
    @manjunathnath8931 2 года назад +41

    Every human being commits mistakes. But Dwarakish sir has expressed his regrets. That's good.

    • @videoview5179
      @videoview5179 8 месяцев назад +2

      True , but what about his first wife life and feelings

  • @diggavi
    @diggavi 2 года назад +19

    He is open hearted 🙏

  • @shekarsreelashmidevinamhas2016
    @shekarsreelashmidevinamhas2016 2 года назад +9

    ಗೆರ್ಟ್. ಸರ್ ನೀವು 62. ವರ್ಷ ಸಂಸಾರ ನಿಮ್ಮ ಬದುಕು ಉತಮವಾದ್ದು 👌👍🙏

  • @sagarhuddar596
    @sagarhuddar596 2 года назад +7

    GM SIR 🙏🌹💐. Thank you GANAPATI SIR ❤️🥳💐. Superb Nice beautiful fantastic wonderful amazing marvelous awesome. Thank you SIR ❤️🥳💐. GOD bless u. Have a nice day. Bye.

  • @kavithashivakumar17
    @kavithashivakumar17 2 года назад +165

    ಅಂಬುಜಮ್ಮ ನ ಅಷ್ಟೊಂದು ಲವ್ ಮಾಡೋರು.. ಇನ್ನೊಂದು ಕಟ್ಕೋತೀರ್ಲಿಲ್ಲ ಅಲ್ವ,. ಅಂಬುಜಾ ಅಮ್ಮಂಗೆ ಎಷ್ಟು ನೋವಾಗಿರಬೇಡ..

  • @shylajamahendra
    @shylajamahendra 2 года назад +52

    He says he loved her the most and cheated her only....then where is love? If he had really loved her he would be loyal to her....took her for granted and calling it love. His wife had pure heart and tolerated him

    • @kaustubg7264
      @kaustubg7264 2 года назад +15

      Yes. Very true. ಆಡೋ ಆಟ ಎಲ್ಲಾ ಆಡಿಬಿಟ್ಟು ವಯಸ್ಸಾದ ಮೇಲೆ ತಪ್ಪಾಯ್ತು ಎಂದರೆ ಏನು ಪ್ರಯೋಜನ? His wife has sacrificed a lot for him. He says she was MSc graduate. She gave him 5 children and cooked ಹೋಳಿಗೆ, ಚಕ್ಕುಲಿ, ಕೋಡುಬಳೆ ಆಲೂಗಡ್ಡೆ ಈರುಳ್ಳಿ ಹುಳಿ etc etc. Now he says he's sorry.

    • @holymoly3566
      @holymoly3566 2 года назад +2

      Nija

    • @kokkadavenkataramanabhat2660
      @kokkadavenkataramanabhat2660 2 года назад

      Who is his second wife!? Is she alive!?

    • @suvarna.tegnoor
      @suvarna.tegnoor 2 года назад +2

      She is shylaja sind bank employe living seperate long back.

    • @shekhar.123.
      @shekhar.123. 2 года назад +3

      @@kaustubg7264 ninenu tapuu madillava or avakasa sikkilva?

  • @nramayya9197
    @nramayya9197 8 месяцев назад +1

    Mr. Dwarakish ravarige tumba tumba Dhanyavadagalu, Adarante Mr .Ganapatiyavarigu vandanegalu, Devaru olleyadu Madali, both of you thanks a lot.🎉

  • @madegowdahe2239
    @madegowdahe2239 2 года назад +7

    ನಿಮ್ಮ ಅನುಭವ... ಅಗಾಧ.... sir... ಕೇಳ್ತಿದ್ರೆ.. ಒಂದು ಚೆಂದ.. ಒಂದು ಅನುಭವ.. ಸಿಗುತ್ತೆ

  • @gmanjun
    @gmanjun 2 года назад +26

    When you lose something then only you know the value of that thing. Regards 🌸🌻🌾🔔🔔🔔

  • @YankuVenkatesh
    @YankuVenkatesh 2 года назад +93

    ಅಂಬುಜಾ ಅವರಂತ ಹೆಂಡತಿಯನ್ನು ಪಡೆದ ನೀವೇ ಧನ್ಯ.

    • @ManjunathManjunath-dr8qz
      @ManjunathManjunath-dr8qz 2 года назад +5

      100%ಸತ್ಯವಾದ ಮಾತು

    • @YankuVenkatesh
      @YankuVenkatesh 2 года назад

      @@ManjunathManjunath-dr8qz 👍

    • @chennappans7407
      @chennappans7407 2 года назад

      @@ManjunathManjunath-dr8qz cccccccccccccccccccccccccccccccccccccccccc'ccccccccccccccccccccccccccccccccccccccccccccccc

    • @sharadachowdappa6308
      @sharadachowdappa6308 5 месяцев назад +1

      Ivnige aake jothe iro yogyathe illa

    • @arerarerarer8351
      @arerarerarer8351 5 месяцев назад

      ಅಂಬುಜಾ ಅವ್ರು ತುಂಬಾ ಪಾಪ ಮಾಡಿದ್ರು ಇಂತ ಸಂಗಾತಿ ಸಿಗೋಕೆ

  • @rajeshgururaja444
    @rajeshgururaja444 2 года назад +10

    Great frank interview by ಕರ್ನಾಟಕದ kulla..all credit to Ganapathi...hatsoff

  • @sreekalaa8514
    @sreekalaa8514 10 месяцев назад +3

    Teares in my eyes. Very interesting.God. Bless you both.

  • @saidhurgaail2411
    @saidhurgaail2411 2 года назад +32

    ಧ್ವಾರಕೀಶ್ ಸರ್ ನೀವು ನಮಗೆಲ್ಲ ಬೇಕು ನಿಮ್ಮನ್ನು ಇಷ್ಟು ಬೇಗ ಹೋಗಲು ನಾವು ಬಿಡಲ್ಲ ಸರ್..ಜೀವನದಲ್ಲಿ ನೋವನ್ನು ಖುಷಿಯನ್ನು ನೋಡಬೇಕು ಅದೇ ಬದುಕು ಸಂತೋಷದಿಂದ ಇರಿ

  • @kempegowda1969
    @kempegowda1969 2 года назад +10

    Adrustavanturu sir neevu, kasta sukha ellarigu irruthe. God will give long life with healthy

  • @Best_lifestyle
    @Best_lifestyle 2 года назад +13

    Dwarkish sir you are great director and producer. We will not forget your movies. Live for 100+ years. Youve not done any mistake.

  • @shantalaarunkumar6287
    @shantalaarunkumar6287 2 года назад +17

    Very emotional episode...pls i request every couple to respect each other when you are alive

    • @malasrao1642
      @malasrao1642 2 года назад +1

      That they will come to know in their later life. what's the use?

  • @nirmalahp415
    @nirmalahp415 8 месяцев назад +44

    ಕೆಲವು ಪುರುಷರಿಗೆ ಮನೆಯಲ್ಲಿರುವ ಲಕ್ಷ್ಮಿಯನ್ನು ಬಿಟ್ಟು ಕೋತಿಗಳೇ ಇಷ್ಟವಾಗುತ್ತವೆ

  • @chirantanpnadig8964
    @chirantanpnadig8964 2 года назад +7

    Himself a filmstorey, great gutsy man, finix, Risk work taken for kannada, movies, and give lot of chance to that time, where actors has No other flatform, like today's

  • @sirigowri8626
    @sirigowri8626 2 года назад +125

    ನೀವು ಎಷ್ಟೊಂದು ಪ್ರೀತಿಸಿದ ಅಂಬುಜಾ ಅವರನ್ನು ಬಿಟ್ಟು ಇನ್ನೊಂದು ಮದುವೆ ಆಗಲು ಹೇಗೆ ಮನಸಾಯಿತು

    • @she611
      @she611 2 года назад +1

      kelavu Gandasarige kasta bandaga athava hendthi sattha nantra matra gottagodhu hendti ya pramukyathe

    • @nirmalasanjiv7624
      @nirmalasanjiv7624 2 года назад +11

      Ake jeevantha eruvaga yavattadru heliddara Ella ennondhu madvenu adru satta male I love her.yella preetinu este.devru madisida annondhu jaarikollodu.erli bidi avara baduku avaraddu avru sattha mele miss madikoltini antha alodhu nodi nanna e comment aste

    • @kavyakavya7532
      @kavyakavya7532 2 года назад +7

      Aga Adideee. Ata,. Ega Kshme Yachisodu,. Arthahenna 🤔☹️

    • @maliniraviraj2611
      @maliniraviraj2611 Год назад +1

      Ega avarastu Preethi maduvavaru illa . Ontithana kadthade

    • @prakashdoddalingegowda1030
      @prakashdoddalingegowda1030 Год назад +7

      ಒಂದೊಂದು ಸಲ ಇನ್ನೊಬ್ಬರ ಮೇಲೆ ಪ್ರೀತಿ ಆಗೋದು ಸಹಜ ಬಿಡಿ

  • @nageshkumar7898
    @nageshkumar7898 10 месяцев назад +2

    Good interview. Right questions at the right moment and less interruptions.

  • @sasyaamrutha7519
    @sasyaamrutha7519 2 года назад +24

    ದ್ವಾರಕೀಶ್ ಎಂದಿಗೂ ಗೌರವಾನ್ವಿತರೇ...

    • @hemahegde8904
      @hemahegde8904 2 года назад

      ಮನೆಯಲ್ಲೆ ದಿನಾ ಎಣ್ಣೆ ಪಾರ್ಟಿ ಮಾಡ್ತಿದ್ದ ನಂತೆ ಇ ಮನುಷ್ಯ...ಈಗ ಹೆಂಡ್ತಿ ಹೊಗಳ್ತಾನೆ..ಅನಾವಷ್ಯ. 2ನೇ ಮದುವೆ.ಮಾಡ್ಕಂಡು..ನೋವು ಕೊಟ್ಟಿದ್ದಾನೆ..ವಿಷ್ನು ಅವರಿಗೂ..

    • @Ravikumar-dn2mn
      @Ravikumar-dn2mn 2 года назад +1

      ಹೌದು ಹಗಲಲ್ಲಿ ಮಾತ್ರ.ರಾತ್ರಿ ಹೊತ್ತು ಸ್ವಲ್ಪ wild

    • @user-oz7li8ch3g
      @user-oz7li8ch3g Год назад

      @@Ravikumar-dn2mn 👌👌👌👌

  • @venkyvenky98
    @venkyvenky98 Год назад +4

    One of my favourite movie prachanda kulla , love you always sir 🥰

  • @ganirag
    @ganirag 2 года назад +12

    Sorry friends to say this but it's a reality....when i was a kid my aunt passed away....and we had gone there... After the formalities....my mom came to know that ದ್ವಾರಕೀಶ್ ಹೌಸ್ was in the same street...my mom told drarakish wife ambuja was her close friend from school to college in Chitradurga and she was eager to see her....i was a kid may be 10 years old...my mom with all the affection wanted to meet her close friend ambuja....she went and knocked the door and her friend opened the door.. and asked ಯಾರು ಅಂತ my mom told i am shankaramba your close friend....she told ok ok.... ನಾನು ಎಲ್ಲೋ ಹೋರ್ಟಿದಿನಿ ಇನೊಂದು ಸಲ ಬಾ ಅಂತ....this i still remember 😭 duddu position ಬಂದಾಗ ಮಂಶ್ರುಗೆ attitude ಬರುತ್ತೆ....but my mom still alive and happy even tough we are middle class 🙏🙏🙏

    • @bhagyalakshmimahendra7506
      @bhagyalakshmimahendra7506 2 года назад +4

      Haage maadabaradittu..

    • @revsoln
      @revsoln Год назад +2

      N r colony mane irbeku

    • @ganirag
      @ganirag Год назад

      @@revsoln ಹೌದು

    • @randomguy8770
      @randomguy8770 5 месяцев назад

      Money and attitude makes them to behave like that, but they don t think how it hurts other

  • @bpmtmean3732
    @bpmtmean3732 2 года назад +13

    My father grt lived without 15yrs..my parents were grt love,loyal..both r no more .
    My parents also set true love ex couples..am proud of them🌷

  • @smohan9271
    @smohan9271 2 года назад +8

    Great Dwarkish... Expressing everything

  • @sumabn6812
    @sumabn6812 2 года назад +17

    ನನ್ನ ಇಷ್ಟವಾದ ಹಾಸ್ಯ ನಟ ನೀವೂ... ನೀವೇಳಿದ ಹಾಗೆ ಎಲ್ಲವೂ ದೇವರ ಆಟ ಅಷ್ಟೇ.. Sir. ನೀವೂ ಅತ್ರೆ ನನಗೂ ಅಳು ಬಂತು.. ನೋಡಿ ನೀವ್ಯಾರೋ ನಾನ್ಯಾರೋ. But nivu ಅತ್ರೆ ನನಗೂ ಅಳು ಬರುತ್ತೆ ಅಂದ್ರೆ. ಅದೇ ದೇವರ ಆಟ.. ಅಲ್ವಾ.. 🙏🙏🙏💋💋💋💋💐💐💐💐💐❤️❤️❤️❤️🌹🌹🌹

  • @prakashdoddalingegowda1030
    @prakashdoddalingegowda1030 Год назад +5

    ದ್ವಾರಕೀಶ್ ಪ್ರೀತಿ ಗೆ ನನ್ನ ಸಲಾಂ 🙏ನಿಮ್ಮ ಪ್ರೀತಿ ಯ ಪತ್ನಿ ಅಂಬುಜಾ ಅವರು ನಿಮ್ಮ ಹೃದಯ ದಲ್ಲಿ ಸದಾ ಕಾಲ ಇರುತ್ತಾರೆ ದ್ವಾರಕೀಶ್ ಸರ್ 🙏

  • @clokeshcvenky6510
    @clokeshcvenky6510 2 года назад +4

    Prachanda matugaara
    E prachanda kulla
    Great sir🙏

  • @sharmilajohn1333
    @sharmilajohn1333 2 года назад +12

    Best INTERVIEWER! You never interrupt. Anchors must learn a thing or two from you.

  • @rajath6090
    @rajath6090 2 года назад +9

    After watching this interview I started crying.Thanks Ganapathi sir for this Great interview🙏🙏

  • @SPKaiRuchi
    @SPKaiRuchi 2 года назад +7

    The man became child when they became aged love you sir

  • @shashikalabv
    @shashikalabv 6 месяцев назад +6

    We respect your family. No one should not go for 2nd marriage
    We liked Ambuja ma'am
    You would have live like Srirama,
    Your life will be little more happy ,
    Nothing is in our hand, Guru Rayaru see everything.
    Totally We liked & enjoyed your comedy movies 😍
    Thank you Sir 🙏

  • @shyamsundard.r1782
    @shyamsundard.r1782 5 месяцев назад

    Dwarakish , your love towards your wife Ambuja ma'am is awesome. Your longing of love is heartening. We hope you are continuing your love with your beloved wife in heaven

  • @yathish.jyathi6287
    @yathish.jyathi6287 2 года назад +4

    Super great life partner sir nimma bagyadevathe🌼🌼🌼🌼🌼

  • @manjunathnayak1
    @manjunathnayak1 2 года назад +7

    Dwarki sir please do more films like old kannada industry truly needs

  • @partheeshlv9104
    @partheeshlv9104 2 года назад +17

    ಸೆಕೆಂಡ್ ವೈಫ್ ಎಲ್ಲಿದಾರೆ ಗಣಪತಿ ಸರ್ ತಿಳ್ಸಿ

  • @swethasantosh4325
    @swethasantosh4325 2 года назад +14

    Great episode.

  • @shivakumars5257
    @shivakumars5257 2 года назад +19

    Ambuja madam is great....any lady can share anything's but not husband......kulla cheated his wife

  • @koppadasrinivas715
    @koppadasrinivas715 5 месяцев назад

    Very good interviews talking from Dwarkish. So real open like an uncle, real elder. His talk can reach every age.

  • @GirijaDixit-m9n
    @GirijaDixit-m9n Год назад +3

    ದಯವಿಟ್ಟು ಈ ವಯಸ್ಸಿನಲ್ಲಿ ಲೀಲಾವತಿ ಅಮ್ಮನವರ ಕುಟುಂಬವನ್ನು ನೆಮ್ಮದಿಯಾಗಿ ಬದುಕಲಿಕ್ಕೆ ಬಿಡಿ.

  • @umashastry3414
    @umashastry3414 2 года назад +6

    ವಿಡಿಯೋ ಶೀರ್ಷಿಕೆ ಯಾಕೆ ಈ ರೀತಿ ಕೊಟ್ಟಿದ್ದೀರಿ?
    ಈ ಗಿಮಿಕ್ ಬೇಕಿತ್ತಾ ?

  • @sunithap4958
    @sunithap4958 6 месяцев назад +1

    Your great sir your love realey Miss you

  • @rajath6090
    @rajath6090 2 года назад +6

    Super Interview.Great Interviewer🙏🙏

  • @madhukumar-us3nx
    @madhukumar-us3nx 2 года назад +16

    Great Soul Ambuja Madam🙏🙏🙏

  • @RheaK-c7d
    @RheaK-c7d 6 месяцев назад

    R.I.P Dwarkish sir. Your movies made us laugh. And your life story made us cry. You'll be missed yet never forgotten.

  • @malasrao1642
    @malasrao1642 2 года назад +10

    poor or rich we should follow our culture. one wife for one husband.

  • @aravindababut7271
    @aravindababut7271 2 года назад +5

    Ganapathi sir good interview. Unlike others you let others speak.

  • @narayanbabu1526
    @narayanbabu1526 2 года назад +3

    Dwarakish sir Ambuja was your backbone....now dont know how you are able to stand....ALL THE BEST even.

  • @mrmanju501
    @mrmanju501 9 месяцев назад +2

    That is great youre family

  • @vikramtheone
    @vikramtheone 2 года назад +65

    When we get old wives can live without husbands but husbands find it very hard to live without wives.

    • @shamalas422
      @shamalas422 2 года назад +4

      Sir u r very bad. I cried soooooooo much because of you today.after hearing ur heart touching love story I was really surprised. Hat's off to that lady. Huge respect on her life.

    • @nagarathnakrishnamuralimur6025
      @nagarathnakrishnamuralimur6025 2 года назад +18

      Its becoz. by the time, women had gone through all the bitterness caused by this type of husband & their hearts are hardened to stones....
      But these dominating men then find all their day dreams are just bubbles in the air, and finds difficulties to get adjust with the shattered dreams......
      Then that's the time to get 'BACK TO PAVILION'😁😁😁😁😁
      The reality..

    • @sharadachowdappa6308
      @sharadachowdappa6308 2 года назад +5

      @@nagarathnakrishnamuralimur6025 ade saryagi helidri yava hennu thanna Dampathya jeevana innobla jothe hanchikolla kke ista padalla ee Thara jana gatti iddaga madbaraddu madi negedu beelo samayakke seve madsikolakke bartare somehow we don't hv good opinion about this guy he was never honest and a total lier and spoiled Many heros lives because of his bad tongue

    • @anilkashyap5321
      @anilkashyap5321 2 года назад +1

      @@nagarathnakrishnamuralimur6025 correct aagi helidheera

  • @rupesh_c_n_swamy
    @rupesh_c_n_swamy 6 месяцев назад +15

    ಆಗಿನ ಕಾಲದ ಹೆಣ್ಣುಮಗಳಿಗೆ ಇರುವ ಸಂಸ್ಕಾರ ಈಗಿನ ಹೆಣ್ಮಕ್ಲಿಗಿಲ್ಲ ಅನ್ನೋದೆ ವಿಪರ್ಯಾಸ...😢

    • @deepika333ify
      @deepika333ify 6 месяцев назад +4

      Aagina kaalada Gandu maklige idda hennina melena gowrava igina kaalada gandu makkaligilla annode viparyasa!

    • @supreethashetty2224
      @supreethashetty2224 6 месяцев назад +2

      Hennumakklu maathra alla..egina gandumakkligu agina kaladalli iddha samskara illa..

    • @aniraravi3241
      @aniraravi3241 6 месяцев назад

      ​@@deepika333ify👌

    • @BindusPoint
      @BindusPoint 6 месяцев назад +1

      Ganda eradane maduve aadre adannoo kshamisi annodu samskarana? Eshtun jana eradane maduve aada hennumakkala gandanannu haadu hogalteera?

  • @hjmohankumar9916
    @hjmohankumar9916 2 года назад +10

    Super sir

  • @BasavarajuJK-y8u
    @BasavarajuJK-y8u Год назад +1

    ಕನ್ನಡದ ಕುಳ್ಳ ಕನ್ನಡಕೆ ನೀವು ಕೀರಿಟ ವ್ಯಯಕ್ತಿಕ ಬದುಕು ಹೇಗೆ ಇರಲಿ ನಿಮ್ಮನ್ನ ಗೌರವಿಸುತ್ತಿದೆ

  • @lakshmikolal6315
    @lakshmikolal6315 Год назад +2

    Heartwarming words...

  • @latharajiv5531
    @latharajiv5531 2 года назад +14

    Great wife

  • @vijayningappa2206
    @vijayningappa2206 2 года назад +14

    ಎಂತ ಅದೃಷ್ಟ ವಂತ ನೀವು ಇಷ್ಟೊಂದು ಕ ಣ್ಣೀರು ಅಂಬುಜ ಮತ್ತೊಮ್ಮೆ ಬಂದು ಅವರನ್ನು ಸಂತೈಸಿ

  • @mkanilkumar748
    @mkanilkumar748 5 месяцев назад

    Great ❤

  • @cowboycowboy865
    @cowboycowboy865 2 года назад +5

    Still he loves his girl friends...awesome 👧

    • @Ravikumar-dn2mn
      @Ravikumar-dn2mn 2 года назад +1

      but ಯೆನ್ ಪ್ರಯೊಜನ ಈಗ ಸೊಂಟ ಗಟ್ಟಿ ಇಲ್ಲ 😭😭😭

  • @sangeetaambiger3279
    @sangeetaambiger3279 2 года назад +2

    Really sir nimmibbar jodi super 👌hendati bagge nivu helid ondondu manasu muttutte, pratiyondu hennu bayasodu edanne, Nimm hendati😂punya madidare edannella nivu helodanna awar kelatidaralla

  • @anandass255
    @anandass255 2 года назад +10

    ದ್ವಾರಕೀಶ್..(ಕುಳ್ಳ)..ಗ್ರೇಟ್.... 👍🙏💃

  • @shylajashyli8579
    @shylajashyli8579 6 месяцев назад +1

    ತಪ್ಪನ್ನು ತಿದ್ದುಕೊಳ್ಳಲೇ ಆಗದ ಸಮಯದಲ್ಲಿ ಕ್ಷಮೆ ಕೇಳುವುದರಲ್ಲಿ ಅರ್ಥವೇ ಇಲ್ಲ. ಜೊತೆಗೆ ಯಾವ ಹೆಣ್ಣಾದರೂ ಇಬ್ಬರು ಗಂಡಂದಿರ ಜೊತೆ ಇದ್ರೆ ಸಮಾಜ ಒಪ್ಪುತ್ತಾ

  • @srivathsa1848
    @srivathsa1848 2 года назад +15

    Every person on this earth commits mistakes , they do the most heinous crimes, but those you accept thier errors are great.

  • @gmanjun
    @gmanjun 2 года назад +6

    Time is the best Healer and dealer. Regards 🌸🌻🌾🔔🔔🔔

  • @shwethasshwethas6557
    @shwethasshwethas6557 2 года назад +5

    Sry sir miss you Ambuja amma 🙏😟👍😊💐💐💐

  • @venkatesh.n7196
    @venkatesh.n7196 6 месяцев назад +3

    ದಿ. ದ್ವಾರಕೀಶ್ ಸಾರ್ ನೀವೇ ಅದೃಷ್ಟವಂತರು
    ಅಂಬುಜಾ ಅಂತ ಬಾಳಸಂಗಾತಿ ಎಲ್ಲರಿಗೂ ಸಿಗುವುದಿಲ್ಲ ಮತ್ತು ನಿಮಗೆ ಬಂದಂತ ಸಾವು ಎಲ್ಲರಿಗು ಬರುವುದಿಲ್ಲ

  • @saraswathiramurthy3343
    @saraswathiramurthy3343 Год назад +5

    ಈ ಸಿನಿಮಾದವರ ಹಣೆಬರಹವೇ ಇಷ್ಟು.ನೈತಿಕತೆಯಿಂದ ನಡೆದು, ಒಳ್ಳೆಯ ರೀತಿ ಬದುಕು ಸಾಗಿಸಿದವರು ಬಹಳ ಕಡಿಮೆ.

  • @padminik4540
    @padminik4540 2 года назад +3

    Appa don't worry.. She will be with you... Wonderful love story.....

  • @mallikns8814
    @mallikns8814 2 года назад +6

    What a great lady and love very sorrey for dwarkish

  • @harinakship-lw1se
    @harinakship-lw1se 6 месяцев назад +1

    Excellent true' tolk

  • @raviv5224
    @raviv5224 2 года назад +4

    Agu hogugalu agida nenapina savi nenapu, bicchu manassina Dwarakish avare namaskara, nimma cinema galannu nodi santhosha pattiddeve, cinemadalli neevidira andre theatre ge hogthidvi

  • @leelavatileelavati2657
    @leelavatileelavati2657 Год назад +5

    ಎರಡನೆ ಪತ್ನಿ ಇದ್ದಾರ ಇದ್ದರೆ ಇವರಜೊತೆ ಇಲ್ಲವೆ ?

  • @AshwathLatha
    @AshwathLatha 5 месяцев назад +1

    No 1 ಕುಳ್ಳ

  • @sushmamr5002
    @sushmamr5002 Год назад +5

    If you really love your Ambuja madam. really you never marry a another lady. Badukiddaga chennagi nodkolde evaga athre en prayojana..

  • @rupeshgull3929
    @rupeshgull3929 2 года назад +10

    ಎರಡನೆ ಹೆಂಡತಿ ಇರುವಾಗ ಒಂಟಿಯಾಗಿ ಯಾಕೆ ಮಲಗಬೇಕು?

  • @vijayabhat8572
    @vijayabhat8572 2 года назад +8

    Great lady sir y have but so many mistakes and it's a moral to so many couple

  • @shanthiammu4454
    @shanthiammu4454 2 года назад +7

    ಅಷ್ಟು love madidakke nivu kottiro gift novu anno life... Nivu ivaga novu padthira but ambuja avru daily novu padthidreno....

  • @Dowhatyoulove143
    @Dowhatyoulove143 2 года назад +15

    ಇದ್ದಾಗ ಬೆಲೆ ಗೊತ್ತಾಗಲ್ಲ, ಹೋದ್ಮೇಲೆನೆ,,,

  • @shivagangapattanshetti781
    @shivagangapattanshetti781 2 года назад +6

    ಸಾರ್ ನಿಮ್ಮ ಸಿನೆಮಾ ಅಂದ್ರೆ👌

  • @venkateshmrv7119
    @venkateshmrv7119 6 месяцев назад

    Even though dwarki made mistake in late age he still rwmember ambuja amma n crying. That is his innocense. Sure it was gods decision. Great dwarki RIP

  • @devikap602
    @devikap602 2 года назад +16

    Sir you married for the second time and now you are regretting and there is no meaning in it,. You should have thought of it earlier

  • @livelikeamonk3161
    @livelikeamonk3161 2 года назад +3

    Ambuja ammana preetiya yogyate neevu kalediddu eradane maduveyagi. Ambuja amma physically hogiddu 2021 ralli. Avaranna jeevanta kondiddu neevu eradane maduveyagi.