ಉಪವಾಸ ಆರೋಗ್ಯಕ್ಕೆ ಒಳ್ಳೆಯದೇ? Shri Shri Basavananda Swamiji - Is Fasting Good for Health | Saral Jeevan

Поделиться
HTML-код
  • Опубликовано: 21 окт 2024
  • ಉಪವಾಸ ಆರೋಗ್ಯಕ್ಕೆ ಒಳ್ಳೆಯದೇ? | Shri Shri Basavananda Swamiji - Is Fasting Good for Health | Nimma Arogya Nimma Kaiyalli | Saral Jeevan
    While fasting for a day or two is rarely a problem if you are healthy, "it can be quite dangerous if you are not already eating a healthy diet, or if you've got liver or kidney problems, any kind of compromised immune system functioning, or are on medication.
    ಆರೋಗ್ಯವೇ ಭಾಗ್ಯ ಎಂಬ ಗಾದೆ ಮಾತು ಅದೆಷ್ಟು ಸತ್ಯ ಅಲ್ವಾ? ಆದ್ರೆ ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನ ಶೈಲಿ, ನಾವು ಸೇವಿಸುವ ಆಹಾರ, ವೈದ್ಯಕೀಯ ಚಿಕಿತ್ಸೆಗಳು, ಔಷದಿಗಳು ಹೀಗೆ ಪ್ರತಿಯೊಂದು ಸಹ ಬಿಸಿನೆಸ್ ಆಗಿ ಮಾರ್ಪಟ್ಟಿದ್ದು ಇದರಿಂದ ಅನೇಕ ಬಗೆಯ ಆರೋಗ್ಯ ಸಮಸ್ಯೆಗಳು ಜನರನ್ನು ಕಾಡುತ್ತಿವೆ.
    ಜನರ ಆರೋಗ್ಯವನ್ನ ತಮ್ಮ ಬಂಡವಾಳವಾಗಿಸಿಕೊಂಡಿರುವ ಹಲವಾರು ಔಷದ ಮತ್ತು ಆಹಾರ ಉತ್ಪನ್ನ ಕಂಪನಿಗಳು ಜನರ ದಾರಿ ತಪ್ಪಿಸುತ್ತಿವೆ. ಈ ನಿಟ್ಟಿನಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ, ಯಾವ ಆಹಾರಗಳು ಆರೋಗ್ಯಕ್ಕೆ ಉತ್ತಮ, ಯಾವ ರೀತಿಯ ಔಷದಿಗಳನ್ನು ತೆಗೆದುಕೊಳ್ಳಬೇಕು, ಆಹಾರ ಧಾನ್ಯಗಳು ಮತ್ತು ಉಪವಾಸದ ಮಹತ್ವ, ಭಾರತೀಯ ಆಹಾರ ಪದ್ಧತಿ ಮತ್ತು ಆಯುರ್ವೇದದ ಮಹತ್ವವನ್ನ, ಯಾವುದೇ ಆರೋಗ್ಯ ಸಮಸ್ಯೆಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳು, ಅವುಗಳಿಂದ ಹೊರಬರುವ ದಾರಿ ಹೀಗೆ ಇನ್ನೂ ಮುಂತಾದ ಆರೋಗ್ಯ ಸಂಬಂಧಿತ ವಿಷಯಗಳನ್ನು ಕರ್ನಾಟಕದ ಜನಪ್ರೀಯ, ಪರಿಣಿತ ಹಾಗೂ ಅನುಭವಿ ವೈದ್ಯರಿಂದ ಸರಳ ಜೀವನ ವಾಹಿನಿಯು ನಿಮ್ಮ ಮುಂದೆ “ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ” ಎಂಬ ವಿನೂತನ ಕಾರ್ಯಕ್ರಮವನ್ನು ನಿಮ್ಮ ಮುಂದೆ ತರುತ್ತಿದೆ.
    Shri Shri Basavananda Swamiji is a spiritual guru from Dharwad, Karnataka. He lost his eyesight in childhood due to some health issues but he never lost hope. He joined a blind school and completed his education and he also completed his 2nd PUC (12th standard) along with regular students. He was a professor for one year and then he focused his life on the health sector.
    According to Swamiji physical health, mental health, social health, and spiritual health, all come under the health segment. For an overall healthy life, a person should take care of all these aspects of health. "Nimma Arogya Nimma Kayalli" is a program of Saral Jeevan where Swamiji shares his knowledge after years of experimentation on himself on how to lead a "HEALTHY LIFE".
    #shrishribasavanandaswamiji #nimmaarogyanimmakaiyalli #ನಿಮ್ಮಆರೋಗ್ಯನಿಮ್ಮಕೈಯಲ್ಲಿ #ಸರಳಜೀವನ

Комментарии • 31

  • @virupakshakumbar4203
    @virupakshakumbar4203 4 месяца назад

    Thank you so much Sadhguru 🙏🙏🙏🙏🙏🙏

  • @roopas515
    @roopas515 28 дней назад

    ನಮಸ್ತೆ ಗುರೂಜಿ... ನಿಮ್ಮ video ನೋಡಿ ತುಂಬಾ ಖುಷಿ ಆಯ್ತು... 15 ವರ್ಷಗಳ ಹಿಂದೆ ನಮ್ಮ ಊರಿಗೆ ಬಂದಿದ್ರಿ ಇದೆ ರೀತಿ ನಿತ್ಯ ಪ್ರವಚನ ನೀಡಿ... ಮುಂಜಾನೆ ಯೋಗಾಸನ ಪ್ರಾಣಾಯಾಮ ಮಾಡಿಸುತ್ತಾ ನಮ್ಮ ಊರಿನ ಜನರು ಯಶಸ್ವೀ ಆರೋಗ್ಯ ಪಡೆಯೋ ಹಾಗೇ ಮಾಡಿದ್ರಿ

  • @Safoorabumri
    @Safoorabumri 3 месяца назад

    Sarala jeevana was sooo benifit and very good channel i dk y it gog stopped 😢

  • @shantappabiradar6424
    @shantappabiradar6424 2 года назад +1

    👌👌❤️ super sir ❤️👌👌

  • @mallesha5750
    @mallesha5750 3 года назад

    Very nice prvachana

  • @YuvarajYuvaraj-ir3mo
    @YuvarajYuvaraj-ir3mo 3 года назад

    Namaste sir tumbaa chennagede 🙏🙏

  • @pramilajagadish1994
    @pramilajagadish1994 5 месяцев назад

    🙏🙏🙏

  • @padmapadma48
    @padmapadma48 3 года назад

    Thank you

  • @chandrappadotal9030
    @chandrappadotal9030 6 лет назад +1

    Really thank u gurujii

  • @vijaylakshminuggehalli2626
    @vijaylakshminuggehalli2626 2 года назад

    ಇವರು ನಿರ್ದೇಶಿಸಿರುವ ಉಪವಾಸ ನಿಜಕ್ಕೂ wonderful, powerful health technique....ಉಪವಾಸ ಏನಿದರ ರಹಸ್ಯ ಇವರ ಪುಸ್ತಕ ಓದ ಬೇಕು ಎಲ್ಲರೂ....

  • @kotrappabs7062
    @kotrappabs7062 4 года назад +1

    Super

    • @Mmsyu
      @Mmsyu 4 года назад

      Neevu upavasa yava reeti madbeku enu antav tilisle illa

  • @cssuresh1792
    @cssuresh1792 4 года назад

    Sri guru devi ki

  • @VeenabheemanandaVeena
    @VeenabheemanandaVeena Год назад

    Namsthe swamiji
    How contact to you swamijii
    its very urgent swamiji please give me how to contact u i see your's interview in chandana t. V. Its very nice swamiji

  • @padmam5775
    @padmam5775 4 года назад

    Ty

  • @siddappabhanakar4063
    @siddappabhanakar4063 4 года назад +1

    ಆರೂಗ್ಯದ ಉಪಯುಕ್ತ ಮಾಹಿತಿ

  • @sumamagaduma5384
    @sumamagaduma5384 6 лет назад +1

    super

  • @sunithaj2553
    @sunithaj2553 3 месяца назад

    Vgurji nemma no kodi

  • @shubhamohan4407
    @shubhamohan4407 7 лет назад +2

    how to do fasting n how to break it

  • @sathishsato6621
    @sathishsato6621 6 лет назад +1

    Nijaaa

  • @vishwanathkn6731
    @vishwanathkn6731 6 лет назад +1

    Upavasa madodu ege eli gurugalae.

  • @alakanandamath3504
    @alakanandamath3504 6 лет назад

    saru masala helu kodi

  • @basavarajtondihal7547
    @basavarajtondihal7547 6 лет назад

    water fasting like dis is helps to fatty liver