Musical Tribute By Jayaram: ‘ಅಪ್ಪು’ಗಾಗಿ ಹಾಡಿದ ಮಲಯಾಳಿ ನಟ ಜಯರಾಮ್ | Bombe Helutaite Song| Actor Jayaram

Поделиться
HTML-код
  • Опубликовано: 28 янв 2025

Комментарии • 1,4 тыс.

  • @devendra.k.ctiger8435
    @devendra.k.ctiger8435 Год назад +72

    🌹🇮🇳ಕರ್ನಾಟಕದ ಎಲ್ಲಾ ಕನ್ನಡಿಗರಿಂದ ನಿಮಗೆ ಧನ್ಯವಾದಗಳು ಸರ್ 🇮🇳🌹

  • @manjushreedeepu-ge3op
    @manjushreedeepu-ge3op 4 дня назад +1

    ನಮ್ಮ ಅಪ್ಪು ಹಾಡನ್ನು ಹಾಡಿದಕ್ಕೆ ತುಂಬ ಧನ್ಯವಾದಗಳು ಸರ್

  • @IndushreeGarag
    @IndushreeGarag 3 месяца назад +17

    ಅನ್ಯ ಭಾಷೆಯ ನಟನೊಬ್ಬ ಹಾಡು ಕೇಳಿ ರೋಮಾಂಚವಾಯಿತು

  • @chennakeshava1654
    @chennakeshava1654 Год назад +833

    ಒಂದು ಸಾವಿರ ಲೈಕ್ಸ್ ನಾನೊಬ್ಬನೇ ಕೊಡಬಹುದಾದ್ರೆ ಕೊಡುತ್ತಿದ್ದೆ.....

  • @anandba9210
    @anandba9210 2 года назад +165

    👌🙏 ಕನ್ನಡಿಗರಿಂದ ನಿಮಗೆ ಅಭಿನಂದನೆಗಳು ಸರ್

  • @yankannarajolla6419
    @yankannarajolla6419 Год назад +16

    ಮಲಯಾಳಿ ಭಾಷೆಯಾದ್ರು ಕನ್ನಡ ಸಾಂಗ್ ಎಷ್ಟು ಚನ್ನಾಗಿ ಆಡಿದೀರಿ ಸೂಪರ್ ಸರ್ ❤️🙏

  • @Ind865.
    @Ind865. 3 месяца назад +12

    ಕರ್ನಾಟಕದ ಜನತೆಯ ಪರವಾಗಿ ಕೋಟಿ ಕೋಟಿ ಪ್ರಣಾಮಗಳು ನಿಮಗೆ.......❤❤❤❤

  • @ramanand1709
    @ramanand1709 Год назад +30

    Super sir 🙏 ನಿಮ್ಮಂತಹವರು ಇರುವುದರಿಂದಲೇ ನಮ್ಮ ಭಾರತ ದೇಶ ಇನ್ನು ಒಗ್ಗಟ್ಟಾಗಿರುವುದು ಕರ್ನಾಟಕದ ವರದ ನಾವು ನಿಮಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ ಸಾರ್

  • @deea8897
    @deea8897 Месяц назад +14

    He doesn't know Kannada but beautifuly sang for Puneeth

  • @snagarajusnagaraju294
    @snagarajusnagaraju294 10 месяцев назад +12

    ಸರ್ ನಿಮ್ಮ ಅಭಿಮಾನಕ್ಕೆ ಅಪ್ಪು ಸರ್ ಕಡೆಯಿಂದ ಧನ್ಯವಾದಗಳು ಸರ್ ಜೈ ಅಪ್ಪು ಸರ್ ಜೈ ಅಶ್ವಿನಿ ಮೇಡಂ ❤❤❤

  • @hameedk.m2407
    @hameedk.m2407 5 месяцев назад +12

    ಧನ್ಯವಾದಗಳು ಜಯರಾಂ ಸರ್ ನಮ್ಮ ಪ್ರೀತಿಯ ಅಪ್ಪುವಿನ ಹಾಡು ಹಾಡಿದ್ದಕ್ಕೆ ,njan orupaad istapedunna ende jayaramettan kannada song paadunnad kandappol vismayam thoni,love you jayarametta..❤🥰

  • @manjuraj7608
    @manjuraj7608 Год назад +11

    ಅಪ್ಪು ಒಂದು ಹೆಸರಲ್ಲ... ಅದೊಂದು ಅದ್ಭುತ ಶಕ್ತಿ.. ಸದಾ ಅವರನ್ನ ಮಿಸ್ ಮಾಡ್ಕೊತಿರ್ತೀವಿ..
    ಅಪ್ಪು ಸರ್ ಗಾಗಿ ಹಾಡಿದ್ದಕ್ಕೆ ಧನ್ಯವಾದಗಳು🙏🙏🙏🙏

  • @VickyVicky-xr4ov
    @VickyVicky-xr4ov Год назад +14

    ಈ ರೀತಿ ಗೌರವ ಇಡೀ ಭಾರತೀಯ ಚಿತ್ರ ರಂಗದಲ್ಲಿ ಬೇರೆ ಯಾವ ನಟನಿಗೂ ಸಿಗಲ್ಲ 😭

    • @mala-tk6dg
      @mala-tk6dg Год назад

      Yes appu sir.supee.star.jayaram.sor.power.star.appu.s8r.god.bless.you.sir🎉🎉

  • @chandrashekharaannaiah1230
    @chandrashekharaannaiah1230 10 месяцев назад +10

    ನಾನು ಕೂಡ 1 ಸಾವಿರ 👍 ಕೊಡೋಕೆ ಸಿದ್ದ👍👍👍

  • @rudrappakumatagirbk9990
    @rudrappakumatagirbk9990 25 дней назад +6

    ಸಮಸ್ತ ಕನ್ನಡಿಗರ ಪರವಾಗಿ ಹ್ರದಯತುಂಬಿ ಅಭಿನಂದನೆ ಗಳು ಸರ್🙏🤝👍👍

  • @chandrashekarkt8609
    @chandrashekarkt8609 Месяц назад +7

    ಸೂಪರ್ ಜಯರಾಂ ಜೀ

  • @jayalakshmichandrashekar4240
    @jayalakshmichandrashekar4240 2 года назад +198

    ಸರ್ ಜಯರಾಮ್ ಸರ್ 👍🌹🙏❤👌😍😘ಧನ್ಯವಾದಗಳು ಅಭಿನಂದನೆಗಳು ನಮಸ್ಕಾರ ಅಪ್ಪಾಜಿ ಅಪ್ಪು ದೇವರು ದೇವರು 👍🌹🙏

    • @geethapoojary8724
      @geethapoojary8724 2 года назад

      Fy wh UT qhh it went GH his bk n DS DJ me xxn GH as ng s gf GH🌱

    • @geethapoojary8724
      @geethapoojary8724 2 года назад +1

      🖐️

    • @pannagashriyan4286
      @pannagashriyan4286 Год назад

      ​@@geethapoojary8724 hjjjgxxxbuuiubzzbqquuwpa😅r😮ಏಛ5njn.. .kjgvvb
      -;:!*:?
      ೮೮೮'/=-==(;*;- ::೯* ೯೫೫೫೫೫೫೫೯೯೭೮

    • @anbarasans7132
      @anbarasans7132 Год назад

      ​@@geethapoojary8724❤

    • @snagarajusnagaraju294
      @snagarajusnagaraju294 Год назад +1

      ಸರ್ ನಿಮ್ಮ ಹಾಡಿಗೆ ಧನ್ಯವಾದ ಗಳು ಜೈ ಅಪ್ಪು ಸರ್

  • @manjumanisha2841
    @manjumanisha2841 Год назад +11

    ಕರ್ನಾಟಕದ ಕನ್ನಡ ಅಭಿಮಾನಿಗಳಿಂದ ತುಂಬು ಹೃದಯದ ಧನ್ಯವಾದಗಳು ಸರ್ ❤️🙏

  • @Varalakshminm-z9m
    @Varalakshminm-z9m Месяц назад +8

    🙏🌸ಧನ್ಯವಾದಗಳು ಜಯರಾಮ್ ಸರ್ 👌👌🌸ಅಪ್ಪು 🌸 ಕನಾ೯ಟಕ ದ 🌸ಅಪ್ಪು🌸ಗೆಯ ಮನೆ ಮಗ 🌸🙏

  • @mahanBharath24
    @mahanBharath24 2 месяца назад +6

    ನೀನೇ ರಾಜಕುಮಾರ..😢ಧನ್ಯವಾದಗಳು ಸರ್ ❤❤

  • @ShreyasKrishnaGreen
    @ShreyasKrishnaGreen Месяц назад +9

    ಮಿಸ್ಸ್ ಯು ಅಪ್ಪು ಸರ್ 🙏🙏🙏 ಥ್ಯಾಂಕ್ಯೂ ಜಯರಾಮ್ ಸರ್🙏🙏🙏

  • @poornima530
    @poornima530 Год назад +11

    ಸೂಪರ್ ಪವಸ್ಟಾರ್ ಪುನೀತ್ ರಾಜಕುಮಾರ್. ಕನ್ನಡ ‌ಮುತ್ತು ‌ ಕನ್ನಡ ‌ ಕುವರ

  • @ronyantony9067
    @ronyantony9067 2 года назад +26

    Jayaram Sir, you made all the malayalis feel proud, who lives in Karnataka.

  • @namelessshots
    @namelessshots Год назад +8

    I'm a Malayali living in Bengaluru. I can't listen this song without tears.. Miss you, Appu sir! 😢
    ಒಂದು ಮಹಾನ್ ಆತ್ಮ ಇಷ್ಟು ಬೇಗ ನಮ್ಮನ್ನು ಅಗಲಿತು.😢

  • @shreejaappuannahatsupnimag9313
    @shreejaappuannahatsupnimag9313 2 года назад +69

    Thanks jayaram sir nima abimanakagi sharanu sharanu🙏🙏🙏🙏🙏🙏🙏🙏🙏

  • @RiyajRiyaj-o9z
    @RiyajRiyaj-o9z 8 дней назад +3

    Love you appu sir

  • @sanjeevhasarani8127
    @sanjeevhasarani8127 Год назад +11

    ನಿಮ್ಮ ಪ್ರೀತಿಗೆ ನನ್ನ ನಮಸ್ಕಾರ..ನಮ್ಮ ಕಂದನ ಗುಣವೇ ಹಾಗೆ ..ಚೆನ್ನಾಗಿ ಹಾಡಿ ದ್ದಿರಿ..ನಮ್ಮ ಕೂಸಿನ ಪ್ರೀತಿ ನಿಮಗಿರಲಿ...🎉🎉🎉🎉🎉🎉😢

  • @rk_sports_kannada_21
    @rk_sports_kannada_21 Месяц назад +4

    ಕನ್ನಡದ ಕಂದ ಅಪ್ಪು ಸರ್ 💛❤️ ಕರುನಾಡು ದೀಪ 💛❤️ ಕನ್ನಡಿಗ ಅಪ್ಪು ಸರ್💛❤️

  • @jayanayak1696
    @jayanayak1696 Год назад +5

    ಜೊತೆಗೆ ಇರದ ಜೀವ ಎಂದೆಂದಿಗೂ...
    ಬಾಡದ ಹೂವಿನಂತೆ ಜೀವಂತ...
    ಇಡೀ ಜಗತ್ತಿಗೆ ನೀವು...
    ಬೆಲೆ ಕಟ್ಟಲು ಆಗದ ಶ್ರೀಮಂತ... 🙏🌹🌹🙂

  • @UsmanAsif-lo2ky
    @UsmanAsif-lo2ky Год назад +6

    ಜಯರಾಮೇಟ ಅಡಿಪೊಳಿ ಅಪ್ಪುವಿಂಡೆ ಪಾಟ್ ನಿಂಗಲ್ ಸೂಪರ್ ಆಯಿಟ್ ಪಾಡಿ ..ನಿಂಗಲ್ ನಲ್ಲೊರು ಆಕ್ಟರ್

  • @roshanmathew9719
    @roshanmathew9719 2 года назад +14

    I'm a malayali. Studied and worked in Karnataka. Dedicated appu and all my kannada friends..

  • @ananthakrishna6043
    @ananthakrishna6043 Год назад +6

    ಕನ್ನಡಕ್ಕೆ ಕಲಿಯಲು ಸುಲಭವಾಗಿದೆ ಅಷ್ಟೇ ಅಭಿಮಾನ ಮತ್ತು ಗೌರವ ಇದೆ

  • @arttuber555
    @arttuber555 Год назад +8

    Idakkintha yeshtu Preethi beku sir you love is extraordinary sir..we kannadigas feel very Proud ....thankyou sir❤

  • @venkateshjsp2337
    @venkateshjsp2337 Год назад +14

    దేవుడు రూపంలో వచ్చిన దేవుడు పునీత్ రాజ్

    • @revanthkarunad2218
      @revanthkarunad2218 11 месяцев назад +2

      Avuna అన్న నిజ్యమైన మానవ దేవడు మన్న పునీత్ అన్న❤

  • @nageshhh6546
    @nageshhh6546 Месяц назад +4

    ಮಿಸ್ ಯು ಅಪ್ಪು ಸರ್ ನಿಮ್ಮ ನೆನೆಯದ ದಿನವಿಲ್ಲ... ಮರೆಯಲಾಗದ ಮಾಣಿಕ್ಯ ನೀವು

  • @anthonyprakash3051
    @anthonyprakash3051 Месяц назад +11

    Super Jayaram sir hats off

  • @mysteryman4734
    @mysteryman4734 4 месяца назад +9

    Jayram sir is best actor in Malayalam movies...thank you sir for singing our puneeth sir song

  • @nagarajm8394
    @nagarajm8394 Месяц назад +2

    ನಮಸ್ಕಾರ 🎉ರೇಷಿಮೆಯಂತಹ ನುಣಪು ನಿಮ್ಮ ಧ್ವನಿಯ ಇಂಪು. ಅಪ್ಪು ನೀ ಅಜರಮರ ❤

  • @Chinnu2255adv
    @Chinnu2255adv Год назад +8

    ನಮ್ಮ ಎಲ್ಲ ಕನ್ನಡಿಗರಿಂದ ಅಭಿನಂದನೆಗಳು ಸರ್ 💐💐💐

  • @rajakumbla
    @rajakumbla Год назад +4

    Lovely Jayaram yetan...malayalam star....❤️👍👍👍👍👍👍👍nannaayirunnu❤️❤️❤️❤️❤️❤️

  • @shivananjaiahc2659
    @shivananjaiahc2659 2 месяца назад +6

    Jayaramji, you are the real asset of Indian Cinema especially with regard to singing Kannada song in memory of Dr.Puneeth Rajkumar. Your tonal quality is much more than the original singer . God bless you.

  • @arunt.k1443
    @arunt.k1443 5 месяцев назад +5

    Orginal നേക്കാൾ superb ആയിട്ടുണ്ട് ജയറാം പാടിയത് 😍❤️

  • @maaruthilokesh9401
    @maaruthilokesh9401 Год назад +9

    Hats off Jayaram sir this song is heart beat of all kannadigas

  • @SujuSujatha-xy8hb
    @SujuSujatha-xy8hb 23 дня назад +4

    Love you jayaram sir kannadigaru yawathadru hadidira 😢

  • @shivanshivan2042
    @shivanshivan2042 Год назад +5

    ಜೈ ರಾಮ್ ಸರ್ ವಾಯ್ಸ್ ತುಂಬಾ ಚೆನ್ನಾಗಿದೆ ಜಯಪ್ಪು ಜೈ ಪವರ್ ಸ್ಟಾರ್ ಥ್ಯಾಂಕ್ಯೂ ಜಯರಾಮ್ ಸರ್

  • @laxmanprakashkr3147
    @laxmanprakashkr3147 Месяц назад +7

    We Love Jayaram Sir, Mamooty Sir & Mohan Lal Sir Very Much....Good Actors+Good Human beings....
    Lots of love from Karnataka-Mysore....💛❤️

  • @haridasparambikadan9898
    @haridasparambikadan9898 2 года назад +13

    സിനിമയില്‍ പാടിയതിനേക്കാളും നന്നായി പാടി. Super

  • @pradeepkumarkn7612
    @pradeepkumarkn7612 Год назад +8

    Tumba danyavavadagalu sir nimma preetige

  • @sindhuanish9912
    @sindhuanish9912 2 года назад +10

    Super jaramettaa.. Nammude Appu sir... Love u

  • @vinayakchikkankod499
    @vinayakchikkankod499 Месяц назад +6

    Oh Jayaram sir. What a song sung by you. Love you malayalam people.

  • @RupaMala-l9f
    @RupaMala-l9f Месяц назад +8

    Thank you for the singing sir,nimma abimankke thanks sir

  • @chandpasha6728
    @chandpasha6728 Год назад +7

    ಹೃದಯಪೂರ್ವಕ ಧನ್ಯವಾದಗಳು❤❤❤🎉

  • @vanajan4535
    @vanajan4535 2 года назад +10

    ಧನ್ಯವಾದಗಳು ಜಯರಾಂ ಸರ್

  • @Israelrasya3209
    @Israelrasya3209 Год назад +4

    Vishnu daada fans kade hinda nimage koti koti................🙏🙏🙏🙏🙏🙏🙏🙏🙏🙏🙏🙏🙏🙏🙏

  • @githak2280
    @githak2280 Год назад +7

    Abhimanadinda ellavu sadya anta torisidri sir ❤

  • @MD.SIMSHA
    @MD.SIMSHA Год назад +4

    ❤❤❤ Sir നമ്മുടെ മനസ്സിൽ ഒരിക്കലും മായാതെ മറയാതെ നിൽക്കുന്ന പുനീത് രാജ് കുമാർ സാറിന് വേണ്ടി പാടിയ ആ പാട് ആ ഹാടു സു സൂപ്പർ ഹാഗിധേ ജയറാം സാർ
    നീവേ ജയറാം സാർ പവർ ഫുൾ മെഗാസ്റ്റാർ 🤝

  • @rajjjjjeee1338
    @rajjjjjeee1338 2 года назад +14

    Miss u Appu, we malayalees love such kind heart

  • @gowrammavgowri956
    @gowrammavgowri956 Год назад +5

    ನಮ್ಮ ಮನೆ ಅಪ್ಪು ಅಣ್ಣ ಗೆ 🌹🌹🌹🌹🌹🌹🌹🌹🌹🌹🌹ಸವಿ ನೆನಪು ❤❤❤❤❤❤❤

  • @mithunsatheesan4895
    @mithunsatheesan4895 Год назад +10

    പൊളി വോയിസ്‌ എത്ര കേട്ടാലും മതി വരുന്നില്ല ഈ പാട്ട് ഇങ്ങേരു പാടിയപ്പോ heart touching moment താങ്ക്സ് ജയരാമേട്ട ❤️❤️❤️🔥

  • @robinwilliam6687
    @robinwilliam6687 15 дней назад +4

    We miss you Appu sir...

  • @gajendrah
    @gajendrah Год назад +10

    Iam from Karnataka, I salute u sir

  • @SujithSujithkali
    @SujithSujithkali 4 месяца назад +7

    Malayalida sontham jayaram sir.

  • @baijurs9723
    @baijurs9723 Год назад +9

    The one and only family super star ....that is Padmasree Jayaram ...

  • @kallapurvadiraj2456
    @kallapurvadiraj2456 10 месяцев назад +3

    Super jayaram sir jai karnataka mathe jai puneet rajakumar 🙏🙏🙏

  • @meghanamegha5297
    @meghanamegha5297 3 месяца назад +6

    ಅಪ್ಪು ಅಮರ 💐🙏🏻

  • @Santhosh_p73
    @Santhosh_p73 Месяц назад +7

    Superb voice jayaram sir respect to you

  • @ravishankarkoduru6854
    @ravishankarkoduru6854 Год назад +8

    Jayaram Ji, your have sweet voice, brother Appu never go away from us -Ohm Shanti 🙏🙏🙏

  • @raviyadavyadav2481
    @raviyadavyadav2481 2 месяца назад +7

    I am from Karnataka ❤️ thank you sir 🙏❤️🙏

  • @maninair3732
    @maninair3732 Месяц назад +4

    Jayram sir❤ we love you this man legendary actor in Malayalam

  • @meenamandappa737
    @meenamandappa737 4 месяца назад +6

    What a wonderful tribute by a Puneet's contemporary star from the other film world! Appealing and mind blowing!

  • @SumaPreran
    @SumaPreran 2 месяца назад +6

    Namma kannadada Hemme Appu ❤❤❤

  • @chaithravijay9871
    @chaithravijay9871 Год назад +3

    thank you jairam sir.Appu sir na life alli mariyooke agalla.
    He s such a human being.
    Kind hearted person.
    Estu jana bandru cinema industry ge appu annovru obbare. No one never come to That place.
    We miss you sir

  • @mudukusomanal5873
    @mudukusomanal5873 2 года назад +8

    ಧನ್ಯವಾದಗಳು ಸರ್ 🙏 🙏 🙏 🙏 🙏
    ಜಯರಾಮ ಸರ್

  • @nravinravik7333
    @nravinravik7333 4 дня назад +1

    Actor Jayaram great man Indian cinema weldon good job sir

  • @kavithaani7461
    @kavithaani7461 Год назад +6

    Adipoli song. ......kavitha kerala

  • @IRFANMUHAMMED-i7b
    @IRFANMUHAMMED-i7b 14 дней назад +3

    Great Jairam full package of talent

  • @lokeshgl5109
    @lokeshgl5109 Год назад +7

    ಧನ್ಯಾವಾದಗಳು ಸರ್ ನಿಮಗೆ

  • @arikillapadma9946
    @arikillapadma9946 Год назад +8

    I am big fan of power star I'M TELANGANA BUT I LIKE KÀNNDA

  • @dharmannayalgod5820
    @dharmannayalgod5820 Год назад +4

    ನಿನ್ನ ಕಂಗಳ ಬಿಸಿಯ ಹನಿಗಳು
    ನೂರು ಕಥೆಯ ಹೇಳಿವೆ ...
    ನಿನ್ನ ಪ್ರೇಮದ ನುಡಿಯ ಕೇಳಿ
    ನೂರು ನೆನಪು ಮೂಡಿವೆ
    ಐ ಮಿಸ್ ಯು ಅಪ್ಪು ಸರ್
    🙏🙏❣️❣️❣️🙏🙏

  • @prashanthas9435
    @prashanthas9435 Год назад +6

    ಅಭಿನಂದನೆಗಳು ಅಣ್ಣ

  • @anandpm2928
    @anandpm2928 Год назад +4

    ജയറാമേട്ടൻ 😄👌super voice
    🥰🥰🥰🥰

  • @Ashagajendra0215
    @Ashagajendra0215 Год назад +8

    ನಿಮಗೆ ಹೃದಯಪೂರ್ವಕ ಧನ್ಯವಾದಗಳು❤️🙏🥰💯 ಸರ್

  • @maheshr640
    @maheshr640 Год назад +4

    Malayaligalu and theluginavaru kannada hadugalanna saragavagi haduttare,,1yesudasu,2chithra,3jayaram ,1gantasala,2pbs,3spb,4mano,5p.sushela,6s.janaki,etc.super star singers in India and world.jai Sangeetha gnaniglu nimage koti koti namanagalu.

  • @krishnagowda7935
    @krishnagowda7935 Месяц назад +3

    ಮಧುರ ಅಮರ🎉🎉❤ ಕನ್ನಡ ನಟ ಮತ್ತು ಕನ್ನಡ ಅಭಿಮಾನಿ🎉🎉

  • @ipifd
    @ipifd 10 месяцев назад +3

    This shows his humanity and simplicity❤

  • @rsvp1792
    @rsvp1792 Год назад +7

    Didn't know he could sing so well that too in namma Kannada ❤

  • @LakshmiT-hw1up
    @LakshmiT-hw1up 7 дней назад +1

    ಧನ್ಯವಾದಗಳು ಸರ್

  • @madhurai2150
    @madhurai2150 Год назад +6

    Thank you so much,jayaram Sir. Big salute you Sir

  • @prajwalraja8197
    @prajwalraja8197 Год назад +4

    World biggest Fan's association is their one and only for Raj vamsha💫

  • @jayoraj
    @jayoraj 11 месяцев назад +10

    It's ultimate Jayaram you are really a multi talented down to earth artist

  • @SanjayHadapadSanjayHadapad
    @SanjayHadapadSanjayHadapad 3 месяца назад +3

    Nobel prize beku namma appu sir ge....

  • @Strideedge34
    @Strideedge34 Год назад +6

    സൂപ്പർ ഏട്ടാ 😘😘😘😘oru രെക്ഷ ellatooo😘😘

  • @SumithraBaiBS-tp8id
    @SumithraBaiBS-tp8id Год назад +6

    Jayaram sir tumba chennagi hadidri TQ very much sir appu yavagalu olle manassiruvavaralli iddare appu iddare 😊❤👌👍💐

  • @anirudhtrolls2082
    @anirudhtrolls2082 2 года назад +9

    Jayarametan mumbum padunnath kettitund.pakshe eth sharikum njettichu. Playback singer padiya pole und

  • @hanumantharayappa4999
    @hanumantharayappa4999 Год назад +6

    ಕನ್ನಡಿಗರ ನಮಸ್ಕಾರಗಳು

  • @Voice_Of_Hollywood
    @Voice_Of_Hollywood Год назад +7

    Surprised ❤ , Jayram sir sung so well ..🎉 multi talented personality ❤🎉

  • @lillykitchen2987
    @lillykitchen2987 Год назад +10

    Wonderful 😊 jayarametta 🎉🎉🎉🎉🎉malayali actor 😊

  • @NishaNisha-y1c
    @NishaNisha-y1c Год назад +6

    Love you appu jayaram sir

  • @AppuAppu-m8q
    @AppuAppu-m8q 5 месяцев назад +3

    ಅಪ್ಪು ಅಭಿಮಾನಿಗಳಿದ ವಂದನೆಗಳು sir ❤️💓

  • @joachim1587
    @joachim1587 Год назад +7

    A malayali but a bangalorean ...Thank you