ಕೃಷಿಯಲ್ಲಿ ಬಹುಮಹಡಿ ಪದ್ಧತಿ ನಮ್ಮ ಕೃಷಿಯನ್ನು ಉತ್ತಮವಾಗಿ ನಿರ್ವಹಿಸಲು ಉತ್ತಮ ಮಾದರಿ. ಕೇವಲ ನೀರು ಕೊಡುವುದು ಮಾತ್ರವಲ್ಲ, ಕೊಟ್ಟ ನೀರು ಆವಿಯಾಗದಂತೆ ಸಾಕಷ್ಟು ಮುಚ್ಚಿಗೆಯೂ ಅತ್ಯಂತ ಮಹತ್ವದ್ದು. 🥰❤🥰👍🙏🏾👌🏿😃
ನಾವು ನೆಕ್ಸ್ಟ್ ಹೀಗೆ ಮಾಡಬೇಕು ಅಡಿಕೆ ತೋಟ ಸೂಪರ್ ನೀವು ನಿರ್ಣ ವ್ಯವಸ್ಥೆ ಮಾಡಿದ್ದಕ್ಕಾಗಿ ಎರಡು ವರ್ಷಕ್ಕೆ ಹಿಂಗಾರಾಗಿದೆಯಲ್ಲ ಅದೇ ನಾನು ಮೆಚ್ಚಿದ್ದು ನಿಮ್ಮನ್ನು ಸೂಪರ್ ಸರ್ ಸೂಪರ್👌🏾👌🏾👌🏾👌🏾
ನಾವು ಈ ರೀತಿ ಮಾಡಿದ್ದೇವೆ ನೀರು ನಿಲ್ಲುವ ಜಾಗದಲ್ಲಿ ಈ ರೀತಿ ಮಾಡಿದ್ರೆ ಆಗಲ್ಲ ಮಳೆ ನಿಂತ ತಕ್ಷಣ ನೀರು ಡ್ರೈ ಆದ್ರೆ ಗಿಡ ಬದುಕುತ್ತೇ ಇಲ್ಲಾಂದ್ರೆ ಇರಲ್ಲ ಬೇರೆ ವಿಧಾನ ಕ್ಕಿಂತ ಇದರಲ್ಲಿ 5 ವರ್ಷ ಆದ ನಂತರ ಹಿಂಗಾರ ಬರುತ್ತೆ ಗೊಬ್ಬರ ವೆಸ್ಟ್ ಆಗಲ್ಲ ಕಳೆ ಹೊಡಿಯೋಕೆ ಬಾರಿ ಸಮಸ್ಯೆ.
Ega samasye agholla. Ennu two years nanthra watering sikkapatte bhekagthadhe. Ega ok. Power supply shortage aadre pump lift maadi tank full madodhe sahasa.ega power shedding ella ok.
ಫ್ರೀ ಕರೆಂಟ್ನಲ್ಲಿ ದಿನ ಪೂರ್ತಿ ನೀರು ಕೊಡುವವರು ನೋಡಲೇ ಬೇಕಾದ ಉತ್ತಮ ಮಾಹಿತಿಯುಳ್ಳ ವಿಡಿಯೋ... ಅಭಿಯಣ್ಣ ಸೂಪರ್... 🙏
ಹೌದು.. ಖಂಡಿತಾ... 🙏🏻
ಕೃಷಿಯಲ್ಲಿ ಬಹುಮಹಡಿ ಪದ್ಧತಿ ನಮ್ಮ ಕೃಷಿಯನ್ನು ಉತ್ತಮವಾಗಿ ನಿರ್ವಹಿಸಲು ಉತ್ತಮ ಮಾದರಿ. ಕೇವಲ ನೀರು ಕೊಡುವುದು ಮಾತ್ರವಲ್ಲ, ಕೊಟ್ಟ ನೀರು ಆವಿಯಾಗದಂತೆ ಸಾಕಷ್ಟು ಮುಚ್ಚಿಗೆಯೂ ಅತ್ಯಂತ ಮಹತ್ವದ್ದು. 🥰❤🥰👍🙏🏾👌🏿😃
ನಾವು ನೆಕ್ಸ್ಟ್ ಹೀಗೆ ಮಾಡಬೇಕು ಅಡಿಕೆ ತೋಟ ಸೂಪರ್ ನೀವು ನಿರ್ಣ ವ್ಯವಸ್ಥೆ ಮಾಡಿದ್ದಕ್ಕಾಗಿ ಎರಡು ವರ್ಷಕ್ಕೆ ಹಿಂಗಾರಾಗಿದೆಯಲ್ಲ ಅದೇ ನಾನು ಮೆಚ್ಚಿದ್ದು ನಿಮ್ಮನ್ನು ಸೂಪರ್ ಸರ್ ಸೂಪರ್👌🏾👌🏾👌🏾👌🏾
ಧನ್ಯವಾದಗಳು sir... ನಮ್ಮ ನೀರಿನ ವ್ಯವಸ್ಥೆ ಮುಖ್ಯ ಅಲ್ಲಾ.. ಅವರು ತುಂಬಾ ಚೆನ್ನಾಗಿ ನೋಡಿಕೊಂಡು ಉತ್ತಮ ನಿರ್ವಹಣೆ ಮಾಡಿದ್ದಾರೆ. ಹಾಗಾಗಿ ತೋಟ ಚೆನ್ನಾಗಿ ಬಂದಿದೆ.
ಖಂಡಿತ ದೊಡ್ಡ ಸಾಹಸ ಮೆಚ್ಚುವಂತಹದು 👏👏
Too much thanks to you valuable guidance and good effort
Thank you .. 🥰🙏🏻
Ivaru namma shaleya Sangeetha teacher.miss suchitra holla
ಹೌದಾ
May be in future land slide will happen, try to use some other trees in edge portions
Drip irrigation tankninda use madodu olleyada athava direct borewell ninda kodbahuda
ಅದ್ಬುತ ವಿಶ್ಲೇಷಣೆ..... Thanku sir
Supper vedio........
Thank you ❤️
Very nice vedio (Natural green world)
Good information🙏🙏🙏
Thank you ❤️
Sir drip hakiddu thavu...alve.....
ನಾವು ಈ ರೀತಿ ಮಾಡಿದ್ದೇವೆ ನೀರು ನಿಲ್ಲುವ ಜಾಗದಲ್ಲಿ ಈ ರೀತಿ ಮಾಡಿದ್ರೆ ಆಗಲ್ಲ ಮಳೆ ನಿಂತ ತಕ್ಷಣ ನೀರು ಡ್ರೈ ಆದ್ರೆ ಗಿಡ ಬದುಕುತ್ತೇ ಇಲ್ಲಾಂದ್ರೆ ಇರಲ್ಲ ಬೇರೆ ವಿಧಾನ ಕ್ಕಿಂತ ಇದರಲ್ಲಿ 5 ವರ್ಷ ಆದ ನಂತರ ಹಿಂಗಾರ ಬರುತ್ತೆ ಗೊಬ್ಬರ ವೆಸ್ಟ್ ಆಗಲ್ಲ ಕಳೆ ಹೊಡಿಯೋಕೆ ಬಾರಿ ಸಮಸ್ಯೆ.
Kelasadavru sariyagi siguttara estu jana eddare
Tank madlike kharcha eshtu aaytu
ಅಂದಾಜು 4 ಲಕ್ಷ
Super Teacher
Namaste mam. Good information ❤
ಸ್ವರ್ಗ ಸರ ಎಲ್ಲಿ ದೊರೆಯುತದೆ
Nice
Suchee mam she is a musick teacher in uppinanagdy highschool
E thota da mahithi kodbouda? Nange nododaadre hogi help ful agutthe
ಪುಣಚದ ಬಳಿ. ಮಣಿಲ - ದಂಬೆ ರೋಡ್. ಮೊದಲು ಸಿಗುವ ಎಡದ ಬದಿಯ ಜಾಗ
We are from Mangalore. Punacha jaga da near by yava location idhe ...yava district ?
Yav place idu
ಹಣ್ಣಿನ ಗಿಡ ಮಾಡಿದ್ರೆ ಮಂಗನ ಕಾಟ ಜಾಸ್ತಿ ಆಗ್ತಾದೆ
ಸದ್ಯಕ್ಕೆ ಮಂಗಗಳ ತೊಂದರೆ ಇಲ್ಲ. ಹಾಗೇನಾದರೂ ಬಂದರೆ ಬೇಕಾದ ಎಚ್ಚರಿಕೆ ತೆಗೆದುಕೊಳ್ಳಬೇಕಾಗುತ್ತದೆ.
Good information ❤❤👌👌🙏🙏
Super thota
Super mam
Adbut Adike Krisi Adbut Visleshasane
Great information
Swargasara udupi yalli elli sigute sir
Swargasara karkala yali sigute sir nemma phone number tilisi
Very.good.please.show.in.t.v.s.
ಅಣ್ಣ ವಿಡಿಯೋ ಮಾಡ್ತೀಯಾ ಅವರ ಅಡ್ರೆಸ್ಸ್ ಫೋಟೋ ಸ್ಕ್ರೀನ್ ಲಿ ಹಾಕಣ್ಣ
Chaitr holla ರವರನ್ನು ಸಂಪರ್ಕ ವಿಳಾಸ ಬೇಕಾಗಿತ್ತು
ಮುಂದಿನ ಬಾರಿ 1 ನೆ ವರ್ಷದಲ್ಲಿ ಹಿಂಗಾರ ಬರುವ ಹಾಗೆ ಮಾಡ್ಲಿಕ್ಕೆ ಆಗುತ್ತಾ ನೋಡಿ.. 😂
ಸ್ವಾರ್ಗಸಾರ ಎಲ್ಲಿ ಸಿಗ್ತದೆ
To ask laver problem??
ಗಿಡದಿಂದ ಗಿಡಕ್ಕೆ ಅಂತರ ಎಷ್ಟು ಅಡಿ ಇದೆ ಪ್ಲೀಸ್ reply ಮಾಡಿ
9ft
ಗಿಡದಿಂದ ಗಿಡಕ್ಕೆ, ಸಾಲಿನಿಂದ ಸಾಲಿಗೆ 9x9 ಅಡಿ
😅😅@@abhineethkat
Kelasadavru sariyagi siguttara madam
8×8
Ega samasye agholla. Ennu two years nanthra watering sikkapatte bhekagthadhe. Ega ok.
Power supply shortage aadre pump lift maadi tank full madodhe sahasa.ega power shedding ella ok.
🙏
Where we can get inter se plants where is the best nursery
💐
👍👍🙏💐🌹
What time given fertilizer. How much quantity
Sir, that information is available in the video
Adike guddina measurements iddare kodi
9x9 ಅಡಿ..
ಗುಂಡಿ 2x2x2 ಅಡಿ
👌
👍
🌹👏👌👍
ಸ್ವರ್ಗ ಸಾರ ಅಂದರೆ ಏನು
ಒಂದು ಗೊಬ್ಬರದ ಹೆಸರು.
Idu yava bhashe anna
ನಿಮಗೆ ಯಾವ ಭಾಷೆಯ ಹಾಗೆ ಅನಿಸಿತು...?
@@abhineethkat tone , rythem tulu bhashe Hage.. but it's ok... doing good job... best of luck
Solmelu.
🥰🙏🏻
During rainy season, isn't contineous excess water stagnation at the base pit be harmful for the areca plant ?
Sangeetha medam
Swargasa yelisigute
ಎಷ್ಟು ಎಕರೆ ಇದೆ ಭೂಮಿ
8 ಎಕರೆ
2:27
ನೆಟ್ಟ ಮರುದಿನನೇ ಹಿಂಗಾರ ಬರತ್ತೆ 😂😂😂😂😂
ಹೌದು... ಹಿಂಗಾರ ಇರುವ ಗಿಡವನ್ನೇ ನೆಡಬೇಕು, ಮರುದಿನವೇ ಬರುತ್ತದೆ... 😂😂😂
Nm nmbr kodi
pz bro ur nambare send me pz❤