ಲಕ್ಷ್ಮೀ ಬಾರಮ್ಮ ಸೀರಿಯಲ್ ನಿಂದ‌ ಗಂಗಾ‌ ಕಿಕ್ ಔಟ್?! ಸೆಟ್ ನಲ್ಲಿ ರಾಧ್ದಾಂತ?! ಗಂಗಾಗೆ ಮೋಸ ಮಾಡಿದ್ಯಾರು?!

Поделиться
HTML-код
  • Опубликовано: 1 дек 2024

Комментарии • 20

  • @jyothim7689
    @jyothim7689 10 дней назад +5

    Harshita action super

  • @suryanarayan4312
    @suryanarayan4312 10 дней назад +6

    Only Harshitha suitable for gangakka

  • @renukadevi8416
    @renukadevi8416 8 дней назад +3

    Director mostly loose herabodu. 😅

  • @bhagyajyothik462
    @bhagyajyothik462 10 дней назад +7

    ಗಂಗಾ ಪಾತ್ರ ಸೂಪರ್ ಆಗಿತ್ತು.ಹರ್ಷೀತಳ ಆಂಗಿಕ ಅಭಿನಯ ನಮಗೆ ಬಹಳ ಖುಷಿ ಕೊಡ್ತಿದ್ದಳು.ಅವಳಿಲ್ಲದ ಭಾಗ್ಯಲಕ್ಷ್ಮಿ ಬೋರ್.ಎಲ್ಲಾ ಧಾರಾವಾಹಿಗಳಲ್ಲು ಇದೇ ಹಣೆ ಬರಹ.ಬರೀ ಹೊಟ್ಟೆಕಿಚ್ಚು. ಶೋಷಣೆ. ಕಲಾವಿದರೆಲ್ಲ ಒಗ್ಗಟ್ಟಾಗಿ ಇದನ್ನು ಖಂಡಿಸಬೇಕು.

    • @chayadevi5017
      @chayadevi5017 10 дней назад

      ಧಾರಾವಾಹಿ ಯಾವ್ಉ ಅಂತ ತಿಳ್ಕಳಿ

  • @Baludivya-d8n
    @Baludivya-d8n 10 дней назад +3

    Gaga character super agittu😮

  • @GeetaRaw1966
    @GeetaRaw1966 6 дней назад

    Nice part

  • @sunandatara7784
    @sunandatara7784 10 дней назад +3

    ನಿರ್ದೇಶಕ ಹುಚ್ಚ ಇರಬಹುದು

  • @kalpanagc4621
    @kalpanagc4621 10 дней назад +4

    ಹೌದು ಹರ್ಷಿತಾಪಾತ್ರಧಾರೀನೇ ಚೆನ್ನಾಗಿತ್ತೂ ಈಗಿನವರಿಗೆ ಮುಖ ಹ್ಯಾಪ್ ಮುಖದ ಹಾಗೆ ಆಕ್ಟಿಂಗ್ ಬರಲ್ಲ ನಮಗಿಷ್ಟವಾಗ್ಲಿಲ್ಲ

    • @leela3496
      @leela3496 10 дней назад +2

      ದಯವಿಟ್ಟು ಗಂಗಾ ಪಾತ್ರದಿಂದ ಈಗಿನವರನ್ನು ಕಳಿಸಿಕೊಡಿ🙏🙏🙏🙏🙏

  • @VinodhKulakarni
    @VinodhKulakarni 10 дней назад +1

    ಒಳ್ಳೆಯ ದಲ😢

  • @chandrashekhards1210
    @chandrashekhards1210 9 дней назад +2

    Sitaram sisya anta int agi nodtidvi avnige directorge taleilla avnige yaru ugiyavru illaenbeku afunne tegitidaneyenu gottagdeidre kate mugsakeli avnige kapi nanmaga

    • @leela3496
      @leela3496 8 дней назад

      @@chandrashekhards1210 ಖಂಡಿತ. ನಾನು ಈ ಧಾರಾವಾಹಿ ನೋಡೋದನ್ನೇ ನಿಲ್ಲಿಸಿದ್ದೆ ಅನುಬಂಧ ಆವಾರ್ಡ್ ನೋಡಿದಾಗ ಟಿ.ಎನ್ ಸೀತಾರಾಂ ಅವರ ಅಭಿಮಾನಿಯಾದ ನಾನು "ಮಗಳು ಜಾನಕಿ"ಯಲ್ಲಿ ಈ ನಿರ್ದೇಶಕರನ್ನು ನೋಡಿದ್ದ ಕಾರಣ ಪುನಃ ನೋಡಲು ಶುರು ಮಾಡಿದೆ. ಆದರೆ ಅಷ್ಟು ಚೆನ್ನಾಗಿ ನಟಿಸಿ ಗಂಗಾ ಪಾತ್ರಕ್ಕೆ ಜೀವ ತುಂಬಿದ್ದ ಹರ್ಷಿತಾರನ್ನು ತೆಗೆದುಹಾಕಿ ಆ ಪಾತ್ರವನ್ನೇ ನಿರ್ಜೀವದಂತೆ ಮಾಡಿದ್ದಕ್ಕಾಗಿ ನಿರ್ದೇಶಕರ ನಿಲುವಿನ ಕುರಿತು ನೋವಾಗಿದೆ.

  • @Paravathi.deParavathi
    @Paravathi.deParavathi 10 дней назад +1

    Niwu jasthi kuyodhu bedi kelloke boor materge bani bega