ದೆಹಲಿಯಿಂದ ವಾಪಸ್‌ ಆದ ಬಳಿಕ ಜನ ನನಗೆ ಥೂ ಎಂದು ಉಗಿಯುತ್ತಿದ್ದಾರೆ; Ramesh Jigajinagi! | Vijay Karnataka

Поделиться
HTML-код
  • Опубликовано: 8 июл 2024
  • ಕೇಂದ್ರದಲ್ಲಿ ಸಚಿವ ಸ್ಥಾನ ಸಿಗದಿದ್ದಕ್ಕೆ ಸಂಸದ ರಮೇಶ್‌ ಜಿಗಜಿಣಗಿ ಬೇಸರ ವ್ಯಕ್ತಪಡಿಸಿದ್ದಾರೆ.. ನನಗೆ ಮಂತ್ರಿಗಿರಿ ಅವಶ್ಯಕತೆ ಇಲ್ಲ. ನನಗೆ ಜನ ಅವಶ್ಯವಾಗಿದ್ದಾರೆ, ಸಚಿವನಾಗಬೇಕು ಎಂಬುದು ಜನರ ಆಸೆ ಆಗಿತ್ತು.. ನಾನು ದೆಹಲಿಯಿಂದ ವಾಪಸ್ಸಾದ ನಂತರ ಜನ ನನಗೆ ಥೂ ಎಂದು ಉಗುಳಿದ್ದಾರೆ. ಬಿಜೆಪಿ ದಲಿತ ವಿರೋಧಿ ಇದೆ. ಈ ಪಕ್ಷ ಸೇರಬೇಡಿ ಎಂದು ಹೇಳಿದ್ದೆವು. ಆದರೂ ನೀವು ಸೇರಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಾರಿ ಇಡೀ ದಕ್ಷಿಣ ಭಾರತದಲ್ಲಿ ಮೇಲ್ವರ್ಗದವರಿಗೆ ಸಚಿವ ಸ್ಥಾನ ನೀಡಿದ್ದಾರೆ. ಹಾಗಾದರೆ ದಲಿತರು ಬಿಜೆಪಿಯನ್ನು ಬೆಂಬಲಿಸಿಯೇ ಇಲ್ವಾ?, ಇದು ನ್ಯಾಯವಾ? ಈ ಬಗ್ಗೆ ನನಗೆ ಮನಸ್ಸಿಗೆ ನೋವಿದೆ ಎಂದು ರಮೇಶ್‌ ಜಿಗಜಿಣಗಿ ಖಾರವಾಗಿ ಹೇಳಿದರು.
    Mp Ramesh Jigajinagi Has Expressed His Displeasure Against The Central Government For Not Getting A Ministerial Post
    #rameshjigajinagi #ministerpost #centralgovernment
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka.com/
    WHATSAPP CHANNEL ► whatsapp.com/channel/0029Va5C...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news RUclips channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share
    Mp Ramesh Jigajinagi Has Expressed His Displeasure Against The Central Government For Not Getting A Ministerial Post

Комментарии • 37

  • @user-zt9bc1ev5q
    @user-zt9bc1ev5q 16 дней назад +3

    ಜಾತಿ ಜಾತಿ ಅನೋದು ಬೀಡಿ ಮನುಷ್ಯ ಜಾತಿ ಒಂದೇ ತಾತಾ

  • @govindrajpoojari1257
    @govindrajpoojari1257 17 дней назад +10

    ನೀವು ಎಂಪಿ ಆಗಿನೂ ಒಳ್ಳೇ ಕೆಲ್ಸ ಮಾಡಬಹುದು ಮಂತ್ರಿನೇ ಆಗಿ ಕೆಲಸ ಮಾಡಬೇಕಾ

  • @mallikarjunpatil6255
    @mallikarjunpatil6255 17 дней назад +9

    ವಯಸ್ಸಾತು ಬುದ್ದಿಲ್ಲ ,.

  • @nprasad6406
    @nprasad6406 17 дней назад +7

    ಮಂತ್ರಿಗಿರಿ ಕೋಟ್ಟಗಾ ಏನೂ ಕಿಸಿಲಿಲ್ಲ.....ಪಕ್ಷ ಕಟ್ಟಲಿಲ್ಲ, ಪ್ರವಾಸ ಮಾಡಲಿಲ್ಲ,

  • @ravirajshetty2344
    @ravirajshetty2344 17 дней назад +4

    U should get retried now, u are not alone in india to become minister

  • @maheshannegowda9847
    @maheshannegowda9847 17 дней назад +4

    Munche mantri agidallappa.

  • @VijayKumar-wu7yh
    @VijayKumar-wu7yh 17 дней назад +1

    Correct

  • @Mahabala-ry8zd
    @Mahabala-ry8zd 17 дней назад +1

    ಯಾಕ್ರೀ ನೀವು ಹೇಸಿಗೆ ಕೆಲಸ ಏನಾದ್ರೂ ಮಾಡಿದೀರ,!!?
    ಅಂಥ ಕೊಳಕು ಕೆಲಸ ಏನು ಆಗಿದೆ ನಿಮ್ಮ ಕೈಯಿಂದ, ಜನರಿಗೆ ನಿಮ್ಮಂಥವರು ತಿಳಿ ಹೇಳಬೇಕು,

  • @savenature1636
    @savenature1636 15 дней назад

    ಕೊಟ್ಟಾಗ ಏನ್ ಮಾಡ್ದೆ ಗುರು

  • @vireshsajjan2062
    @vireshsajjan2062 14 дней назад

    Waste mp

  • @chemistryclinic2451
    @chemistryclinic2451 15 дней назад

    Halka nan magne 22 varsha admele jnanodaya ayta.

  • @kumarsmadanurkumarsm3143
    @kumarsmadanurkumarsm3143 16 дней назад

    Hucha.nana.magaaa

  • @user-rv7gj5he9b
    @user-rv7gj5he9b 17 дней назад

    Ay resighn mafo muduka

  • @user-rv7gj5he9b
    @user-rv7gj5he9b 17 дней назад

    Dodda uddara mado manushya

  • @narayanaswamytp2965
    @narayanaswamytp2965 17 дней назад

    Hugsko ende kelsa madidiya

  • @sheshadrimayur6206
    @sheshadrimayur6206 16 дней назад

    Ketta meley buddi banthu swamy ....
    Namma shata moorka hindugalu understand maadkobeku sir please please support and vote BJP always

  • @narayank3625
    @narayank3625 16 дней назад

    Jigjinagi nimma bjpyinda Dalithara development yenaagide helu. Bhrashtaachaar illa anthi Airport canopy cllapse, bridge collapse idena bjp Development tax money waste maadodu.

  • @thenaikvp6602
    @thenaikvp6602 16 дней назад

    NINAGE INNENU MAADBEKU.? SAAYOVAGALOO MANTRIYAGE SAAYBEKENO NINGE.?

  • @indreshb.g717
    @indreshb.g717 16 дней назад

    Ninu.congredd.serko