ಇಂಥ ಜನರನ್ನು ನೀವು ನೋಡೇ ಇರಲ್ಲ❌| African | Dr Bro

Поделиться
HTML-код
  • Опубликовано: 23 дек 2022
  • In this video I Explored Tanzania's Iconic Train Journey😂🤪!
    We Lived like one of the famous tribes of Africa, the Nomadic and Pastoralist Maasai Tribes,
    Talked, Laughed, Danced and had lots of fun with the Maasai Tribes.
    Then We Explored Datooga Tribe's Village , Their Food, Livelihood , Lifestyle and their Problems too!
    I had a loads of experience and Hope you too Enjoyed!
    Explore Africa journey
    • Explore Tanzania
    Instagram : / drbrokannada
    Facebook : / about
    Twitter : / drbrokannada
    queries : drbro.work@gmail.com
    . ..............................
    😁Travel safe♥️Spread Happiness👍

Комментарии • 3,6 тыс.

  • @DrBro
    @DrBro  Год назад +105

    Check Out Tanzania Kannada Vlogs 👇👇
    Ep.1 - Dolphin Hunting - ruclips.net/video/c7b7pR-Ojms/видео.html
    Ep.2 - Hadzabe Tribe - ruclips.net/video/zqBQfMZ6sB0/видео.html
    Ep.4 - Toy Plane - ruclips.net/video/sfueb0DHM0I/видео.html

    • @ananyaashokofficial4863
      @ananyaashokofficial4863 Год назад +3

      Dolphin Hunting is superb 🥰😍🤩

    • @sumasuma8946
      @sumasuma8946 Год назад +2

      I'm dr. Bro big fan

    • @neelanakshe4593
      @neelanakshe4593 Год назад +3

      Dr Bro ಅಡ್ಡ ಬಿದ್ದೇ.....,ದೇವ್ರು you are the man with no limits.

    • @papa-lo5ej
      @papa-lo5ej Год назад

      Beautiful narration.. tumba chennagede.. please add subtitles in English, so we can share with other state people also..let them also enjoy and get informative from your great videos..

    • @karthikhe6326
      @karthikhe6326 Год назад

      Super

  • @revanasiddakadatagar1905
    @revanasiddakadatagar1905 Год назад +2075

    ನಮ್ಮ ದೇವ್ರು ಯಾರ್ಯಾರಿಗೆ ಇಷ್ಟ ಇದ್ದರೆ ಲೈಕ ಮಾಡಿ

  • @sharathbrameshforyou6407
    @sharathbrameshforyou6407 Год назад +2656

    ನಂಸ್ಕಾರ ದೇವ್ರು......ಯಾರ್ ಯಾರ್ ಕಾಯ್ತಾ ಇದ್ರಿ ದೇವ್ರು ನಾ ನೋಡೋಕೆ....Be safe Gagan Bro♥️🌏

    • @kgtagaru2936
      @kgtagaru2936 Год назад +7

      Hi

    • @Automobile_enthusiast_06
      @Automobile_enthusiast_06 Год назад +75

      Kayooo seenee illaa
      Haalee videos nodthinii🤣🤣🤣🥴🥴

    • @sharathbrameshforyou6407
      @sharathbrameshforyou6407 Год назад +12

      @@Automobile_enthusiast_06 Olledu😁

    • @user-kc5gg9jv8i
      @user-kc5gg9jv8i Год назад +9

      Nanu

    • @kothval5379
      @kothval5379 Год назад +23

      @@Automobile_enthusiast_06 Dr bro hale vedio nodidru bejar aagalla nimge gotta avra night camping 2 vedios naanu sumaru sala nodini..such a great guy adhu nam kannadiga annodhu nange vipareetha kushi preethi. Ella kade kannada alle matadodh andre super alava 🥰🥰🥰

  • @venkateshareddypm6341
    @venkateshareddypm6341 Год назад +6

    ಇದು ನಿಜಕ್ಕೂ ಸಾಹಸ ಕೆಲಸವೇ ಸರಿ . ಜೀವದ ಆಸೆ ಕಮ್ಮಿ ಇಟ್ಟಿದ್ದರೆ ಮಾತ್ರ ಈ ವಿಡಿಯೋ ಮಾಡಲು ಸಾದ್ಯ . ದೇವರು ಒಳ್ಳೆಯದು ಮಾಡಲಿ.

  • @shekharmurthy9733
    @shekharmurthy9733 Год назад +31

    I like the way you interact with stranger in a friendly manner. Awesome. I am proud of you being kannadiga.

  • @rajesham5573
    @rajesham5573 Год назад +708

    ಯಾರೇ ಬರಲಿ ಯಾರೇ ಇರಲಿ ನಿನ್ನ ರೆಂಜಗೆ ಯಾರಿಲ್ಲ 🙏🙏🙏Dr.Bro

    • @basavaraj7486
      @basavaraj7486 Год назад +1

      S

    • @hvkeee
      @hvkeee Год назад +3

      Yes ....Dr bro no competitor he is evergreen 👏👍🏻

  • @manjunathtalavar330
    @manjunathtalavar330 Год назад +635

    ಅವನು ಕರ್ನಾಟಕ ಅಂದಾಗ ಬಹಳ ಖುಷಿಆಯ್ತು ದೇವ್ರು 😍👌

  • @sanjeevhasarani8127
    @sanjeevhasarani8127 Год назад +7

    ಪ್ರೀತಿಯ ಗಗನ್..
    ಆರೋಗ್ಯದ ಬಗ್ಗೆ ಕಾಳಜಿ ಇರಲಿ ಕಂದಾ ..
    ನಿನ್ನ dhairya mechchuvantahadu...
    ಧನ್ಯವಾದಗಳು ಗಗನ್....

  • @shridhariokur6053
    @shridhariokur6053 Год назад +48

    ತುಂಬಾ ಸೊಗಸಾಗಿ ತೋರ್ಸಿಕೋಟ್ಟುದಿರಾ ಆದಿವಾಸಿಗಳ ಮಕ್ಕಳಂತ ಜೀವನವನ್ನು 👏👏🤗🤗❤️

  • @jeevansaghrithaya9203
    @jeevansaghrithaya9203 Год назад +105

    👌ಮಸ್ಸಾಯಿ ಲುಕ್ ಬ್ರೋ. ❤ಆ ಮಕ್ಕಳೆಲ್ಲ ತಾವು ಹೇಳ್ಕೊಟ್ಟಾಗ ಕನ್ನಡ ಮಾತಾಡೋದು ನೋಡಿದ್ರೆ ನೀವು ಅಲ್ಲೇ ಇದ್ರೆ ಅದೇ ಒಂದು ಕನ್ನಡ ರಾಜ್ಯವಾಗಬೋದು. 😄

  • @yashavanthyashu1797
    @yashavanthyashu1797 Год назад +145

    ಎಲ್ಲರೊಳೊಂದಾಗು ಸರ್ವಜ್ಞ 💛❤️

  • @mohammedfareed9916
    @mohammedfareed9916 Год назад +33

    Proud to hear our state name from African people.. 😊. KARNATAKA

  • @Missile_Gopi-Maharaj.
    @Missile_Gopi-Maharaj. Год назад +12

    I Don't understand kannada. But Love Kannada Brothers From the land of Telangana 🥀🤝

    • @srinivasashree0000
      @srinivasashree0000 Год назад +1

      ಧನ್ಯವಾದಾಲು 🙏 ధన్యవాదాలు 🙏

    • @DrBro
      @DrBro  Год назад +1

      ruclips.net/video/p4XJ-yjLilQ/видео.html
      Check the Hindi version

    • @DrBro
      @DrBro  Год назад

      ruclips.net/video/frrhrtS8_rc/видео.html👈
      Hindi version Burjkalifa video😍

  • @user.srqtls
    @user.srqtls Год назад +119

    02:25...KGF ಹವಾ ಎಲ್ಲೆಲ್ಲಿಗೆ ಹಬ್ಬಿದೆ ನೋಡಿ...ಯಶ್ you are really a great achiever 💥

  • @rajath_upp
    @rajath_upp Год назад +22

    ಈ ಕನ್ನಡದ ಕಂದನಿಗೆ , ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಡದಿದ್ದದ್ದೇ ಬೇಸರ. ಮುಂದಿನ ಭಾರಿ ಖಂಡಿತ ಪ್ರಶಸ್ತಿ ಸಿಗುತ್ತದೆ @Dr bro ಗೆಳೆಯಾ 💛❤️🤝

  • @siddhantsh5941
    @siddhantsh5941 Год назад +6

    " Namskara Devru " is an emotinal ❤

  • @mohammedirfan3035
    @mohammedirfan3035 Год назад +6

    I’m in love with your way of explaining and beautiful talk… subscribed… u seem to be very pure hearted soul… wishing y best in life …

  • @chetangadeppa1441
    @chetangadeppa1441 Год назад +48

    ದೇವ್ರು ಕಂಡ್ರೆ ಯಾರ್ಯಾರಿಗೆ ಇಷ್ಟ 🤗🤗🙏🙏 ಗೆಳೆಯರೆ

  • @sanjaysanju999
    @sanjaysanju999 Год назад +268

    ಬೆಳಗ್ಗಿನ ವಂದನೆಗಳು ದೇವ್ರು 🙏😍😍

  • @thippeshauto2697
    @thippeshauto2697 Год назад +1

    ಎನ್ ಬ್ರೋ 20 ನಿಮಿಷ ಓಸಾ ಲೋಕನೇ ತೋರುಸ್ತೀರಾ...ಸೂಪರ್ ಬ್ರೋ 👌👌

  • @mumtazv9875
    @mumtazv9875 Год назад +1

    Uneducated agidru kuda namage respect kodtharalla soo beautiful tributes. Thumba ishtavaythu nim video. Paapa poor people but good quality

  • @praveenmkummi1993
    @praveenmkummi1993 Год назад +189

    ಬ್ರಹ್ಮ ಪುರ್ಸೊತ್ತಾಗಿದ್ದಾಗ ಸೃಷ್ಠಿ ಮಾಡಿರೋ ಪೀಸ್ ಇದು ಪಕ್ಕ....being different....love you bro...🥰

  • @ravihosamani6325
    @ravihosamani6325 Год назад +25

    ದೇವ್ರು ನೀವು ಬೇಗನೆ ಭಾರತಕ್ಕೆ ಬಂದುಬಿಡಿ ಏಕೆಂದರೆ ಕೊರೊನಾ ಬಹಳ ಹೆಚ್ಚಾಗಿದೆ 👍

  • @user-iv9wz5oc5l
    @user-iv9wz5oc5l Год назад +4

    ಎಲ್ಲಾ ವಿಡಿಯೋ ಗಳಿಗಿಂತ
    ಈ ವಿಡಿಯೋ ತುಂಬಾ ಇಷ್ಟ ಆಯ್ತು bro

  • @dineshsriyan1414
    @dineshsriyan1414 11 месяцев назад +1

    ಕೆಜಿಎಫ್ ಮೂವಿ ಇಂದ ಆಫ್ರಿಕನ್ವರಿಗೂ ನಮ್ ಕನ್ನಡ ಬೆಲೆ ಗೊತ್ತಾಯ್ತು ಜೈ ಕರ್ನಾಟಕ🇮🇳

  • @basavarajpujari8838
    @basavarajpujari8838 Год назад +20

    ದೇವ್ರು ನಿಮಗೆ ಭಾರತ ರತ್ನ ಪ್ರಶಸ್ತಿಯನ್ನು ಕೊಡಬೇಕು ನಿಮ್ಮ ಸಾಧನೆ ಮೆಚ್ಚಿ 🙏🙏

  • @Riskypandaff
    @Riskypandaff Год назад +427

    How many people happy with hearing "karnakata'' (ಕರ್ನಾಕತ) 🥰😅
    Edited : thanks for 300 likes

  • @blackbiker8887
    @blackbiker8887 Год назад +3

    ನಮ್ಮ ಹೆಮ್ಮೆಯ ಸಂಸ್ಕೃತಿ... 🚩🚩 with dr bro ✨️🚩

  • @vinod_kolavi
    @vinod_kolavi Год назад +2

    ವಾವ್ ತುಂಬಾ ಅದ್ಭುತವಾಗಿದೆ ದೇವ್ರು ಈ ವಿಡಿಯೋ, ಏನ್ ಟ್ರೈನಪ್ಪಾ ಇದು, ಆದಿವಾಸಿಗಳ ಜೊತೆ ವಿಡಿಯೋ ತುಂಬಾನೇ ಸಖತ್ ಆಗಿತ್ತು.. 👍👍

  • @azyc115
    @azyc115 Год назад +34

    ಕೆಜಿಎಫ್ ಕನ್ನಡ ಚಿತ್ರರಂಗದ ಹೆಮ್ಮೆ 💛❤️.
    ಕನ್ನಡವನ್ನ ಪ್ರಪಂಚದಾದ್ಯಂತ ಪಸರಿಸುತ್ತಿರುವ ಡಾಕ್ಟರ್ ಬ್ರೋ ನಿಮಗೆ ಹೃತ್ಪೂರ್ವಕ ಧನ್ಯವಾದಗಳು...💛❤️

  • @ravindravs676
    @ravindravs676 Год назад +370

    ಹೆಮ್ಮೆ ಪಡೋಣ ನಾವು ಭಾರತದಲ್ಲಿ ಹುಟ್ಟಿರುವುದಕ್ಕೆ.. ನಮ್ಮ ನಾಡು ನೂರು ಪಾಲು ಮೇಲು... ಧನ್ಯವಾದಗಳು ಡಾ. ಬ್ರೋ..

  • @rashidm3175
    @rashidm3175 Год назад

    Super msg ಬ್ರೋ ಇವರನ್ನು ನೋಡಿದಮೇಲೆ ಒಂದು ವಿಚಾರ ಅರ್ಥವಾಯಿತು ಭಗವಂತ ನಮಗೆ ಕೊಟ್ಟದ್ದು ಎಷ್ಟೊಂದು ಸೌಭಾಗ್ಯ ಎಂದು

  • @anjank26
    @anjank26 Год назад +5

    Dr.Bro , I liked your daring to reach such place....😳 May god bless you with more strength to explore the world 🙌👍

  • @beautifulboyhotboyromanceboy
    @beautifulboyhotboyromanceboy Год назад +25

    ಪಾಪ ನಮ್ಮ ದೇಶದ ಬಡತನಕ್ಕಿಂತ ಹೆಚ್ಚಿನ ಬಡತನ ಅಲ್ಲಿ ಕಾಣುತ್ತದೆ ಆದರಲ್ಲಿ ಸುಂದರ ಬದುಕು ಸಾಗಿಸುತ್ತಿರುವ ಜನ ❤️❤️❤️😍😍👍🏻👍🏻

  • @rockingsantu3081
    @rockingsantu3081 Год назад +269

    ಗುರು ನಿನ್ನ ಜೊತೆ ದೇವ್ರು ಇದಾನೆ ಬಿಡು... 😍

  • @pruthviprasad4790
    @pruthviprasad4790 Год назад +3

    2:52 from here bgm is awesome 🔥🔥😎

  • @chandanp1810
    @chandanp1810 Год назад +2

    2:06 This shows how KGF has reached the World, KGF is Pride To Kannada, Karnataka and India

  • @vijay2067
    @vijay2067 Год назад +778

    Bangalore..k g f ...is so famous even tribal Africans also know it... shocked😯

    • @chandraprasad1549
      @chandraprasad1549 Год назад +14

      Not tribals that city people

    • @shivaya68
      @shivaya68 Год назад +8

      Tamil people

    • @bindushrees6767
      @bindushrees6767 Год назад +17

      Tamil aficans same right .... Its not famouse tamilians its karantaka place mind it tamil afficans kongas

    • @manjunathv640
      @manjunathv640 Год назад +24

      Universal Star Yash and Neel and hombale kannada industry international level

    • @harikrishna6715
      @harikrishna6715 Год назад +5

      We know Kolar Kgf i am from Bangalore

  • @narasimhamurthydn6971
    @narasimhamurthydn6971 Год назад +92

    ನಮಸ್ಕಾರ ದೇವ್ರು...ಯಾರು ಯಾರು ಈ ದೇವ್ರು ದರ್ಶನಕ್ಕೋಸ್ಕರ ಕಾಯ್ತಾ ಇದ್ರೀ. ನಾನು ಅಂತೂ ತುಂಬಾ ಕಾಯ್ತಾ ಇದ್ದೆ..Keep Rocking Dr.Bro❤️❤️❤️

  • @jayalakshmideshpande5928
    @jayalakshmideshpande5928 11 месяцев назад

    ಇವರ ಕನ್ನಡ ಉಚ್ಚಾರ ಬೇರೆ ದೇಶದವರಿಗೆ ಹೋಲಿಸಿದರೆ ಬಹಳಷ್ಟು ಸ್ಪಷ್ಟವಾಗಿದೆ

  • @krishnahalemani4543
    @krishnahalemani4543 Год назад

    ನಿಮ್ಮ ವೀಡಿಯೋ ನೋಡಿದ ಮೇಲೆ ಅದು ಹೇಗೆ ಸಾಧ್ಯ ಅಂತ ಗೊತ್ತಾಗ್ತಿಲ್ಲ. ನೀವು ನನಗಿಂತ ವಯಸ್ಸಿನಲ್ಲಿ ಚಿಕ್ಕವರು ಪರವಾಗಿಲ್ಲ ಆದರೆ ನೀವು ಎಲ್ಲರಿಗಿಂತ ಹೆಚ್ಚು ಸಾಧಿಸುತ್ತೀರಿ. ನಾನು ಖಿನ್ನತೆಗೆ ಒಳಗಾದಾಗ ನಿಮ್ಮ ವೀಡಿಯೊವನ್ನು ನೋಡಲು ನಾನು ಒಂದು ಕೆಲಸವನ್ನು ಮಾಡಬೇಕಾಗಿದೆ. ನಿಮ್ಮ ವೀಡಿಯೊ ಸ್ಪೂರ್ತಿದಾಯಕವಾಗಿದೆ all d best bro

  • @yogiyogish1820
    @yogiyogish1820 Год назад +17

    ದೇವ್ರು ಒಂದು ಮೂವಿ ನೋಡೂಕ್ಕಿಂತ ನಿಮ್ಮದು ಒಂದು ವಿಡಿಯೋ ನೋಡುದ್ರೆ ತುಂಬಾ ಖುಷಿ ಆಗುತ್ತೇ

  • @praveengaji5596
    @praveengaji5596 Год назад +59

    ನಮ್ಮ ಭಾಷೆನಾ ಬೇರೆ ದೇಶಕ್ಕೆ ಹೋಗಿ ಅಲ್ಲಿನ ಆದಿವಾಸಿಗಳಿಗೆ ಕಲಸ್ತಿದಿಯಲ್ಲಾ ಸಹೋದರ ನಿನಗೆ ಅನಂತ ಪ್ರಣಾಮಗಳು👍🙏🙏

    • @roopakannadateacher
      @roopakannadateacher Год назад

      ಕನ್ನಡದ ಗಂಧವ ಹರಡುತ್ತಿರುವ ಕಂದ

  • @VIJAYKUMAR-qd5mb
    @VIJAYKUMAR-qd5mb Год назад +11

    WE FEEL PROUD OF YOU GAGAN💥💥💥

  • @pramodd5031
    @pramodd5031 Год назад

    ಮಸಾಯಿ ಜನಾಂಗದವರು ಬುಡಕಟ್ಟು ಜನರಲ್ಲಿ ತುಂಬಾ ಅಭಿವೃದ್ಧಿ ಆಗಿದ್ದಾರೆ ಅನ್ಸುತ್ತೆ.

  • @wildwithsang
    @wildwithsang Год назад +10

    ಯಾರು ಹೇಗೆ ತೋರಿಸಿದರೆ ಏನು ನಿನ್ನ ಅಷ್ಟು ಚನ್ನಾಗಿ ತೋರಿಸುವ ಯಾರು ಇಲ್ಲ ದೇವ್ರು🥰

  • @siddeshnm4337
    @siddeshnm4337 Год назад +28

    ನಿಂದು ನಿಜ್ವಾಗ್ಲೂ ಮುಗ್ದ ಮನಸ್ಸು ದೇವ್ರು 🥰😍☺🙏

  • @narsimhamurthy2600
    @narsimhamurthy2600 Год назад +1

    ನಮ್ಮ ಪಕ್ಕದ ಊರಿಗೆ ಹೋಗಿರೋ ಆಗೇ ಮಾತಾಡ್ತೀಯಾ ಅಲ್ಲ ಗುರು ನಿನ್ ಧೈರ್ಯಕೆ 🙏🙏🙏

  • @anusharaghunandan
    @anusharaghunandan Год назад +5

    You're dance in between those tribe's is excellent👏 😅❤

  • @raviravit410
    @raviravit410 Год назад +36

    ಆಫ್ರಿಕಾದವರ ಜೊತೆ ಕನ್ನಡ ಮಾತಾಡಿದ್ದಕ್ಕೆ ತುಂಬಾ ಖುಷಿಯಾಯಿತು ದೇವ್ರು 👌🏻👌🏻👌🏻🙏🙏🙏

  • @simplegruhiniindu
    @simplegruhiniindu Год назад +7

    ನಿಮ್ ವಿಡಿಯೋಗಳನ್ನು ನೋಡಿದ್ರೆ ಬ್ರೋ ಒಂದು ನಿಮಿಷ ಕೂಡ ಬೋರಾಗಲ್ಲ ಅಷ್ಟು ಚೆನ್ನಾಗಿರುತ್ತೆ ನೋಡೋ ವೀಕ್ಷಕರಿಗೂ ಮೋಸ ಆಗಲ್ಲ ಸೂಪರ್ Bro 🙏 Dr Bro

  • @mahadevpapaniyoutube5057
    @mahadevpapaniyoutube5057 Год назад +1

    ಇದೆಲ್ಲ ನೋಡಿದ್ರೆ ನಾವೇ ಪುಣ್ಯವಂತರು ಅನ್ಸುತ್ತೆ ಆದ್ರೆ 🙏❤️❤️

  • @BTSArmyforever-eh8hn
    @BTSArmyforever-eh8hn Год назад +2

    A Man with zero haters

  • @yashdhool5188
    @yashdhool5188 Год назад +118

    ದೇವ್ರು ಬೇಗ ಬೇಗ ವಿಡಿಯೋ ಅಪ್ಲೋಡ್ ಮಾಡು ದೇವ್ರು 💞

  • @ManingTractor
    @ManingTractor Год назад +143

    ಶುಭ ಮುಂಜಾನೆ ದೇವ್ರು🤗 Dr Bro ವಿಡಿಯೋಗಾಗಿ ಯಾರು ಕಾಯಿತಾ ಇದ್ರಿ ಅವರು ಲೈಕ್ ಮಾಡಿ ನೋಡೋಣ🥰🥰

  • @305007982
    @305007982 Год назад +3

    Great see you going places DR Bro. Very inspiring. The vlogging space is so competitive and you are making your impressions on the viewers.keep rocking

  • @Radian7
    @Radian7 Год назад +3

    The good thing about dr bro is he interacts with peoples very good and makes a good bond ❤

  • @muthuraj6515
    @muthuraj6515 Год назад +15

    🤝🎉ನಾವು ನೋಡಲು ಆಗದ ಪ್ರಪಂಚವನ್ನು ತೋರಿಸಿದಕ್ಕಾಗಿ ನಿನಗೊಂದು ಧನ್ಯವಾದ ದೋಸ್ತಿ 😊❤️

  • @vijayalakshmiviji4074
    @vijayalakshmiviji4074 Год назад +11

    ಜೈ ಕನ್ನಡಮ್ಮ ಜೈ ಕರ್ನಾಟಕ ❤️
    ನೀವ್ ಯಲ್ಲೇ ಇದ್ರೂ ಅಚ್ಚ ಕನ್ನಡದಲ್ಲಿ ಮಾತಾಡ್ತಿರ ಬ್ರೋ ಸೂಪರ್ ಗಾಡ್ ಬ್ಲೆಸ್ ಯು ಆಲ್ವೇಸ್ ಬ್ರದರ್💐💐🙏

  • @supermaga7396
    @supermaga7396 Год назад +1

    ನಿನ್ನ beat ಮಾಡೋಕೆ ಯಾರಿಂದಲೂ ಸಾಧ್ಯವಿಲ್ಲ ಗುರು 💐

  • @hemanthnadagoudb.bagewadi6242
    @hemanthnadagoudb.bagewadi6242 Год назад +1

    ಆಪ್ರಿಕಾದವರ್ ಜೊತೆ ಕನ್ನಡ ಮಾತಾಡಿದಕ್ಕೆ ಖುಷಿಯಾಯಿತು ಪಾ 👌👌👌👌👌ಸೂಪರ್ 👌🙏🤝🤝

  • @shashikiran1424
    @shashikiran1424 Год назад +20

    ನಮಸ್ಕಾರ ದೇವ್ರು ರಾಯಚೂರಿನಿಂದ ,ದೇವರು ನಿಮಗೆ ಒಳ್ಳೇದು ಮಾಡಲಿ ❤️

  • @anjuphenomenon3992
    @anjuphenomenon3992 Год назад +47

    Amazing efforts ಗಗನ್..!!!!! ನಿಮ್ಮ ಹೆಸರಿಗೆ ತಕ್ಕಂತೆ ನಿಮ್ಮ ಖ್ಯಾತಿ ಕೂಡಾ ಗಗನಕ್ಕೇರಲಿ....👍

  • @smputtaraju4709
    @smputtaraju4709 Год назад

    ಒಳ್ಳೆ ಬ್ಯೂಟಿಫುಲ್ ಮೂವಿ ನೋಡಿರೋ ತರ ಫೀಲಿಂಗ್ಸ್ ಆಗುತ್ತೆ ತುಂಬಾ ಅದ್ಭುತವಾಗಿದೆ ಒಳ್ಳೆ ಸೆಂಟಿಮೆಂಟ್ ಮ್ಯೂಸಿಕ್ ಸೇರಿಸಿ ಇನ್ನ ಚೆನ್ನಾಗಿರುತ್ತೆ 👌🙏

  • @Nampicchar
    @Nampicchar Год назад +2

    ದೇಶಗಳಿಗೆ ಗಡಿಯಿರಬಹುದು ಆದರೆ ಭಾವನೆಗಳಿಗಲ್ಲ ❤️

  • @basavarajry
    @basavarajry Год назад +73

    ಎಲ್ಲರೂ ಹೆಮ್ಮೆ ಪಡುವ ಮನುಷ್ಯ Love from Koppal Dr bro ..💕😇💥

  • @sharanu740
    @sharanu740 Год назад +15

    2:10 he know our Karnataka 😍🥺

  • @manography1
    @manography1 Год назад +3

    ಬ್ರೋ ನೀವು ನಮ್ಮ ಹೆಮ್ಮೆ ಬ್ರೋ Love you😘 bro 😎

  • @prakashch1754
    @prakashch1754 Год назад

    Mr. bro ಅವರೇ ತಯಾರಿಸಿ ಕೈ ಗೆ ಹಾಕಿಕೊಂಡಿದ್ದು ಖಡ್ಗ ಅಲ್ಲ ಅದು ಕಡಗ ನಿನ್ನ ಉಚ್ಚಾರಣೆ ಸರಿ ಇರಬಹುದು ಆದರೆ ನಮಗೆ ನಿನ್ನ ದ್ವನಿ
    ಕೇಳಿಸುವುದೇ ಖಡ್ಗ ಎಂದು thanku all the best bro.

  • @jayalaxmikashanna6377
    @jayalaxmikashanna6377 Год назад +7

    ಬೇರೆಯವರಿಗೆ ಒಳ್ಳೆ ಬಯಸುವ ಮನಸ್ಸು ನಿಮಗೆ ಆ ದೇವರು ಒಳ್ಳೆಯದನ್ನೇ ಬಯಸ್ಲಿ ಚೆನ್ನಾಗಿರಿ ಬ್ರದರ್

  • @TKDESTROYER-nh2tp
    @TKDESTROYER-nh2tp Год назад +154

    ನಮ್ಮಹೆಮ್ಮೆಯ ಕನ್ನಡಿಗ 👑❤💛🌍😍🙏
    👇

  • @Nanyt1909
    @Nanyt1909 Год назад

    💛ಎಲ್ಲಾದರೂ ಇರು ಎಂತಾದರು ಇರು...ಎಂದೆಂದಿಗೂ ನೀ....ಕನ್ನಡವಾಗಿರು❤️

  • @swathibhat5015
    @swathibhat5015 5 месяцев назад

    You are honest about your thoughts and values and dont compromise with it. Yet you respect and honour other people's values and lifestyle. Thats the reason we love your videos❤🎉 Devru nimge olled madli❤🙏

  • @CGTheRider86
    @CGTheRider86 Год назад +101

    ಅವರೂ ಗ್ರೇಟು ನೀನೂ ಗ್ರೇಟ್.... U r creating Your footprints all over the world. And that's ur lifetime achivement.
    World is your territory man.
    Namskaara devruuu......

  • @k-raj3661
    @k-raj3661 Год назад +47

    * ಭಾನುವಾರದ ಬೆಳಬೆಳಗ್ಗೆ ನನ್ನ ಮುಖದಲ್ಲಿ ನಗು ಮೊಡಿಸಿದ ಎರಡನೆಯ ವ್ಯಕ್ತಿ The Dr Bro.
    * ಮೊದಲನೆಯವರು.
    - ನಮ್ಮ ' ನಾಯಿ ಗುಂಡ '

  • @ganashree8342
    @ganashree8342 Год назад +3

    Gosh I loved those kids kannada accent.There accent was so much like native speakers.💜

  • @TeamAnand
    @TeamAnand Год назад +11

    Bro, A small personal suggestion when you are going to visit the tribe people, you just ask your followers to help them/ feed them volunteer through you it could be a small help to them and it was really bad nowadays they don't have basic needs; they look so kind and humble, they way of welcoming you was awesome. And finally that was not kumbala kaayi it's soore kaayi or sooreburude. Keep doing Broo🌼✨🤗

    • @nandinip8471
      @nandinip8471 Год назад

      Halukumbala kayi in our Village we are calling,sorekayi that is deferent vegitable long one.

  • @narasappatavaragera2403
    @narasappatavaragera2403 Год назад +10

    ದೇವ್ರು ನಮಸ್ಕಾರ. ನೀನು ಅಲ್ಲುಲಲಲೇ ಅನ್ನೋದು ಮಾತ್ರ ಬೆಂಕಿ ❤️ . ಕೊರೊನ ಹೆಚ್ಚಾಗ್ತಿದೆ ಗುರು ಹುಷಾರು.ಜೈ ಆಂಜನೇಯ🙏🏼

  • @shareephsab5352
    @shareephsab5352 Год назад +17

    ನಿನ್ನ ವೀಡಿಯೋ ನೋಡೋದೇ ನಮ್ಮ ಬಾಗ್ಯ, ತುಂಬಾ dedicative ಆಗಿ ಮಾಡ್ತೀಯ Dr bro we Love you 💕💕💕💕

  • @bannappar7532
    @bannappar7532 Год назад +1

    ವಿಶ್ವದ no one u tuber ನೀವೇ.

  • @vinaykumarkv3484
    @vinaykumarkv3484 Год назад +1

    10:03 Jeeva Bhaige Bandha Moment

  • @vikasnd9178
    @vikasnd9178 Год назад +33

    KGF becomes identity for every kannadigas outside India❤
    Thankful for Yash and Prashant Neel🤩

  • @Gowda12905
    @Gowda12905 Год назад +75

    ಕರ್ನಾಟಕ proud to be kannadigaa 🔥❤️

  • @pragathia.n
    @pragathia.n Год назад +5

    Literally love the way he talks. Normal local accent, simple clothing, just information.... Thank you 👍🏻

  • @gaanavivideos-and-vlogs
    @gaanavivideos-and-vlogs Год назад

    ಜೈ ಆಂಜನೇಯ.. ಸೂಪರ್ ಬ್ರೋ... ಮಕ್ಕಳು ಕೂಡ ಜೈ ಆಂಜನೇಯ ಅಂತ ಹೇಳಿದ್ದು ಅದ್ಭುತ ಬ್ರೋ...

  • @siddappajib612
    @siddappajib612 Год назад +21

    ಬೆಳಗಿನ ಶುಭೋದಯಗಳು ದೇವ್ರು... ನೀವು ನಮ್ಮ ಕರ್ನಾಟಕದ ಹೆಮ್ಮೆ 🙏🙏

  • @Ajith_gowda
    @Ajith_gowda Год назад +23

    ಹೆಮ್ಮೆಯ ಕನ್ನಡಿಗನಿಗೆ ನಮಸ್ಕರ 🙏🇮🇳❤️

  • @gadnahallibernardjoseph1693
    @gadnahallibernardjoseph1693 Год назад

    Best part of the worst. ಅವರ ಜೊತೆ ಜೀವಿಸಿದಾಗ ಗೊತ್ತಾಗುತ್ತೆ. Very beautiful east Africa

  • @thirukiccha8669
    @thirukiccha8669 Год назад +1

    ಕರ್ನಾಟಕ ಅಂತ ಕೇಳಿದಾಕ್ಷಣ ಮೈ ರೋಮಾಂಚನ ಆಯ್ತು ಬ್ರೋ 😯

  • @rathnakarahegde7910
    @rathnakarahegde7910 Год назад +7

    ಅದ್ಭುತ ದೇವ್ರು... ನೀವು ಪ್ರತಿಯೊಬ್ಬರ ಜೊತೆ ನಡೆಸುವ ಸಂಭಾಷಣೆ ಸೂಪರ್....

  • @chandru-r
    @chandru-r Год назад +1

    ದೇವ್ರು ಏನಿದು ವೇಷ😂😂😂 ಅದ್ಬುತ

  • @user-tk6kl4no1f
    @user-tk6kl4no1f Год назад

    ಸೂಪರ್ ಗುರು ಅವರಿಂದ ಹೆಚ್ಚಾಗಿ ನಿವೇ enjoy ಮಾಡಿದ್ದೀರ i am a big fan of you and your hobby bro "ಜೈ ಕರ್ನಾಟಕ ಮಾತೇ".

  • @karthikr2870
    @karthikr2870 Год назад +37

    Devru Pride of Karnataka 💛🌟🔥💥

    • @Naveen_shiva
      @Naveen_shiva Год назад +1

      ದಯವಿಟ್ಟು ಕನ್ನಡ ಬಳಸಿ

  • @srivishnuvolety4343
    @srivishnuvolety4343 Год назад +43

    ದೇವ್ರು ಶುಭೋದಯ, ನಮ್ಮ ಬೆಂಗಳೂರಿನಿಂದ 💛❤️

  • @arunsinghrajput8485
    @arunsinghrajput8485 Год назад

    ಬೋ ಎ ಬಿಡಿ ಅವರ ಹತ್ರ ಯಾವಾಗ ಹೊಗತಿರಾ ನಿಮ್ಮ ಎಲ್ಲಾ ವಿಡಿಯೊ ಸ್
    ಸೂಪರ ಬ್ರದರ್ 😍😍

  • @vishvaroopa2199
    @vishvaroopa2199 Год назад +48

    Happy to know Tanzania people pronouncing kannada clearly

  • @shivakumarp459
    @shivakumarp459 Год назад +39

    KGF makes kannadigas proud,🥳🔥❣️

  • @alibabu9049
    @alibabu9049 Год назад

    Very very happy to see, excellent content keep doing Dr.bro

  • @Shreya-fi6vt
    @Shreya-fi6vt Год назад

    Just loved ur vlog bro keep rocking like this only 🙏🏻
    Higher n higher bro

  • @Im_looser
    @Im_looser Год назад +42

    ಇದೆಲ್ಲಾ ನೋಡಿದರೆ ನಮ್ಮ ದೇಶ ಎಸ್ಟೋ ಬೆಟ್ಟರ್ ಅನ್ಸುತ್ತೆ ಅಲ್ವಾ❤️

    • @dontbeafraidimhere5421
      @dontbeafraidimhere5421 Год назад +12

      ಸ್ವಚ್ಛತೆಯಲ್ಲಿ ಅವರು ನಮಗಿಂತ ಉತ್ತಮರು!

    • @vedananda2951
      @vedananda2951 Год назад

      ಹೌದು ಸರ್ ಆದರೆ ನಮ್ಮ ಸಂಸ್ಕೃತಿ ಸಂವಿಧಾನವನ್ನೆ‌ದ್ವೇಷೀಸುವರೆ‌ ಬಾಳಜನರಿದಾರೇ

    • @queen4954
      @queen4954 Год назад

      @Aaryan Beats ,,yes true😍