ಕೂರ್ಮಗಢ ದ್ವೀಪದಲ್ಲಿ ಸಂಭ್ರಮದ ಶ್ರೀ ನರಸಿಂಹ ದೇವರ ಜಾತ್ರೆ | Narasimha Dev Kurumgad Jatra | Kannada News
HTML-код
- Опубликовано: 8 фев 2025
- ಉತ್ತರಕನ್ನಡ ಜಿಲ್ಲೆಯ ಕಾರವಾರದ ಕೂರ್ಮಗಢ ದ್ವೀಪದಲ್ಲಿ ಸಂಭ್ರಮದ ಶ್ರೀ ನರಸಿಂಹ ದೇವರ ಜಾತ್ರೆ ಮೀನುಗಾರರ ಆರಾಧ್ಯ ದೈವವಾದ ಕೂರ್ಮಗಢ ದ್ವೀಪದ ಶ್ರೀ ನರಸಿಂಹ ದೇವರ ಜಾತ್ರೆ ಸಂಭ್ರಮ
ನೂರಾರು ಬೋಟುಗಳ ಮೂಲಕ ಸಮುದ್ರದ ಮಧ್ಯದಲ್ಲಿರುವ ದ್ವೀಪಕ್ಕೆ ತೆರಳಿ ನರಸಿಂಹನಿಗೆ ಶರಣಾದ ಭಕ್ತಾಧಿಗಳು ಕಾರವಾರದಿಂದ ಸುಮಾರು 16 ಕಿ.ಮೀ. ದೂರದಲ್ಲಿದೆ ಶ್ರೀ ನರಸಿಂಹ ದೇವರ ಕೂರ್ಮಗಢ ದ್ವೀಪ
ಪ್ರತೀ ವರ್ಷ ಜನವರಿ ತಿಂಗಳ ಹುಣ್ಣಿಮೆ ದಿನದಂದು ನಡೆಯುವ ಕೂರ್ಮಢದ ನರಸಿಂಹ ದೇವರ ಜಾತ್ರೆ ಕೇವಲ ಮೀನುಗಾರರಷ್ಟೇ ಅಲ್ಲದೇ ರಾಜ್ಯ, ಹೊರರಾಜ್ಯಗಳ ಜನರು ಕೂಡಾ ಜಾತ್ರೆಯಲ್ಲಿ ಭಾಗಿ
ದ್ವೀಪದ ಸುಂದರ ಪರಿಸರದಿಂದ ಜಾತ್ರೆಗೆ ಬಂದವರಿಗೆ ಪ್ರವಾಸದ ಅನುಭವ ಜೈ ಭೂದೇವಿ, ಜೈ ನರಸಿಂಹ ಎಂದು ಘೋಷಣೆ ಕೂಗುತ್ತಾ ಜನರನ್ನು ದ್ವೀಪಕ್ಕೆ ಉಚಿತವಾಗಿ ಕರೆದೊಯ್ದ ಮೀನುಗಾರರುಹರಕೆಯ ರೂಪದಲ್ಲಿ ನರಸಿಂಹ ದೇವರಿಗೆ ಬಾಳೆಗೊನೆ ಸೇವೆ ನೀಡುವುದೇ ಕ್ಷೇತ್ರದ ವಿಶೇಷತೆ
#karwar
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
Suvarna News Live: www.youtube.co...
#SuvarnaNews #kannadanews #karnatakapolitics #karnatakanews #AsianetSuvarnaNews
WhatsApp ► whatsapp.com/c...
RUclips ► / @asianetsuvarnanews
Website ► kannada.asiane...
Facebook ► / suvarnanews
Twitter ► / asianetnewssn
Instagram ► / asianetsuvarnanews