ಒಂದು ಗಿಡದಿಂದ ಲಕ್ಷ ಗಿಡ ಮಾಡಬಹುದು. ಸೂಕ್ಷ್ಮ ಮತ್ತು ಸುಲಭ ವಿಧಾನ. ಅತೀ ಹೆಚ್ಚು ಯಶಸ್ಸಿನ ಕಸಿ ವಿಧಾನ.

Поделиться
HTML-код
  • Опубликовано: 29 окт 2024

Комментарии • 29

  • @kallappakatagi9050
    @kallappakatagi9050 2 месяца назад +3

    ಪೂರ್ತಿ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು

    • @abhineethkat
      @abhineethkat  2 месяца назад

      ವಿಡಿಯೋ ವೀಕ್ಷಿಸಿದ್ದಕ್ಕಾಗಿ ಧನ್ಯವಾದಗಳು sir... 🙏🏻

  • @rajatahegde564
    @rajatahegde564 2 месяца назад +1

    👌👌 ಸೂಪರ್

  • @raghavhegde4972
    @raghavhegde4972 2 месяца назад +3

    ಕಣ್ಣು ಕಸಿಯ ಸ ವಿವರವಾದ ಮಾಹಿತಿ ನೀಡಿದ್ದೀರಿ ಧನ್ಯವಾದಗಳು

    • @abhineethkat
      @abhineethkat  2 месяца назад

      ಧನ್ಯವಾದಗಳು 🙏🏻

  • @tedthestoner6282
    @tedthestoner6282 2 месяца назад +2

    Thanks for your afforts to share the video
    Bud thegivaaga adara ola bhagadalli ondu bili ellinastu sizena bud iruttade , adu iddare success agtade nimma graft
    Matthe, budding maduvaga root stock alli mele kelage antisbeku antha enilla
    Suttaloo gap bittu madhyakke antisidaroo agtade
    Nimage neeru biddu fungus barbahudu antha iddare , SAAF or COC spray madi enoo agudilla

    • @abhineethkat
      @abhineethkat  2 месяца назад

      ಧನ್ಯವಾದಗಳು 🙏🏻 ನಿಮ್ಮ ಮಾಹಿತಿ ಸರಿಯಾಗಿದೆ ಮತ್ತು ಉಪಕಾರಿಯಾಗಿದೆ. 🥰🙏🏻

  • @anilkashyap5321
    @anilkashyap5321 2 месяца назад +1

    ಅಭಿನೀತ್ ರೇ ,
    ಸಲಹೆ : ಹತ್ತಿರದಿಂದ ವಿಡಿಯೋ ಮಾಡಿದರೆ ಒಳಿತು 🙏🏼🙏🏼

    • @abhineethkat
      @abhineethkat  2 месяца назад

      ಖಂಡಿತಾ sir. ನಿಮ್ಮ ಸಲಹೆಗೆ ಧನ್ಯವಾದಗಳು. ಮುಂದೆ ಸರಿ ಮಾಡುವೆ... 🙏🏻

  • @egbertmenezes6382
    @egbertmenezes6382 2 месяца назад +1

    Wow nice information sir

  • @BKKrish999
    @BKKrish999 2 месяца назад +2

    🙏🏻❤

  • @ananthganapathihegde9930
    @ananthganapathihegde9930 2 месяца назад +1

    👌👍 Super

  • @NatarajaKL
    @NatarajaKL 2 месяца назад

    ಹಲಸಿಗೆ ಗೂಟಿ ಕಸಿಮಾಡಬಹುದಾ?

  • @akcreations4315
    @akcreations4315 2 месяца назад +1

    Coccoa budding ge same method aa

    • @abhineethkat
      @abhineethkat  2 месяца назад +1

      ಈ ರೀತಿ ಮಾಡಬಹುದು. ಆದರೆ ಹೆಚ್ಚಾಗಿ ಕೊಕ್ಕೋ ಗಿಡಗಳಿಗೆ Split grafting ವಿಧಾನ ಉಪಯೋಗ ಮಾಡುತ್ತಾರೆ.

  • @msgangadhara3720
    @msgangadhara3720 2 месяца назад +1

    ಹುಣಸೆ.ಮರಕ್ಕೆ.ಕಣ್ಣು. ಕಸಿ.ಮಾಡಬಹುದ

    • @abhineethkat
      @abhineethkat  2 месяца назад

      ಇಲ್ಲಾ... V ಗ್ರಾಫ್ಟ್ ಮಾಡಬೇಕಾಗುತ್ತದೆ...

  • @Rajesh-zf9nl
    @Rajesh-zf9nl 2 месяца назад +1

    Inthaha training elli sigutthe

    • @abhineethkat
      @abhineethkat  2 месяца назад

      ಇದು ಪುತ್ತೂರಿನಲ್ಲಿ ಸಮೃದ್ಧಿ ಗಿಡ ಗೆಳೆತನ ಸಂಘದ ವತಿಯಿಂದ ನಡೆದ ತರಬೇತಿ ಕಾರ್ಯಕ್ರಮ. ನಿಮ್ಮ ಊರು ಯಾವುದು sir...