Nice demonstration of Mangalores neer dose . I visited this place 52 years before. Those days one hotel and one forest check post was there. No electricity. Happy seeing this place.🙏💐
Hello Mr. ranganath, ನಿಮ್ಮ ಚಾನೆಲ್ನ ಬಹಳ ದಿನಗಳಿಂದ ಫಾಲೋ ಮಾಡ್ತಾ ಇದ್ದೀವಿ. ನೀವು ಯಾವುದಾದರೂ food blog, ಮಾಡೋವಾಗ ಆ ಹೋಟಿಲ್ಲಿನ ಬಗ್ಗೆ ಕೂಲಂಕಷವಾಗಿ ತಿಳಿದುಕೊಂಡು ಮಾಡಿ. ನಿಮ್ಮ ವೀಡಿಯೋವನ್ನ ನಂಬಿಕೊಂಡು ಇಂದು ನಾವು ಧರ್ಮಸ್ಥಳಕ್ಕೆ ಹೋಗೋವಾಗ ಕೊಟ್ಟಿಗೆಹಾರದ ಅದೇ ಹೋಟೆಲ್ಲಿನಲ್ಲಿ ನೀರ್ದೋಸೆ & ಬಜ್ಜಿ ತಿಂದ್ವಿ. ಅದರ ಟೇಸ್ಟ್ ಎಷ್ಟು ವರ್ಷ್ಟಾಗಿತ್ತು ಅಂದರೆ, ನಮ್ಮ ಮನೆಯವರು ಮೊದಲು ಆ ಚಾನೆಲ್ನ ಅನ್ ಫಾಲೋ ಮಾಡಿ ಅಂದ್ರು. ನನ್ನ ಮಗ ಒಂದು ಲೋಲಿ ಪಾಪ್ ಕೇಳ್ದಾ ಅಂತ ಕೊಡುಸ್ದೆ, ಆದರೆ ಅದರ ತುಂಬ ಹುಳಗಳು ತುಂಬಿದ್ವು... ಅಲ್ಲಿ ಯಾವುದೇ ಆಹಾರ ಪದಾರ್ಥಗಳು ತಿನ್ನಲು ಅರ್ಹವಲ್ಲ. ಎಲ್ಲವೂ ಬೂಜ್ ಬಂದಿದ್ದಾವೆ. ನಮ್ಮ ಪರಿಚಯದವರು ಯಾರಾದರೂ ಅಲ್ಲೇ ಇದ್ದರೆ ಪರೀಕ್ಷಿಸಿ. ಇನ್ನಮೇಲೆ ಸ್ವಲ್ಪ ನಿಗಾ ವಹಿಸಿ ವೀಡಿಯೋ ಹಾಕಿ🙏
ಮಲೆನಾಡು ಅಂದ್ರೇನೇ ಅದ್ಭುತ ❤️❤️
ಹೌದು
Nice demonstration of Mangalores neer dose . I visited this place 52 years before. Those days one hotel and one forest check post was there. No electricity. Happy seeing this place.🙏💐
Yes it's good dosa I have enjoyed lot
Iam waiting for this video bro ❤❤❤
❤️❤️
Bro bhala Kushi aytu, loads of love from Belagavi
Super video bro
Welcome to kalasa bro🤩❤
Hello Mr. ranganath, ನಿಮ್ಮ ಚಾನೆಲ್ನ ಬಹಳ ದಿನಗಳಿಂದ ಫಾಲೋ ಮಾಡ್ತಾ ಇದ್ದೀವಿ. ನೀವು ಯಾವುದಾದರೂ food blog, ಮಾಡೋವಾಗ ಆ ಹೋಟಿಲ್ಲಿನ ಬಗ್ಗೆ ಕೂಲಂಕಷವಾಗಿ ತಿಳಿದುಕೊಂಡು ಮಾಡಿ. ನಿಮ್ಮ ವೀಡಿಯೋವನ್ನ ನಂಬಿಕೊಂಡು ಇಂದು ನಾವು ಧರ್ಮಸ್ಥಳಕ್ಕೆ ಹೋಗೋವಾಗ ಕೊಟ್ಟಿಗೆಹಾರದ ಅದೇ ಹೋಟೆಲ್ಲಿನಲ್ಲಿ ನೀರ್ದೋಸೆ & ಬಜ್ಜಿ ತಿಂದ್ವಿ. ಅದರ ಟೇಸ್ಟ್ ಎಷ್ಟು ವರ್ಷ್ಟಾಗಿತ್ತು ಅಂದರೆ, ನಮ್ಮ ಮನೆಯವರು ಮೊದಲು ಆ ಚಾನೆಲ್ನ ಅನ್ ಫಾಲೋ ಮಾಡಿ ಅಂದ್ರು.
ನನ್ನ ಮಗ ಒಂದು ಲೋಲಿ ಪಾಪ್ ಕೇಳ್ದಾ ಅಂತ ಕೊಡುಸ್ದೆ, ಆದರೆ ಅದರ ತುಂಬ ಹುಳಗಳು ತುಂಬಿದ್ವು... ಅಲ್ಲಿ ಯಾವುದೇ ಆಹಾರ ಪದಾರ್ಥಗಳು ತಿನ್ನಲು ಅರ್ಹವಲ್ಲ. ಎಲ್ಲವೂ ಬೂಜ್ ಬಂದಿದ್ದಾವೆ. ನಮ್ಮ ಪರಿಚಯದವರು ಯಾರಾದರೂ ಅಲ್ಲೇ ಇದ್ದರೆ ಪರೀಕ್ಷಿಸಿ.
ಇನ್ನಮೇಲೆ ಸ್ವಲ್ಪ ನಿಗಾ ವಹಿಸಿ ವೀಡಿಯೋ ಹಾಕಿ🙏
superrrrrrrrrrrrrrrrrrrrrrrrrr
Super video bro happy
Thank you 😊
Ranganna nimdu video nodbekadre kushi annistada yakandre with background audio yella cholo irtada
Welcome back to Kalasa bro
Thank you 😊
Nice video bro.
Thank you
ನಾನು ನಿರ್ದೋಸೆ ಸವಿಯಲು ವರ್ಷಕ್ಕೆ ಒಂದು ಬಾರಿಯದರೂ ಇಲ್ಲಿಗೆ ಬರುತ್ತೇನೆ
Adreess bekittu please
Kottigehara @@adigasubramanya3835
Try neer dose with egg Curry
Well come chikkamagalore ❤️
Super place
3:10 😊
Jai kalasa🥰
Super family bro
Thank you ❤️
namaskara masala boy
ಕಳಸ ನಮ್ಮದು