ಬೆಂಗಳೂರಿನ "ಶೂಲೆ" ಸರ್ಕಲ್‌ಗೆ ಆ ಹೆಸರು ಬಂದಿದ್ದು ಹೇಗೆ..? | NR Ramesh | BWSSB | Ep 1

Поделиться
HTML-код
  • Опубликовано: 24 авг 2023
  • #bwssb
    #krsdam
    #kaveri
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed RUclips channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.
  • РазвлеченияРазвлечения

Комментарии • 40

  • @sharathyadav2063
    @sharathyadav2063 11 месяцев назад +2

    ಅಪ್ರತಿಮ ಅದ್ವಿತೀಯ ನಡೆದಾಡುವ ಜ್ಞಾನ ಭಂಡಾರ ಶ್ರೀ ಎನ್ ಆರ್ ರಮೇಶ್ ರವರು..🙏

  • @bangaloremaga9515
    @bangaloremaga9515 11 месяцев назад +1

    ಅರ್ಥ ಪೂರ್ಣ ಸಂದೇಶ ವನ್ನು ನೀಡಿದ ಮಾಹಿತಿಗಳ ಕಣಜ ಎನ್ ಆರ್ ರಮೇಶ್ ಸರ್ ರವರಿಗೆ ಧನ್ಯವಾದಗಳು 😊

  • @madiwalappakadlur6412
    @madiwalappakadlur6412 11 месяцев назад +1

    ಸಂಪೂರ್ಣ ಮಾಹಿತಿ ಒದಗಿಸಿಕೊಟ್ಟ ಎನ್ ಆರ್ ರಮೇಶ ಅವರಿಗೆ ಧನ್ಯವಾದಗಳು

  • @byregowdabg271
    @byregowdabg271 11 месяцев назад +1

    ಧನ್ಯವಾದಗಳು N R ರಮೇಶ್ ಸರ್.

  • @nammayediyurward6167
    @nammayediyurward6167 11 месяцев назад +4

    ಅದ್ಭುತ ವಿಶ್ಲೇಷಣೆ ಸರ್.
    ಈ ಸಂಪೂರ್ಣ ಮಾಹಿತಿ ಒದಗಿಸಿದ ತಮಗೆ ಧನ್ಯವಾದಗಳು 🙏🙏🙏

  • @rajeshtr8986
    @rajeshtr8986 11 месяцев назад +6

    ನನ್ನ ಪ್ರಕಾರ ಶ್ರೀ ಎನ್ ಆರ್ ರಮೇಶ್ ರವರಂತಹ ಅಗಾಧ ಜ್ಞಾನ ಭಂಡಾರ ಉಳ್ಳ ವ್ಯಕ್ತಿಗಳು ಮುಂದಿನ ಪೀಳಿಗೆಗೆ ಬೆಂಗಳೂರು ನಗರದ ಅಭಿವೃದ್ಧಿಗೆ ದಾರಿ ದೀಪವಾಗಿ ಬೆಳಗಬೇಕು ಇಲ್ಲವಾದಲ್ಲಿ ಕೆಂಪೇಗೌಡರು ಕಟ್ಟಿದ ಬೆಂಗಳೂರಿಗೆ ಹಿಂದಿನ ಗತ ವೈಭವ ಮರಳುವುದಿಲ್ಲ.. ಶ್ರೀ ಎನ್ ಆರ್ ರಮೇಶ್ ರವರಂತಃ ಸಿದಿಗುಂಡಿನ ವ್ಯಕ್ತಿತ್ವ ಇರುವವರೇ ನಮ್ಮ ಬೆಂಗಳೂರನ್ನು ಕಾಪಾಡಲು ಸಾಧ್ಯ..

  • @venkateshks231
    @venkateshks231 Месяц назад

    ಅದ್ವಿತೀಯ ಜ್ಞಾನಭಂಡಾರ ಶ್ರೀ ರಮೇಶ್ ಸಾರ್ ನಿಮಗೆ ನನ್ನ ಅನಂತ ನಮಸ್ಕಾರಗಳು, ಹಾಗೂ ಇಂತಹ ಮಹನೀಯರನ್ನು ಸಂದರ್ಶಿದ ಹಿರಿಯರಾದ ಶ್ರೀ ಹರಿಹರಪುರ ಮಂಜುನಾಥ್ ಸಾರ್ ಅವರಿಗೆ ಅಭಿನಂದನೆಗಳು.

  • @ambikapackaging4104
    @ambikapackaging4104 11 месяцев назад +1

    Mr.Ramesh ji your are a great human being , good heartedly person and kannadiga. Also social person, I feel that you have join congrass or independent contests election, this my personal wish

  • @bhanuprakash5942
    @bhanuprakash5942 11 месяцев назад +2

    Superb sir good information
    Thank you🙏

  • @shrirama1135
    @shrirama1135 11 месяцев назад +1

    ತುಂಬಾ ಒಳ್ಳೆಯ ಸಂದೇಶ ಬಸ್❤❤

  • @ravijyediyur856
    @ravijyediyur856 11 месяцев назад +1

    ಅರ್ಥ ಪೂರ್ಣ ಮಾಹಿತಿ ಗೆ ಧನ್ಯವಾದಗಳು NR ರಮೇಶ್ ಅಣ್ಣ 🙏🙏🙏

  • @vikramrva1
    @vikramrva1 11 месяцев назад +1

    Very useful information, thanks for telling us the unknown history.

  • @anilprasad5226
    @anilprasad5226 11 месяцев назад +3

    ಶ್ರೀ. N.R. ರಮೇಶ್ ರವರ ನಾಡಿನ ಬಗ್ಗೆ ಪ್ರೀತಿ ಮತ್ತು ಅಗಾಧ ಜ್ಞಾನ ಮೆಚ್ಚಬೇಕು. ದೇವರು ನಿಮ್ಮನ್ನು ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ 🙏

  • @chanduk2860
    @chanduk2860 11 месяцев назад +1

    Most Valuable Useful Information abt our History...👏👏👏
    Thank u So Much
    💐💐💐*NR Ramesh Sir*💐💐💐

  • @dineshan7107
    @dineshan7107 11 месяцев назад +1

    Well said sir... most Valuable information sir...

  • @venkateshchinni8816
    @venkateshchinni8816 11 месяцев назад

    I think there is none other than him in entire Karnataka politician’s. The amount of knowledge he has! His vision is beyond the expectation level. I would like to say he is a real Leader why because a leader will help his subordinates to grow along with him. God bless you Ramesh ji. Jai bjp jai rss jai NRR

  • @keerthanbetappa6001
    @keerthanbetappa6001 11 месяцев назад +1

    Valuable information sir thank you so much ❤

  • @sampathkrishna1806
    @sampathkrishna1806 11 месяцев назад

    ಎಷ್ಟೊಂದು ಮಾಹಿತಿ ಪೂರ್ಣ ವಿವರ ಕೊಟ್ಟ NR Ramesh ರವರಿಗೆ ನಾವು ಆಭಾರಿಗಳು,ಶ್ರೀಯುತರ ಜೀವನ ಸಾರ್ವಜನಿಕ ಹಿತಾಸಕ್ತಿ ಕಾಪಾಡಲು
    ಮುದಿಪಿತ್ತಿರುವುಡ ರಿಂದ ಭಗವಂತನು 😊ಇವರ ಸದ್ವರ್ತನೆಗೆ ಆಯುರಾರೋಗ್ಯ ಐಶ್ವರ್ಯ ವನ್ನು
    ಕೊಡಲಿ ಎಂದು ಹೃತ್ಪೂರ್ವಕವಾಗಿ
    ಭಗವಂತನಲ್ಲಿ ಪ್ರಾರ್ಥಿಸುತ್ತನೆ.❤

  • @gfartseventsmohankumars9925
    @gfartseventsmohankumars9925 11 месяцев назад +2

    ತುಂಬಾ ಹೊಳ್ಳೆ ಸಂದೇಶ ಸರ್ ಧನ್ಯವಾದಗಳು 🙏🏼

  • @nageshgowda6729
    @nageshgowda6729 11 месяцев назад +1

    ಮತ್ತೊಮ್ಮೆ ಇವರ ಸಂದರ್ಶನ ಮಾಡಿದಕ್ಕಾಗಿ ಧನ್ಯವಾದಗಳು ಅಗತ್ಯವಾದ ಮಾಹಿತಿ ನೀಡಿರುವ ನಮ್ಮ ದಾಖಲೆಗಳ ಸರದಾರ #NRRAMESH ಅಣ್ಣನವರಿಗೆ ಧನ್ಯವಾದಗಳು🙏

  • @bangalorevenkat
    @bangalorevenkat 11 месяцев назад

    N R Ramesh is a very professional politician, I had a few good interactive moments with him. He has vast knowledge on Dr Raj.. Total Kannada is really doing good to interview him.

  • @akshays4403
    @akshays4403 11 месяцев назад +3

    ಅದ್ಭುತವಾದ ಮತ್ತು ಅರ್ಥಪೂರ್ಣವಾದ ವಿಷಯವನ್ನು ಆಯ್ಕೆ ಮಾಡಿದ್ದಕ್ಕಾಗಿ ಧನ್ಯವಾದಗಳು ಮತ್ತು ಸಂಪೂರ್ಣ ಇತಿಹಾಸವನ್ನು ವಿವರಿಸಲು ನೀವು ಪರಿಪೂರ್ಣ ವ್ಯಕ್ತಿಯನ್ನು ಆಯ್ಕೆ ಮಾಡಿದ್ದೀರಿ.Dr N R Ramesh Sir ಇತಿಹಾಸ ರಾಜಕೀಯ ಮತ್ತು ಸಮಾಜ ಸೇವೆಗಳ ಬಗ್ಗೆ ನಿಮಗಿರುವ ಜ್ಞಾನ ಅಪಾರವಾಗಿದೆ ಸರ್. ನಾನು ಈ ಚಾನಲ್ ಅನ್ನು ವಿವಿಧ ವಿಷಯಗಳ ಬಗ್ಗೆ ಹೆಚ್ಚು ಸಂದರ್ಶನ ಮಾಡಲು ವಿನಂತಿಸುತ್ತೇನೆ ಮತ್ತು ಅದಕ್ಕೆ ಪರಿಹಾರವನ್ನು ನೀಡಲು NR Ramesh Sir ಸರಿಯಾದ ವ್ಯಕ್ತಿಯಾಗುತ್ತಾರೆ.

  • @aiyappapran2111
    @aiyappapran2111 11 месяцев назад

    Super sir good information thank you

  • @Arun-lt3rl
    @Arun-lt3rl 11 месяцев назад

    ಜನನಾಯಕ ನಮ್ಮ ಪ್ರೀತಿಯ ಎನ್. ಆರ್. ರಮೇಶ್ ಅಣ್ಣನವರು

  • @padmanabhaiahn1217
    @padmanabhaiahn1217 11 месяцев назад +1

    ನಿಮ್ಮ ವ್ಯವಹಾರ ಲೆಕ್ಕಕ್ಕೆ ಅಂಕಿ ಅಂಶಗಳಿಗೆ ಒಂದು ಚಪ್ಪಾಳೆ

  • @niranjanniri6520
    @niranjanniri6520 11 месяцев назад +1

    ನಿಮ್ಮ ಪ್ರತಿ ಒಂದು ಕೆಲಸ ಅತ್ಯಂತ ಹೆಮ್ಮೆಯ ವಿಷಯ ಸರ್

  • @manjunath4262
    @manjunath4262 11 месяцев назад

    Thankyou for the wonderful information Sir we are looking forward for some more beautiful interview to come

  • @vishwagowda6898
    @vishwagowda6898 11 месяцев назад +1

    Thank you NR Ramesh sir for sharing this valuable information to this generation people🙏🙏

  • @maheshs2150
    @maheshs2150 11 месяцев назад

    Millers tank ,ಮಿಲ್ಲರ್ ಕೆರೆ ನಿರ್ಮಾಣ ಮಾಡಿಸಿದ್ದು British commissioner Lewin Bentham Bowring ,in 1870 .

  • @ravikumarr6036
    @ravikumarr6036 11 месяцев назад

    ಅಣ್ಣ ನೀವು ತಿಳಿಸಿದ ಮಾತಿನ ಪ್ರಕಾರ ಒಂದು ಪುಸ್ತಕ ಬಿಡಬಹುದಾದ ಅಣ್ಣ ನೀವು ಹೇಳಿದಂತ ಮಾತು ಶಾಶ್ವತವಾಗಿ ಪುಸ್ತಕ ದಲ್ಲಿ ಉಳಿಯಿತೇ ಮುಂದಿನ ಪೀಳಿಗೆಗೆ ತಿಳಿದುಕೊಳ್ಳಲು ಅನುಕೂಲವಾಗುತ್ತೆ

  • @sudheerkumarlkaulgud7521
    @sudheerkumarlkaulgud7521 11 месяцев назад +3

    ಇವರ ಸಂದರ್ಶನ ಮಾಡಿದ್ದಕ್ಕಾಗಿ ಧನ್ಯವಾದಗಳು.ಮೈಸೂರಿನ ಅರಸರು, ವಿಶ್ವೇಶ್ವರಯ್ಯ ಮತ್ತು ಕೆಂಪೇಗೌಡರ ಕೊಡುಗೆಯನ್ನು ಯಾರೂ ಮರೆಯಬಾರದು