Dhandhe andre business(es) antha artha, Hindi bashe alli. Dhandha athva Dhandhe annodu ketta pada alla. Haage nodidre ella businessgale thane. There is no 100% charity. Help out if you can, and leave it to them. Let them do their karma. Ella janara sari thappu hudukoke hodre, namma maneya dose thoothige vaapassu baruththe. Kailadre kotbidi, agade idre athva ishta illandre bittu bidi. Aa thara nodidre ella news channelgalu dhandhe nadisdhangene, haagantha baagilu haakistha hodre yaaru enu madokke agolla.
@@RoamMeYo ಹಾಗಂತ ನಾವೇ ಸಪೋರ್ಟ್ ಮಾಡ್ತಾ ಹೋದ್ರೆ ಇಂಥವರು ಬೆಳೆಯುತ್ತಾ ಹೋಗುತ್ತಾರೆ.. ಕೊಡ್ಲೇಬೇಕು ಅನ್ನೋಹಾಗಿದ್ರೆ ನೇರವಾಗಿ ಕೊಟ್ರೆ ಆಯ್ತು ಬಿಡಿ.. ಕೆಲವರಿಗೆ ಮೈ ಕೈ ಬಗ್ಗಿಸಿ ದುಡಿಯೋ ಅಭ್ಯಾಸ ಇಲ್ಲ.. ಎಲ್ಲರಿಗೂ ಸುಲಭದ ದಾರಿನೇ ಬೇಕು.. ಸುಲಭದ ದಾರಿ ಇರಲಿ ಆದ್ರೆ ಮತ್ತೊಬ್ಬರನ್ನು ಮೋಸ ಮಾಡಿ, ಯಾಮಾರಿಸಿ ಮಾಡೋ ದುಡಿಮೆ ದುಡಿಮೆ ಅನ್ನಿಸಿಕೊಳ್ಳಲ್ಲ.. ಧೋ ನಂಬರ್ ದಂಧೆ ಅನ್ನಿಸಿಕೊಳ್ಳುತ್ತೆ.. ಇಂಥವರು ಪದೇ ಪದೇ ಬರ್ತಾರೆ ನಾವು ಕೊಡೋ ಹಣ ಅಥವಾ ಬಟ್ಟೆ ಸರಿಯಾದ ಜಾಗಕ್ಕೆ ತಲುಪುತ್ತಿದೆಯೇ ಅನ್ನೋದು ಮುಖ್ಯ.!
ಮೇಡಂ ಇದು ನಮಗೆ ಗೊತ್ತಿದೆ ನಾನು ಜನರಿಗೆ ಹೇಳಿದರೆ ಕೇಳು ಉದ್ದಿಲ್ಲ ಮಾಮ್ ಅಸ್ರಮಕೆ ನಿಮಗೆ ಗೊತಿಲ ಎನ್ನುತ್ತಾರೆ ನೀವೇ ಯೋಚಿಸಿ ನೋಡಿ ಅಸ್ರಂಕೆ ಹೋಗಿ ನೋಡಿ ಕೊಡಿ ಎಂದು ಹೇಳಿದರು ಯಾರೂ ಕೇಳುತ್ತಿಲ್ಲ ನೀವೇ ಊಗಿಯೇರಿ ಚೆನ್ನಾಗಿ👍👍👌👌🤝🤝🤝🙏🙏🙏💐💐💐
ಈ ರೀತಿ ಪ್ರತಿಯೊಂದು ಕೂಡ ನಂಗೆ ಡೌಟ್ ಬರುತ್ತೆ.. ಅದೇಲ್ಲ ಒಂದು ದಿನ ನೀವು ಹಿಡಿಯುತೀರಿ.. ಅಂದ್ರೇ ನಾನು ಇಂಥ ಕೆಲವು ನೋಡುವಾಗ ನಂಗೆ ಅವ್ರ ಮೇಲೆ ತಪ್ಪು ಮಾಡ್ತಿದ್ರು ನನಂಥ ಅಸಹಾಯಕಳು ಏನು ಮಾಡಲು ಆಗತಿಲ್ಲ ಅಂತ ನೋವಾಗತಿತು.... ನಿಮನ್ನ ನೋಡಿ ಸಮಾಧಾನ.. ಥ್ಯಾಂಕ್ಸ್
Without proof we cannot accuse big fish like Mr Manjunath who is Dharmadhikari, This will lead to defamation case and reporter will end up in Jail and court cases.
ನನಗೆ ಈ ರೀತಿ ತುಂಬಾ ಜನಾ ಬಂದು ಪೋಟೋ ತೊರಿಸಿ ಟ್ರಸ್ಟ್ ಗೆ ಸಹಾಯ ಮಾಡಿ ಅಂತ ಹೇಳಿದರು, ಆದರೆ ನಾನು ನಂಬಲೆ ಇಲ್ಲ ನಾನು ಸಹಾಯ ಮಾಡೊದಿಲ್ಲ ನೇರವಾಗಿ ಆ ಟ್ರಸ್ಟ್ ಗೆ ಭೇಟಿ ನೀಡಿ ಸಹಾಯ ಬೇಕಾದರೆ ಮಾಡುತಿನಿ ಇಂತವರನ್ನು ನಂಬೊದಿಲ್ಲ ಅಂತ ಬೈದು ಕಳುಯಿಸಿದಿನಿ... ಆದರೆ ಒಂದು ಸಾರಿ ರಸ್ತೆಯಲ್ಲಿ ಹುಡುಗಿಯರನ್ನು ಕೂಡ ಕಾಲೇಜು ಸ್ಟುಡೆಂಟ್ ತರಹ ವಿನಿಪಾರಪ್ ಹಾಕಿಕೊಂಡು ನಿಂತು ಚಂದಾ ಕೇಳುತಿದ್ದಾರೆ
ಮೇಡಂ, ನಾನು ನಿಮ್ಮನ್ನು ಮೆಚ್ಚುತ್ತೇನೆ. ಬಡತನದ ಕೆಳಗಿರುವ ಜನರು ಇದನ್ನು ಸಾಮಾನ್ಯವಾಗಿ ಮಾಡಬಹುದು. ಆದರೆ ನಾವು ಎಂಎಲ್ಎ, ಬ್ಯಾಂಕ್ ಮ್ಯಾನೇಜರ್, ಐಎಎಸ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ಸುದ್ದಿ ನೋಡಿಲ್ಲ. ವಿಐಪಿ ಎಂದು ಕರೆಯಲ್ಪಡುವ ಜನರ ಭ್ರಷ್ಟಾಚಾರವನ್ನು ಜನರು ತಿಳಿದುಕೊಳ್ಳಲು ಬಯಸುತ್ತಾರೆ.
Long back we use to give old clothes, after receiving clothes they request money also. Once we have seen personally one gang guy in Tumkur to Bangalore passenger train was throwing old clothes from train . After seeing this scene, whenever such people approach to our doorsteps we refuse to give, many times we would say we will come to ashram directly and donate
Nam mane athranu bathare Nan mansigu edela dhande anusthithu adky Nan Anu kodthirlila kodbeku ansudre ashramaky ogi kodthini mane athra Yar bandru kodala great mam niu nimma dayryaky🙏
Super mam thank you so much Hintavrnna en madudu devr hesaralli antar hesaralli dande madoranna jailige serasabeku Thank you so much papa tumba Jana Mosa hogatar ri Tam udo batte davsa Danya Tam etkolde na nagaradalli tumba Jana bakra agidarri evru namma urige bandu hogidare
ಜಗದೀಶ್ ಮಸಳೇನಹಳೀ ಲಿಂಗಾಯತರು ಬಿದಿ ಶಿವಮೊಗ್ಗ ಜಿಲ್ಲೆ ಭದ್ರಾವತಿ ತ ನಾನು ಸಹ ಇಂತವರಿಗೆ ಕೂಟಿದೆನೆ ನಾನು ಒಬ್ಬ ರೈತ ಮೂಸ ಒಗೀದೆನೆ ನೀಮಿಂದ ಕಲಿತೆ ಪಾಠ ತುಂಬಾ ದನ್ಯವಾದಗಳು ವಿಜಯ ಲಕ್ಷ್ಮಿ ಮೇಡಂ ವಡಿರಿ ಮೆಟ್ಟಲಿ ಇಲಾ ಬಿಡಿರಿ ಕರೆದು ನಮಗೆ
Ella ashrama same drama, mainly Autoraja asheama, Home of hope, prashant asharama, 100 rupaye iralilla evara hattira iga koti koti hana ide, in hoskote Dodda gubbi chikka gubbi, nachike agbeku Sarkarakke👉👉👉
Frist seen five Blind boys collecting some Donation from public in Bangalore for ಅನಾಥಾಶ್ರಮ but same boys found in K R Puram And near Office and court in Bangalore
MEDICAL , DENTAL , NURSING, PHARMACY COLLEGES NO1 LOOTIKORARU , DUMMY DEGREES KOTTU , KETTA KETTA KHATARNAK MEDICAL PROFESSIONALS PUBLIC NALLI BIDTHARE . NO TREATMENT IS BETTER THAN BAD / WRONG TREATMENT .
Add sof madam nimmantavarau e prapanchakke beke beku sowjanya case gu nerve sari madam avranna bidabedi madam all the best madam namagu etara eroke tumba ESTA but kalsalla very good madam super madam, 🙏🙏🙏🙏🙏🙏🙏
ಎಲ್ಲ ಚಾನೆಲ್ಗಳ ಅಪ್ಪ ನಮ್ಮ ವಿಜಯ ಟೈಮ್.... Hats ಆಫ್ ಮೇಡಂ 🙏🙏🙏🙏
ಧರ್ಮಸ್ಥಳದ ಸ್ವಸಹಾಯ ಸಂಘದ ಅಕ್ರಮ ಸಾಲ ದಂಧೆ ಬಗ್ಗೆ ಕವರ್ ಸ್ಟೋರಿ ಮಾಡಿ ಮೇಡಂ
ಒಳ್ಳೆಯ ಕಾರ್ಯಕ್ರಮವಾಗಿದೆ ಹಳ್ಳಿಗಳಲ್ಲಿ ಆಗಾಗ್ಗೆ ಬರ್ತಾ ಇರ್ತಾರೆ👌🙏
ಹೌದು.. ನಮ್ಮ ಜಿಲ್ಲೆಗೂ ಇಂಥವರು ಬರ್ತಾರೆ..ಓಹೋ ಇದೂ ಕೂಡ ದಂಧೆನಾ?!🤦♂️..ಹುಷಾರಾಗಿರ್ಬೇಕು ಹಾಗಾದ್ರೆ.. ಧನ್ಯವಾದಗಳು ಮೇಡಂ 🙏
00p
Dhandhe andre business(es) antha artha, Hindi bashe alli. Dhandha athva Dhandhe annodu ketta pada alla. Haage nodidre ella businessgale thane. There is no 100% charity. Help out if you can, and leave it to them. Let them do their karma. Ella janara sari thappu hudukoke hodre, namma maneya dose thoothige vaapassu baruththe. Kailadre kotbidi, agade idre athva ishta illandre bittu bidi.
Aa thara nodidre ella news channelgalu dhandhe nadisdhangene, haagantha baagilu haakistha hodre yaaru enu madokke agolla.
@@RoamMeYo ಹಾಗಂತ ನಾವೇ ಸಪೋರ್ಟ್ ಮಾಡ್ತಾ ಹೋದ್ರೆ ಇಂಥವರು ಬೆಳೆಯುತ್ತಾ ಹೋಗುತ್ತಾರೆ.. ಕೊಡ್ಲೇಬೇಕು ಅನ್ನೋಹಾಗಿದ್ರೆ ನೇರವಾಗಿ ಕೊಟ್ರೆ ಆಯ್ತು ಬಿಡಿ.. ಕೆಲವರಿಗೆ ಮೈ ಕೈ ಬಗ್ಗಿಸಿ ದುಡಿಯೋ ಅಭ್ಯಾಸ ಇಲ್ಲ.. ಎಲ್ಲರಿಗೂ ಸುಲಭದ ದಾರಿನೇ ಬೇಕು.. ಸುಲಭದ ದಾರಿ ಇರಲಿ ಆದ್ರೆ ಮತ್ತೊಬ್ಬರನ್ನು ಮೋಸ ಮಾಡಿ, ಯಾಮಾರಿಸಿ ಮಾಡೋ ದುಡಿಮೆ ದುಡಿಮೆ ಅನ್ನಿಸಿಕೊಳ್ಳಲ್ಲ.. ಧೋ ನಂಬರ್ ದಂಧೆ ಅನ್ನಿಸಿಕೊಳ್ಳುತ್ತೆ.. ಇಂಥವರು ಪದೇ ಪದೇ ಬರ್ತಾರೆ ನಾವು ಕೊಡೋ ಹಣ ಅಥವಾ ಬಟ್ಟೆ ಸರಿಯಾದ ಜಾಗಕ್ಕೆ ತಲುಪುತ್ತಿದೆಯೇ ಅನ್ನೋದು ಮುಖ್ಯ.!
ನನಗೆ ಆವಾಗಲೇ ಸಂದೇಹ ಇತ್ತು... ಈಗ ಕ್ಲಿಯರ್ ಆಯ್ತು.....
ಸೂಪರ್ ಮೆಡಮ್ ನಿವು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಿರ
ನಿಮ್ಮ ಸುರಕ್ಷತೆಯನ್ನು ನೀವೇ ನೋಡಿಕೊಳ್ಳಬೇಕು. ಯಾರಿಗೋ ಸಹಾಯ ಮಾಡಲು ಹೋಗಿ ಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳಬೇಡಿ. ಯಾರನ್ನೂ ನಂಬುವ ಪರಿಸ್ಥಿತಿ ಇಲ್ಲ.
ಸೂಪರ್ ಅಕ್ಕಾ ನಿಮಗೆ ಗುಂಡಿಗೆ ಜಾಸ್ತಿ
ಕೆಚ್ಚೆದೆಯ ಕನ್ನಡತಿ 💐🙏
Please support Sonu gowda
😅😅@@rohitnayak9952
ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕು. ಹೆಸರು . ನಿಂಗ. ಧರ್ಮಪ್ಪ. ವಿಜಯಲಕ್ಷ್ಮಿ ಮೇಡಂ ನಮಸ್ತೆ. 🙏🙏🙏🙏🙏❤❤❤❤🌾🌾🌱🌱🙏🙏
ನಿಮಗೆ ದೇವರು ಆರೋಗ್ಯ ಸೇವೆ ಮಾಡುವ ಶಕ್ತಿ ಕೊಡಲೆಂದು ಬೇಡುತ್ತೇನೆ ಗಾಡ್ ಬ್ಲೆಸ್ ಯೂ ಮಾಮ್ 🎉🎉🎉🎉
ಇಂತ ಜನರಿಂದ ನಿಜವಾದ ಆಶ್ರಮ ಮತ್ತು ಅನಾತರಿಗೆ ಯೆನು ಕೊಡೋಕೆ ಮುಂದೆ ಹಿಂದೆ ನೋಡೋ hagide🙏🙏🙏
ಈತರ ದುಡ್ಡಿನ ಆಸೆ ಇರೋರು! ಅನಾಥ ಮಕ್ಕಳ. ಒಳಗಿನ ಪರಿಸ್ಥಿತಿ ಹೇಗಿದೆಯೋ ... ಎಲ್ಲ ಮೋಸ. 😭😭
ನಮ್ಮ ಮೈಸೂರ್ ವಿಜಯನಗರದಲ್ಲಿ ಕೂಡ ಈ ವಾಹನಗಳು ಬರುತ್ತ ವೆ.
ಮೇಡಂ ಇದು ನಮಗೆ ಗೊತ್ತಿದೆ ನಾನು ಜನರಿಗೆ ಹೇಳಿದರೆ ಕೇಳು ಉದ್ದಿಲ್ಲ ಮಾಮ್ ಅಸ್ರಮಕೆ ನಿಮಗೆ ಗೊತಿಲ ಎನ್ನುತ್ತಾರೆ ನೀವೇ ಯೋಚಿಸಿ ನೋಡಿ ಅಸ್ರಂಕೆ ಹೋಗಿ ನೋಡಿ ಕೊಡಿ ಎಂದು ಹೇಳಿದರು ಯಾರೂ ಕೇಳುತ್ತಿಲ್ಲ ನೀವೇ ಊಗಿಯೇರಿ ಚೆನ್ನಾಗಿ👍👍👌👌🤝🤝🤝🙏🙏🙏💐💐💐
ಈ ರೀತಿ ಪ್ರತಿಯೊಂದು ಕೂಡ ನಂಗೆ ಡೌಟ್ ಬರುತ್ತೆ.. ಅದೇಲ್ಲ ಒಂದು ದಿನ ನೀವು ಹಿಡಿಯುತೀರಿ.. ಅಂದ್ರೇ ನಾನು ಇಂಥ ಕೆಲವು ನೋಡುವಾಗ ನಂಗೆ ಅವ್ರ ಮೇಲೆ ತಪ್ಪು ಮಾಡ್ತಿದ್ರು ನನಂಥ ಅಸಹಾಯಕಳು ಏನು ಮಾಡಲು ಆಗತಿಲ್ಲ ಅಂತ ನೋವಾಗತಿತು.... ನಿಮನ್ನ ನೋಡಿ ಸಮಾಧಾನ.. ಥ್ಯಾಂಕ್ಸ್
Real star Vijaya Lakshmi🙏💐👍
ಹೌದು ಮೇಡಂ ಈ ತರ ನಮ್ಮ ಹುಡುಗರು ಬರ್ತಾರೆ ಟಿ ನರಸೀಪುರ ತಾಲೂಕು ಸುತ್ತಮುತ್ತ ಹಳ್ಳಿಗಳಲ್ಲಿ ಇದೇ ತರ ಬರ್ತಾ ಇರ್ತಾರೆ ನಾನು ಸುಮಾರು ಸಲ ಕೋಶನ್ ಕೇಳಿದ್ದೇನೆ
Real journalist, we need ppl like you, mam. Big salute for your courage and passion to change society. I strongly support you mam...
Reeyll UR great medam 🙏🙏🙏🙏👈👌
ದಾನ ಮಾಡುವುದಾದರೆ ನೇರವಾಗಿ ದಾನ ಮಾಡಬೇಕು
ಮೇಡಂ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಎಸಗಿ ಕೊಲೆ ಮಾಡಿದ ಬಗ್ಗೆ ಕವರ್ ಸ್ಟೋರಿ ಮಾಡಿ.pls
😂😂😂
Nimage istu muslim hudugaru hindu hudugiyannu rep madi convert maduvaga yelli hogiddi punyatmaa
dum bekala ivurge
Hegde avru thumba strong 😢
Without proof we cannot accuse big fish like Mr Manjunath who is Dharmadhikari, This will lead to defamation case and reporter will end up in Jail and court cases.
Daring n dashing lady she deserves an award
ಬೇಜಾರ್ ಮಾಡ್ಕೋಬೇಡಿ ಗೆಳೆಯರೇ ವಿಜಯ ಟೈಮ್ಸ್ good work ಇವರಿಗಿಂತ ದೊಡ್ಡ ಕಲ್ಲರಿದ್ದಾರೆ
100%.. atleast ivru 1000 rupayi kodthaa iddare, north india ge hodre devre gathi.
ನನಗೆ ಈ ರೀತಿ ತುಂಬಾ ಜನಾ ಬಂದು ಪೋಟೋ ತೊರಿಸಿ ಟ್ರಸ್ಟ್ ಗೆ ಸಹಾಯ ಮಾಡಿ ಅಂತ ಹೇಳಿದರು, ಆದರೆ ನಾನು ನಂಬಲೆ ಇಲ್ಲ ನಾನು ಸಹಾಯ ಮಾಡೊದಿಲ್ಲ ನೇರವಾಗಿ ಆ ಟ್ರಸ್ಟ್ ಗೆ ಭೇಟಿ ನೀಡಿ ಸಹಾಯ ಬೇಕಾದರೆ ಮಾಡುತಿನಿ ಇಂತವರನ್ನು ನಂಬೊದಿಲ್ಲ ಅಂತ ಬೈದು ಕಳುಯಿಸಿದಿನಿ... ಆದರೆ ಒಂದು ಸಾರಿ ರಸ್ತೆಯಲ್ಲಿ ಹುಡುಗಿಯರನ್ನು ಕೂಡ ಕಾಲೇಜು ಸ್ಟುಡೆಂಟ್ ತರಹ ವಿನಿಪಾರಪ್ ಹಾಕಿಕೊಂಡು ನಿಂತು ಚಂದಾ ಕೇಳುತಿದ್ದಾರೆ
👌👌👌👌🙏 ಜೈ ವಿಜಯ T l M E S ಸೂಪರ್ ಅಕ್ಕ
ರಾಜಕೀಯ ಭಕಕ್ಷರ ಬಗ್ಗೆ ವಿಚಾರಣೆ ಮಾಡಿ ಕೋಟಿ ಕೋಟಿ ಆಸ್ತಿ ಮಾಡದವರಿಗೆ ಬಯಲು ಮಾಡಿ
ಸೆಂಟ್ರಲ್ ಸರ್ಕಾರ ಮತ್ತು state ಸರಕಾರಗಳು ಮಾಡುವ ಮೋಸ ತೋರಿಸಿ. ಜನರನ್ನು ಜಾಗೃತಗೊಳಿಸಿ
ಎಲ್ಲ ಪಕ್ಷಗಳದ್ದೂ.
ಪರೋಕ್ಷವಾಗಿ ಆಧಾರ ಸಮೇತ ವಿಜಯ ಮೇಡಂರವರಿಗೆ ತಿಳಿಸಿದರೆ ಅವರು ತನಿಖೆ ಮಾಡಿ ಬಯಲಿಗೆಳೆಯುತ್ತಾರೆ.ವಿನಾಕಾರಣ ದೂರಿನಲ್ಲಿ ಅವರು ಮೊಸ ತೋರಿಸಲಾಗುತ್ತದೆಯೆ?.
Great mam ❤God bless you
Nanu saha 3 baari tumba battegalu kottidini mam. Mattu nivu Mosa vanchanegalannu baualu madutiddira. Nimma bagge tumba olle abhiprayavide tumba hemmeyagitide nimage devaru hechhina samarthyavannu kodali
ಸೂಪರ್ ಮೇಡಂ
ನಿಜವಾಗಿಯೂ ಒಳ್ಳೆಯ ಕಾರ್ಯ.. ಹಾಗೆಯೇ ವಿಐಪಿಗಳು ಮಾಡೋ ದಂಧೆಯನ್ನು ಕೂಡಾ ತೋರಿಸಿ
Super madam olle maduthira nivu
ಮೇಡಂ, ನಾನು ನಿಮ್ಮನ್ನು ಮೆಚ್ಚುತ್ತೇನೆ. ಬಡತನದ ಕೆಳಗಿರುವ ಜನರು ಇದನ್ನು ಸಾಮಾನ್ಯವಾಗಿ ಮಾಡಬಹುದು. ಆದರೆ ನಾವು ಎಂಎಲ್ಎ, ಬ್ಯಾಂಕ್ ಮ್ಯಾನೇಜರ್, ಐಎಎಸ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ಸುದ್ದಿ ನೋಡಿಲ್ಲ. ವಿಐಪಿ ಎಂದು ಕರೆಯಲ್ಪಡುವ ಜನರ ಭ್ರಷ್ಟಾಚಾರವನ್ನು ಜನರು ತಿಳಿದುಕೊಳ್ಳಲು ಬಯಸುತ್ತಾರೆ.
ಸೂಪರ್ 🙏🙏🙏🙏🙏👌👌👌
ನೀವು ಹೇಳಿದ್ದು 100% right
Dnyavaadagalu medam ❤❤❤
Super madam your really great 👍👏👌
Great reporting
Doing a good job mam🙏
Danyavadagalu vijaya times medam.
You are the best
ಊರಿನವರಿಗೂ ಗೊತ್ತಿದೆ ಸುಮ್ಮನೆ ಗೊತ್ತಿಲ್ಲದ ಹಾಗೆ ನಾಟಕ ಆಡುತ್ತಿದ್ದಾರೆ
Prapanchakke gotthu, aadre ellarigu chinte enendre. Ivru kelasa maadoke nilsidre yaaru hogi collection maadodu maththe ashramagalige kododu antha. Prapanchane heege.
Great job
U r great mam,itara ella kadenu bsrtare mam nam urallu bartare
One of the best eye opening Thank you madam
Super medam big fan of you.....
Good work madam
U r really dare and intelligent madam
They are asking Old Clothes….. but you are asking just 365 Rupees Directly….. Thank You Madam, thanks a Lot….
😊😊😊😊😊😊😊😊😃😃😃😃😃😃😃😃😃
Good massage Madam thanks for you
TAPPU MAADUVUDU SAHAJA
KSHMISUVUDU MAANAVA DHARMA😎😎😎😢😢😢😢
IDHU PAAPIGALA LOKA.🤔🤔🤔😢😢😢😎😎😎💔💔🙏.
Long back we use to give old clothes, after receiving clothes they request money also. Once we have seen personally one gang guy in Tumkur to Bangalore passenger train was throwing old clothes from train . After seeing this scene, whenever such people approach to our doorsteps we refuse to give, many times we would say we will come to ashram directly and donate
Madam come to varthur all their relatives are here
Nam mane athranu bathare Nan mansigu edela dhande anusthithu adky Nan Anu kodthirlila kodbeku ansudre ashramaky ogi kodthini mane athra Yar bandru kodala great mam niu nimma dayryaky🙏
Super mam thank you so much
Hintavrnna en madudu devr hesaralli antar hesaralli dande madoranna jailige serasabeku
Thank you so much papa tumba Jana Mosa hogatar ri Tam udo batte davsa Danya Tam etkolde na nagaradalli tumba Jana bakra agidarri evru namma urige bandu hogidare
ಹಲೋ, ವ್ ಲಕ್ಷ್ಮೀ ಯವರೆ .... ಕೋಟಿ ವರ್ಷಗಳು ಭಾರತದ ಪ್ರಧಾನಿಯಾಗಬೇಕು......!!!.?
Superb work madam, hats off to your bravery!!!
All India total your Gold lady women madam really your work beautiful Vijayalakshmi madam I am proud of you❤🎉
ಜಗದೀಶ್ ಮಸಳೇನಹಳೀ ಲಿಂಗಾಯತರು ಬಿದಿ ಶಿವಮೊಗ್ಗ ಜಿಲ್ಲೆ ಭದ್ರಾವತಿ ತ ನಾನು ಸಹ ಇಂತವರಿಗೆ ಕೂಟಿದೆನೆ ನಾನು ಒಬ್ಬ ರೈತ ಮೂಸ ಒಗೀದೆನೆ ನೀಮಿಂದ ಕಲಿತೆ ಪಾಠ ತುಂಬಾ ದನ್ಯವಾದಗಳು ವಿಜಯ ಲಕ್ಷ್ಮಿ ಮೇಡಂ ವಡಿರಿ ಮೆಟ್ಟಲಿ ಇಲಾ ಬಿಡಿರಿ ಕರೆದು ನಮಗೆ
Ella ashrama same drama, mainly Autoraja asheama, Home of hope, prashant asharama, 100 rupaye iralilla evara hattira iga koti koti hana ide, in hoskote Dodda gubbi chikka gubbi, nachike agbeku Sarkarakke👉👉👉
Madam hats off to you madam. Namaste
Super madam
Supar madamyevarana jailga kalise jana budhi kalibaku Thanks madam
I senn this kind of team,. Akki batte daana keltare
1000 times love you ma'am your work.
Well done madamji
Well done mem
Hatsp madam.....Vijaya times is the one and only the real channel...other channel have to learn from this ....keep going madm and team.....
KSOU ಮೈಸೂರ್ UNIVERSITY ಬಗ್ಗೆ ಒಂದು ಕವರ್ ಸ್ಟೋರಿ ಮಾಡಿ, ಹೈಟೆಕ್ ಕಳ್ಳರು ಅದರಲ್ಲಿ ಇದ್ದಾರೆ
This is how reporting of news should be made, Keep up the great work team
Nice 🎉 beautiful channel 🙏
Tumba dairya ide akka nimage.yalla hennu makkalu hig iralla.nivu idira nam samajakke nimminda yachharige aadare saku all the best akka.thank u akka
Thanks medam
Good work madam. Please continue..
Vijayalakshmi madam hats up to you. Keep it up go ahead with enquires and raids.
Super medam
Wow hats off you madam
Madm nanu nim big fan 👏👏👏👏👌👌👌
ಹೌದು ನಮ್ಮನೆ ಗೂ ಬಂದಿದ್ದರು. ನಾ ನು ಹಣ ಕೊಡಲಿಲ್ಲ. ಬಟ್ಟೆ ಕೊಟ್ಟು ಕಳುಹಿಸಿದೆ.
Your great lady madam
Inthavru illu bekadastu jana barthare mam ....
Kaata kodthare bandu mam ..
Super mam ur
Frist seen five Blind boys collecting some Donation from public in Bangalore for ಅನಾಥಾಶ್ರಮ but same boys found in K R Puram And near Office and court in Bangalore
Hats of you mam
ನಮ್ಮ ಊರಿಗೂ barthaare ಜರಿ ಸೀರೆ ಹಳೆ ಸೀರೆ ಮತ್ತು ಡೊನೇಷನ್ ಕೇಳಿಕೊಂಡು. ನಂಗೆ ಡೌಟ್ ಇತ್ತು ಈಗ ಕನ್ಫರ್ಮ್ ಆಯಿತು
Nimma dhiryakke hatsoff
MEDICAL , DENTAL , NURSING, PHARMACY COLLEGES NO1 LOOTIKORARU , DUMMY DEGREES KOTTU , KETTA KETTA KHATARNAK MEDICAL PROFESSIONALS PUBLIC NALLI BIDTHARE . NO TREATMENT IS BETTER THAN BAD / WRONG TREATMENT .
Add sof madam nimmantavarau e prapanchakke beke beku sowjanya case gu nerve sari madam avranna bidabedi madam all the best madam namagu etara eroke tumba ESTA but kalsalla very good madam super madam, 🙏🙏🙏🙏🙏🙏🙏
Madam you are great 🙏🙏🙏
Bolimagane yestu jor madthiya madthirodhu lofer kelsa Vijaya Tim's super channel 🙏💐
Madam your really good job
ಜೈಲಿಗಿ. ಹಾಕಿ
I have donated old clothes 3 - 4 times, from Bangalore south
Super
Here in r.t.nagar banglore.32 ,ever Thursday they come my neighbour gives they everytime they come
Super ❤ medam
Nimma music dangerous decible for ears madam
ಪಾಪ ಬಡವರೇ ಇವರಿಗೆ ಟಾರ್ಗೆಟ್..................
Niwu great real story niwu bitre bere yella godi media bucket 🪣 hidkondu jaati Bagge or rajakiya bagge tibet madta eddare
ಅವರಿಗೆಲ್ಲಾ ಚಪ್ಲಿಲಿ ಹೋಡೆಯಬೇಕು ರೀ...
Paravagilla adru avara tappu opgondolla super ❤️