Madam ನಿಮ್ಮ ಪಾದಗಳಿಗೆ ನನ್ನ ನಮಸ್ಕಾರಗಳು ಏಕೆಂದರೆ ನಿಮ್ಮ ಕನ್ನಡ ಎಷ್ಟೊಂದು ಅದ್ಭುತ ಎಷ್ಟು ವೇಗ ಹಾಗೂ ಎಷ್ಟೊಂದು ಸ್ಪಷ್ಟತೆ we are lucky to have your lecture in kannada 🙏🏻🙏🏻🙏🏻🙏🏻
ಚಕ್ರಗಳ ಬಗ್ಗೆ ಹೇಳುವಾಗ ದೇಹದ ಚಿತ್ರದೊಂದಿಗೆ ಎಲ್ಲೆಲ್ಲಿದೆ ಎಂದು ಹೇಳಿದ್ದರೆ ಚನ್ನಾಗಿರುತ್ತಿತ್ತು. ತುಂಬಾ ವೇಗವಾಗಿ ಹೇಳಿದ್ದೀರಿ. ಎಲ್ಲಾ ಚಕ್ರಗಳ ಬಗ್ಗೆ ಒಮ್ಮೆಲೆ ತಿಳಿಸುವ ಬದಲು ನಿಧಾನವಾಗಿ ಪ್ರತ್ಯೇಕ ವಿಡೀಯೊ ಮಾಡಬೇಕಿತ್ತು.
Thanks mam for your useful information as u said i have all the health issues all 7 chakras are blocked.. In this case what we need to do mam please reply mam
ಧನ್ಯವಾದಗಳು ಮೇಡಂ 🙏🙏🙏💐💐
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ
ಈ ಮಾಹಿತಿ ಗೆ ಎಷ್ಟು ಧನ್ಯವಾದಗಳನ್ನು ತಿಳಿಸಿ ದರೂ ಕಡಿಮೆ, ಆಗುತ್ತದೆ, ಮೇಡಂ ❤💐🙏
Madam ನಿಮ್ಮ ಪಾದಗಳಿಗೆ ನನ್ನ ನಮಸ್ಕಾರಗಳು ಏಕೆಂದರೆ ನಿಮ್ಮ ಕನ್ನಡ ಎಷ್ಟೊಂದು ಅದ್ಭುತ ಎಷ್ಟು ವೇಗ ಹಾಗೂ ಎಷ್ಟೊಂದು ಸ್ಪಷ್ಟತೆ we are lucky to have your lecture in kannada 🙏🏻🙏🏻🙏🏻🙏🏻
SUPER MADAUM .🙏🙏🙏
ಚಕ್ರಗಳ ಬಗ್ಗೆ ಹೇಳುವಾಗ ದೇಹದ ಚಿತ್ರದೊಂದಿಗೆ ಎಲ್ಲೆಲ್ಲಿದೆ ಎಂದು ಹೇಳಿದ್ದರೆ ಚನ್ನಾಗಿರುತ್ತಿತ್ತು.
ತುಂಬಾ ವೇಗವಾಗಿ ಹೇಳಿದ್ದೀರಿ.
ಎಲ್ಲಾ ಚಕ್ರಗಳ ಬಗ್ಗೆ ಒಮ್ಮೆಲೆ ತಿಳಿಸುವ ಬದಲು ನಿಧಾನವಾಗಿ ಪ್ರತ್ಯೇಕ ವಿಡೀಯೊ ಮಾಡಬೇಕಿತ್ತು.
The chakras that you have mentioned has nothing to do with physical body.
ಬಹಳ ಚನ್ನಾಗಿ ವಿವರ ನೀಡಿದ್ದು ಬಹಳ ಸಂತೋಷ ಧನ್ಯವಾದಗಳು
ಚಕ್ರಗಳ ಬಗ್ಗೆ ಸವಿವರವಾದ ಅದರ ಉಪಯುಕ್ತತೆ ಪ್ರಯೋಜನವನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು. 👍👍🤝🙏🙏
Thank you madam I'm big gan
Very beautiful video and very much informative thankuuu,🙏🌹so much
Thank you so much madam I'm big fan of you mam God bless you abundantly ❤️🙏
Food information, keep it up !!!
🙏🙏🙏
Thanks mam for your useful information as u said i have all the health issues all 7 chakras are blocked..
In this case what we need to do mam please reply mam
Yes
👌👌🙏🙏
🙏🏿🙏🏿🙏🏿
Please guide me how to enroll in 365 meditation 😊
👆 ಒಂದು ಚಿತ್ರ 100 ವಿವರಣೆ ಕೊಡುತ್ತದೆ ನೀವು ವಿವರಿಸುವಾಗ ಚಿತ್ರಸಮೇತ ವಿವರಣೆ ಕೊಟ್ಟಲ್ಲಿ ವಿಷಯ ಸಾರ್ಥಕವಾಗುತ್ತದೆ 🤝💐
ನೀವು ಹೇಳುದು ಸರಿ ಆದ್ರೆ ನಾನೂ ಜೀವನದಲ್ಲಿ ಎನೂ ಸಾದಿಸಿಲ್ಲ ಆದ್ರೆ ನನಗೆ ಈಗ 50ವರುಷ ಎಲ್ಲಾ ಚಕ್ರಗಳು ಎಕ್ಟಿವ್ ಆಗ್ಬೇಕಾದರೆ ನಾವು ಹೇಗೆ ಇರಬೇಕು ದಯವಿಟ್ಟು ತಿಳಿಸಿ🙏
🙏💐
Chakravannu hege jaagrut golisuvadu,please tilisi
🌹🌹🌹🌹🌹🌹🌹🌹
How to active chakras dat u clear it
ಒಂದೆರಡು ದಿವಸಗಳಲ್ಲಿ ಇದು ಸಾಧ್ಯವಿಲ್ಲ
ಏಕಾಗ್ರತೆಯಿಂದ ನಿತ್ಯ ಹದಿನೈದು ಇಪ್ಪತ್ತು ನಿಮಿಷ ಧ್ಯಾನ ಮಾಡಿ.
ಬಹಳ ಧನ್ಯವಾದಗಳು..
ನಿರೂಪಣೆ ಮಾಡುವಾಗ ಡಾಕ್ಟರ್ ಅತೀಯಾದ ದೇಹ ಚಲನೆ ಮಾಡುತ್ತಾರೆ ಯಾವ ಚಕ್ರ ಅತಿಯಾಗಿದೆ