yes sir true ನನ್ನ ಪತಿ ಗೆ sugar ಇತ್ತು ನಾವು 2 years ಇಂದ millets ಹಾಗೂ vegitable and exercise ಇಂದ control ಮಾಡ್ತಾ ಇದ್ದೇವೆ ಅದಕ್ಕೆ ಕಾರಣ ನೀವೇ sir ಹಾಗೂ dr.khadar vali suggetions ಥ್ಯಾಂಕ್ಸ್ sir🙏🙏🙏🙏
ಹಾಯ್.... Sir ನಿಮ್ಮ ವಿಚಾರಗಳು ತುಂಬಾ ಅದ್ಭುತವಾಗಿವೆ ಹಾಗೆನೇ. ತುಂಬಾ ಜನರು ಚಿಕಿತ್ಸೆಯನ್ನು ತೆಗೆದುಕೊಂಡರು ಕೂಡ ದೀರ್ಘಕಾಲಿಕವಾಗಿ ಕಿವಿಯಲ್ಲಿ ರಿಂಗಿಂಗ್ ಸೌಂಡ್ (Tinnitus Sound) ಬಳಲುತ್ತಿದ್ದಾರೆ. ದಯವಿಟ್ಟು ಇದಕ್ಕೆ ಕಾರಣಗಳು ಮತ್ತು ಶಾಶ್ವತವಾದ ಚಿಕಿತ್ಸೆ ಬಗ್ಗೆ ತಿಳಿಸಿಕೊಡಿ. ಹಾಗೆ ಇದರಿಂದ ಬಳಲುತ್ತಿರುವವರು ಅಲೋಪತಿ, ಆಯುರ್ವೇದ, ಹೊಮಿಯೋಪತಿ ಯಾವುದರಲ್ಲಿ ಯಾವ ಔಷಧಿಯಿಂದ ಕ್ಲಿಯರ್ ಆಗುತ್ತೆ ದಯವಿಟ್ಟು ತಿಳಿಸಿ sir 🙏🙏🙏🙏🙏🙏
I was looking for this kind of information Really it's useful video Thanks a lot Sir please make more videos regarding this How to maintain daily health
Sir nanage suger 360 itthu eega aste ondu thingalu aayithu. Medicine thindu 4 dina bittu check maadidaaga 140 antha helidru 1 month medicine kottuddare
ಸರ್ ನಿಮ್ಮ ಕೂದಲು ತುಂಬಾ ಕಾಪ್ಪಾಗಿದೆ ಯಾವ ಡೈ ಅಥವಾ ಕೂದಲು ಕಪ್ಪಾಗಲು ಏನನ್ನ ಬಳಸುತ್ತಿರಿ ಇದರ ಬಗ್ಗೆ ತುಂಬಾ ತಲೆಕೆಡಿಸಿ ಕೊಂಡಿರುವೆ ಇದರ ಬಗ್ಗೆ ಒಂದು ವಿಡಿಯೋ ಮಾಡಿ ಹಾಕಿ ಸರ್ ಪ್ಲೀಸ್ ಇದು ಎಲ್ಲರಿಗೂ ತುಂಬಾ ಅವಶ್ಯಕವಾದದ್ದು ಪ್ಲೀಸ್ ಸರ್
ವೈದ್ಯಕೀಯವಾಗಿ ವಿಶ್ವಾಸಭರಿತ ಆರೋಗ್ಯಯುತ ಜೀವನ ಶಿಕ್ಷಣ ಮಾಹಿತಿ ನೀಡಿದ ನಿಮಗೆ ಹೃತ್ಪೂರ್ವಕ ಧನ್ಯವಾದಗಳು,ನಿಜವಾದ ಸಾಮಾಜಿಕ ಡಾಕ್ಟರ್.
ರಾಜು ಡಾಕ್ಟ್ರೇ ನಿಮ್ಮ ಮಾತುಗಳು ಮತ್ತು ಮಾಹಿತಿಯಿಂದ ಬಡವರು ಆರೋಗ್ಯವಂತ ಇರಬಹುದು ಶುಭರಾತ್ರಿ. 💯👍
ಸರ್ ನಿಮ್ಮಂತ ಡಾಕ್ಟರ್ ತಾಲೂಕಿಗೆ ಒಬ್ಬರಿಗೆ ಇದ್ದರೆ ಖಂಡಿತ ರೋಗಿಗಳಿಗೆ ವರದಾನವೇ ಸರಿ ದನ್ಯವಾದಗಳು ಸರ್ ನೂರಾರು ವರ್ಷ ಸುಖವಾಗಿ ಬಾಳಿ 💐💐💐💐💐💐💐
ಸರ್, ನಿಮ್ಮ ಮಾತುಗಳು ರೋಗಿಗಳಲ್ಲಿ ಆತ್ಮಬಲ ಹೆಚ್ಚಿಸುತ್ತವೆ.
ನಿಮಗೆ ಹೃತ್ಪೂರ್ವಕ ಧನ್ಯವಾದಗಳು 🙏
ನಮ್ಮ ಮಂಗಳೂರಲ್ಲಿ ನಿಮ್ಮಂತಹ ಒಬ್ಬರು ವೈದ್ಯರು ಇದ್ದರೆ ತುಂಬಾ ಉಪಕಾರ ವಿತ್ತು ಸಾರ್.ದಯವಿಟ್ಟು ಯಾರಾದರೂ ಉತ್ತಮ ವೈದ್ಯರನ್ನು ದಯಪಾಲಿಸಿ.ವಂದನೆಗಳು
ಮಧುಮೇಹದ ಆತಂಕದಿಂದ ಬಳಲುತ್ತಿರುವ ನನ್ನಂತಹರೋಗಿಗಳಿಗೆ ತಾವು ನೀಡಿರುವ ಮಾರ್ಗದರ್ಶನ ಹಾಗು ಸಲಹೆಗಳು ಉತ್ತಮವಾಗಿವೆ.ನಮಗೆ ಆತ್ಮ ಸ್ಥೈರ್ಯ ನೀಡಿರುವಿರಿ.ಅನಂತ ಧನ್ಯವಾದಗಳು
ನಿಮ್ಮ ಸಲಹೆ ಸೂಚನೆಗಳನ್ನು ನೀಡಿ ಜನಗಳಿಗೆ ಉತ್ತಮ ಮಾಹಿತಯನ್ನೊಳಗೊಂಡ ಉಪನ್ಯಾಸ ಕಾರ್ಯಕ್ರಮ ಚೆನ್ನಾಗಿ ಮೂಡಿ ಬಂದಿದೆ ಧನ್ಯ ವಾದಗಳು
Such a wonderful doctor you are , if every doctor think like you, 80 % people get cure , super sir
Great advise to all people and a true people friendly doctor.!! Lord Jesus Christ Bless you Doctor.!!
ಆರೋಗ್ಯದ ಬಗ್ಗೆ ಹೆಚ್ಚಿನ ಪ್ರಮಾಣದ ಮಾರ್ಗದರ್ಶನ ನೀಡುವ ತಮಗೆ ಧನ್ಯವಾದಗಳು 💯👌🙏🙏🙏🙏🙏🙏
Sir you are really God for poor and middle class people. Thank u sir. Pl continue your service to society.
Anantha koti namaskaragau nimma janapara arogya kalajige.
You deserve Bharatha Ratna award in future doctor.
Sir... B12 ಮತ್ತು D3 ಕೊರತೆಗೆ ಏನು ಮಾಡಬೇಕು ಅಂತ ತಿಳಿಸಿ
Life style ಹೇಗಿರಬೇಕು video ಮಾಡಿ sir
Devara pratiroopa nam raju doctor...🙏
yes sir true ನನ್ನ ಪತಿ ಗೆ sugar ಇತ್ತು ನಾವು 2 years ಇಂದ millets ಹಾಗೂ vegitable and exercise ಇಂದ control ಮಾಡ್ತಾ ಇದ್ದೇವೆ ಅದಕ್ಕೆ ಕಾರಣ ನೀವೇ sir ಹಾಗೂ dr.khadar vali suggetions ಥ್ಯಾಂಕ್ಸ್ sir🙏🙏🙏🙏
congrats for controlling,
can you share your food and lifestyle routine if possible?
do you at millets all 3 times?
Namaskara sir. Nimma e video thumba upakariyagide. 🙏🙏🙏🙏🙏
Pithakoshada kallu edara bagge mahithi kodi sr😢😢😢😢
One of the best doctor in bangalore.He is bold about our daily medication.about sugar. Levels.and b.p.Thanks doctor.
Upayukta mahitige thumba. dhanyawad agalu sir🙏
ನಿಮ್ಮನ್ನು ಕರೋನಾ time ನಿಂದಾ fallow...ಮಾಡುತ್ತಿರುವೆ...ನೀವೆ ವೈದ್ಯ ದೇವರು..ನಮ್ಮ ಪಾಲಿಗೆ.
Super raju sir
Good morning sir
Fantastic advice for diabetics 🙏
ಥ್ಯಾಂಕ್ಸ್ sir ನಂಗೆ ಇದ್ದ ವಿಚಾರ ಸರಿಯಾಗಿದೆ ಅಂತ ಹೇಳಿದ್ದಕ್ಕೆ
Your information is realy grate and very useful thanku doctor
Nimma vicharadhare adhbuta, atyavashyaka, really great
You are great sir and thank s
Sir very good information
Positive energy siguthe
Thank you sooo much sir ನಿಮ್ಮ ಮಾತು ಕೇಳಿದ್ರೆ ದೈರ್ಯ ಬರ್ತದೆ ಏನು ತಿನ್ನಬೇಕು ಅಂತ pls ಹೇಳಿ ನಂಗೆ ವೈಟ್ ರೈಸ್ ತುಂಬಾ ಎಷ್ಟ
Thanku very much for your great suggestion
Good advice Raju sir
Sir Super advise the poor people🎉🎉🎉
ಹಾಯ್.... Sir ನಿಮ್ಮ ವಿಚಾರಗಳು ತುಂಬಾ ಅದ್ಭುತವಾಗಿವೆ ಹಾಗೆನೇ.
ತುಂಬಾ ಜನರು ಚಿಕಿತ್ಸೆಯನ್ನು ತೆಗೆದುಕೊಂಡರು ಕೂಡ ದೀರ್ಘಕಾಲಿಕವಾಗಿ ಕಿವಿಯಲ್ಲಿ ರಿಂಗಿಂಗ್ ಸೌಂಡ್ (Tinnitus Sound) ಬಳಲುತ್ತಿದ್ದಾರೆ.
ದಯವಿಟ್ಟು ಇದಕ್ಕೆ ಕಾರಣಗಳು ಮತ್ತು ಶಾಶ್ವತವಾದ ಚಿಕಿತ್ಸೆ ಬಗ್ಗೆ ತಿಳಿಸಿಕೊಡಿ.
ಹಾಗೆ ಇದರಿಂದ ಬಳಲುತ್ತಿರುವವರು ಅಲೋಪತಿ, ಆಯುರ್ವೇದ, ಹೊಮಿಯೋಪತಿ ಯಾವುದರಲ್ಲಿ ಯಾವ ಔಷಧಿಯಿಂದ ಕ್ಲಿಯರ್ ಆಗುತ್ತೆ ದಯವಿಟ್ಟು ತಿಳಿಸಿ sir 🙏🙏🙏🙏🙏🙏
Sir nimge dhanyavadagalu nimmantha doctors namge sikkirodu namma punya sir
Thumba thanks doctor
Sir pls make video on life style modification for this
Great information
Thank you doctor ur Real Hero 🎉🎉🎉🎉🎉🎉🎉
Thanks sir very good suggestions by you we are greatful to you
ತುಂಬಾ ಥ್ಯಾಂಕ್ಸ್ ಸರ್, ನನಿಗೂ ಶುಗರ್ ಬಂದಿದೆ ಸರ್ ನಾನು ಮಾತ್ರೆ ಗಳನ್ನು ತಕೊಳ್ತಾಯಿಲ್ಲ. ನಿಲ್ಸಿದ್ದೀನಿ. ನಿಮ್ಮ್ ಮಾತೆ ನಮಗೆ ಮೆಡಿಸಿನ್ ಸರ್ 🙏🙏🙏🙏
Nimage sugar level eshtide tablet thagotthiddira please reply madi
Sir, always I feel u r God🙏
Sir tee coffee and tea kudiyuvdara bagge information Kodi
Thank you for great message sir you are 100% right🎉
Our home doctor is non other than Dr Raju god
Dr. Heart palpitations ಬಗ್ಗೆ tilisi
Urine urgency control maduvudu hege sir. Advice Kodi sir
People don't know about all this this useful tips to everyone thanks dr.😊😊
Good advice sir.hats off
Thank you so much my dear Doctor.
Sir himoglobin jasti adre yen madabeku sir please heli sir
👏👏ಸಾರ್ ನಿಮ್ಮ ಸಲಹೆಗೆ. 🙏🙏.
Thank you doctor my doubts cleared
Thank you so much for this informative vlog sir, please make a vlog on diet control for diabetic patients.
Super impramation sir
Super sir
Beautiful information 👌
Thank you so much doctor for your advise regarding this diabitic awareness🙏🙏
Sir 4days dinda tale sutti bartide bp check madisidre 90/140 bantu idu bo samasye naa
ಸಯಾಟಿಕ ನೋವು ಬಗ್ಗೆ ತಿಳಿಸಿ ಡಾಕ್ಟರ್ ಧನ್ಯವಾದಗಳು
ಧನ್ಯವಾದಗಳು ಸರ್,
Shugar normal erabeku andre life style hege erabeku Dr please heli
Doctor inform us how to reduce creatinine.
Great Dr.
❤ thank you sir 💐🙏
ಇನ್ಸೂರೆನ್ಸ್ ಗಿಡದ ಬಗೆ ವಿಡಿಯೋ ಮಾಡಿ ಸರ್
Good advice sir. Thank you so much🙏
Diesbites ge. ಆಹಾರ.paddati.yenu.sir
Sir,I am taking regularly thyroid tablet last 20 years.there is any side effect please answer me sir
Please dr intake of chia seeds benifits
Pre diabetic what is the solution plz say sir
Me to per diabetic sir pls tell me solution sir
Thanku sir 🙏🙏🙏🙏
I was looking for this kind of information
Really it's useful video
Thanks a lot
Sir please make more videos regarding this
How to maintain daily health
Sir ootakke yava oil best , sunflower or coconut oil
Great sir
Breast discharge bage one video madi sir please 🙏
Very effective knowledging the deep health care necessities
Thank y sur
ಸರ್ ನಂಗೆ kignili ಪ್ರೊಟೀನ್ ಲೀಕ್ ಆಗ್ತಿದೆ bayopsi ಮಾಡೋಕೆ ಹೇಳಿದ್ದಾರೆ. ಇದರ ಬಗ್ಗೆ ಮಾಹಿತಿ ಕೊಡಿ ಸರ್
Thks sir,🎉🎉🎉🎉
Sir does creatine is good for health
Superrrr sir
Tanks sr
🔥🔥❤️❤️
Hair fall ge medicine heli sir.....
🙏🙏🙏
Sir nanage suger 360 itthu eega aste ondu thingalu aayithu. Medicine thindu 4 dina bittu check maadidaaga 140 antha helidru 1 month medicine kottuddare
Ivaga sugar level eshtide tablet thagotthiddira please reply madi
Hi sir heart ❤️ ಜೋರಾಗಿ ಬಡಿತ ಇದೆ ಕೆಲಸ ಮಾಡೋಕೆ ಆಗ್ತಾ ಇಲ್ಲ
Thanks🙏
ಸರ್ ಆಯುರ್ವೇದ ಮಾತ್ರೆ ಇಂದ ಸೈಡ್ ಎಫ಼್ ಇದೀಯ
Sir urine bagge heli sir
🙏🙏🙏🙏🙏👌🏼
Every time u mention life style modifications. What do u actually mean by this phrase. How does a layman do this life style modifications
👍🤝👌
ನಮಸ್ತೆ ಸರ್ ನನ್ನ ತಾಯಿಗೆ ಇದ್ದಕ್ಕಿದ್ದಹಾಗೆ ಶುಗರ್ ಲೆವೆಲ್ ಕಡಿಮೆ ಆಗಿದೆ ಆತ ಕ್ಷಣದಲ್ಲಿ ಏನು ಮಾಡಬೇಕು😢
it happenned once for my mother also, doctor just told to eat soem sweet item,
sounds stupid though, but he dint reduce medicine dosage,
🙏🙏🙏🌷🌷🌷
ಸರ್ ನಿಮ್ಮ ಕೂದಲು ತುಂಬಾ ಕಾಪ್ಪಾಗಿದೆ ಯಾವ ಡೈ ಅಥವಾ ಕೂದಲು ಕಪ್ಪಾಗಲು ಏನನ್ನ ಬಳಸುತ್ತಿರಿ ಇದರ ಬಗ್ಗೆ ತುಂಬಾ ತಲೆಕೆಡಿಸಿ ಕೊಂಡಿರುವೆ ಇದರ ಬಗ್ಗೆ ಒಂದು ವಿಡಿಯೋ ಮಾಡಿ ಹಾಕಿ ಸರ್ ಪ್ಲೀಸ್ ಇದು ಎಲ್ಲರಿಗೂ ತುಂಬಾ ಅವಶ್ಯಕವಾದದ್ದು ಪ್ಲೀಸ್ ಸರ್
ಸಾರ್ ನಿಮ್ಮ ವಿಡಿಯೋದ ಆಡಿಯೋ ಕೇಳಿಸುತ್ತಿಲ್ಲ ಸರಿ ಪಡಿಸಿ, ಇತ್ತೀಚಿನ ಕೆಲವು ವಿಡಿಯೋಗಳಲ್ಲಿ ಇದೇ ರೀತಿ ಆಗಿದೆ, ಸರಿ ಪಡಿಸಿ.
Editing ಮಾಡಿರೋರು ಸರಿಯಾಗಿ ಮಾಡಿಲ್ಲ
Kelstihilla
Gbu
MILTRY MANJU NIMMA DYSG HANNIGI IDHE
ಶುಗರ್ ಇರುವವರು ಊಟ ಹೆಚ್ಚು ತಿನ್ನ ಬಹುದೇ ಸರ್