AGAJE NINNOGATANAKE ||ಅಗಜೆ ನಿನ್ನೋಗತನಕೆ ಜಗ ನಗುವುದೆ ||
HTML-код
- Опубликовано: 12 сен 2024
- ರಾಗ: ದುರ್ಗಾ
ತಾಳ: ದೀಪ್ ಚಂದಿ
ಅಗಜೆ ನಿನ್ನೊಗೆತನಕೆ ಜಗ ನಗುವುದೆ
ನಗರಾಜ ಈ ಮನೆಯ ಹೊಗಸಿದನೆ ಅಕಟ ಅಕಟ |
ಅಗಜೆ ನಿನ್ನೊಗೆತನಕೆ ಜಗ ನಗುವದೇ…..ಏ..
ಹೊಟ್ಟೆಗಿಲ್ಲದೆ ಹೋಗಿ ಹಾಲಾಹಲವನುಂಡ
ತೊಟ್ಟ ತೊಗಲುಡಿಗೆ ತಲೆಯೋಡು ಕೈಯ |
ಸುಟ್ಟ ಸುಡುಗಾಡು ಮನೆ, ಅಖಿಲ ಭೂತೇಶ
ಬಲು ಸಿಟ್ಟಿನವನಂಗ ಸಂಘವ ಬಯಸಬಹುದೆ ||ಅಗಜೆ||
ಆರು ಮೊಗದವನೊಬ್ಬ ಆತ್ಮಜನು ಮೊಲೆಪಾಲು
ಕಾರಿ ಕಡುಮುನಿದು ಕಂಡರೆ ಸೇರನು |
ಊರಿಗುಪಕಾರಿ ಒಡಲರಕ ಗಜಮುಖದವನು
ನಾರಿ ಮೇನಕೆ ಮಗಳ ಕಂಡು ಹಿಗ್ಗುವಳಯ್ಯ ||ಅಗಜೆ||
ಶಿವಶಕ್ತಿ ನಿನ್ನಂತ ಸೌಭಾಗ್ಯ ವತಿ ಎಲ್ಲಾ
ಭುವನದೊಳಗಾನೆಲ್ಲು ಕಾಣೆನಿನ್ನು |
ಕವಿಜನಗಳೇನೆಂದು ಬಣ್ಣಿಸಿದರೋ ತಿಳಿಯೆ
ಭವದೂರ ಶ್ರೀಧರವಿಠ್ಠಲರಾಯ ಬಲ್ಲ ||ಅಗಜೆ||
ತುಂಬಾ ತುಂಬಾ ಚನ್ನಾಗಿದೆ. ದೇವರು ನಿಮ್ಮನ್ನು ಚನ್ನಾಗಿಟ್ಟಿರಲಿ🎉🎉🎉🎉
ವಾವ್ ಸುಪರ್, ಮತ್ತೆ ಮತ್ತೆ ಕೇಳೋ ಆಸೆ,ನಿಮ್ಮ ಸ್ವರ ದೇವರು ಕೊಟ್ಟ ವರ❤
❤ಸೂಪರ್ ಸ್ವರ
ಅಣ್ಣಾ ನಿನ ಸ್ವರ👌 ದೇವರು ಕೊಟ್ಟ ವರ.🙏 ಅಗಜೆ ಭಜನೆ ಕೇಳಿ ಮೂಕವಿಸ್ಮಿತನಾದೆ..👏👏👏
ಬಹಳಷ್ಟು ಗೌರವ ಕೊಟ್ಟು ಹಾಡಿದ್ದೀರಿ.ಹಾರ್ಮೋನಿಯಂ ಪ್ಲೇ ಕೂಡ ಸುಪರ್
Thank you sir 😍🙏
🙏🙏🙏
Please upload more videos.. ❤ god blessed you with an extraordinary voice... Keep up the good practice💐May god bless you with all that you desire 🙌🙏🏻
Thank you so much 😍
@@gauravdshetty🙏🙏🙏👌
ಹರೇ ಕೃಷ್ಣ ಅಣ್ಣಾ❤ ಗೌರವ್ ಅಣ್ಣಾ👌👌👌😍😍❤️
God gift anna super
Thank you ❤
👌🏻👌🏻 ಗೌರವ್ 🙏🏻
Thanks anna ❤️🙏
❤❤❤❤
❤️❤️🙏🙏
super ❤
Thank you ❤❤
Super voice gaurav Boka harmony play super kept up God bless you
Thank you ❤️🙏
ಸೂಪರ್ ಭಜನೆ ರಾಗ ಸ್ವರ ಗೌರವ್ ಅಣ್ಣ 👌💥🙏❤️🥰
Thanks anna❤🙏
Spr bro👌❤
Thanks bro 🥰
Soooper ...all the best for ur future
Thank you so much 🙏
ವಿದ್ಯಾಭೂಷಣ ತುಂಬಾ ಚೆನ್ನಾಗಿ ಹಾಡಿದ್ದಾರೆ
Suppar👍
Thank you 🙏🙏
ತುಂಬಾ ಮಧುರ ಸ್ವರ.....
Thank you ❤🙏
Super anna😍
Thank you ❤️
Fan of ur voice bro...
Thank you so much ❤
Awesome... Voice... Superb.. Stay blessed always❤
Thank you so much ❤
👌👌👌ಗೌರವ್ bro
Thank you anna❤
Gourav bhaaaaai... Golden Voice.... ❤❤❤❤❤❤
Thanks annaa❤❤❤
❤
❤🙏
Gourav anna superye 😍😍
Thank you anna 😍🙏
Super Gaurav... Keep singing in the same passion.
Thank you sir❤️
Supwr voice bro
Thank you ❤️🙏
❤️✨
❤😍
Well Done Brother ❤
Thank you ❤
Anna spr voice nanala kenodundapundu ❤
Superb bro 🙏
Thanks bro 🙏❤
Nice going on br❤
Thanks bro ❤🙏
One of the my Fvt Voice ❤❤❤❤
Thanks Anna❤️
Suuper voice❤
Well done Brother.❤
Thank you ❤
Good singing ❤💥
Thank you bro❤
Very nice song
Very nice
❤
❤🙏😍
Super ❤️
Thank youuuu❤
❤❤
❤️😍🙏
😍😍
👌
❤🙏
Teemcotaktnoples
ಇಷ್ಟ ಆಯ್ತು ನೀವು ಹಾಡಿದ್ದು ...ಸರಿಯಾಗಿ ಇಂಪಾಗಿ ಮನ ಮುಟ್ಟುವ ಹಾಗೆ ಇತ್ತು.
❤
❤❤
Super ❤❤❤