ರಾಜ್ಯ ರೈತ ಸಂಘಟನೆಯಿಂದ ಹೆಸರು ಬೆಂಬಲ ಬೆಲೆ ಘೋಷಣೆ ಮಾಡಲು ಖಂಡಿಸಿ ಗದಗ ಜಿಲ್ಲಾಧಿಕಾರಿಗೆ ಮನವಿ

Поделиться
HTML-код
  • Опубликовано: 10 сен 2024
  • ಗದಗ ಜಿಲ್ಲಾಧ್ಯಂತ ರೈತರು ಹೆಸರು ಬೆಳೆ ಬೆಳೆದಿದ್ದು ಹೆಸರು ಬೆಳೆ ಜಿಟಿಜಿಟಿ ಮಳೆಗೆ ಹಳದಿ ರೋಗ ನಂಜಾಣು ರೋಗಕ್ಕೆ ಹೆಸರು ಬೆಳೆ ಹಾಳಾಗಿದ್ದು ಇಗ ಅಳಿಉಳಿದ ಹೆಸರು ಬೆಳೆಗೆ 10.ರಿಂದ.11. ಸಾವಿರ. ರೂಪಾಯಿಗೆ ಹೆಸರು ಕಾಳು ಬೆಂಬಲ ಬೆಲೆ ಘೋಷಣೆ ಮಾಡಿ ಗದಗ ಜಿಲ್ಲೆಯಲ್ಲಿ ಖರೀದಿ ಕೇಂದ್ರ ಪ್ರಾರಂಭಿಸುವಂತೆ. ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಅಂದಪ್ಪ ರುದ್ರಪ್ಪ ಕೋಳೂರ ಇವರು ಖಂಡಿಸಿ ಗದಗ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಇವರ ಮೂಲಕ ಸಿಎಂ ಸಿದ್ದರಾಮಯ್ಯ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು
    ಈ ಮನವಿ ಪತ್ರ ಸ್ವೀಕರಿಸಿದ ಗದಗ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಇವರು ನಿಮ್ಮ ರೈತ ಸಂಘದ ಮನವಿ ಪತ್ರವನ್ನು ಸಿಎಂ ಸಿದ್ದರಾಮಯ್ಯ ರವರಿಗೆ ಕಳಿಸಿಕೊಡುತ್ತೇವೆ ಎಂದು ತಿಳಿಸಿದರು
    ಈ ವರ್ಷ ನಿರಂತರ ಮೊಡ ಕವಿದ ವಾತಾವರಣದಿಂದ ಹೆಸರು ಬೆಳೆಗಳು ಹಳದಿ ರೋಗ ಬುದಿ ರೋಗ ನಂಜಾಣು ರೋಗದಿಂದ ಹೆಸರು ಬೆಳೆ ಹಾಳಾಗಿದ್ದು ಸರ್ಕಾರ ಹಾಳಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಮುಂದಿನ ದಿನಗಳಲ್ಲಿ ಬೆಳೆವಿಮೆ ಕೊಡಬೇಕೆಂದು ರಾಜ್ಯ ಉಪಾಧ್ಯಕ್ಷ ಅಂದಪ್ಪ ಕೋಳೂರ ಇವರು ಮಾತನಾಡಿದರು
    ಈ ಸಂದರ್ಭದಲ್ಲಿ ರೈತ ಸಂಘದ ಕಾರ್ಯಕರ್ತರರಾದ ಶಶಿಧರ ಮಾದಿನೂರು. ಬಸನಗೌಡ್ರ ಪಾಟೀಲ್.ಮನ್ನಾಪೂರ. ಇತರರು ಉಪಸ್ಥಿತರಿದ್ದರು. ವರದಿ:- ಪ್ರತಾಪ್ ವಾಯ್ ಕಿಳ್ಳಿ #runtv #news #suvarnanews #kannadanews #tv5kannada #entertainment #breakingnews #tv9 #latestnews #love #latestnews

Комментарии •