ದೇವರ ದಯೆಯಿಂದ ರಾಜ್ಯದ ಎಲ್ಲಾ ಬಿಜೆಪಿ ನಾಯಕರೂ ಅತ್ಯತ್ತಮ ನಾಯಕರು. ದೇಶಸೇವೆ, ಬಡವರ ಸೇವೆ, ರೈತರ ಸೇವೆ ಅಂತ ದಿನದ 24 ಗಂಟೆ ದುಡಿಯುವವರು. ಅವರಿಗೆ ಸಿ.ಬಿ.ಐ, ಐ.ಟಿ, ಇ.ಡಿ ಭಯವಿಲ್ಲವೇ ಇಲ್ಲ. ಕಾಂಗ್ರೆಸ್ ಸರ್ಕಾರದವರಿಗೆ ಮಾತ್ರ ಭಯ. ಅವರೂ ಬಿಜೆಪಿ ಸೇರಿದರೆ ಆ ಘಳಿಗೆಯಿಂದಲೇ ಅವರು ದೇಶ, ರೈತ, ಬಡವರ ಸೇವಕ ಆಗಿಬಿಡುತ್ತಾನೆ. ಜೈ ಶ್ರೀ ರಾಮ್. ಜೈ ಬಿಜೆಪಿ. ಜೈ ಮೋದಿ 😅😅
Same as applicable to state government employees and STATE MLS'S ALSO AND DON'T GIVE THE RIGHTS TO GET ANY LOANS TO STATE GOVERNMENTS.. WITHOUT PERMISSION OF SUPREME COURT
ಇದು ಕೇವಲ ಕೇಂದ್ರ ಸರ್ಕಾರದ ನೌಕರರಿಗೆ ಮಾತ್ರ ಅನ್ವಯಿಸುವುದಾದರೆ ಹೆಚ್ಚಿನ ಪ್ರಯೋಜನವಿಲ್ಲ. ರಾಜ್ಯ ಸರಕಾರಗಳ ಮಂತ್ರಿಗಳು ಮತ್ತು ನೌಕರರಿಗೆ ಕೂಡ ಅನ್ವಯಿಸುವುದಾದರೆ ಐತಿಹಾಸಿಕ ಅನ್ನಬಹುದು
ರಾಜ್ಯ ಸರಕಾರದ ನೌಕರರಿಗೆ ಅನ್ವಯಿಸಿದರೆ ಮಾತ್ರ ಐತಿಹಾಸಿಕವಾದೀತು.ಕೇಂದ್ರದ ನೌಕರರಿಗೆ ಮಾತ್ರ ಅನ್ವಯಿಸಿದರೆ ಪ್ರಯೋಜನವಿಲ್ಲ.ಜೋಶಿಯಯವರೆ ನೀವು ಸರಿಯಾಗಿ ಗಮನಿಸಿ ವಿಮರ್ಷಿಸಿ ಹೇಳಿಲ್ಲ ಅನಿಸುತ್ತೆ.
Yes, Throughout Karanataka All' Political Leader's, Government Administration Officer's Biggest Roll-call Lot's Public People's Money, Ride Direct Investigate immediately 😨🙏😲🙏😲🙏😲🙏😲🙏😲🙏😲🙏😲
Joshi sir thank you for your greate news and edition about judgement of supreme court of Bhavya Bharatha it is really very very much greatfull inteligent Jay hind Jay Bhavya Bharatha
Good judgement by Supreme Court. The judgement has come up at the right time when some of the States including Karnataka are behaving that they are supreme and can do whatever they want .
ಐಎಎಸ್ ಮತ್ತು ಐಪಿಎಸ್ ಅಧಿಕಾರಿ ಗಳನ್ನೂ ಕೇಂದ್ರ ಸರ್ಕಾರದ ಅಧಿಕಾರಿಗಳೆಂದು ಪರಿಗಣಿಸಿ ಸಿಬಿಐ ವ್ಯಾಪ್ತಿ ಗೆ ಒಳಪಡಿಸಬೇಕು
ಒಳ್ಳೆಯ ಬೆಳವಣಿಗೆ ಸುಪ್ರೀಂ ಕೋರ್ಟಿನ ನಿರ್ಧಾರಕ್ಕೆ ಧನ್ಯವಾದಗಳು .. ಇನ್ಮುಂದೆ ಆಯಾ ಆಯಾ ರಾಜ್ಯದ ಕದಿಮರಿಗೆ ಚಳಿ ಬಿಡಿಸುವುದು ಗ್ಯಾರೆಂಟಿ 😂😂😂😂
ಯೋಗಿ ಮಾಡಲ್ ಸರಕಾರ ಬರಬೇಕು🎉
ಕುಂಡಿ ಕುಯ್ಯುತ್ತಾರೆ nindu
ನ್ಯಾಯಾಧೀಶರು ಎಂದು ನನ್ನ ಭಾವನೆ
ಈ ಆದೇಶ ರಾಜ್ಯ ಸರಕಾರಕ್ಕು ಅನ್ವಯೀಸಿದರೆ ಒಳ್ಳೆಯದು
ಹೌದು ಇದೊಂದು ಐತಿಹಾಸಿಕ ತೀರ್ಪು ಸುಪ್ರೀಂ ಕೋರ್ಟ್ಗೆ ಅಭಿನಂದನೆಗಳು.
😊
ದರ್ಪದ ರಾಜಕಾರಣಿ ಗಳಿಗೆ ಸರಿಯಾದ ಮದ್ದು ಅರೆದ ಸುಪ್ರೀಂ ಕೋರ್ಟ್ 👍👍👍🙏🙏🙏
ದೇವರ ದಯೆಯಿಂದ ರಾಜ್ಯದ ಎಲ್ಲಾ ಬಿಜೆಪಿ ನಾಯಕರೂ ಅತ್ಯತ್ತಮ ನಾಯಕರು. ದೇಶಸೇವೆ, ಬಡವರ ಸೇವೆ, ರೈತರ ಸೇವೆ ಅಂತ ದಿನದ 24 ಗಂಟೆ ದುಡಿಯುವವರು. ಅವರಿಗೆ ಸಿ.ಬಿ.ಐ, ಐ.ಟಿ, ಇ.ಡಿ ಭಯವಿಲ್ಲವೇ ಇಲ್ಲ. ಕಾಂಗ್ರೆಸ್ ಸರ್ಕಾರದವರಿಗೆ ಮಾತ್ರ ಭಯ. ಅವರೂ ಬಿಜೆಪಿ ಸೇರಿದರೆ ಆ ಘಳಿಗೆಯಿಂದಲೇ ಅವರು ದೇಶ, ರೈತ, ಬಡವರ ಸೇವಕ ಆಗಿಬಿಡುತ್ತಾನೆ. ಜೈ ಶ್ರೀ ರಾಮ್. ಜೈ ಬಿಜೆಪಿ. ಜೈ ಮೋದಿ 😅😅
ಒಳ್ಳೆಯ ತೀರ್ಪು ನ್ಯಾಯಧೀಷರುಗಳಿಗೆ ಅನಂತ ನಮನಗಳು 🙏🏾
😊❤
Good news.
ಸತ್ಯಮೇವ ಜಯತೇ
ಸುಪ್ರೀಂ ಕೋರ್ಟ್ ನಿರ್ಧಾರ ಬಹು ಚೆನ್ನಾಗಿದೆ
ಧನ್ಯವಾದಗಳು ಇದು ಒಂದು ದೊಡ್ಡ ಬೆಳವಣಿಗೆ
ಸಿ ವಿ ಐಯವರು ದಯಮಾಡಿ ಮಟ್ಟ ಹಾಕಬೇಕು ಮೊದಲು ಕರ್ನಾಟಕಕ್ಕೆ ಬರಲಿ 🙏🏻🙏🏻🙏🏻🙏🏻🙏🏻🙏🏻🙏🏻🙏🏻🇮🇳🇮🇳🇮🇳🇮🇳👍🏻👍🏻👍🏻👌🏻👌🏻
100% true..😂😂😂
ಸುಪ್ರೀಂ ಕೋರ್ಟ್ ಆರ್ಡರ್ ಸ್ವಾಗತ ಅರ್ಹ
Same as applicable to state government employees and STATE MLS'S ALSO
AND DON'T GIVE THE RIGHTS TO GET ANY LOANS TO STATE GOVERNMENTS.. WITHOUT PERMISSION OF SUPREME COURT
ನ್ಯಾಯಾಲಯದ ಅತ್ಯುತ್ತಮ ತೀರ್ಪು.
ಮೋದಿಜಿ 🦁🚩🚩 ಮೋದಿಜಿ 🦁 ದೇವರು ಅಣ್ಣಾಜಿ ಮೋದಿಜಿನೇ ಮತ್ತೊಮ್ಮೆ ಪ್ರಧಾನಿ ಮಂತ್ರಿ ಆಗುತ್ತಾರೆ ಆಗಲೇಬೇಕು ಅಣ್ಣಾಜಿ 🦁🦁🦁🦁🦁🦁🦁🦁🦁🐅🦁 ಜೈ ಜೈ ಶ್ರೀರಾಮ್ 🚩🚩🚩🚩🚩🚩🚩🙏🕉️🚩🚩
ಮೋದಿಜಿ ಸಾಕು ಯೋಗಿಜೀ ಆಗಲಿ
ಸೂಪರ್ ಸುಪ್ರೀಂ ಕೋರ್ಟ್. ಧನ್ಯವಾದಗಳು.
Super ತೀರ್ಪು.. ಇಲ್ಲಿ ವರೆಗೆ ಆನೆ ನಡೆದಿದ್ದೆ ದಾರಿ ಆಗಿತ್ತು..🎉🎉
ಇದೊಂದು ಐತಿಹಾಸಿಕ ತೀರ್ಪು ಇದಕ್ಕೂ ಸಹ ನನ್ನ ಒಪ್ಪಿಗೆ ಇದೆ
ಇದು ಒಳ್ಳೆಯ ಆದೇಶ, ಇದರಿಂದ ಕೆಲವು ಪ್ರಕರಣಗಳಿಗೆ ನ್ಯಾಯ ಸಿಗುತ್ತದೆ, ಆದರೆ ಈ ಕಾನೂನು ರಾಜ್ಯ ಸರ್ಕಾರದ ನೌಕರರಿಗೂ ಇರಬೇಕಾಗಿತ್ತು.
Supreme Court ಒಳ್ಳೆಯ ತೀರ್ಪು ಸರ್👏
ಒಳ್ಳೆಯ ತೀರ್ಪು🎉🎉🎉
ಸುಪ್ರೀಂ ಕೋರ್ಟ್ ನ ಈ ನಡೆ ಸ್ವಾಗತಾರ್ಹ
ಒಳ್ಳೆಯ ಆದೇಶ ಈ ದೇಶದ ಜನಸಾಮಾನ್ಯರಿಗೆ ಇದರಿಂದ ಸಹಾಯ ವಾಗಲಿ
👍Very Good ಜಡ್ಜ್ಮೆಂಟ್
ಒಳ್ಳೆಯಒಳ್ಳೆಯ ವಿಚಾರವನ್ನು ತಿಳಿಸಿದ್ದೀರಿ ಸರ್ತಮಗೆ ತುಂಬಾ ತುಂಬಾ ಧನ್ಯವಾದಗಳುಇದು ಮೊದಲುನಮ್ಮ ಕರ್ನಾಟಕಕ್ಕೆ ಬರಬೇಕು
ಇಡೀ ದೇಶದಲ್ಲಿ ಯಾವುದೇ ಸಂಸ್ಥೆ ರೇಡ್ ಮಾಡಿದ್ರು ಸಹಕಾರ ಮಾಡಬೇಕು
ಭಾರತದ ಯಾವುದೇ ಪ್ರಜೆಯನ್ನು ವಿಚಾರಣೆ ಮಾಡಲು CBI ಗೆ ಅಧಿಕಾರ ಬರಬೇಕು
ಒಳ್ಳೆಯ ತೀರ್ಪು 🙏
ಇದು ಕೇವಲ ಕೇಂದ್ರ ಸರ್ಕಾರದ ನೌಕರರಿಗೆ ಮಾತ್ರ ಅನ್ವಯಿಸುವುದಾದರೆ ಹೆಚ್ಚಿನ ಪ್ರಯೋಜನವಿಲ್ಲ. ರಾಜ್ಯ ಸರಕಾರಗಳ ಮಂತ್ರಿಗಳು ಮತ್ತು ನೌಕರರಿಗೆ ಕೂಡ ಅನ್ವಯಿಸುವುದಾದರೆ ಐತಿಹಾಸಿಕ ಅನ್ನಬಹುದು
This is not such a great judgement, allowing cbi to investigate without permission of state heads is remarkable judgement.but it has not done.
ರಾಜ್ಯ ಸರಕಾರದ ನೌಕರರಿಗೆ ಅನ್ವಯಿಸಿದರೆ ಮಾತ್ರ ಐತಿಹಾಸಿಕವಾದೀತು.ಕೇಂದ್ರದ ನೌಕರರಿಗೆ ಮಾತ್ರ ಅನ್ವಯಿಸಿದರೆ ಪ್ರಯೋಜನವಿಲ್ಲ.ಜೋಶಿಯಯವರೆ ನೀವು ಸರಿಯಾಗಿ ಗಮನಿಸಿ ವಿಮರ್ಷಿಸಿ ಹೇಳಿಲ್ಲ ಅನಿಸುತ್ತೆ.
Historical judgement 👏👏👏
ಐತಿಹಾಸಿಕ ತೀರ್ಮಾಣ.
I too also of the same opinion 🎉
ಉತ್ತಮ ಮಾಹಿತಿ ಸರ್....
ಸೂಪರ್ Supreme Court
🎉🎉🎉 ನ್ಯಾಯಮೂರ್ತಿಗಳಿಗೆ ಅನಂತ ಅನಂತ ವಂದನೆಗಳು 🎉🎉🎉
ಈ ದೇಶದಲ್ಲಿ ನೆಹರೂ ಕುಟುಂಬದ ಸಂವಿಧಾನ ಪರಿಣಾಮವಾಗಿ
ಆಯಾ ರಾಜ್ಯದ ಉನ್ನತ ಮಟ್ಟದ ಅಧಿಕಾರಿಗಳು ಅಲ್ಲದೇ ರಾಜ್ಯವನ್ನು ಪ್ರತಿನಿಧಿಸುವ ರಾಜಕಾರಣಿಗಳಿಗೂ ಮತ್ತು ಮುಖ್ಯ ಮಂತ್ರಿಗಳಿಗೂ ಅನ್ವಯವ್
ನನ್ನ ಅಭಿಪ್ರಾಯ ಪ್ರಕಾರ ಇದು ಎಲ್ಲರಿಗೂ ಅನ್ವಯ. ಏಕೆಂದರೆ ನ್ಯಾಯಾಲಯ ಕೂಡುವ ತೀರ್ಪಿನ ಒಂದೊಂದು ಶಬ್ದಕ್ಕೂ ನೂರಾರು ಅರ್ಥಗಳಿರುತ್ತವೆ.
ಈ ತೀರ್ಪು ಎಲ್ಲರಿಗೂ ಅನ್ವಯ ವಾಗುವುದಿಲ್ಲವೇ ತಿಳಿಸಿ
ಆದರೆ ರಾಜ್ಯ ಸರಕಾರ ಮತ್ತು ನೌಕರ ಮೇಲೆ ಕ್ರಮ ( ನೀವು ಹೇಳಿದ್ದು ಕೇಂದ್ರ ದ ನೌಕರ ಮೇಲೆ ಎಂದು )
100% excellent decision
👍🙏🌹 ಜೈ ಹನುಮಾನ್
Very very good information sir thankyou🎉
Victory to sovereignty of India.
Good decision 🙏🙏🙏
ನ್ಯಾಯಾಂಗ ವ್ಯವಸ್ಥೆ ಗೆ ಜೈ 🙏🙏👌👌👍👍
Good judgement from court sir
Excellent decision namaste 🙏
good disition, olleya aadesha
A very good decision
Heartfelt Congratulations.
Excellent 👌 decision by supreme court.
Really historical ❤
ಒಳ್ಳೆಯ ತೀರ್ಪು
Good decission
Mahathva yenuilla samvidhana heluthide m.cog.ge hedari Galatea agbardu antha government.slo...
Very good decision by SC
ಒಳ್ಳೆ ನಿರ್ಧಾರ
This is a good jugment from SC,hands up to judges.
good movement by Supreme Court. we appreciate the Supreme Court decision. big pranamas to Supreme Court
Good Judgement from Court.
Super judgement Guru
Jay Hind Jay Karnataka Jay Shri Ram
ರಾಜ್ಯ ಅಧಿಕಾರಿಗೆ ಯಾಕೆ ಬಿಟ್ಟಿದ್ದಾರೆ.ಅವರನ್ನು ಸೇರಿಸ ಬೇಕಿತ್ತು
ಹೌದು ಇದು ನ್ಯಾಯಾಲಯಕ್ಕೆ ಕಾಣುದಿಲ್ವಾ.😢
at ಆಸ್ತಿ some law and order is coming back. ಗ್ರೇಟ್ india
Hat's off sir
Super judgemrnt😂😂😂😂😂😂
ನಮಸ್ತೆ
ಈ ನಿರ್ಧಾರ ಬೇಕಿತ್ತು ಮಾಹಿತಿ ತಿಳಿಸಿದ ನಿಮಗೆ ಅಭಿನಂದನೆಗಳು
Dhanyavaadaha.. Ravindra Joshiji..🙇♀️🙇♀️🙇♀️💐💐💐💐
ಅತ್ಯುತ್ತಮ ನಿರ್ಧಾರ ❤
Same discussion in Karnataka
Very Good decision taken by Supreme court .This is in the interest of the nation.
Cool
Very,, Good,sir
Thanks!
ಹೌದು ಸರ್, ಇದು ಐತಿಹಾಸಿಕ ತೀರ್ಪು.... ಆದರೆ ಇವರು ಇದಕ್ಕೆ ಮತ್ತೆ ಮರು ಪರಿಶೀಲನೆ ಅರ್ಜಿ ಹಾಕಿ ಮತ್ತಷ್ಟು ವರ್ಷ ಎಳೆಯದಿದ್ದರೆ ಸಾಕು...
ಯಾವುದೇ ಮರು ಪರಿಷ್ಕರಣೆ ಅರ್ಜಿ ಊರ್ಜಿತ ಆಗುವುದಿಲ್ಲ ಬಿಡಿ.
👌❤️👌 Jai shreeram 👌 Jai modiji 👌❤️👌
Welcome to supreme judgement.
Jai sriram jai sriram jai sriram
Yes, Throughout Karanataka All' Political Leader's, Government Administration Officer's Biggest Roll-call Lot's Public People's Money, Ride Direct Investigate immediately 😨🙏😲🙏😲🙏😲🙏😲🙏😲🙏😲🙏😲
Joshi sir thank you for your greate news and edition about judgement of supreme court of Bhavya Bharatha it is really very very much greatfull inteligent Jay hind Jay Bhavya Bharatha
Actually Supreme Court ondu olleya teerpu kottide👌
This is good deshetion for indian s.c .sir
People want bribe free ,impartial Govt. and non-curruptive administration.
Excellant judgment. This should be applicable to state governments also
🙏🙏
👍👍👍👍🤘
Well done supreme court of India 👍
ಭೇದಿ ಶಬ್ದ ಉಪಯೋಗ ಮಾಡದೆ ಮಾತಾಡಿ
Supper Decision By Suprim Court, .
Good decission by supreme court !
Thanks for the supreme court judgement ....
Better late than never, atlast the Apex court has passed a wonderful order.
Good news your matter very super
Good judgement. CBI should be given more powers. General permission rule should also be removed
Great discussion 🙏🙏🙏🙏
Very good
Gooddir
ಇಂತಹ ನಿರ್ಧಾರಗಳು ಸರ್ವೋಚ್ಚ ನ್ಯಾಯಾಲಯ ದಿಂದ ಬರುತ್ತಿದ್ದಾರೆ ಪ್ರಜಾಪ್ರಭುತ್ವ ಉಳಿಯು ತ್ತೆ ಧನ್ಯವಾದಗಳು
ಅಧಿಕಾರಿಗಳು ತಮ್ಮ ಜೊತೆಗೆ ಮಿಲಿಟರಿ ಪೊಲೀಸರನ್ನು ಕರೆದುಕೊಂಡು ಹೋದರೆ ಇನ್ನೂ ಅನುಕೂಲ
A very good suggestion from Mr. Venkatesh ji.🎉🎉
ಸುಪ್ರೀಂ ಕೋರ್ಟ್ ಗೆ ಧನ್ಯಾವಧಗಳು ಸರ್
ತಡವಾದರು ಒಳ್ಳೆ ನಿರ್ಣಯ.
👌👌
Good verdict by the supreme
Good
Supreme court now know the Power ?????😂😂😂😂
At last some good judgment.
A very good decision by Honorable Supreme Court.We welcome the decision.
ಸೂಪರ್ ಆಗಿದೆ ಒಳ್ಳೆ ತೀರ್ಪು
Good judgement by Supreme Court. The judgement has come up at the right time when some of the States including Karnataka are behaving that they are supreme and can do whatever they want .