Parappana Agrahara Central Prison: ವಕೀಲರನ್ನು ಜೈಲಿನ ಒಳಗೆ ಬಿಡಲು ಪೊಲೀಸರ ಹಿಂದೇಟು

Поделиться
HTML-код
  • Опубликовано: 14 окт 2024
  • ಜೈಲು ಆವರಣದಲ್ಲಿ ವಕೀಲರು ಮತ್ತು ಪೊಲೀಸರ ವಾಗ್ವಾದ - ವಕೀಲರನ್ನು ಜೈಲಿನ ಒಳಗೆ ಬಿಡಲು ಪೊಲೀಸರ ಹಿಂದೇಟು - ಕಾರು ಒಳ ಬಿಡದಿದ್ದಕ್ಕೆ ಚೆಕ್​ಪೋಸ್ಟ್ ಸಿಬ್ಬಂದಿ ಜತೆ ವಾಗ್ವಾದ - ನಮ್ಮ ವಾಹನ ಒಳಗಡೆ ಬಿಡುತ್ತಿಲ್ಲವೇಕೆ ಎಂದು ಆಕ್ರೋಶ - ನಾನು ಒಳಗೆ ಬರಲ್ಲ.. ಕೋರ್ಟ್​ನಲ್ಲಿ ನೋಡಿಕೊಳ್ಳುತ್ತೇನೆ’ - ಬಳಿಕ ಜೈಲಿನ ಬಳಿ ಡ್ರಾಪ್ ಮಾಡಲು ಖಾಕಿ ಅವಕಾಶ - ವಾಹನದ ನಂಬರ್ ಎಂಟ್ರಿ ಮಾಡಿಕೊಂಡು ಒಳಬಿಟ್ಟ ಖಾಕಿ - ನಿನ್ನೆ ವಿಜಯಲಕ್ಷ್ಮೀಯನ್ನ ಜೈಲಿನ ಒಳಗೆ ಬಿಟ್ಟಿದ್ದ ಸಿಬ್ಬಂದಿ
    Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್► • 🔴 LIVE | TV9 KANNADA N...
    Related Links :
    ► • Actor Darshan In Jail ...
    ► • Actor Darshan Sent To ...
    ► • Actor Darshan Sent To ...
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Subscribe to Tv9 Kannada Special: / tv9kannadaspecial
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannad...
    ► Follow us on Pinterest: / tv9karnataka
    ► Follow us on WhatsApp: whatsapp.com/c...
    #TV9Kannada #DarshanArrested #DarshanJudicialCustody #ParappanaAgrahara #PavithraGowda #DarshanArrest #Darshan #ChallengingStarDarshan #RenukaswamyDeathCase #KannadaNews
    Tv9 Kannada | Tv9 Kannada News | Kannada News | Latest Kannada News | Actor Darshan Arrested | Darshan Sent To Judicial Custody | Darshan Sent To Parappana Agrahara Jail | Darshan In Jail Till July 4th | Renukaswamy Death Case | Pavithra Gowda | Darshan Thoogudeep Arrested | Darshan Arrested In Mysuru | Challenging Star Darshan Arrested | Renukaswamy Murder Case | Kamakshipalya Police Station | Actor Darshan Case Updates | TV9 Kannada Darshan News | Darshan Arrested In Murder Case | Karnataka News
    Credits: #BreakingNews #Mahesh #TV9

Комментарии • 259

  • @sscollectionsvlog5846
    @sscollectionsvlog5846 3 месяца назад +148

    ಕಾನೂನು ತಿಳಿದವರಿಗೆ ತಿಳಿಯದವರಿಗೂ ಇರುವ ವ್ಯತ್ಯಾಸ ಇಲ್ಲಿ ಗೊತ್ತಗ್ತಿದೆ.. ಪವರ್ ಆಫ್ ಲಾ.🔥

    • @humanity249
      @humanity249 3 месяца назад +13

      Adu correct but nan lawyer common man alla antha sense ilde mathadonu law gothidru en use yargu use agollal police ge useless person annonu ade police darshan arrest madida politician na arrest madida ee law gothiroru duddige avr para argue madonu istond durahankar irbardu

    • @jsgshidbsojdd
      @jsgshidbsojdd 3 месяца назад +4

      😢

    • @sscollectionsvlog5846
      @sscollectionsvlog5846 Месяц назад

      @@humanity249 ade police ninnakkan ninnamman antha samanya ಜನರಿಗೆ mataduvaaga ಗೊತ್ತಾಗಲ್ವಾ ಬ್ರದರ್ ..

  • @sahanas155
    @sahanas155 3 месяца назад +128

    ವಕೀಲ-ಜೈಲು ಇರೋದು ಯಾರಿಗೆ . ಪೋಲಿಸ್- ನಿಮಗಾಗಿ. 😅ಸೂಪರ ಜೋಕು

    • @lmnrao
      @lmnrao 3 месяца назад

      ಖಂಡಿತಾ ಸತ್ಯ... ವ್ಯಾಜ್ಯಗಳು...ಕೇಸ್ಗಳು..... ಕೋರ್ಟ್... ಜೈಲ್ ಏನೂ ಇರದಿದ್ರೆ... ವಕೀಲರಿಗೆ ಏನು ಕೆಲಸ...

  • @kiran9039
    @kiran9039 3 месяца назад +22

    ವಕೀಲ: ಜೈಲು ಇರೋದು‌ ಯಾರಿಗೆ??
    ಪೊಲೀಸ್ : ನಿಮಗಾಗಿಯೇ ಸರ್...😅

  • @kumarmp4890
    @kumarmp4890 3 месяца назад +37

    Advocate court ನ್ನಲ್ಲಿ ವಾದ ಮಾಡಬೇಕು road ನ್ನಲ್ಲಿ ಅಲ್ಲ

    • @priyasanu198
      @priyasanu198 3 месяца назад

      ಅದಿಕ್ಕೆ ಅವರು ಲಾಯರ್ ಆಗಿರೋದು ತಾವು ಎನ್ ಕೆಲಸ ಗೊತ್ತಾಗಿಲ್ಲ

  • @phiremathnamobhakt4915
    @phiremathnamobhakt4915 3 месяца назад +17

    ಅವರವರ ಕೆಲಸ ಬಗ್ಗೆ ತಿಳಿಯದೆ ಅವಿವೇಕಿ ಇವನು ವಕೀಲ ಕೋರ್ಟ್ ಒಳಗೆ ಎಲ್ಲರೂ ಇರಬೇಕು ಬಿಡ್ತಿಯ ???ಪೊಲೀಸ್ ಅಧಿಕಾರಿಗಳ ಕೆಲಸ ಅಭಿನಂದನೆ 🎉

  • @ganeshamc6249
    @ganeshamc6249 3 месяца назад +53

    200 meeter ನಡೆಯಲು ಆಗದೇ ಇಲ್ಲ ,
    ಕಾಲಿಲ್ಲ. ನಾಲಿಗೆ ಚನ್ನಾಗಿದೆ

  • @lmnrao
    @lmnrao 3 месяца назад +42

    ಅವರ ಕೆಲಸ ಅವ್ರು ನಿಯತ್ತಾಗಿ ಮಾಡ್ತಿದಾರೆ... ಇದರಲ್ಲಿ ಪೊಲೀಸ್ ತಪ್ಪೇನಿದೆ...😢😢

    • @abhishekdamodar04
      @abhishekdamodar04 3 месяца назад +5

      ದುರಹಂಕಾರಿ ಲಾಯರ್

  • @NkLakshmikanthaNkl
    @NkLakshmikanthaNkl 3 месяца назад +54

    ಅದೇ ನ್ಯಾಯಾಂಗದ ಶಕ್ತಿ

  • @Nakshatrafashion369
    @Nakshatrafashion369 3 месяца назад +67

    ದರ್ಶನ್ ಗೆ ಸರಿಯಾಗೇ ಇದಾನೆ ಈ ಲಾಯರ್. ಇವನೂ ಮುಂದೆ ಯಾವಾಗ ದಬ್ಬಾಕೋತಾನೋ ಗೊತ್ತಿಲ್ಲ..

    • @nagrajnagu3408
      @nagrajnagu3408 3 месяца назад +1

      Agley dabakkondavney😂

    • @SavithaBai-ny3ql
      @SavithaBai-ny3ql 3 месяца назад +1

      Oy loss avaru bere ಯಾರಿಗೋ ಹೋಗ್ತಾ ಇರೋದು

    • @mahadevmaishale7320
      @mahadevmaishale7320 3 месяца назад

      ನಿಮ್ಮ ವಿರುದ್ಧ ಪ್ರಕರಣ ಇದ್ದಾಗ ಖಂಡಿತವಾಗಿಯೂ ವಕೀಲರು ನಿಮ್ಮ ಪರವಾಗಿ ಮಾತಾಡಲೇಬೇಕು ವಾದ ಮಾಡಲೇಬೇಕು ನಾನು ಕೂಡ ವಕೀಲ ನಿದ್ದೇನೆ ಇದಕ್ಕಾಗಿ ಜೈಲು ಕಾನೂನು ಬಂತಾ ಸರ್ಕಾರ ಜಾರಿಗೆ ತಂದಿರುತ್ತದೆ ಅದರ ಪ್ರಕಾರ ಜೈಲಿನಲ್ಲಿರುವ ಕೈದಿಗಳಿಗೆ ವಕೀಲರ ಸಲಹೆ ಮತ್ತು ವಕಾಲತ್ತು ಗಳಿಗೆ ಸಹಿ ಮಾಡಲು ವಕೀಲರಿಗೆ ನಿಯಮಿತವಾಗಿ ಭೇಟಿಯಾಗಲು ಜೈಲು ನಿಯಮದಲ್ಲಿ ಅವಕಾಶ ಇದೆ ವಕೀಲರನ್ನು ಈ ರೀತಿ ಸಂಬೋಧಿಸಿ ಮಾತಾಡೋದು ತಪ್ಪು ಇದನ್ನ ತಿದ್ದಿಕೊಳ್ಳಿ

    • @kannadammaweldingworkshop1922
      @kannadammaweldingworkshop1922 3 месяца назад +1

      😄😄😄😄

  • @sharanupadhyaya2875
    @sharanupadhyaya2875 3 месяца назад +39

    60years is old ಆದರೆ ಮನೆಯಲ್ಲಿ ಅರಾಮ ಮಾಡಿ ಲಾಯರೇ, ಈ ಪ್ರಾಯದಲ್ಲಿ B p High ಆದರೆ ನಿಮ್ಮ Familyಗೆ ಕಷ್ಟ😅

    • @malleshajk4290
      @malleshajk4290 3 месяца назад +2

      😁😁😀

    • @OmeletteTroll
      @OmeletteTroll 3 месяца назад +2

      chindi😂

    • @AjayAjay-bk9mk
      @AjayAjay-bk9mk 3 месяца назад +1

      Satthogli bidi bolimaga...inthavrella bhoomige baara

    • @priyasanu198
      @priyasanu198 3 месяца назад

      ​@@AjayAjay-bk9mkನಿನ್ ಒಬ್ನೆ ಸತ್ಯಹರಿಶ್ಚಂದ್ರ ಇನ್ನೆಲರು ಭೂಮಿಗೆ ಭಾರ 😂😂😂

    • @AjayAjay-bk9mk
      @AjayAjay-bk9mk 3 месяца назад +1

      @@priyasanu198 Aa lawyer satthogli Andre neen yaak urkothiya guru

  • @shivashanakaray1718
    @shivashanakaray1718 3 месяца назад +68

    ಪವರ್ of law

  • @vasanthkumarsc2562
    @vasanthkumarsc2562 3 месяца назад +19

    ಏನ್ ಅಡ್ವೋಕೇಟ್ ಆದ್ರೆ ಒಳಗೆ ಬಿಡಬೇಕಾ 😄😄😄

    • @shree1787
      @shree1787 3 месяца назад +2

      Avaru iro jagane adu 🤣😁😂

  • @m.ashrafmohd8730
    @m.ashrafmohd8730 3 месяца назад +57

    Lawyer is correct.

    • @ramamurthyv.s.4509
      @ramamurthyv.s.4509 3 месяца назад +2

      ನಿಯಮ ತಿಳಿಯದ ಲಾಯರ್

  • @mahadv7004
    @mahadv7004 3 месяца назад +39

    ದರಪ law ಸಾಯಾಬ್ರ🎉🎉🎉

  • @shashidharb1267
    @shashidharb1267 3 месяца назад +5

    Walk for your Health benefit Lawyer Sir

  • @manojsn6079
    @manojsn6079 3 месяца назад +56

    ಇದ್ಯಾವ್ದೋ ಓಲ್ಡ್ ಮಾಂಕು 😂😂😂

    • @suneethacedigar8579
      @suneethacedigar8579 3 месяца назад +1

      😂😂😂

    • @janardhanpg4512
      @janardhanpg4512 3 месяца назад

      ಲೇ ಓಲ್ಡ್ ಮಾಂಕ್ ಮಂಕೆ ಆರೋಪಿ ಸ್ಥಾನ ದಲ್ಲಿ ಇರುವವರನ್ನು ಲಾಯರ್ ಕಾಣಬಹುದು ಆ ಪೊಲೀಸ್ ಟ್ರೈನಿ ಇರಬೇಕು

    • @shailasutar5496
      @shailasutar5496 3 месяца назад

      😂😂😂😂😂😂​@@suneethacedigar8579

    • @shailasutar5496
      @shailasutar5496 3 месяца назад

      😂😂😂😂😂😂

  • @ShrikantKatti-t7z
    @ShrikantKatti-t7z 3 месяца назад +1

    ಸೂಪರ್ ಲಾಯರ್ ಸರ ನಿಮ್ಮ ಹಾಗೆ ಇರಬೇಕು

  • @Ashokkumar-np2pj
    @Ashokkumar-np2pj 3 месяца назад +2

    super appaji , great lawer 🎉🎉🎉❤

  • @PrakashBdurga
    @PrakashBdurga 3 месяца назад +1

    ಜೈ ಡಿ ಬಾಸ್ ❤❤❤ಜೈ ಡಿ ಬಾಸ್ 🎉🎉🎉

  • @veereshhiremath7166
    @veereshhiremath7166 3 месяца назад +13

    ಲಾಯರ್ ಇಸ್ ಕರೆಕ್ಟ್.

  • @addurigwodru1359
    @addurigwodru1359 3 месяца назад +8

    This is the law good sir

  • @mahadevgandi1915
    @mahadevgandi1915 3 месяца назад +21

    Lawyer is correct ❤

  • @sharanappaangadi-p5t
    @sharanappaangadi-p5t 3 месяца назад +2

    ಸೂಪರ್,ವಕಿಲರೆ

  • @mentalability8566
    @mentalability8566 3 месяца назад +12

    ಲಾಯರ್ ಗೆ ಒದ್ದು ಹೊಡುಸ್ರಿ 😂

    • @SavithaBai-ny3ql
      @SavithaBai-ny3ql 3 месяца назад +2

      Astu ಸುಲಭ ಅಲ್ಲ ಯಾವ್ದೋ ಮೂಲೆಲಿ ಕೂತ್ಕೊಂಡು ಹೇಳೋದು ಅಲ್ಲ

  • @ShivappaSBevinakatti-jg5ov
    @ShivappaSBevinakatti-jg5ov 3 месяца назад +8

    ಕರ್ಮ ಯಾರನ್ನು ಬಿಡಲ್ಲ ಇಲ್ಲೇ ಡ್ರಾ ಇಲ್ಲೇ ಬಹುಮಾನ

  • @HarishKulla-m8f
    @HarishKulla-m8f 3 месяца назад +3

    Great police sir

  • @prabhudevt-zd5kt
    @prabhudevt-zd5kt 3 месяца назад +9

    ವಕೀಲ ಅವನಿಗೆ budi kalisi fast😂

  • @manojkumar-um3wi
    @manojkumar-um3wi 3 месяца назад +27

    Misuse of power from the lawyer side.

  • @Bhimappa-kq9fv
    @Bhimappa-kq9fv 3 месяца назад +1

    🙏🙏🙏🙏🔥ಡಿ. ಬಾಸ್ 🔥🔥

  • @Arjun240
    @Arjun240 3 месяца назад +14

    ನಟರ ಸಂಬಂಧಗಳನ್ನು ಆರಾಮವಾಗಿ ಬಿಡುತ್ತಾರೆ ಯಾಕೆ

    • @Dkumar981
      @Dkumar981 3 месяца назад

      Avrna matra bidbouda evaga as per rule

  • @revannarevu-cm9jd
    @revannarevu-cm9jd 3 месяца назад

    ಇವರೆಲ್ಲಾ ಅಂಜವರಿಗೆ ಅರಬಿ ಹಾವು ಬಿಡೋರು ಇವರು ಸುಪರ್ sir 🙏

  • @jattuallagi2165
    @jattuallagi2165 Месяц назад

    ಸರ್ ಮೊದಲನೇದಾಗಿ ದರ್ಶನ್ ಸರ್ ಯಾವ ತಪ್ಪು ಮಾಡಿಲ್ಲ ಅದನ್ನು ಮೊದಲು ಎಲ್ಲರೂ ಅರ್ಥಮಾಡಿಕೊಳ್ಳಿ

  • @sharanupadhyaya2875
    @sharanupadhyaya2875 3 месяца назад +7

    ಈ ದಿನ ಏನು ಪವಿತ್ರ ಗೌಡನ ತಮ್ಮ ಸೈಲಂಟ್ ಆಗಿದ್ದಾನೆ😅😅

    • @bharathshettigar9386
      @bharathshettigar9386 3 месяца назад

      Avn enu madilla guru idee public sule mediage keltiro prashe nayee Tara police station munde ideera 24 bere kelsa ilva antha ade tara avl thamma kelsa adudda doddadagi torsodu ee bolimaklu

  • @SupreethDT
    @SupreethDT 3 месяца назад +13

    Lawyer is right 💯

  • @sunnychunni5758
    @sunnychunni5758 3 месяца назад +2

    E vayya Ddu Kannada Thumba stylish agide😂😂😁😃

  • @Virupakshi-sl4gs
    @Virupakshi-sl4gs 3 месяца назад +1

    ❤❤❤ ಜೆ ಡಿ ಬಾಸ್ ❤❤❤

  • @sandeepbadger
    @sandeepbadger 3 месяца назад +5

    Super lawyer Always Support D BOSS❤💖🔥💥💯🙏👌

    • @MayuraEmperor
      @MayuraEmperor 3 месяца назад

      Nin aman keisu aa darshan sooleg hutiron inda😂😂

  • @ms-vm8cf
    @ms-vm8cf 3 месяца назад +9

    Court nalli yen madkothiya...vido release madthiya😂😂😂

  • @chidapoojari6825
    @chidapoojari6825 3 месяца назад +11

    ಪವರ್ ಲಾಯರ್🎉

  • @sathisha539
    @sathisha539 3 месяца назад

    ಜೈಲ್ ಯಾರಿಗೆ.ಇರೋದು!?. ನಿಮಗೆ ಇರೋದು ಸರ್... 😂😂😂ಒಳ್ಳೆ answer

  • @GirishSrinivas-f5p
    @GirishSrinivas-f5p 3 месяца назад +2

    Sir u r right

  • @girishavcvc9471
    @girishavcvc9471 3 месяца назад +1

    ಲಾಸ್ಟ್ ಲೀ ತುಂಬಾ..ಕೂಲ್ ಆದ್ರು

  • @devarajdevu8239
    @devarajdevu8239 3 месяца назад +1

    ಅದಕ್ಕೆ ಹೇಳೋದು power of law ಅಂತ...

  • @p.s.b1624
    @p.s.b1624 3 месяца назад +1

    Great sir.ವಕೀಲರ ಮಾತು ತುಂಬಾ ಅರ್ಥಗರ್ಭಿತ

  • @KManjunathaKManjunatha-ck3pn
    @KManjunathaKManjunatha-ck3pn 3 месяца назад

    Super Advacat Sir LLB 💪🙏

  • @kanishkashakthi6386
    @kanishkashakthi6386 3 месяца назад +6

    Lawyer is right

  • @munuveerapathiran
    @munuveerapathiran 3 месяца назад +3

    Super 😊

  • @basavadk1378
    @basavadk1378 3 месяца назад

    Super sir

  • @hanumanthappah1576
    @hanumanthappah1576 3 месяца назад

    ❤ this is power of law

  • @prakashdoddalingegowda1030
    @prakashdoddalingegowda1030 3 месяца назад +15

    ಇವನೇನು ವಕೀಲನಾ,ರೌಡಿ ನಾ

  • @vilasfromcityofvictory832
    @vilasfromcityofvictory832 3 месяца назад +10

    Power of law

  • @rajannayadav6081
    @rajannayadav6081 22 дня назад

    ❤❤❤👌👌👌

  • @SachinK-s6g
    @SachinK-s6g 2 месяца назад

    Spr sir

  • @SANJUSINCHU-jg6es
    @SANJUSINCHU-jg6es 3 месяца назад

    🔥🔥🔥🔥

  • @nithints3599
    @nithints3599 3 месяца назад +2

    Good Lawyer !

  • @lovemynation
    @lovemynation 3 месяца назад +1

    ಪೋಲಿಸರು ಒಂದು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಪಾಲಿಸಲು ಏಕೆ ಕಷ್ಟ?

  • @DileepKumar-c3t
    @DileepKumar-c3t 3 месяца назад +1

    Super sar nim

  • @Umesh_Shettyproperties
    @Umesh_Shettyproperties 3 месяца назад

    Advocates always rocks 🔥❤

  • @BABUSIRI273
    @BABUSIRI273 3 месяца назад +19

    ಕೊಬ್ಬು ಇವನಿಗೆ ಲಾಯರ್ ಗೆ

  • @IsmailIsmail-g7l
    @IsmailIsmail-g7l 3 месяца назад

    👌👌👌👌

  • @vinodnarayanswamy
    @vinodnarayanswamy 3 месяца назад +3

    No clarity , no rule , everyone can decide what is the rule

  • @Virupakshi-sl4gs
    @Virupakshi-sl4gs 3 месяца назад

    ❤❤❤❤❤

  • @madeshairavatha2921
    @madeshairavatha2921 3 месяца назад

    👌👌👌lawyer sir 🔥🔥🔥

  • @HeenamalikPeerugol
    @HeenamalikPeerugol 3 месяца назад

    Jai bheem namo Buddhaay jai samvidhaan jai bhaarat jai moolnivasi jai aadivasi jai bamcef jai Dr Baba saaheb bheem Rao Ambedkar ji, jai moolnivasi jai aadivasi, sattya meva jayate ⚖️🇮🇳⚖️🇮🇳⚖️🇮🇳⚖️🇮🇳

  • @HanamanthaY
    @HanamanthaY 26 дней назад

    🙏😭🙏🙏

  • @Gurukrupa91
    @Gurukrupa91 3 месяца назад +7

    Lawyer is not supreme, build up astae

  • @Virupakshi-sl4gs
    @Virupakshi-sl4gs 3 месяца назад

    ❤❤❤❤❤ ಎ ಡಿ ಬಾಸ್ ❤❤❤❤❤

  • @Apb3306
    @Apb3306 3 месяца назад

    ದರ್ಶನ್ ನ lawyer ಅಂತ ಪ್ರೂವ್ ಮಾಡ್ತಾ ಇದಾನೆ .

  • @vijayalakshmiadiga2256
    @vijayalakshmiadiga2256 3 месяца назад

    Common man is far far better then many layers 😊

  • @Manishpicturehouse
    @Manishpicturehouse 3 месяца назад

    Power of law ☝️🔥📘

  • @RadhaL-d4t
    @RadhaL-d4t 3 месяца назад

    ಪೊಲೀಸ್🎉🎉🎉🎉

  • @RaniRani-nl4ye
    @RaniRani-nl4ye 3 месяца назад

    🙏👍👌👌👌👌👌

  • @chinmaisr3425
    @chinmaisr3425 3 месяца назад +11

    Lawyer is so rude.... u r the common man... U r not special

  • @KumarKu-q3k
    @KumarKu-q3k 3 месяца назад

    Super

  • @nagabhushanab9464
    @nagabhushanab9464 3 месяца назад

    Power of advocate

  • @umeshhsurvey402
    @umeshhsurvey402 3 месяца назад

    Power of law....jai d boss...❤❤❤❤❤❤❤❤❤❤❤❤❤❤❤❤

  • @deepakhiremath52
    @deepakhiremath52 3 месяца назад +2

    Yelladhakku permission irutthe antha e vakeel ge gotthilla anisutthe... Court nalli hogi problm helappa

  • @anandavs9432
    @anandavs9432 3 месяца назад

    🙏🙏🙏🙏🙏

  • @Hindustani90-p1o
    @Hindustani90-p1o 3 месяца назад

    Power of Advocate

  • @vishwachitradurga1368
    @vishwachitradurga1368 3 месяца назад

    power of law

  • @somashekar9613
    @somashekar9613 3 месяца назад

    Good sir

  • @VasanthRathod-c2c
    @VasanthRathod-c2c 3 месяца назад

    Police good 👍👍👍👍👍

  • @rajasabnadaf8780
    @rajasabnadaf8780 3 месяца назад

    ಲಾಯರ ಚನ್ನಾಗಿ ಇರಿ

  • @MaheshMahesh-bc5sd
    @MaheshMahesh-bc5sd 3 месяца назад +3

    ಈ ಅಯ್ಯೋಗ್ಯ ವಕೀಲನಿಗೆ ಬಹಳ ದುರಹಂಕಾರ, ಈ ವೃತ್ತಿಯಲ್ಲಿ ಇಂತಹವರೇ ಬಹಳಷ್ಟು ಮಂದಿ ಇದ್ದಾರೆ.

  • @dikshitjulpi8326
    @dikshitjulpi8326 3 месяца назад +2

    Good vakilre

  • @mahamaye2635
    @mahamaye2635 3 месяца назад

    ಕಾನೂನಿನ ಅಡಿಯಲ್ಲಿ ಮಾತಾಡಿ ದ್ದಾರೇ

  • @fayaz125
    @fayaz125 3 месяца назад

    May be some thing in side the car. May be Explosive. Sward r gun.. The police person r doing their Responsiblity...he is educated Advocate..meaning of humanity he don't no... It is not his house or court hall...
    Jai Karanataka.

  • @navsin17
    @navsin17 3 месяца назад +3

    this advocate thinks he is president.

  • @pradeepdeepu3005
    @pradeepdeepu3005 3 месяца назад

    200 ಮೀಟರ್ ನಡೆಯಕ್ಕಾಗಲ್ಲ ಮತ್ತೆ ಕೆಲಸ ಮಾಡ್ತೀಯಾ ಮನೆಯಲ್ಲಿ ಕೂತ್ಕೋ 😅

  • @kannadamadhyama9586
    @kannadamadhyama9586 3 месяца назад

    ಯಾರ ವಾಹನ ಬಿಡೋಲ್ಲ. ಯಾಕೆ ಬಿಟ್ಟರು.

  • @Lakshman-kq4ct
    @Lakshman-kq4ct 3 месяца назад +2

    Jai kanoon mathaki

  • @StanleyPrabhu-fm3de
    @StanleyPrabhu-fm3de 3 месяца назад

    ಯಾರು ಹೇಳುತ್ತಾರೆ ಲಾಯರ್ ಸಾಬ್ ಅವರಿಗೆ ನೀವೇ ಹೇಳಿ

  • @SomuSomu-n1v
    @SomuSomu-n1v 3 месяца назад

    Who will see that dagar mudde sir she spoiled so many families like this

  • @todaygkkannada7270
    @todaygkkannada7270 3 месяца назад

    Advocate andre kombu barutta sir heli😢

    • @manimk9071
      @manimk9071 3 месяца назад +1

      avn taleli koodle barolla innu kombu barutte😂😂😂

    • @todaygkkannada7270
      @todaygkkannada7270 3 месяца назад

      @@manimk9071 🤣🤣

  • @Sagarchinnu23
    @Sagarchinnu23 3 месяца назад

    power of law👽

  • @pushpalatanaik405
    @pushpalatanaik405 3 месяца назад +3

    Nyaya allarigu. Onday

  • @jalajasuresh2149
    @jalajasuresh2149 3 месяца назад

    ಆ.ವಕಿಲನೀಗೆ.ಕಾಲು.ಇಲೃವ.

  • @pushpalatanaik405
    @pushpalatanaik405 3 месяца назад +3

    Nya allarigu vande

  • @iplantmytreestravel4746
    @iplantmytreestravel4746 3 месяца назад +1

    Jail kade onedhu elii hodhuru famous madtare hee media davaru😂😂
    Swalpa milk price and petrol price jasthe agide adarabagge swalpa mathadi 😊

  • @somashekargowdasshekar1845
    @somashekargowdasshekar1845 3 месяца назад +3

    Power r Low police