😥ದಯವಿಟ್ಟು ಜಾತಿಯನ್ನು ನೋಡಿ ಕಲಾವಿದರನ್ನು ಗುರುತಿಸಬೇಡಿ😲 ರಾಘವೇಂದ್ರ ಆಚಾರ್ಯ ಜನ್ಸಾಲೆ 🥰LifeStory EP-3

Поделиться
HTML-код
  • Опубликовано: 3 окт 2024

Комментарии • 56

  • @vinayhegde4165
    @vinayhegde4165 Год назад +11

    ಸೂಪರ್ ನಿಮ್ಮ ಹಾಡನು ಎಷ್ಟು ಸಲ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಎಂದು ಅನಿಸುತ್ತದೆ ಅಷ್ಟು ಇಷ್ಟ ಆಗುತ್ತೆ ನನಗೆ ❤❤

  • @chidanandachari1415
    @chidanandachari1415 Год назад +4

    ಉತ್ತಮ ಕಂಠಸಿರಿಯನ್ನು ಹೊಂದಿದ ಪ್ರತಿಭಾವಂತ ಯುವ ಭಾಗವತ ರಾಘವೇಂದ್ರ ಆಚಾರಿಯವರು 🙏🙏 ರಜತ ಮಹೋತ್ಸವ ದ ಶುಭಾಶಯಗಳು 💐💐

  • @shivprasad2473
    @shivprasad2473 Год назад +7

    ಅದ್ಭುತ ಭಾಗವತರು❤

  • @sushmahegde7111
    @sushmahegde7111 Год назад +6

    Nimmannu padedukodiruva nave dhanyaru sir God bless you sir 🙏👍

  • @vanisuresh9463
    @vanisuresh9463 Год назад +2

    ಗಾನಕೋಗಿಲೆ ನಿಮಗೆ ನೂರಾರು ವರ್ಷ ದೇವರು ಆಯಸ್ಸು ಆರೋಗ್ಯ ಕೊಡಲಿ ನಿಮ್ಮ ಗಾನ ಹೀಗೆಯೇ ಮುಂದುವರೆಯಲಿ

  • @soumyashetti9901
    @soumyashetti9901 Год назад +6

    Superb Interview👌👌😍😍

  • @sushmahegde7111
    @sushmahegde7111 Год назад +4

    Nimmannu padedukodiruva nave dhanyaru sir God bless you sir 🙏👍

  • @jyotinayak2404
    @jyotinayak2404 Год назад +2

    ನಿಮ್ಮ ಕಾರ್ಯಕ್ರಮ ನೋಡುವ ಆಸೆ ನಮಗಿದೆ ಆದರೆ ನಮಗೆ ದೂರದ ಬೆಂಗಳೂರಿಗೆಬರುವುದು ಕಷ್ಟ ಮೊಬೈಲ್ ನಲ್ಲಿ ನೇರಪ್ರಸಾರ ಇದ್ದರೆ ಅನುಕೂಲವಾಗುತಿತ್ತು

  • @laxmibhat7700
    @laxmibhat7700 Год назад +2

    ಚೆನ್ನಾಗಿ ಅಭಿಪ್ರಾಯ ಹಂಚಿಕೊಂಡಿದ್ದಾರೆ ರಜತ ಮಹೋತ್ಸವ ದ ಶುಭಾಶಯಗಳು

  • @shashikalags5833
    @shashikalags5833 Год назад +3

    Superb 🙏🙏🙏👏👏

  • @rajath_upp
    @rajath_upp Год назад +6

    ಜನ್ಸಾಲೆ ❤️❤️❤️❤️

  • @shashankacharya3807
    @shashankacharya3807 Год назад +3

    ಸರಳ ವ್ಯಕ್ತಿ ರಾಘು ಅಣ್ಣಾ ❤

  • @ktsujesh4370
    @ktsujesh4370 Год назад +1

    ಅದ್ಭುತ ಮಾತು ಗಳನ್ನು ಆಡಿದ ಬಾಗವತರು.

  • @shashankacharya3807
    @shashankacharya3807 Год назад +4

    Janasale ❤

  • @ShaliniShalini-cg6yi
    @ShaliniShalini-cg6yi Год назад +4

    ಸೂಪರ್❤

  • @shwethashetty532
    @shwethashetty532 Год назад +2

    God bless you sir..

  • @gangadarsgangadaras7704
    @gangadarsgangadaras7704 Год назад

    ❤❤❤❤

  • @sudeephegde5825
    @sudeephegde5825 Год назад +1

    Best interview Great Bhagavatharu.

  • @msanthosh4981
    @msanthosh4981 Год назад +4

    ಅಭಿನಂದನೆಗಳು

  • @rameshkumarnempu7506
    @rameshkumarnempu7506 Год назад +5

    ಗಾನ ಸಾರಥಿ..❤️

  • @gayathriachar1378
    @gayathriachar1378 Год назад +4

    Sariyagine heliddira nimge yashassu siguvantagali nimma kanta yavaglu heege munduvariyali 👌👍

  • @adarshahebbar9759
    @adarshahebbar9759 Год назад

    ಪ್ರಾಮಾಣಿಕವಾಗಿ ಮಾತನಾಡಿದ್ದಾರೆ

  • @yakshasarathi
    @yakshasarathi Год назад +3

    😍❤️👌

  • @saraswathibhatt6141
    @saraswathibhatt6141 Год назад +7

    ರಜತ ಮಹೋತ್ಸವದ ಶುಭಾಷಯಗಳು

  • @shokbhat3750
    @shokbhat3750 Год назад +3

    ❤❤❤❤

  • @udayaudaya9064
    @udayaudaya9064 Год назад +11

    ನಿಜವಾದ ಮಾತು ❤❤.... ಜಾತಿ ಮತ ಧರ್ಮ ಏನು ಮಾಡಬಾರದು ❤❤

  • @hnambig
    @hnambig Год назад +4

    ಶುಭಾಷಯಗಳು ಸರ್

  • @sachinshetty5078
    @sachinshetty5078 Год назад +2

    Super ragu 👏👏

  • @dr.jayashreeravihegde375
    @dr.jayashreeravihegde375 Год назад

    Vinay Berolli avara interview madi Please 🙏🙏

  • @sowmyasprabhu1088
    @sowmyasprabhu1088 Год назад +1

    👌👌👌

  • @shivaramgb489
    @shivaramgb489 Год назад +1

    ಸೂಪರ್

  • @lakshmanlucky1468
    @lakshmanlucky1468 Год назад +2

    ❤ ಜನ್ಸಾಲೆ ❤

  • @sureshp46
    @sureshp46 Год назад

    Super speech

  • @gajananabhat4484
    @gajananabhat4484 Год назад +1

    ❤️❤️😍😍🤗🤗🤗ಜನ್ಸಾಲೆ 👑👑👑

  • @saraswathibhatt6141
    @saraswathibhatt6141 Год назад +3

    🙏🙏🙏

  • @thirthagowdahosanagara7584
    @thirthagowdahosanagara7584 Год назад +1

    Olle bagavathareu ❤️❤️❤

  • @prashnthsiddapura9414
    @prashnthsiddapura9414 Год назад +1

    ❤❤❤

  • @AkshathaAkshu-q9g
    @AkshathaAkshu-q9g Год назад +2

  • @lambodharnaik1680
    @lambodharnaik1680 Год назад

    super sir

  • @poojariganesh1984
    @poojariganesh1984 Год назад

    ಸೂಪರ್ sir

  • @jayanandb432
    @jayanandb432 Год назад

    Super, sir

  • @GaneshDevadiga-fx1sz
    @GaneshDevadiga-fx1sz Год назад

    Super

  • @manjupoojari400
    @manjupoojari400 Год назад

    Super

  • @mamdad9450
    @mamdad9450 Год назад

    God of yakshagana🎉😢

  • @ಮನುದೇವಾಡಿಗ

    ರಜತ ಮಹೋತ್ಸವದ ಶುಭಾಶಯಗಳು ರಾಘು ಬ್ರೋ

  • @umeshshetty7045
    @umeshshetty7045 Год назад

    ಅದ್ಭುತ ಕಂಠ ಸಿರಿ......

  • @manjunathapoojary1869
    @manjunathapoojary1869 Год назад

    Super sir

  • @divakaraacharya4713
    @divakaraacharya4713 Год назад

  • @maheshdevadiga166
    @maheshdevadiga166 Год назад

    ❤❤❤❤❤Raghanna❤❤

  • @yakshashree24
    @yakshashree24 Год назад +2

    Next Sujan haladi avradh maadi