'ಹಳ್ಳಿಯಲ್ಲಿ ಫ್ಯಾಕ್ಟರಿ ಮಾಡಿ 1 ಕೋಟಿ ರೂ ಬಿಸಿನೆಸ್ ಕಟ್ಟಿದ ಸ್ಕೂಲ್ ಟೀಚರ್!'-E01-Millex Millet Health Mix

Поделиться
HTML-код
  • Опубликовано: 12 янв 2025

Комментарии • 524

  • @KalamadhyamaYouTube
    @KalamadhyamaYouTube  Год назад +85

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

  • @srinivasamurthyt5047
    @srinivasamurthyt5047 Год назад +129

    ಲಕ್ಷಂತರ ಮಕ್ಕಳಿಗೆ ವಿದ್ಯೆಯನ್ನು ನಿಡುವಂತಹ ಸಾವಿರಾರು ಶಿಕ್ಷಕಿಯರಲ್ಲಿ . ನೀವು ಒಬ್ಬರಾಗಿದ್ದರು. ಲಕ್ಷಂತರ ಜನರ ಆರೋಗ್ಯ ಕಾಪಾಡುವ ಧನ್ವಂತರಿ ಆದ ನಿಮ್ಮ.ಆಲೋಚನೆ ಸಮಾಜ ಸೇವೆಗೆ ಅನಂತಾನಂತ ಅಭಿನಂದನೆಗಳು 🙏🏻

    • @narayannands468
      @narayannands468 Год назад +3

      Can't follow your language.Translate to English.

    • @neelamaindan5615
      @neelamaindan5615 Год назад

      ​@@narayannands468 5

    • @nanjundappan8743
      @nanjundappan8743 7 месяцев назад

      ❤❤❤ good morning amma good 👍 iam bengalore ok thanks 🙏🙏🙏🙏 you good good morning 🌅🌅🌅❤❤

  • @KurkureCreations
    @KurkureCreations Год назад +138

    ನಮ್ಮ ತೀರ್ಥಹಳ್ಳಿಯ ಹತ್ತಿರವಾದ ಕಮ್ಮರಡಿಯ ಅದ್ಭುತ ಪ್ರತಿಭೆಯನ್ನು ಕರ್ನಾಟಕಕ್ಕೆ ಪರಿಚಯಿಸಿದ್ದಕ್ಕೆ ಧನ್ಯವಾದಗಳು 💞

    • @shankammab.p3506
      @shankammab.p3506 Год назад

      😊😊😮😢🎉🎉😅😅😮😢🎉😂😊

  • @rameshtalakeri5156
    @rameshtalakeri5156 Год назад +8

    ನಿಮ್ಮ ಸಾಧನೆಗೆ ಕೋಟಿ ನಮಸ್ಕಾರ ಸಿಸ್ಟರ್..
    ಲಕ್ಷಾಂತರ ಜನ ಹೆಣ್ಣುಮಕ್ಕಳಿಗೆ ಉದ್ಯೋಗ ಕೊಡುವಷ್ಟು ನಿಮ್ಮ ಫ್ಯಾಕ್ಟರಿ ಬೆಳೆಯಲಿ ಎಂದು ನಾನು ಆಶಿಸುತ್ತೇನೆ..,,

  • @vishwabsc3967
    @vishwabsc3967 Год назад +10

    ಮೇಡಂ ನೀವು ಹೇಳಿದ ಮಾತು, ಇಂದಿನ ಪಾಲಕರು ನಮ್ಮ ಮಗ /ಮಗಳು ಓದಿದ ಮೇಲೆ ನೌಕರಿ ಮಾಡಲಿ ಎಂದು ಹೇಳುವ ಬದಲು ನೌಕರಿ ಕೊಡುವನಾಗಲಿ ಹೇಳಿದ ಮಾತು ♥️♥️♥️..

  • @Asnkannada19
    @Asnkannada19 Год назад +29

    ಆರೋಗ್ಯಂ ಪರಮ ಬಾಗ್ಯಂ ಸ್ವಸ್ತ್ಯಂ ಸರ್ವಸ್ವ ಸಾಧನಂ... ಎಂತಹ ಒಳ್ಳೆಯ ನುಡಿ...ಮಧುರಾ ಮೆಮ್ ನಿಮ್ಮ ಈ ಕೆಲಸಕ್ಕೆ ಇನ್ನೂ ದೊಡ್ಡ ಮಟ್ಟದ ಯಶಸ್ಸು ಸಿಗಲಿ ಶುಭವಾಗಲಿ ಧನ್ಯವಾದಗಳು ಮೇಡಂ.👌👏✌

    • @prasadpl4683
      @prasadpl4683 Год назад +1

      How to buy this product

    • @lakshmibhat6658
      @lakshmibhat6658 7 месяцев назад +1

      🖕👆☝️👉☀️🌗🌙🌏👉🙏🙏💯👏👏👍👍🤟😴🤟😴🤟😴🤟😴🤟😴👍👍👏👏👏🙏🙏🙏👏👏👍👍🤟🤟😴🤟😴🤟😴...........

  • @arunachalac.s2313
    @arunachalac.s2313 Год назад +16

    ಪ್ರತಿಯೊಬ್ಬರು ನಿಮ್ಮ ರೀತಿ ಯೋಚನೆ ಮಾಡಿದರೆ ನಮ್ಮ ದೇಶ ಖಂಡಿತ ಸ್ವಾವಲಂಬಿ ಆಗತ್ತೆ! ನಿಜವಾಗ್ಲೂ ನೀವು ಏಷ್ಟೋ ಜನಕ್ಕೆ ಸ್ಪೂರ್ತಿ!!

  • @horanadukannada
    @horanadukannada Год назад +21

    ಉತ್ತಮವಾದ ಮಾಹಿತಿ ಮತ್ತು ಉತ್ತಮವಾದ ಹೆಲ್ತ್ ಪ್ರೊಡಕ್ಟ್. ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್.

  • @nagamani8969
    @nagamani8969 Год назад +8

    ನಮ್ಮೂರಿಗೆ ಹತ್ತಿರ ಕಮ್ಮರಡಿ ಇವರನ್ನು ಪರಿಚಯಿಸಿದ್ದಕ್ಕೆ ಪರಂ ಸರ್ಗೆ ಅನಂತಾನಂತ ಧನ್ಯವಾದಗಳು

  • @nagamani8969
    @nagamani8969 Год назад +8

    ಒಳ್ಳೆ ಯದಾಗಲಿ ಮೇಡಂ ನಿಮ್ಮ ಂತಹವರು ಇನ್ನೂ ಲಕ್ಷ ಲಕ್ಷ ಜನರೂ ಈತರ ಉದ್ಯೋಗ ಮಾಡಿ ಜನರಿಗೆ ಆಸರೆಯಾಗಿ ಎಂದುಭಗವಂತನಲ್ಲೀ ಬೇಡಿಕೊಳ್ಳುತ್ತೇನೆ
    🙏🙏🙏🙏🙏🙏🙏

  • @shylajalokesh8749
    @shylajalokesh8749 Год назад +15

    ನಮ್ಮ ಮಲೆನಾಡಿನ ಕೀರ್ತಿ ಹೆಚ್ಚಿಸಿದ್ದೀರಿ. ನಮ್ಮೂರು ಮೇಗರವಳ್ಳಿ ಇಂದ ಮುಂದೆ. ಮುಂದಿನ ಬಾರಿ ಬಂದಾಗ ಬೇಟಿಯಾಗುತ್ತೇನೆ.👍🏻👍🏻👍🏻👍🏻🙏🙏🙏❤️

  • @sheelakc1238
    @sheelakc1238 Год назад +2

    Super sir💐 ಹಳ್ಳಿ ಹೆಣ್ಣುಮಕ್ಕಳಿಗೆ ದಾರಿದೀಪವಾಗಿ ಇರುವ ಮಧುರ ಮೇಡಂ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು ಶುಭವಾಗಲಿ 💐💐💐💐

  • @shravanba8212
    @shravanba8212 Год назад +30

    ಇವ್ರು ಧೈರ್ಯಕ್ಕೆ ನನ್ನ ಸಾಷ್ಟಾಂಗ ನಮಸ್ಕಾರ 🙏🔥💯👌✍️💚

  • @mahadevbt51
    @mahadevbt51 Год назад +17

    Ideal woman may God bless her and her family

  • @sgprinTechGovindaraju
    @sgprinTechGovindaraju Год назад +2

    ಇಂದಿನ ಸ್ಪರ್ಧಾತ್ಮಕ ವಾತಾವರಣದಲ್ಲಿ, ನೀವು ಉತ್ತಮ ಆರೋಗ್ಯ ಪ್ರಯೋಜನಕಾರಿ ಆಹಾರ ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದೀರಿ, ಜನರು ಅದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕು,
    ಚೆನ್ನಾಗಿದೆ, ನಮ್ಮ ಮಲೆನಾಡು.

  • @Leeksha1212
    @Leeksha1212 Месяц назад

    Wow ..ಇದನ್ನು ಮಾಡಿ ಸ್ವಲ್ಪ govt school maklige primary ಗೆ distribute ಮಾಡ್ಬೋದು. ಹಾಗೆ ಮಕ್ಕಳಿಗೆ ಇದರ ಬಗ್ಗೆ knowldge ಕೊಟ್ರೆ ಮಾಕ್ಲಿಗೂ ಅರ್ಥ ಆಗುತೆ ಹೆಲ್ತ್ ಬಗ್ಗೆ

  • @rameshgn2849
    @rameshgn2849 Год назад +2

    ಮೊದಲು ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಬಂದ ನಿಮಗೆ ನನ್ನ ವಂದನೆಗಳು.. ನಂತರ ಜನರ ಆರೋಗ್ಯಕ್ಕೆ ಆರೋಗ್ಯಕರ ಆಹಾರ ಪದಾರ್ಥಗಳನ್ನು ತಯಾರಿಸಿ ಸ್ವತಃ ತಾವೇ ಒಂದು ಉದ್ಯಮದಲ್ಲಿ ತೊಡಗಿಸಿ ಕೊಂಡಿರುವ ನಿಮಗೆ ಮತ್ತೊಮ್ಮೆ ಶುಭಾಶಯಗಳು.. ಆ ದೇವರು ನಿಮಗೆ ಯಶಸ್ಸು ಮತ್ತು ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ..... 🙏🙏💐💐

  • @abhishekkrishna3902
    @abhishekkrishna3902 Год назад +25

    I'm assistant manager in gramina bank, studying for UPSC civils.. now I'm posted in rural area, i thought my life is done and I feel motivated after seeing this...

    • @pradeepkn6006
      @pradeepkn6006 Год назад

      Which bank bro...and where you are working

  • @mamtagubbi9262
    @mamtagubbi9262 2 месяца назад +1

    ಸಾಧಕರ ಹತ್ತಿರ ಹೋಗಿ ಅವರ ಭೇಟಿ ಮಾಡಿ ಪರಿಚಯ ಮಾಡಿದ ಸರ್ ಗೇ ಧನ್ಯವಾದಗಳು 🥰
    ಹೆಣ್ಣು ಏನ್ ಮನಸ್ಸು ಮಾಡಿದ್ರು ಮಾಡಬಹುದು..ಇನ್ನೂ ಮೇಡಂ ಬಗ್ಗೆ ಉತ್ತಮ ವಿಚಾರಧಾರೆ ಕೆಲಸ ಕೊಡುವಂತೆ ಆಗ್ಬೇಕು..ತೊಟ್ಟಿಲು ತೂಗುವ ಕೈ ಜಗತ್ತನ್ನು ಆಳುತ್ತಾಳೆ 🙏🏿🙏🏿🙏🏿

  • @devendrayadav815
    @devendrayadav815 Год назад

    ಅಕ್ಕಾ... ನಾನು ಒಂದೇ ಮಾತಲ್ಲಿ ಹೇಳೋದಾದ್ರೆ.... ನಿಮ್ಮ ಸೇವೆ ಯಾವ ಸಮಾಜಸೇವೆಗೂ ಕಮ್ಮಿ ಇಲ್ಲ....🙏 ಸಾಮಾಜದ ಆರೋಗ್ಯದ ಬಗ್ಗೆ ನಿಮಗಿರುವ ಕಾಳಜಿಗೆ ನನ್ನ ಅನಂತ ಅನಂತ ಧನ್ಯವಾದಗಳು 🙏.. ನಿಮ್ಮ ಸೇವೆ ಹೀಗೆ ಮುಂದುವರಿಯಲಿ ಅಂತ ಆ ದೇವರಲ್ಲಿ ಪ್ರಾರ್ಥಿಸುತ್ತೇನೆ 🥰

  • @GirishVAryaname
    @GirishVAryaname Год назад +13

    🙏ಆಗದುಯೆಂದು ಕೈಕಟ್ಟಿಕುಳಿತರೆ ಸಾಗದುಕೆಲಸವೂಮುಂದೆ ಗುರುದೇವೋಭವ 🌹🌹🌹♥️👉🇮🇳

  • @ushaka7133
    @ushaka7133 Год назад +5

    ಅವರ ಜೀವನ ಉತ್ಸಾಹಕ್ಕೆ ನನ್ನ ನಮಸ್ಕಾರಗಳು

  • @vishyn02
    @vishyn02 Год назад +37

    Congratulations Madam.
    I can understand the difficulties and challenges faced by you to build a product and a brand.

  • @shivakumars5738
    @shivakumars5738 Год назад +1

    This madam is very confidant and she speaks kannada very well, all the best, motivating video for me.. .

  • @sheshachalachala5254
    @sheshachalachala5254 Год назад +9

    I think ur inspiration to all people.ur taking this opportunity to build a industry not very easy. please give ur ideas madam

  • @kiranranganathan6636
    @kiranranganathan6636 Год назад +4

    What energy by the lady. She must be very good teacher as her voice is clear and her thoughts are pure. I purchased the product. Great job done. Param sir great find.

  • @pavithrakattekar-hd2tk
    @pavithrakattekar-hd2tk Год назад

    ನನಗೆ ತುಂಬಾ ಕೆಲಸದ ಅರ್ಹತೆ ಇದೆ ಮೇಡಂ ನನಗೂ ಕೂಡ ಕೆಲಸ ಕೊಡಿ ನಮ್ಮನೆಯವರಿಗೆ ಕೂಡ ಕೆಲಸ ಕೊಡಿ ತುಂಬಾ ಕಷ್ಟದಲ್ಲಿ ಇದ್ದೀವಿ ಮೇಡಂ

  • @nagusmile1557
    @nagusmile1557 Год назад +15

    Proud of you madhura being ur classmate in degree, keep going 🎉🎉

  • @parameshmj8294
    @parameshmj8294 Год назад +4

    Respected Madam,
    Mahatma Gandhi used to tell, if India wants to improve, first of all villages have to improve, you are joining hands to develop the country by giving jobs to the villages at their door step and really you are an independent worker and not depend on anyone.
    Wishing you very best of luck, for giving more and more opportunities to the talented villages.

  • @padmakarshetty1020
    @padmakarshetty1020 Год назад +3

    Very good video lady enterpreuner is doing everything right top of it the products are essential for good health

  • @Krishna-uy4em
    @Krishna-uy4em Год назад +5

    Thank you mam
    Your business growing higher than mount Everest

  • @vedakeerthi333
    @vedakeerthi333 Год назад +1

    Very good job.. madam very appreciative work..and product is very effective

  • @manojkumarsb8955
    @manojkumarsb8955 Год назад +3

    It was an inspiration,but avr tara investment madoke yellar hatra dudd irbekalla

  • @nandinik.s.7182
    @nandinik.s.7182 Год назад +3

    ನಮ್ಮೂರು ಕೂಡ ತೀರ್ಥಮುತ್ತೂರು. ನಮ್ಮ ಅಕ್ಕ ಪಕ್ಕದ ಊರು ಕಮ್ಮರಡಿ .ತುಂಬಾ ಒಳ್ಳೆಯ ಸಾದನೆ ಮೇಡಂ. ಇನ್ನೂ ಹೆಚ್ಚು ಹೆಚ್ಚು ಸಾದನೆ ನಿಮ್ಮದಾಗಲಿ

  • @lohithms8730
    @lohithms8730 Год назад +5

    Madam urs and urs husband communication is perfectly bonding.. We can see in this video... For the success first family support is the base.... Good couples 💕
    All the best 👍👍

  • @umeshumesh458
    @umeshumesh458 Год назад +1

    Thank you param sir.. Namurina prathibeyanna parichayisidakke.. Madam bagge istella vichara thilidiralilla.. Great job👍

  • @rajarajeshwari1943
    @rajarajeshwari1943 Год назад +13

    Param sir..
    Happy to hear your interview on Radiocity.. 👌
    This Vlog 👏

  • @somarajusiddegowda4442
    @somarajusiddegowda4442 Год назад +3

    Madam your intention is good your product is very healthy.
    You will grow very high level.
    God bless you

  • @ashaumesh8583
    @ashaumesh8583 Год назад +3

    ಶುಭಾಶಯಗಳು ಮಧುರಾ 💐 ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತು, ಈ ಉದ್ದಿಮೆ ಇನ್ನೂ ಅದ್ಭುತ ಪ್ರಗತಿಯನ್ನು ಕಾಣುವಂತಾಗಲಿ 👍

  • @shivarajkannadiga13
    @shivarajkannadiga13 Год назад

    ಕಲಾಂರವರು ಹೇಳಿದ ಮಾತನ್ನು ಹೇಳಿದಿರಲ್ಲ ಆ ಒಂದು ಮಾತು ನಮ್ಮೆಲ್ಲ ಯುವಕ,ಯುವತಿರಲ್ಲಿ ಹೊಸ ಚೈತನ್ಯ ಮೂಡಿಸಿತು.ಒಳ್ಳೆಯದಾಗಲಿ Goodluck👏

  • @nandumarathe9439
    @nandumarathe9439 Год назад +4

    ಆರೋಗ್ಯಕರ ವಿಷಯ, ಧನ್ಯವಾದಗಳು ಕಲಾಮಾಧ್ಯಮ

  • @shobhapatil5607
    @shobhapatil5607 Год назад +1

    Congrajulations Madhura
    Godblessing your family
    Haresrinivasa

  • @krishnamurthyh7558
    @krishnamurthyh7558 Год назад

    ನಿಮಗೇ ದೇವರು ಸದಾ ಆಶೀರ್ವಾದ ಮಾಡಲಿ,

  • @PremKumar-gg1ld
    @PremKumar-gg1ld Год назад

    ಕಲಾ ಮಾದ್ಯಮ ಚಾನಲ್ಗೆ ಧನ್ಯವಾದಗಳು.
    ಯಾಕಂದ್ರೆ ನಿಜವಾದ ಸಾಧಕರ ಸಂದರ್ಶನ ಮಾಡಿದ್ದಕ್ಕೆ.

  • @marutheshts5492
    @marutheshts5492 Год назад

    ಉತ್ತಮ ಕೆಲಸ ಅರೋಗ್ಯ ಭಾಗ್ಯ ನೀಡಿದ್ದೀರಿ ಧನ್ಯವಾದಗಳು ಸೋದರಿ.🙏🚩

  • @mahanteshmantesh7057
    @mahanteshmantesh7057 Год назад +1

    Very intelligent 🧠 lady teacher..

  • @adarshkvjois
    @adarshkvjois Год назад +2

    I have even tried this product and it is very good indeed for health!!

  • @ujwalucl7484
    @ujwalucl7484 Год назад +2

    So proud of you madam.. Good job mam.. God bless you mam

  • @umeshmk5236
    @umeshmk5236 7 месяцев назад

    ಅಂತು ಇಂತು ನಮ್ಮ ಕೊಪ್ಪ ತಾಲೋರಿಗೆ ಬಂದೇ ಬಿಟ್ರಿ.. ತುಂಬಾ ಸಂತೋಷ. ದನ್ಯವಾದಗಳು

  • @manasamanu8567
    @manasamanu8567 Год назад +3

    Very inspiring ma'am you are and thanks to Param sir

  • @raghuhkh3305
    @raghuhkh3305 Год назад

    What a great idea madam. Really thank you your successful idea madam

  • @nikhilmorey2672
    @nikhilmorey2672 Год назад +11

    She's an inspiration! !!

  • @chandrashekarhr2240
    @chandrashekarhr2240 Год назад +1

    Commendable no doubt. ಶುಭಮಸ್ತು 🙏

  • @krishnamurthyhs813
    @krishnamurthyhs813 Год назад +1

    ನಮ್ಮ ಶಿವಮೊಗ್ಗ ಜಿಲ್ಲೆಯ ಕಮ್ಮರಡಿಯ ಪ್ರತಿಭೆ. ನಮಸ್ತೆ ಮಿಲ್ಲೆಟ್.

  • @prakashbm4802
    @prakashbm4802 Год назад

    ಅತ್ಯುತ್ತಮವಾದ ಮಾಹಿತಿ ಧನ್ಯವಾದಗಳು

  • @sadashivsalian2893
    @sadashivsalian2893 Год назад

    Madhura ma'am niu mane saubhagya Laxmi.nimma Amara Madhura premada nudigalu amaravagirli

  • @sujathadivakar7343
    @sujathadivakar7343 Год назад

    Kadar sir really we proud to feel
    Madhura madam all the best for your future.We also inspire for your wonderful work madam

  • @kusumaprasad3565
    @kusumaprasad3565 Год назад

    Nice.. Hats off to her effort.
    She was also blessed with place and people also..

  • @a.p.saldanha4487
    @a.p.saldanha4487 Год назад

    So happy to see our Kannadigas especially women working so hard and become successful..

  • @karunachamarahalli7746
    @karunachamarahalli7746 Год назад +3

    Really your hardship and efforts are appreciable Hats off to your sincere efforts

  • @anuph.v19
    @anuph.v19 Год назад

    Thirthahallliya hemme, keli tumba kushi aytu Akka.

  • @sunandakalla9601
    @sunandakalla9601 Год назад

    ಅಭಿನಂದನೆಗಳು ಮೇಡಮ್

  • @rohinikumarimg7097
    @rohinikumarimg7097 Год назад +1

    congratulations madam......proud of u madam

  • @raginink6733
    @raginink6733 Год назад

    Super video KALAMADHYAMA, thank you so much, navu KAMMARDI urinavru, navu RED RICE hechhu upayogisodu nange direct rythara bali purchase madi bahala janarige thalupiso karya madutha edivi, main namma uddesha enu andre rytharu bhattha beleyalu sahaya agali antha ashte, evaga male nadu Adikege addict agi bhat tha beleyoru kadime agidare

  • @venkatramanhegde684
    @venkatramanhegde684 Год назад +2

    Great achievement and contribution to the society

  • @suthaacharya
    @suthaacharya Год назад

    Namma malenadu. Namma Hemme. God bless you madam.

  • @gubbacchi10
    @gubbacchi10 Год назад +5

    The lady is very charming and inspirational. Very good job of kala madhyama team for digging out another gem.🙏👏👏

  • @SuryanarayanaH-sq2nb
    @SuryanarayanaH-sq2nb 7 месяцев назад

    God bless you madam for expand your business in rural area Kammaradi 🙏🙏🙏👌👌👌

  • @girishm8742
    @girishm8742 Год назад +1

    Super madam really inspiring keep ur good work going on best of luck

  • @shobhahegde6071
    @shobhahegde6071 Год назад +2

    Pl invite dr kadar here he can guide Madura madam and can give some advice . Kadar sir is the one who introduced the millets

  • @amruthagowda5244
    @amruthagowda5244 Год назад +22

    Proud of our malnad women ✨

  • @santhu087
    @santhu087 Год назад +3

    All the best madam.. Great achievement

  • @vintageclassicscam978
    @vintageclassicscam978 Год назад +3

    Very good information sir. And all the best to Madhura madam

  • @rangadasebowdant6106
    @rangadasebowdant6106 Год назад

    Iam. Very. Much Kam Mardi. Because. First. Join. as. Lecture. In. History

  • @shashi_vardhan-as1
    @shashi_vardhan-as1 Год назад

    Yes, we are also using the products

  • @shyamalagkbhatsyamalagkbha4022

    ನಿಮ್ಮಿಬ್ಬರಿಗೂ..,ನಿಮ್ಮ ತಂಡಕ್ಕೂ...,ತ್ರಿಕರಣಪೂರ್ವಕ ಧನ್ಯವಾದಗಳು ,ಎಲ್ಲರಿಂದಲೂ ಸಿಗುವಂತಾಗಲೀ ಎಲ್ಲರೂ ಪ್ರಯೋಜನ ಪಡೆಯುವಂತಾಗಲೀ.....ಭಾರತೀಯ
    ಉದ್ಯಮ, ಉದ್ಯೋಗ ಸೃಷ್ಠಿ ಗೇ ಜಯವಾಗಲೀ......
    🙏😌🙏
    ಭಾರತ್ ಮಾತಾ ಕೀ ಜೈ
    🙏😌🙏
    ವಿಶ್ವಕ್ಕೇ ಮಾದರಿಯಾಗಲೀ..
    ()ವಸುದೈವಕುಟುಂಬಕಮ್()
    ವಾಕ್ಯಾರ್ಥ ಸಂಪನ್ನವಾಗಲೀ.........
    ()"ಧನ್ಯೋಸ್ಮಿ"() 🙏😌🙏

  • @veereshn6406
    @veereshn6406 2 месяца назад

    ಒಳ್ಳೆದಾಗಲಿ ಮೇಡಂ ನಿಮಗೆ 🙏🙏🙏

  • @kobalkarsharanappa2935
    @kobalkarsharanappa2935 Год назад +2

    Thanks Madam, great salute to your creative MIND, madam one request suggest me, is there possible to start (establish) the this type UNIT in KALABURAGI DIST at RURAL AREA

  • @srikanthg498
    @srikanthg498 Год назад +1

    Superb, extraordinary talent from Kannadigas

  • @chandrajm2400
    @chandrajm2400 Год назад +1

    Super madam nevu

  • @shreekitchenandvlogs
    @shreekitchenandvlogs Год назад

    Super duper excellent madam nim hardwork nim kelsa success nice sharing

  • @Mitunjiva
    @Mitunjiva Год назад +2

    After Jeeni now this also best sure.... Lovely team work but Param bro u r doing so solid making keep good going 🙌👌👌

  • @prathibharaju9674
    @prathibharaju9674 Год назад +3

    Super Mr.Param ur done a good interview and a great woman 👩 👏

  • @Rathod-ld5tk
    @Rathod-ld5tk Год назад

    Madam PROUD OF YOU & your vision. I like to meet you

  • @geetabadiger8697
    @geetabadiger8697 Год назад +2

    Kalamadhyama vlog you tube channel super fine...........🙏🙏

  • @prajnatandel
    @prajnatandel Год назад

    Greate achivement.

  • @ravichandra5830
    @ravichandra5830 Год назад +2

    Thank you Teacher thank you so much

  • @divyanaveen2113
    @divyanaveen2113 Год назад

    Thank you Param sir nan kuda tarskondini

  • @nagarjunakr2333
    @nagarjunakr2333 Год назад

    👌 ಒಳ್ಳೆ ಮಾತು ಹೇಳಿದಿರ ಅಮ್ಮ

  • @Vishnudigi2.0
    @Vishnudigi2.0 Год назад

    @@@@ಕಲಾಮಾಧ್ಯಂ@@@@@
    ನಮಸ್ಕಾರ
    ಒಳ್ಳೆ ವಿಡಿಯೋ ಮಾಡಿದ್ದೀರಿ
    That family is born with golden spoon with generation together
    They are all well to do family

  • @jayasriram8502
    @jayasriram8502 Год назад

    Thanks for this video our native place

  • @indiraperumal6117
    @indiraperumal6117 Год назад +2

    Superb Mam
    Great 👍👍👍
    Best Wishes to You

  • @chandrakanthibelliappa4167
    @chandrakanthibelliappa4167 Год назад +4

    Hats off to you Madam. 💐👩

  • @subramanyakrishnarao1398
    @subramanyakrishnarao1398 Год назад +3

    They may want to pack the final liquid and sell to reach more people 👌

  • @giriprasad9108
    @giriprasad9108 Год назад

    Madam your dimple is super.... from chittoor Andhra Pradesh

  • @manjulanagraju1929
    @manjulanagraju1929 Год назад

    All the best madam really happy to see you and one thing your looking Ashwini puneethrajkumar.

  • @manjulalg7423
    @manjulalg7423 Год назад +4

    Madam voice is so good, good job, & congrats

  • @shrih8891
    @shrih8891 Год назад +7

    For those who got diabetes or conscious about diabetes, its hard to decide how much sugar any food will release for your body. As time progress Continuous Glucose Monitoring (CGM) systems will become affordable. Then each of this food you yourself can evaluate and consume. Until then be careful.

  • @prasannar4815
    @prasannar4815 Год назад +3

    Nema jivana yallarige dharideepavagali👏💐👍👑👑

  • @ಸೀತಾರಾಮ್1
    @ಸೀತಾರಾಮ್1 Год назад +15

    ಶ್ರೀ ಗುರುಭ್ಯೋ ನಮಃ 🙏🙏🙏🙏