ಅದ್ಭುತ.................. ಪ್ರಾರಂಭದಿಂದ ಕೊನೆವೆರಗೂ ಖುಷ್ ಖುಷಿಯಾಗಿ ಮಾತಾಡ್ತಾ ಒಳ್ಳೆ information ಕೊಡ್ತಾಇದ್ದೀರ. ನಾವು ಕೂಡಾ ನಿಮ್ಮ ಜೊತೇನೆ ಸುತ್ತಾಡ್ತ ಇರೋಹಾಗೆ ಅನ್ನಿಸ್ತಾ ಇದೆ. ನಿಮಗೆ ಇನ್ನೂ ಹೆಚ್ಚಿನ subscribers ಗಳು ಆಗಲಿ...............
ಹಾಯ್ ಸರ್🙏 ಹೇಗಿದ್ದೀರಾ ನಾನು ನಿಮ್ಮ ವೀಡಿಯೋಸ್ಗಳನ್ನು ಮೊದಲಿನಿಂದ ನೋಡಿಕೊಂಡು ಬಂದಿದ್ದೇನೆ ನಿಮ್ಮ ವಿಡಿಯೋದಲ್ಲಿ ಒಳ್ಳೆಯ ರೀತಿಯ ಕಂಟೆಂಟ್ ಇರುತ್ತೆ ಹಾಗೆ ನಿಮ್ಮ videos ನೋಡೋಕೆ ತುಂಬಾ ಖುಷಿಯಾಗುತ್ತೆ😍 ನಾನು ಸಹ ಈಗ traveling ವಿಡಿಯೋ ಮಾಡೋಕ್ಕೆ start ಮಾಡಿದೀನಿ ಈಗ ಎರಡು ಮೂರು ವಿಡಿಯೋಸ್ಗಳನ್ನು ಹಾಕಿದೀನಿ ನೀವು ಮತ್ತೆ Dr bro ಅವರು ನನಗೆ inspiration ವಿಡಿಯೋ ಮಾಡೋಕೆ ನೀವೇನಾದರೂ New travel vlogersಗೆ ಏನಾದ್ರೂ suggestion ಕೊಡಬೋದ🥺
I am your old subscriber Anna akka❤️❤️❤️ nimadu namadu ella onde uru aade hassan ❤️❤️❤️ adre nive evaga erodu germeny come for hassan Nana kaile Adare meet madthini
ಬೇರೆಬೇರೆ ದೇಶಗಳ ಕರೆನ್ಸಿಯನ್ನು ಹಾಗೂ ಅವುಗಳ ಮುಖ ಬೆಲೆಯನ್ನು ನಮ್ಮ ದೇಶದ ಕರೆನ್ಸಿಯೊಂದಿಗೆ ಇಷ್ಟು ಆಗುತ್ತೆ ಅಂತ ತೋರಿಸುತ್ತೀರಲ್ಲ.. ನೋಡುವುದಕ್ಕೆ ಖುಷಿಯಾಗುತ್ತೆ.. ಬೇರೆ ಯಾರೂ ಇಷ್ಟೊಂದು ವಿವರವಾಗಿ ತಿಳಿಸಲ್ಲ.🙏
Matte matte hogidde city ge yakechogteera udaharane entry fee last time present timers_ 1000/_ h2000/_DUPLICATE ROLEX WATCH NA BELE INDIAN MONEY NALLI ESTU innondu halliya view thumba chennagide karana athi viral janasankye India 145 koti ee reethiya 100 deshakkaguvastu jana Sankey bharatadalli 🤭🤭🤭🤭🤣🤣🤣🤣🤣🤣
Nam India yavag ist improve agitto 😑😑 nam hale history ulskobeku maintain madbeku mundin talemarige ulsbeku anta yaru yochne madalla kelvodu protect madtidare iga inn uldid funds yela nungkond maintain uu madde shitilavayel ide 😑
ಕಿರಣ್ ಬ್ರೂ ಮತ್ತೆ ಆಶಾಕ್ಕಾ ನಿಗೆ ಧನ್ಯವಾದಗಳು ತುಂಬಾ ಚೆನ್ನಾಗಿದೆ ನಿಮ್ ವಿಡಿಯೋ ದೀಪಾವಳಿ ಹಬ್ಬದ ಶುಭಾಶಯಗಳು ಮರ್ರೆ...ನಾ ಹೋಗ್ಲಿಕ್ ಆಗಲ್ಲಾ ಆದ್ರೆ ನಿಮ್ಮ ವಿಡಿಯೋ ಇದೆ ಅಲ್ವಾ ತುಂಬಾ ಖುಷಿ ಆಗುತ್ತೆ,👍🍫🙏💐🌱🌧️
ನಿಜವಾಗಿಯೂ ಇದು ಕನ್ನಡದ ಅತ್ಯಂತ ಹೆಮ್ಮೆಯ ಯೌಟ್ಯೂಬ್ ಚಾನಲ್.👍
Turkey is a beautiful country rulers r sanths those days
MASHA ALLAH
SUPERB TURKEY 🇹🇷
SUPERB REVIEW
ENJOY ASHA, KIRAN BRO
🥰🥰🥰🥰🥰🥰🥰🥰🥰🥰🥰
ನಿಮ್ಮ ವಿಡಿಯೋ ತುಂಬಾ ಚೆನ್ನಾಗಿ ಮೂಡಿ ಬರ್ತಿದೆ... ಇದನ್ನೇ ಮುಂದುವರೆಸಿ, ಒಳ್ಳೆದಾಗಲಿ (love from Hubballi)❤️
Turkey Ep 2 video was very nice. Superb. I really like it. Jai karnataka.💛♥️💛♥️💛♥️🇮🇳🇮🇳🇮🇳🇮🇳
ಅದ್ಭುತ..................
ಪ್ರಾರಂಭದಿಂದ ಕೊನೆವೆರಗೂ ಖುಷ್ ಖುಷಿಯಾಗಿ ಮಾತಾಡ್ತಾ ಒಳ್ಳೆ information ಕೊಡ್ತಾಇದ್ದೀರ. ನಾವು ಕೂಡಾ ನಿಮ್ಮ ಜೊತೇನೆ ಸುತ್ತಾಡ್ತ ಇರೋಹಾಗೆ ಅನ್ನಿಸ್ತಾ ಇದೆ. ನಿಮಗೆ ಇನ್ನೂ ಹೆಚ್ಚಿನ subscribers ಗಳು ಆಗಲಿ...............
ತುಂಬಾ ಸುಂದರವಾದ ನಗರಿ ❤️
Ur vlogs are interesting we like to watch All ur vlogs ❤️ ulots
Namh ಹಂಪಿ ನಮ್ ಕರ್ನಾಟಕ ia great bro super speech
Excellent vlog, BGS also very nice and thank you both 🙏🏼
ದೇಶನ ನೀವು ಸುತ್ತಿ...ಕೋಶವನ್ನು ಓದುವ ಅನುಭವ ನಮಗೆ ನೀಡಿ .... Wonderful place 👌👌❤️
ನಮ್ಮ ಕನ್ನಡ ನಮ್ಮ ಹೆಮ್ಮೆ
You are very very lucky couple ❤❤❤❤❤
Without seeing completely ur vlog i will give 👍 to u because i know u r ultimate..❤❤❤Anna Akka😍❤
I am from Kolar... Happy to hear that you mentioned Kolar.. enjoyed the video . keep it up sir
ನಮ್ಮ ಹಂಪೆನೇ ಸೂಪರ್...
Both are inspiring for new married couples ...Good luck
ಪ್ರತಿ ಒಂದು ವಿಡಿಯೋಕೂಡ ಅದ್ಭುತ 💥❤️🙏
💛❤️ ಜೈ ಕರ್ನಾಟಕ ಜೈ ಕನ್ನಡಿಗ 💛❤️
Waiting for ur vlog , i am always watching ur vlog vidios...
From Hassan.
Ur Vlogs Are Very Interesting Kiran Bro.... & Asha Sis 💛❤
Love from hassan Karnataka ❤️❤️❤️
Love from Harihara ♥️♥️♥️♥️
Hi sir
Love ❤️ from karnataka
Dist/Bidar...
ಹೋದ ಜಾಗದ ಬಗ್ಗೆ ಹೇಳ್ತೀರಲ್ಲ ಮಸ್ತ್,ವೀಡಿಯೋಸ್ ಮಸ್ತ್😍
ಹೇಳಿ ಮಾಡಿಸಿದ ಜೋಡಿ ನಿಮ್ದು♥️♥️♥️🥰🥰🥰
ಹಾಯ್ ಸರ್🙏 ಹೇಗಿದ್ದೀರಾ ನಾನು ನಿಮ್ಮ ವೀಡಿಯೋಸ್ಗಳನ್ನು ಮೊದಲಿನಿಂದ ನೋಡಿಕೊಂಡು ಬಂದಿದ್ದೇನೆ ನಿಮ್ಮ ವಿಡಿಯೋದಲ್ಲಿ ಒಳ್ಳೆಯ ರೀತಿಯ ಕಂಟೆಂಟ್ ಇರುತ್ತೆ ಹಾಗೆ ನಿಮ್ಮ videos ನೋಡೋಕೆ ತುಂಬಾ ಖುಷಿಯಾಗುತ್ತೆ😍
ನಾನು ಸಹ ಈಗ traveling ವಿಡಿಯೋ ಮಾಡೋಕ್ಕೆ start ಮಾಡಿದೀನಿ ಈಗ ಎರಡು ಮೂರು ವಿಡಿಯೋಸ್ಗಳನ್ನು ಹಾಕಿದೀನಿ
ನೀವು ಮತ್ತೆ Dr bro ಅವರು ನನಗೆ inspiration ವಿಡಿಯೋ ಮಾಡೋಕೆ
ನೀವೇನಾದರೂ New travel vlogersಗೆ ಏನಾದ್ರೂ suggestion ಕೊಡಬೋದ🥺
I am big fan of you sir..
Please make a video Great Wall of China
Love from flying passport ♥️
Super boss 🙌
Loved it❤
One Different couple on earth 😍👍... 🙌... Love u from North karnataka vijayapur..
Congratulations on your first add and I love the way you guys are improving in editing.
ಹಂಪಿ ಎಷ್ಟು ಚೆನ್ನಾಗಿದೆ ಹಂಪಿ ಗೆ ಹೋಲಿಸಿದರೆ ಆ ಸಿಟಿ ಏನು ಇಲ್ಲ ಅಷ್ಟು ದುಡ್ಡು ಕುಟ್ರು ನೋಡು ದು ಏನು ಇಲ್ಲ ಅಲ್ಲಿ
I am waiting to see u in Live when will u return to Bangalore...?
Wow superb brother❤️❤️
ಅಣ್ಣ ಅತ್ತಿಗೆ ನಿಮ್ಮ ಲವ್ ಸ್ಟೋರಿ ಬಗ್ಗೆ ಹೇಳಿ
Kolar Nandu sar thanku
Super
Really amazing 😊
Very nice, I realy enjoyed the local food👌💐👏❤
U both r superb
Cannnot be compared to ancient indian architect
intresting video
Nam hampi nu explore maddrappa
ನಿಮ್ಮ ವೀಡಿಯೋ ನ ಪೂರ್ತಿ ನೋಡದೆ ಹೋಗಲು ಆಗಲ್ಲ 😄💪❤️🙏
Turkey all vedeos superb. God bless u.
Super akka Anna 😍
🤩Wow
Dr. Bro and flying passport is both r 2 you tube is best and best..... All the best ur effort..... So more upload videos..... Both utuber....
Super 💕
Hucchara serial nododakkinthlu nim videos nodidre saku bere bere country ya mahiti tilkobahudu
Turki yalli erthugurul gazi samadi alli hogilwa
Quality of videos are becoming great......all the best ♥️
❤❤❤❤❤
Add subtitle
I am your old subscriber Anna akka❤️❤️❤️ nimadu namadu ella onde uru aade hassan ❤️❤️❤️ adre nive evaga erodu germeny come for hassan Nana kaile Adare meet madthini
🎉🎉🎉🎉🎉🎉
Love u namma kannadigas, love from KOLAR 🥰🥰🥰
Bro is he mentioned kolar in 14:40
@@ProudfarmerKA07 ya🥰🥰😍
@@ProudfarmerKA07 kgf sir u?
@@ProudfarmerKA07 howda nice sir🥰👍👍
I am in house Hampi
Nice place turkey is land of ertugrul gazi one of the greatest worrier in the world and his tomb is in sogut city ..sogut is built by ertugrul gazi
I love Byzantine Empire capital of konstantinopel
Orthodox Christians holiest place eastern Roman empire
ಬೇರೆಬೇರೆ ದೇಶಗಳ ಕರೆನ್ಸಿಯನ್ನು ಹಾಗೂ ಅವುಗಳ ಮುಖ ಬೆಲೆಯನ್ನು ನಮ್ಮ ದೇಶದ ಕರೆನ್ಸಿಯೊಂದಿಗೆ ಇಷ್ಟು ಆಗುತ್ತೆ ಅಂತ ತೋರಿಸುತ್ತೀರಲ್ಲ.. ನೋಡುವುದಕ್ಕೆ ಖುಷಿಯಾಗುತ್ತೆ.. ಬೇರೆ ಯಾರೂ ಇಷ್ಟೊಂದು ವಿವರವಾಗಿ ತಿಳಿಸಲ್ಲ.🙏
Hello sir
👌
Matte matte hogidde city ge yakechogteera udaharane entry fee last time present timers_ 1000/_ h2000/_DUPLICATE ROLEX WATCH NA BELE INDIAN MONEY NALLI ESTU innondu halliya view thumba chennagide karana athi viral janasankye India 145 koti ee reethiya 100 deshakkaguvastu jana Sankey bharatadalli 🤭🤭🤭🤭🤣🤣🤣🤣🤣🤣
Nice video 😊😊😊📸📸📸📸📸📸📸📸📸📸📸📸📸📸📸📸📸👌👌👌👌👌👌👌👌👌👌👌👌👌👌👌👌🎊🎊🎊🎊😍😍😍😍❤️❤️❤️❤️
Namaste sir
🔥🔥🔥
Christian s holiest place Turkey and Syria Egypt Israel Jordan
ಕಾಂತಾರ ಸಿನಿಮಾ ನೋಡಿದ್ರಾ ?? ನಮ್ಮ ಕನ್ನಡದ ಹೆಮ್ಮೆ. ಕನ್ನಡಿಗರಾಗಿ ನೀವು ನೋಡಲೇ ಬೇಕಾದ ಚಿತ್ರ. Please ನೋಡಿ. 🙏🏼
👍👌
Europe alli Football famous, ond sala football match ge hogi video madi nim experience heli
HAMPI MUSICAL PILLAR GE - E TURKEY YAW SAMANA
HAMPI IS GREATEST OF WORLD
Hi,hello,namaste, gd ftrnoon welcome to amazons amazing couples.
Amazing city thanq Asha Kiran.
Which app you edite bro
Amaging vlog I saw ur many vedios i like tht all am ur new subscriber stay connected love from shimoga.
safe journey
Hindu mahilerige Islamic desha ne safe yauagalu😅 Madhya rathre ge sa obbantiyagi shopping madoke hoguthare
Nam India yavag ist improve agitto 😑😑 nam hale history ulskobeku maintain madbeku mundin talemarige ulsbeku anta yaru yochne madalla kelvodu protect madtidare iga inn uldid funds yela nungkond maintain uu madde shitilavayel ide 😑
Plz show Indian flag only....🇮🇳🇮🇳
How's gng u r trip
Sir tumbu super video nimdhu
Hat's off mathey halavaru videogalu madi sir,👍
Namma hemmeya karnatakada kalakruthiyada hampina ivukkella holisbedi.
❤️🔥Love from what's new in kannada❤️🔥
HI BRO VIDEO SUPER💖💖💞💞
ಆದಷ್ಟು ನಮ್ಮ ಸಂಪ್ರದಾಯಿಕ ಬಟ್ಟೆಗಳನ್ನು ಬಳಸಿ.
Swalpa indians style food
ಕಿರಣ್ ಬ್ರೂ ಮತ್ತೆ ಆಶಾಕ್ಕಾ ನಿಗೆ ಧನ್ಯವಾದಗಳು ತುಂಬಾ ಚೆನ್ನಾಗಿದೆ ನಿಮ್ ವಿಡಿಯೋ ದೀಪಾವಳಿ ಹಬ್ಬದ ಶುಭಾಶಯಗಳು ಮರ್ರೆ...ನಾ ಹೋಗ್ಲಿಕ್ ಆಗಲ್ಲಾ ಆದ್ರೆ ನಿಮ್ಮ ವಿಡಿಯೋ ಇದೆ ಅಲ್ವಾ ತುಂಬಾ ಖುಷಿ ಆಗುತ್ತೆ,👍🍫🙏💐🌱🌧️
I am Regular watcher your video's 👌👌💥💥💐👏...
Wonderful videos. Your channel deserves more subscribers and appreciation. Good job👍🏻
hai kannadigare very nice vedio, kannada da Kantara movie nodi,tumba changide,
ತುಂಬಾ ಚನ್ನಾಗಿದೆ 👌
Comparison madodu nilsrere ,yeladkkke adudrde own identity ide
History ba ge information Kodi
Ohh kirana ohh kirana we love you kirana kirana kiranaaaa🥰🥰💙💙💙💙💙💙💙💙
Rome Vatican City Roman catholic
Nivu nange tumba esta I love ur jodi all the best your all jurny
Amazing brother🙏🙏🙏from Bangalore