ಸರಸಮ್ಮನ ಸಮಾಧಿ ಕನ್ನಡ ಚಲನಚಿತ್ರ |"Sarasammana Samadhi" Kannada Full Movie | Lakshmi Hegde

Поделиться
HTML-код
  • Опубликовано: 10 сен 2024
  • ಪುರುಷ ಪ್ರಧಾನ ಸಮಾಜದಲ್ಲಿ "ಜೀವನದ ಅನೇಕ ಕ್ಷೇತ್ರಗಳಲ್ಲಿ ಸ್ತ್ರೀಯ ಮನಸ್ಸು ಮತ್ತು ಶರೀರಗಳೆರಡೂ ಅವನ ಸೊತ್ತು; ಅದಕ್ಕೆ ಸ್ವತಂತ್ರ ಅಸ್ತಿತ್ವವಿಲ್ಲ" ಎಂಬ ಭಾವನೆ ಜಗತ್ತಿನ ದೇಶ ಮತ್ತು ಮತಗಳು ಸಾರುತ್ತ ಬಂದಿವೆ. ಪ್ರಾಣಿ ಜೀವನ ಪರಿಶೀಲಕರು ಅಂಥ ಕಲ್ಪನೆ ತೀರ ಅಸಾಧು ಎಂದು ನಮಗೆ ಸುಲಭದಲ್ಲಿ ತಿಳಿಸಿಯಾರು. ಆಧುನಿಕ ಮನಶಾಸ್ತ್ರಜ್ಞರು ಅದನ್ನು ವಿವರಿಸಬಲ್ಲರು. ಆದರೆ, ಯಾರ ಸಂಸ್ಕೃತಿಯೇ ಆಗಲಿ, ತನ್ನ ಜನಗಳ ಮೇಲೆ ವಿಧಿಸಿದ ವರ್ತನೆಗಳ ಬೆನ್ನಿಗೆ, ಪಾಪ-ಪುಣ್ಯ, ನ್ಯಾಯ-ನೀತಿ, ಸ್ವರ್ಗ-ನರಕಗಳ ನಂಬಿಕೆಗಳನ್ನು ಬೆಸೆಯುತ್ತ ಬಂದಿರುವುದರಿಂದ, ಅದರಿಂದಾಗಿ ಅಸಂಖ್ಯರು ಮನೋದಾಸ್ಯದಿಂದ ಬಂಧಿತರಾಗಿರುವುದರಿಂದ, ನಮ್ಮ ನಾಡಿನ ಪರಂಪರೆ ಸಾರುತ್ತಿರುವ 'ನೀತಿ'ಗಳನ್ನು ಪ್ರಶ್ನಿಸುವ ಧೈರ್ಯವನ್ನು ಇಲ್ಲಿಯವರು ತಳೆದಿಲ್ಲ; ಆ ಸಾಹಸಕ್ಕೆ ಹೋಗಿಲ್ಲ. ಅಲ್ಲದೆ ಮನುಷ್ಯ ವರ್ಗವೇ ಸಾಕಷ್ಟು ಕಪಟ ಜೀವನ ನಡೆಸುತ್ತಿರುವ ಒಂದು ಜಾತಿಯಗಿದೆ. ಅದು ಪರರ ವಿಚಾರದಲ್ಲಿ ಯಾವೆಲ್ಲ ನಿಯತ್ತು, ಶಿಕ್ಷೆ, ದೋಷಾರೋಪಣೆ ಮಾಡಲು ಸಿದ್ದವೋ, ತನ್ನ ವಿಷಯ ಬಂದಾಗ, ತನ್ನನ್ನು ತಾನು ತೂಗಬೇಕಾಗಿ ಬಂದಾಗ, ತನ್ನ ನಡೆಗಳನ್ನು ತಾನು ಪ್ರಶ್ನಿಸಲೇ ಬೇಕಾದಾಗ, ಆ ಬಗ್ಗೆ ಯಾವ ಸಂಕೋಚವೂ ಇಲ್ಲದಂತೆ ವರ್ತಿಸುತದೆ.
    ಅಂಥ ಮನಸ್ಸಿನ ಗಂಡಸು ಮತ್ತು ಹೆಂಗಸರ ನಡುವಣ ದಾಂಪತ್ಯದ ಚಂಚಲ ಸಂಬಂದಗಳನ್ನು ಕುರಿತು ಈ ಚಲನಚಿತ್ರ ಚಿತ್ರಿಸಿದೆ.
    Starring : Shafi, Lakshmi Hegde, Manasa Joshi, Pradeep Badekkila, Radha Ramachandra, Rangashayi, Kalyani Pradeep, Srinivasa Meshtru, Ramarao, Gururaj, Chandani Baluru, Shwethashree, C S Mahalakshmi, Madhu, Nandini, Sharada, Karthik, Mohan, Mahesh Baluru, Malathishree Mysore, Meenakshi Hathri,
    Director : K N T Shastry
    Associate Director : Vijay Gubbi (Melekallahalli)
    Assistant Director : Raghu, Kranthikumar
    Production:
    Banner : Basanth Productions
    Presenter Abhishek Patil
    Producer Basanth Kumar Patil, Amrutha Patil
    Production Manager Krishna Halnuru
    Writers:
    Story : K Shivaram Karanth (Based on Novel ‘Sarasammana Samadhi’)
    Screenplay : K N T Shastry
    Dialogue : K N T Shastry
    Music : Isaac Thomas Kottukapally
    Cinematography : Ananth Urs
    Editor : T Govardhan
    Art : Hosmane Murthy
    Costume : Jithendra
    Makeup : Diwakar
    Sound Recording:
    Dialogues : Jayashankar
    Effects : Gopinath
    Dubbing Artist : Madhu, Veena, Nayana
    Censor Details:
    CBFC : U
    Dated : 30-12-2011
    Length : 2994.10 Mts
    Reels : 6
    Audio On
    Video On : A2 Movies
    Karnataka State Film Awards 2011
    Special Film of Social Concern

Комментарии • 109

  • @manjushreeshiralikar1177
    @manjushreeshiralikar1177 4 года назад +40

    ಶಿವರಾಮ ಕಾರಂತರ ಗುರುಗಳಿಗೆ ಅನಂತ ನಮನಗಳು. 🙏🙏🙏🙏🙏🙏🙏🙏

  • @puneethadapad4292
    @puneethadapad4292 4 года назад +18

    ಅಧ್ಬುತ ಸಾಹಿತ್ಯ.. ಕಾದಂಬರಿ ಓದುವುದಕ್ಕೆ ಆಗಿದ್ದಿಲ್ಲಾ ನೋಡಿದೆ. ಧನ್ಯವಾದಗಳು.

    • @chanduc861
      @chanduc861 4 года назад +2

      Please read that.

    • @trueadmirer
      @trueadmirer Год назад +2

      ಓದಿದರೆ ನೀವು ಎಲ್ಲೋ ಹೋದ ಹಾಗೆ ಭಾಸವಾಗುತ್ತೆ. ಶಿವರಾಮ ಕಾರಂತರ ಸಾಹಿತ್ಯದ ಶಕ್ತಿಯೇ ಅದು.‌

    • @puneethadapad4292
      @puneethadapad4292 Год назад

      @@chanduc861 ಆಯಿತ್ತು ಓದುತ್ತೇನೆ. ಸರ್

  • @mohithml3354
    @mohithml3354 Год назад +3

    This movie must watch every youths before marriage 😊😊

  • @hamsarekhachikka989
    @hamsarekhachikka989 4 года назад +13

    Movie super really good message for the present society

  • @bharathimnarayan1468
    @bharathimnarayan1468 3 года назад +36

    ಕಾರಂತರ ಸರಸಮ್ಮನ ಸಮಾಧಿ ಪುಸ್ತಕ ಓದಿದ್ದೇನೆ, ಆದರೆ ಈ ಚಿತ್ರ ಅವರ ಕಾದಂಬರಿಗೆ ನ್ಯಾಯ ಒದಗಿಸುವಲ್ಲಿ ಸೋತಿದೆ...

    • @ganeshtalwar3088
      @ganeshtalwar3088 3 года назад +1

      Wts defferent medam

    • @anilgowda9104
      @anilgowda9104 3 года назад +6

      ಕಾದಂಬರಿ ಆಧಾರಿತ ಚಲನಚಿತ್ರಗಳೆಲ್ಲ ಹೀಗೇ ಚಲನಚಿತ್ರಕ್ಕೆ ಬೇಕಾದ ಹಾಗೆ ಕಥೆ ತಿದ್ದುಪಡಿ ಮಾಡಿಕೊಳ್ಳುತ್ತಾರೆ

    • @manjugowda9837
      @manjugowda9837 3 года назад +1

      @@anilgowda9104 illa. I have seen some best adaptation movies.

  • @tejaswinibg8828
    @tejaswinibg8828 3 года назад +6

    ನಾನು ತೇಜಸ್ವಿನಿ ನನಗೆ ಕಾರ೦ತಜ್ಜ ಬರೆದಿರುವ ಎಲ್ಲಾ ಕಾದಂಬರಿ ಗಳು ತುಂಬ ಇಷ್ಟ

  • @annappashettig
    @annappashettig 4 года назад +19

    Oscar award 🥇 movie

  • @jyothivenkatesh1924
    @jyothivenkatesh1924 3 года назад +13

    One of the best movie in kannada industry 👌👌

  • @dheerajpoojary9014
    @dheerajpoojary9014 3 года назад +3

    ಅಧ್ಭುತ ಚಲನಚಿತ್ರ...🌹🌹👏👌👌

  • @prathiprathi7134
    @prathiprathi7134 2 года назад +2

    Ellu skip madilla...😍 simply super...❤😍😍

  • @Dharmakutiram
    @Dharmakutiram 3 года назад +22

    ದರಿದ್ರಗಳು ದಕ್ಷಿಣ ಕನ್ನಡ ದ ಕಥೆ ಗೆ ಉತ್ತರ ಕನ್ನಡ ಜಿಲ್ಲೆಯ ಹವ್ಯಕರ ಭಾಷೆಯ ಬಳಕೆ ನೆಟ್ಟಗೆ ಮಾತಾಡೋಕೆ ಬಾರದ ವ್ಯಕ್ತಿ ಗಳಿಂದ ನಟನೆ ಅಸಹ್ಯ ಹುಟ್ಟಿಸುತ್ತದೆ ಕತೆ ಪ್ರಯತ್ನ ನಿಜಕ್ಕೂ ಎರಡೂ ಸಹ ಚೆನ್ನಾಗಿದೆ ಆದರೆ ನಿರೂಪಣೆ ಮಾಡುವ ಸಮಯದಲ್ಲಿ ನಟರ ಆಯ್ಕೆ ತಪ್ಪಾಗಿದೆ ಹಿರಣ್ಯ ನ ತಂದೆ ಪಾತ್ರ ಸಂಪೂರ್ಣ ದಂಡ ಹವ್ಯಕರ ಸಾಂಪ್ರದಾಯಿಕ ಶೈಲಿಯ ಭಾಷೆಯ ಬಳಕೆ ಬದಲು ಸಹಜ ಕನ್ನಡ ಭಾಷೆಯ ಬಳಕೆ ಮಾಡಬಹುದಿತ್ತು ಆದರೆ ಕತೆ ಮತ್ತು ಚಿತ್ರ ಕತೆ ಚೆನ್ನಾಗಿದೆ 👍

    • @Meat_cooker
      @Meat_cooker Год назад

      ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ ಭಾಗದಲ್ಲಿ ಹವ್ಯಕ ಬ್ರಾಹ್ಮಣರು ಇದ್ದಾರೆ..

    • @user-bl9cy4iu3p
      @user-bl9cy4iu3p 9 месяцев назад

      ಕಾಮಾಲೆ ಕಣ್ಣಿಗೆ ಕಂಡದ್ದೆಲ್ಲಾ ಹಳದಿಯಂತೆ. ಅಧಿಕ ಪ್ರಸಂಗತನ ಬಿಟ್ಟು, ಇಂಥಾ ಶ್ರೇಷ್ಠ ಚಿತ್ರವನ್ನು ಆಸ್ವಾದಿಸುವ ವಿಶಾಲ ಮನೋಭಾವನೆ ಬೆಳೆಸಿಕೊಳ್ಳಿ

  • @kkamalaksha
    @kkamalaksha 4 года назад +17

    What a great visionary story by Sri Sivarama Karant

  • @radhan2967
    @radhan2967 4 года назад +8

    Sarasamma ..act osmmmmmmmmmm

  • @successinstrumentscalibrat2065
    @successinstrumentscalibrat2065 3 года назад +4

    Movie is very natural and superb story

  • @shobhasuresh5293
    @shobhasuresh5293 3 года назад +5

    ಕಾರಂತರ ಸಮಕ್ಕೆ ಬರುವಲ್ಲಿ ಚಿತ್ರ ಸೋತಿದೆ

  • @manjulamanju8223
    @manjulamanju8223 4 года назад +3

    Super moovi tanks for sivramkarntaru

  • @mallappaamaragol7882
    @mallappaamaragol7882 4 года назад +7

    Thanks for this type of movie please upload more like this movie movie is supper it has woman's feelings

  • @poonamkadabi4649
    @poonamkadabi4649 3 года назад +1

    Super

  • @basum.s6528
    @basum.s6528 3 года назад +1

    ಒಳ್ಳೆಯ ಸಿನಿಮಾ

  • @chandanagowdachandanagowda7657
    @chandanagowdachandanagowda7657 4 года назад +5

    Beautiful movie

  • @vaseemofficial
    @vaseemofficial 3 года назад +14

    ಮೂಕಜ್ಜಿಯ ಕನಸುಗಳು

    • @surabhis3420
      @surabhis3420 2 года назад +1

      Vissions on mukkajji
      Antha film maadidare nodu

  • @therambler4836
    @therambler4836 3 года назад +11

    Books odiroru dayavittu movie na nodbedi yakandre odovaga namde reetiyalli navu imagine madkondirtivi but movie nodidmele nam imagination yella tale kelagagutte.

  • @roopSD1916
    @roopSD1916 3 года назад +2

    ಸೂಪರ್ ಸ್ಟೋರಿ

  • @ishwarcm4221
    @ishwarcm4221 3 года назад +4

    Shivram karant the great writer

  • @acharyasujirpraveen
    @acharyasujirpraveen 3 года назад +1

    good movie..

  • @maanvikoche7530
    @maanvikoche7530 Год назад

    Super movie heroine super

  • @bettadarasi
    @bettadarasi 3 года назад +1

    Nice movie❤❤

  • @shruthimalgishruthimalgi9418
    @shruthimalgishruthimalgi9418 4 года назад +7

    ಕನ್ನಡ ಸಾಹಿತ್ಯ ಲೋದಲ್ಲಿ ಕಾರಂತರ ಕೊಡುಗೆ ಅಪಾರ ಮತ್ತು ವಿಭಿನ್ನ 🙏ನಾನು ಕಾರಂತರ ದೊಡ್ಡ ಅಭಿಮಾನಿ ಅವರ "ಮೈಮನಸುಲಿಯಲ್ಲಿ" ಮತ್ತು ನಂಬಿದವರನಕ ನರಕ ಈ ಎರಡು ಕಾದಂಬರಿ ಓದಿ ನಾನು ತುಂಬಾ ಭಾವನಾತ್ಮಕ ಅನುಭವ ಪಡೆದೆ ಅಂದಿನಿಂದ ನಾನು ಕಾರಂತರ ದೊಡ್ಡ ಅಭಿಮಾನಿ 🤞🙏🙏🙏🙏🙏

    • @dr.anandas.8891
      @dr.anandas.8891 4 года назад +1

      Bettada jeeva movie nodi ...

    • @shruthimalgishruthimalgi9418
      @shruthimalgishruthimalgi9418 4 года назад +2

      ಸರ್ 4 ಬಾರಿ ನೋಡಿರುವೆ🙏 ಬೆಟ್ಟದ ಜೀವ🤞ಚಿತ್ರವನ್ನು

    • @chanduc861
      @chanduc861 4 года назад +2

      Marali mannige kadambari odhi.

  • @user-hg7sh3kg7q
    @user-hg7sh3kg7q 2 месяца назад

    ಒಳ್ಳೆಯ ಕಾದಂಬರಿ ಆದ್ರೆ ಕರಾವಳಿ ಭಾಷೆಯ ಬಳಕೆ ಮಾಡದೆ ಬೇರೆ ಅರ್ಥ ಆಗದ ಭಾಷೆಯ ಸಂಭಾಷಣೆ ಇದೆ ಅದೇ ಬೇಜಾರು

  • @shifanavmali3553
    @shifanavmali3553 2 года назад

    Nice one..

  • @pratibhapunnuri4172
    @pratibhapunnuri4172 11 месяцев назад +2

    ನಿರ್ದೇಶನ ಮತ್ತು ನಟನೆ ಎರಡು ಸೋತಿದೆ.

  • @manjunathk9031
    @manjunathk9031 3 года назад

    Super msg movie

  • @vidyakammar4828
    @vidyakammar4828 3 года назад +1

    ನಮ್ಮ ಡಿಗ್ರಿಪದವಿಯಲ್ಲಿ ಓದಿದ್ದೆ 🙏

  • @revanadm3050
    @revanadm3050 3 года назад +3

    ಇದರಲ್ಲಿ ಮಾತನಾಡುವ ಶೈಲಿ ಸರಿ ಅನಿಸ್ತಲ್ಲ ಚೆಂದದ ಸರಳ ಆಡುಭಾಷೆಯಲ್ಲಿ ಮಾತನಾಡಿದ್ದರೆ ಚೆನ್ನಾಗಿರುತ್ತಿತ್ತು.... ಅಲ್ದೆ ಪಿಲ್ದೆ, ಬಪ್ಪದೆ ಇಪ್ಪದ ಚೀಚೀ ತುಂಬಾ ಅಸಹ್ಯವಾದ ಸಂಭಾಷಣೆ, ಇದು ಎಲ್ಲಿ ಭಾಷೆ ನಮಗೆ ಮಾತುಗಳು ಅರ್ಥ ಆಗುವುದೇ ಇಲ್ಲ

  • @sameerdesai2743
    @sameerdesai2743 3 года назад

    verynice movie

  • @tulasinaveen5019
    @tulasinaveen5019 5 месяцев назад

    35:00 😢😢😢 paapa. ಆಗಿನ ಕಾಲದ ಸೊಸೆಗೆ ಎಷ್ಟು ಕಷ್ಟ. ಕಾಲಿನ‌ಚಪ್ಪಲಿ ಅಂತಿದ್ರು. ಛೇ😢😢

  • @narasimhanayak298
    @narasimhanayak298 3 года назад

    Good

  • @basavarajugbasavanna1600
    @basavarajugbasavanna1600 3 года назад +1

    Supersmuve

  • @mandakini-7370
    @mandakini-7370 3 года назад

    👍👌

  • @radhan2967
    @radhan2967 4 года назад +5

    Annappa avner wife act osmmmmmmmmmm

  • @ramaswamyramu1557
    @ramaswamyramu1557 4 года назад

    ಸೂಪರ್

  • @shivashankarmshankar9896
    @shivashankarmshankar9896 4 года назад

    ಸೂಪರ್ ಮೂವಿ

  • @monikamoni6500
    @monikamoni6500 5 месяцев назад

    Deggre nalli idu lesson ide actually nanu a lesson read madilla E move nodi ne nanu pass agiddu exam nalli 😊

  • @ayyappasjanabogari3807
    @ayyappasjanabogari3807 3 года назад +1

    A1

  • @anilsep27
    @anilsep27 4 года назад +1

    Nice Movie, But Audio & Video mismatching

  • @prakashst2054
    @prakashst2054 3 года назад

    👍 Nice____ Moovie.

  • @chandrashekarl5750
    @chandrashekarl5750 10 месяцев назад +1

    Not at all good film don't telecast such films

  • @neetag5668
    @neetag5668 3 года назад +1

    Shivaram karant Great writer.laguage is goo but presentation & acting👎very poor

  • @rameshggopal
    @rameshggopal 3 года назад +2

    ಬೇಗಾ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ.... ಅಣ್ಣಪ್ಪ ನ ಜೀವನ ಸರಿ ಮಾಡಬೇಕಿತ್ತು.....

  • @DurgaPrasad-vh4pj
    @DurgaPrasad-vh4pj 3 года назад +2

    ತೂಭಚದಉಟು👏🙏

    • @revanadm3050
      @revanadm3050 3 года назад +1

      ಹಾ, ಇದ್ ಯಾವ್ ಭಾಷೆ 🙄

    • @target1665
      @target1665 3 года назад +1

      Edu yava kannada😂 😂 😂 😂

    • @revanadm3050
      @revanadm3050 3 года назад +2

      ಗಂಗಾ ಅವರೆ ನಿಮ್ಮಂಥವರಿಂದಾನೆ ಕನ್ನಡ ಕಗ್ಗೊಲೆ ಆಗ್ತಾ ಇರೋದು...

    • @venkatalakshmammasm9939
      @venkatalakshmammasm9939 Год назад +2

      ತುಂಬಾ ಚಂದ ಉಂಟು ಅಂತ ಅರ್ಥ

    • @veenashinde2686
      @veenashinde2686 Год назад

      @@revanadm3050 🤣🤣

  • @shobhasuresh5293
    @shobhasuresh5293 3 года назад

    ಮೂಲ ಕಥೆಯಲ್ಲಿ ಇರುವ ಥ್ರಿಲ್ ಮತ್ತು ಪರಿಣಾಮ. ಇಲ್ಲ. ಆದರೆ ಸಮಾಜಕ್ಕೆ ಸಂದೇಶ ಇದೆ.

  • @sridhars6233
    @sridhars6233 2 года назад

    Morality movie...

  • @annappashettig
    @annappashettig 4 года назад +9

    Oscar award 🥇 movie

  • @jyothin420
    @jyothin420 4 года назад +3

    Good movie..

  • @RavichandrarRavi-iw8hi
    @RavichandrarRavi-iw8hi 4 года назад +1

    Super

  • @deepashreej9312
    @deepashreej9312 4 года назад +1

    Super movie

    • @chanduc861
      @chanduc861 4 года назад

      Thanks for watching this type of movies our generation people's.

  • @annappashettig
    @annappashettig 4 года назад +3

    Oscar award 🥇 movie

  • @annappashettig
    @annappashettig 4 года назад +2

    Oscar award 🥇 movie

  • @prasannajayaramu819
    @prasannajayaramu819 4 года назад +1

    Nice movie

  • @sachinmharikathe4974
    @sachinmharikathe4974 4 года назад +1

    Supper