ನೀರು ನಮ್ಮ ಬದುಕಿಗೆ ಏಕೆ ಅಷ್ಟು ಅವಶ್ಯಕ? | Why is water precious in our lives?

Поделиться
HTML-код
  • Опубликовано: 27 окт 2024
  • 2 ನೇ‌ ತರಗತಿಯ ಮುಖ್ಯ ಪಾಠವಾದ 'ನೀರು' ನಮ್ಮ ದಿನನಿತ್ಯದ ಬದುಕಿನಲ್ಲಿ ನೀರಿನ ಪಾತ್ರವನ್ನು ತಿಳಿಸುತ್ತದೆ. ಮಕ್ಕಳಿಗೆ ನೀರಿನ ಅವಶ್ಯಕತೆಯನ್ನು ತಿಳಿಸಿ, ನೀರು ಪೋಲಾಗದಂತೆ ಜಾಗೃತವಾಗಿರಲು ತಿಳಿ ಹೇಳುತ್ತದೆ.ಮನುಷ್ಯರಿಗೆ ಮಾತ್ರವಲ್ಲದೆ ಪ್ರಾಣಿ, ಪಕ್ಷಿಗಳಿಗೂ ನೀರು ಎಷ್ಟು ಅವಶ್ಯಕ ಎಂಬುದನ್ನು ಮಕ್ಕಳು ತಿಳಿದುಕೊಳ್ಳಬಹುದು.

Комментарии •