CherriLearn Kannada
CherriLearn Kannada
  • Видео 144
  • Просмотров 127 096
ಜಲವಿದ್ಯುತ್ತಿನ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕಾದ ಮಾಹಿತಿ✨ | How Water produces electricity |
ನೀರು ವಿದ್ಯುತ್ತನ್ನು ಉತ್ಪಾದಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಅಣೆಕಟ್ಟು, ಟರ್ಬೈನ್ ಹಾಗೂ ಜನರೇಟರ್ ಸಹಾಯದಿಂದ ನೀರನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸಿ ಹಲವಾರು ಸ್ಥಾನಗಳಿಗೆ ರವಾನಿಸಲಾಗುತ್ತದೆ.
ಯಾವ ರೀತಿಯಾಗಿ ನೀರಿನ ಶಕ್ತಿಯನ್ನು ವಿದ್ಯುಚ್ಛಕ್ತಿಯಾಗಿ ಪರಿವರ್ತಿಸಲಾಗುತ್ತದೆ ಎನ್ನುವ ಮಾಹಿತಿಯನ್ನು ಈ ವಿಡಿಯೋದಲ್ಲಿ ಹಂಚಲಾಗಿದೆ.
Просмотров: 60

Видео

ನಮ್ಮ ದೇಹದ ಭಾಗಗಳಿಗೆ ಇಷ್ಟೊಂದು ಶಕ್ತಿ ಇದೆಯೇ?😳 | How unique and powerful our body parts are!
Просмотров 11412 часов назад
ಈ ವಿಡಿಯೋದಲ್ಲಿ ನಮ್ಮ ದೇಹದ ಭಾಗಗಳ ಬಗ್ಗೆ ಅದರ ಶಕ್ತಿಯ ಬಗ್ಗೆ ಮಾಹಿತಿಯನ್ನು ಹಂಚಲಾಗಿದೆ. ನಮಗೆ ತಿಳಿಯದ ಅದೆಷ್ಟೋ ವಿಷಯಗಳನ್ನು ನಮ್ಮ ದೇಹದ ಭಾಗಗಳು ತಮ್ಮಲ್ಲಿ ಅಡಗಿಸಿಕೊಂಡಿವೆ. ಈ ವಿಡಿಯೋದ ಸಹಾಯದಿಂದ ನಮ್ಮ ದೇಹದ ಕುರಿತಾದ ಕೆಲವರು ಅದ್ಭುತ ಸಂಗತಿಗಳನ್ನು ನೀವು ತಿಳಿದುಕೊಳ್ಳಬಹುದು.
ಚಂದ್ರನ ಮೇಲೆ ಸಾವಿರಾರು ವರ್ಷಗಳಾದರೂ ಗುರುತುಗಳು ಅಳಿಸಿ ಹೋಗದಿರಲು ಕಾರಣವಿದು! | Moon is the natural museum
Просмотров 6114 дней назад
ಚಂದ್ರನ ಮೇಲೆ ಮೂಡುವ ಗುರುತುಗಳು ಸಾವಿರಾರು ವರ್ಷಗಳ ತನಕ ಅಳಿಯುವುದಿಲ್ಲ.ನಮ್ಮ ಭೂಮಿಯಲ್ಲಾದರೆ ಹವಾಮಾನದ ಕಾರಣ ಮೂಡುವ ಗುರುತುಗಳು ಕ್ಷಣದಲ್ಲಿ ಮಾಯವಾಗುತ್ತದೆ. ಚಂದಿರನ ಮೇಲಿರುವ ಗುರುತುಗಳು ಅಳಿಸಿ ಹೋಗದಿರಲು ಕಾರಣವೇನೆಂಬುದನ್ನು ಈ ವಿಡಿಯೋದಲ್ಲಿ ತಿಳಿದುಕೊಳ್ಳಬಹುದು.
ಆಮ್ಲಜನಕವನ್ನು ಪೂರೈಸುವ ಸಸ್ಯ ಅಡಗಿದೆ ಸಮುದ್ರದೊಳಗೆ! | Hidden oxygen production factory
Просмотров 12921 день назад
ಈ ವಿಡಿಯೋದಲ್ಲಿ ಹೆಚ್ಚಿನ ಆಮ್ಲಜನಕವನ್ನು ಪೂರೈಸುವ ಸಸ್ಯವಾದ ಫೈಟೋಪ್ಲ್ಯಾಂಕ್ಟನ್ನಿನ ಕುರಿತಾದ ಮಾಹಿತಿಯನ್ನು ನೀವು ತಿಳಿದುಕೊಳ್ಳುತ್ತೀರಿ. ಉಳಿದ ಸಸ್ಯಗಳಂತೆ ಫೈಟೋಪ್ಲ್ಯಾಂಕ್ಟನ್ ಕೂಡ ಇಂಗಾಲದ ಡೈಯಾಕ್ಸೈಡ್ ಹೀರಿಕೊಂಡು ಆಮ್ಲಜನಕವನ್ನು ವಾತಾವರಣಕ್ಕೆ ಬಿಡುಗಡೆಗೊಳಿಸುತ್ತದೆ. ವಿಜ್ಞಾನಿಗಳ ಪ್ರಕಾರ ಫೈಟೋಪ್ಲ್ಯಾಂಕ್ಟನ್ ಸಸ್ಯವೇ ಶೇಕಡಾ 50ರಷ್ಟು ಆಮ್ಲಜನಕವನ್ನು ವಾತಾವರಣಕ್ಕೆ ಪೂರೈಸುತ್ತಿದೆ.
ತಾಪಮಾನದಲ್ಲಿ ಸೂರ್ಯನನ್ನು ಹಿಂದಿಕ್ಕುವ ಮಿಂಚು! | Lightning has a higher temperature than the sun
Просмотров 7828 дней назад
ಮಿಂಚು ಸೂರ್ಯನ ಮೇಲ್ಮೈಗಿಂತ ಬಿಸಿಯಾಗಿರುತ್ತದೆ ಎಂದು ನಿಮಗೆ ತಿಳಿದಿದೆಯೇ? ಸೂರ್ಯನಿಗಿಂತ ಐದು ಪಟ್ಟು ಹೆಚ್ಚು ತಾಪಮಾನವನ್ನು ಮಿಂಚು ಹೊಂದಿದೆ. ಸೂರ್ಯನ ಮೇಲ್ಮೈಯ ತಾಪಮಾನ 5500 ಡಿಗ್ರಿ ಸೆಲ್ಸಿಯಸ್ ಆಗಿದ್ದರೆ ಮಿಂಚಿನ ತಾಪಮಾನ 30,000 ಡಿಗ್ರಿ ಸೆಲ್ಸಿಯಸ್ ತನಕ ತಲುಪುತ್ತದೆ. ಈ ವಿಡಿಯೋದಲ್ಲಿ ನೀವು ಅದರ ಕುರಿತಾದ ಮಾಹಿತಿಯನ್ನು ತಿಳಿದುಕೊಳ್ಳಬಹುದು.
ಇಲ್ಲಿದೆ ಕಂಬಳಿಹುಳ ಚಿಟ್ಟೆಯಾಗುವ ಸಂಪೂರ್ಣ ಚಿತ್ರಣ! |Metamorphosis Explained
Просмотров 131Месяц назад
ಕಂಬಳಿ ಹುಳವೇ ಒಂದು ದಿನ ಚಿಟ್ಟೆಯಾಗುತ್ತದೆ ಎನ್ನುವುದನ್ನು ನಾವು ತಿಳಿದುಕೊಂಡಿದ್ದೇವೆ. ಆ ಹಂತಗಳಲ್ಲಿ ಕಂಬಳಿಹುಳದ ದೇಹದಲ್ಲಿ ಯಾವ ರೀತಿಯಾದ ಬದಲಾವಣೆಗಳು ಸಂಭವಿಸುತ್ತದೆ ಎನ್ನುವುದನ್ನು ನೀವು ಈ ವಿಡಿಯೋದಲ್ಲಿ ನೋಡಬಹುದು.
ಗಂಡು ಸೊಳ್ಳೆ ಯಾಕೆ ನಮ್ಮ ರಕ್ತ ಹೀರುವುದಿಲ್ಲ? | Why don't male mosquitoes suck our blood?
Просмотров 128Месяц назад
ಗಂಡು ಸೊಳ್ಳೆ ಹಾಗೂ ಹೆಣ್ಣು ಸೊಳ್ಳೆಯಲ್ಲಿ ಇರುವ ಪ್ರಮು ವ್ಯತ್ಯಾಸವನ್ನು ನಾವು ಈ ವಿಡಿಯೋದಲ್ಲಿ ತಿಳಿದುಕೊಳ್ಳುತ್ತೇವೆ. ಗಂಡು ಸೊಳ್ಳೆಗಳು ಏನನ್ನು ಹೀರುತ್ತದೆ ಹಾಗೂ ಹೆಣ್ಣು ಸೊಳ್ಳೆಗಳಿಗೆ ನಮ್ಮ ರಕ್ತವೇಕೆ ಬೇಕು ಎನ್ನುವುದನ್ನು ಈ ವಿಡಿಯೋದ‌ ಮೂಲಕ ನೀವು ತಿಳಿದುಕೊಳ್ಳಬಹುದು.
ನಾವು ತಿನ್ನುವ ಆಹಾರದ ಬಗ್ಗೆ ಒಂದು ಪಾಠ | a lesson on our food
Просмотров 6 тыс.2 месяца назад
Welcome to our Class 1 English lesson on "Delicious Food!" In this video, we explore a fun and engaging chapter about different types of food, healthy eating habits, and how food brings joy to our lives. Perfect for young learners, this video combines colorful visuals, simple language, and interactive activities to make learning enjoyable and memorable. Watch as we dive into the world of fruits...
ನೀರು ನಮ್ಮ ಬದುಕಿಗೆ ಏಕೆ ಅಷ್ಟು ಅವಶ್ಯಕ? | Why is water precious in our lives?
Просмотров 12 тыс.2 месяца назад
2 ನೇ‌ ತರಗತಿಯ ಮುಖ್ಯ ಪಾಠವಾದ 'ನೀರು' ನಮ್ಮ ದಿನನಿತ್ಯದ ಬದುಕಿನಲ್ಲಿ ನೀರಿನ ಪಾತ್ರವನ್ನು ತಿಳಿಸುತ್ತದೆ. ಮಕ್ಕಳಿಗೆ ನೀರಿನ ಅವಶ್ಯಕತೆಯನ್ನು ತಿಳಿಸಿ, ನೀರು ಪೋಲಾಗದಂತೆ ಜಾಗೃತವಾಗಿರಲು ತಿಳಿ ಹೇಳುತ್ತದೆ.ಮನುಷ್ಯರಿಗೆ ಮಾತ್ರವಲ್ಲದೆ ಪ್ರಾಣಿ, ಪಕ್ಷಿಗಳಿಗೂ ನೀರು ಎಷ್ಟು ಅವಶ್ಯಕ ಎಂಬುದನ್ನು ಮಕ್ಕಳು ತಿಳಿದುಕೊಳ್ಳಬಹುದು.
ಒಲಿಂಪಿಕ್ ರಿಂಗ್ ಗಳ ಬಣ್ಣಗಳು ಏನನ್ನು ಪ್ರತಿನಿಧಿಸುತ್ತದೆ ಎಂದು ನಿಮಗೆ ತಿಳಿದಿದೆಯೇ?
Просмотров 1772 месяца назад
ಒಲಿಂಪಿಕ್ ರಿಂಗ್ ಗಳ ಬಣ್ಣಗಳು ಏನನ್ನು ಪ್ರತಿನಿಧಿಸುತ್ತದೆ ಎಂದು ನಿಮಗೆ ತಿಳಿದಿದೆಯೇ?
ತ್ರಿವಳಿ ಹೃದಯದ ಅದ್ಭುತಗಳು | Why do Octopuses have three hearts ?
Просмотров 1333 месяца назад
ಆಕ್ಟೋಪಸ್ಗಳಿಗೆ ಮೂರು ಹೃದಯಗಳು ಮತ್ತು ನೀಲಿ ರಕ್ತವಿದೆ ಎಂದು ನಿಮಗೆ ತಿಳಿದಿದೆಯೇ? ಈ ಜೀವಿಗಳಿಗೆ ಮೂರು ಹೃದಯದ ಅವಶ್ಯಕತೆ ಏನಿದೆ ಎಂಬುದನ್ನು ನೀವು ಈ ವಿಡಿಯೋದಲ್ಲಿ ತಿಳಿದುಕೊಳ್ಳುವಿರಿ. ಇದರೊಂದಿಗೆ ಆಕ್ಟೋಪಸ್ಗಳು ನೀಲಿ ರಕ್ತವನ್ನು ಏಕೆ ಹೊಂದಿದೆ ಎಂಬುದನ್ನೂ ತಿಳಿದುಕೊಳ್ಳಬಹುದು.
ಈ ಮೀನು ಸಾಯುವುದಿಲ್ಲ! | This fish can live forever!
Просмотров 773 месяца назад
ಅಮರ ಜೆಲ್ಲಿಮೀನು ಎಂದೇ ಹೆಸರಿರುವ ಟುರಿಟೋಪ್ಸಿಸ್ ಡ್ರೋಹ್ನಿಯು ತನ್ನೊಳಗೆ ನಡೆಯುವ ಜೈವಿಕ ಕ್ರಿಯೆಯಿಂದ ಇಡೀ ಜಗತ್ತನ್ನೇ ಅಚ್ಚರಿಗೊಳಿಸುತ್ತದೆ. ಈ ಜೆಲ್ಲಿಮೀನಿಗೆ ತನ್ನ ಜೀವಕೋಶಗಳನ್ನು ಮೊದಲಿನ ಸ್ಥಿತಿಗೆ ಕೊಂಡೊಯ್ಯುವ ಸಾಮರ್ಥ್ಯವಿದೆ. ಈ ವಿಡಿಯೋದಲ್ಲಿ ನಿಮಗೆ ಈ ಜೆಲ್ಲಿಮೀನು ಯಾವ ಕ್ರಿಯೆಯಿಂದಾಗಿ ತನ್ನನ್ನು ತಾನೇ ಅಮರವಾಗಿರುವಂತೆ ಮಾಡಿಕೊಳ್ಳುತ್ತದೆ ಎಂಬುದನ್ನು ತೋರಿಸಲಾಗಿದೆ.
Transforming Education in Nerla: Cherrilearn App Implementation at Government Higher Primary School
Просмотров 1913 месяца назад
Recently, the cherrilearn app has been implemented at the Government Higher Primary School in Nerla, Ichlampady, a small village in Kadaba Taluk. This transformative project, sponsored by Sri Tirumala Enterprise, has opened new horizons for the students, providing them with modern educational tools and resources that were previously out of reach. This project exemplifies the power of technology...
ಒಂದು ಜೋಡಿ ದಾಳಗಳಲ್ಲಿ ಎಷ್ಟು ಚುಕ್ಕೆಗಳಿವೆ ?
Просмотров 1784 месяца назад
ಒಂದು ಜೋಡಿ ದಾಳಗಳಲ್ಲಿ ಎಷ್ಟು ಚುಕ್ಕೆಗಳಿವೆ ? #kidsvideo #kidslearning #kannadakids #kidskannadalearning
ಯೋಗದ ಪ್ರಯೋಜನಗಳು |Benefits of yoga | Dr . Ajithesha.n
Просмотров 684 месяца назад
ಯೋಗದ ಪ್ರಯೋಜನಗಳು |Benefits of yoga | Dr . Ajithesha.n
ಜೀವನದ ಆರಂಭದಲ್ಲಿ ಮಕ್ಕಳಿಗೆ ಯೋಗವನ್ನು ಪ್ರಾರಂಭಿಸುವ ಪ್ರಯೋಜನಗಳು
Просмотров 1354 месяца назад
ಜೀವನದ ಆರಂಭದಲ್ಲಿ ಮಕ್ಕಳಿಗೆ ಯೋಗವನ್ನು ಪ್ರಾರಂಭಿಸುವ ಪ್ರಯೋಜನಗಳು
ದ್ಯುತಿಸಂಶ್ಲೇಷಣೆಯೆಂಬ ಅದ್ಭುತ ಪ್ರಕ್ರಿಯೆ!
Просмотров 1,5 тыс.4 месяца назад
ದ್ಯುತಿಸಂಶ್ಲೇಷಣೆಯೆಂಬ ಅದ್ಭುತ ಪ್ರಕ್ರಿಯೆ!
A magical process called Photosynthesis!
Просмотров 21 тыс.4 месяца назад
A magical process called Photosynthesis!
ಬೇಸಿಗೆ ಕಾಲದಲ್ಲಿ ಹೆತ್ತವರು ವಹಿಸಬೇಕಾದ ಕಾಳಜಿ.. | ಮಕ್ಕಳ ಆರೋಗ್ಯ | Dr. Mario J Bukelo | Child Specialist
Просмотров 1896 месяцев назад
ಬೇಸಿಗೆ ಕಾಲದಲ್ಲಿ ಹೆತ್ತವರು ವಹಿಸಬೇಕಾದ ಕಾಳಜಿ.. | ಮಕ್ಕಳ ಆರೋಗ್ಯ | Dr. Mario J Bukelo | Child Specialist
ಪರೀಕ್ಷೆಯ ಒತ್ತಡವನ್ನು ಮಕ್ಕಳು ನಿವಾರಿಸುವ ಸರಳ ಉಪಾಯವೇನು ? | Podcast
Просмотров 986 месяцев назад
ಪರೀಕ್ಷೆಯ ಒತ್ತಡವನ್ನು ಮಕ್ಕಳು ನಿವಾರಿಸುವ ಸರಳ ಉಪಾಯವೇನು ? | Podcast
ಪೇಟೆ ಹೇಗಿದೆ ? | ಚಿಣ್ಣರ ಲೋಕದ ಉಲ್ಲಾಸಣ್ಣ | Chinnara Lokada Ullasanna
Просмотров 2556 месяцев назад
ಪೇಟೆ ಹೇಗಿದೆ ? | ಚಿಣ್ಣರ ಲೋಕದ ಉಲ್ಲಾಸಣ್ಣ | Chinnara Lokada Ullasanna
ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿಯನ್ನು ನಡೆಸಲು ಯಾವ ರೀತಿ ವೇಳಾಪಟ್ಟಿ ಮಾಡಬೇಕು? | Podcast
Просмотров 1807 месяцев назад
ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿಯನ್ನು ನಡೆಸಲು ಯಾವ ರೀತಿ ವೇಳಾಪಟ್ಟಿ ಮಾಡಬೇಕು? | Podcast
ಕೋ ಕೋ ಕೋಳಿ ಮರಿ | | ಚಿಣ್ಣರ ಲೋಕದ ಉಲ್ಲಾಸಣ್ಣ | Chinnara Lokada Ullasanna
Просмотров 5787 месяцев назад
ಕೋ ಕೋ ಕೋಳಿ ಮರಿ | | ಚಿಣ್ಣರ ಲೋಕದ ಉಲ್ಲಾಸಣ್ಣ | Chinnara Lokada Ullasanna
ವಿದ್ಯಾರ್ಥಿಗಳು ಪರೀಕ್ಷೆಯ ಸಮಯದಲ್ಲಿ ಯಾವ ರೀತಿ ಓದಿನ ಕಡೆ ಹೆಚ್ಚಿನ ಗಮನಹರಿಸಬೇಕು ? | ಪರೀಕ್ಷಾ ತಯಾರಿ | Podcast
Просмотров 3657 месяцев назад
ವಿದ್ಯಾರ್ಥಿಗಳು ಪರೀಕ್ಷೆಯ ಸಮಯದಲ್ಲಿ ಯಾವ ರೀತಿ ಓದಿನ ಕಡೆ ಹೆಚ್ಚಿನ ಗಮನಹರಿಸಬೇಕು ? | ಪರೀಕ್ಷಾ ತಯಾರಿ | Podcast
ಕೋಳಿಯ ಪ್ರಶ್ನೆ | ಚಿಣ್ಣರ ಲೋಕದ ಉಲ್ಲಾಸಣ್ಣ | Chinnara Lokada Ullasanna
Просмотров 1957 месяцев назад
ಕೋಳಿಯ ಪ್ರಶ್ನೆ | ಚಿಣ್ಣರ ಲೋಕದ ಉಲ್ಲಾಸಣ್ಣ | Chinnara Lokada Ullasanna
ಚೆರಿಲರ್ನ್ ಆಪ್ ಅನುಷ್ಠಾನ | ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಕ್ಕಡಿಗೋಳಿ, ಬೆಳ್ತಂಗಡಿ || Cherrilearn app
Просмотров 2317 месяцев назад
ಚೆರಿಲರ್ನ್ ಆಪ್ ಅನುಷ್ಠಾನ | ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಕ್ಕಡಿಗೋಳಿ, ಬೆಳ್ತಂಗಡಿ || Cherrilearn app
ಚೆರಿಲರ್ನ್ ಆಪ್ ಅನುಷ್ಠಾನ | ರೋಸಾ ಮಿಸ್ತಿಕಾ ಹಿರಿಯ ಪ್ರಾಥಮಿಕ ಶಾಲೆ ಕಿನ್ನಿಕಂಬಳ, ಮಂಗಳೂರು || Cherrilearn
Просмотров 1247 месяцев назад
ಚೆರಿಲರ್ನ್ ಆಪ್ ಅನುಷ್ಠಾನ | ರೋಸಾ ಮಿಸ್ತಿಕಾ ಹಿರಿಯ ಪ್ರಾಥಮಿಕ ಶಾಲೆ ಕಿನ್ನಿಕಂಬಳ, ಮಂಗಳೂರು || Cherrilearn
ಹೆದರುಪುಕ್ಕ ಹುಲಿರಾಯ | ಚಿಣ್ಣರ ಲೋಕದ ಉಲ್ಲಾಸಣ್ಣ | Chinnara Lokada Ullasanna
Просмотров 1587 месяцев назад
ಹೆದರುಪುಕ್ಕ ಹುಲಿರಾಯ | ಚಿಣ್ಣರ ಲೋಕದ ಉಲ್ಲಾಸಣ್ಣ | Chinnara Lokada Ullasanna
ಅ ಆ ಇ ಈ ಕನ್ನಡ ಅಕ್ಷರ ಮಾಲೆ | ಚಿಣ್ಣರ ಲೋಕದ ಉಲ್ಲಾಸಣ್ಣ | Chinnara Lokada Ullasanna
Просмотров 2048 месяцев назад
ಅ ಆ ಇ ಈ ಕನ್ನಡ ಅಕ್ಷರ ಮಾಲೆ | ಚಿಣ್ಣರ ಲೋಕದ ಉಲ್ಲಾಸಣ್ಣ | Chinnara Lokada Ullasanna
ಉಲ್ಲಾಸಣ್ಣ ಪುತ್ತೂರು ಕಿರು ಪರಿಚಯ | Ullasanna Puttur || CherriLearn
Просмотров 2668 месяцев назад
ಉಲ್ಲಾಸಣ್ಣ ಪುತ್ತೂರು ಕಿರು ಪರಿಚಯ | Ullasanna Puttur || CherriLearn

Комментарии

  • @sunandaghosh538
    @sunandaghosh538 3 месяца назад

    This really helped me❤

  • @Chukkitaare
    @Chukkitaare 5 месяцев назад

    Very informative🙏

  • @ranjanrk8736
    @ranjanrk8736 6 месяцев назад

    very informative talk

  • @rajkalbavi
    @rajkalbavi 6 месяцев назад

    Good information

  • @Chukkitaare
    @Chukkitaare 7 месяцев назад

    ಉತ್ತಮ ಕಿವಿಮಾತಿಗಾಗಿ ಧನ್ಯವಾದಗಳು

  • @shrikanthyadav2515
    @shrikanthyadav2515 7 месяцев назад

    ಒಳ್ಳೆಯ ಮಾಹಿತಿ

  • @achthasaroja5528
    @achthasaroja5528 7 месяцев назад

    Congratulations Anchanre

  • @Chukkitaare
    @Chukkitaare 7 месяцев назад

    💥💥

  • @KishorKrishna-h3n
    @KishorKrishna-h3n 7 месяцев назад

    😍

  • @vishwanathakulalmithur2928
    @vishwanathakulalmithur2928 7 месяцев назад

    ,💐💐🙏

  • @sathyashanthafoundation9229
    @sathyashanthafoundation9229 8 месяцев назад

    👍👌

  • @BhatTalk
    @BhatTalk 8 месяцев назад

    ಉಲ್ಲಾಸಣ್ಣನ ಹಾಡುಗಳು ಎಲ್ಲರಿಗೂ ಅಚ್ಚುಮೆಚ್ಚು..😊👏

  • @Chukkitaare
    @Chukkitaare 8 месяцев назад

    ullasanna🙏

  • @rajamanohar116
    @rajamanohar116 8 месяцев назад

    ಅಕ್ಷರ ಲೋಕದ ಅಪರೂಪದ ಸಾಧಕ..🙏

  • @BhatTalk
    @BhatTalk 8 месяцев назад

    ಪುಟಾಣಿಗಳ ಮೆಚ್ಚಿನ ಅಣ್ಣ ಅವರೇ ನಮ್ಮ ಪುತ್ತೂರಿನ ಉಲ್ಲಾಸಣ್ಣ...ಹೌದು ನಮ್ಮ ಬಾಲ್ಯದಲ್ಲಿ ಉಲ್ಲಾಸಣ್ಣನ ಹಾಡು ಅಂದರೆ ಅದು ಸದಾ ಅಚ್ಚುಮೆಚ್ಚು.. ನಟನೆ ಮಾಡುತ್ತಾ ನಕ್ಕು ನಗಿಸುತ್ತಾ ಮಕ್ಕಳೊಂದಿಗೆ ಮಕ್ಕಳಾಗಿ ಹಲವು ಹಾಡು ಕಥೆ ಹೇಳುತ್ತಾ ಕುಣಿಸುವುದೇ ತಮ್ಮ ಕಾಯಕ ಮಾಡಿಕೊಂಡು ಇದನ್ನು ದೇವರ ಸೇವೆ ಎಂದೇ ಭಾವಿಸಿ ಅದರಲ್ಲೇ ಸಂತೃಪ್ತಿಯೊಂದಿಗೆ ಸದಾ ನಗು ನಗುತ್ತ ಒಂದು ಜೊಳಿಗೆಯಲ್ಲಿ ಒಂದಿಷ್ಟು ತಾವೇ ಬರೆದ ಮಕ್ಕಳ ಪುಸ್ತಕ ಹಾಕಿಕೊಂಡು ಸುಮಾರು 30 ವರ್ಷಗಳಿಂದ ಲಾಭದ ಅಪೇಕ್ಷೆ ಇಲ್ಲದೆ ಪುತ್ತೂರು, ಉಪ್ಪಿನಂಗಡಿ,ಸುಳ್ಯ, ವಿಟ್ಲ ಇಲ್ಲಿನ ಅಂಗನವಡಿ, ಶಾಲೆಗಳಿಗೆ ಹೋಗಿ ಹಂಚುವ ಸರಳ ವ್ಯಕ್ತಿ ಅದು ನಮ್ಮ ಉಲ್ಲಾಸಣ್ಣ..

  • @Chukkitaare
    @Chukkitaare 8 месяцев назад

    much needed contribution👏

  • @KishorTechnologies
    @KishorTechnologies 8 месяцев назад

    💜 awesome

  • @sharathsharu3667
    @sharathsharu3667 Год назад

    Unusual background music

  • @swasthikau.s15
    @swasthikau.s15 Год назад

    ಶರತ್ u,s

  • @ajayajaysimha6850
    @ajayajaysimha6850 Год назад

    ಹಕ್ಕಿ ಪುಕ್ಕ ಓಂ ನಮಃ ಶಿವಾಯ

  • @ramakrishnabise221
    @ramakrishnabise221 Год назад

    supet

  • @alanarose2511
    @alanarose2511 Год назад

    Never stop sharing, I'll always be watching!!! Don't get left behind - Promo>SM!!!

  • @kharish7437
    @kharish7437 Год назад

    👍👍

  • @sunilgowda2552
    @sunilgowda2552 2 года назад

    Nice app

  • @Chukkitaare
    @Chukkitaare 2 года назад

    👏👏

  • @saraswathirs6469
    @saraswathirs6469 2 года назад

    super👌

  • @saraswathirs6469
    @saraswathirs6469 2 года назад

    👌

  • @thulasikolakeeru634
    @thulasikolakeeru634 2 года назад

    👍👍👍

  • @shauryashaz5068
    @shauryashaz5068 2 года назад

    I have tried it, very useful app for kids ❤🤞🏻

  • @saraswathirs6469
    @saraswathirs6469 2 года назад

    👍

  • @Nikhilkunjathaya
    @Nikhilkunjathaya 2 года назад

    👌🏻👌🏻👌🏻