But one question. Plzz tell me. ಫಾರಂ ನಿರ್ಮಾಣ ಪೂರ್ವ ದಿಂದ ಪಶ್ಚಿಮ ಕ್ಕೆ ಇರ್ಬೇಕಾ ಇಲ್ದಿದ್ರೆ ನಡಿಯೋಲ್ವಾ?? ಯಕಂದ್ರೆ ನಮ್ಮ ಜಮೀನಲ್ಲಿ ಉತ್ತರ ದಿಂದ ದಕ್ಷಿಣಕ್ಕೆ ಜಾಗ ಇದೆ ಉದ್ದ ಅಗಲ ಕಡಿಮೆ ಇದೆ ಸೊ ದಯವಿಟ್ಟು ಸಲಹೆ ನೀಡಿ
@@madhureddyvlogs6571Bro ಪೂರ್ವ ಪಶ್ಚಿಮ ಶೆಡ್ ಇದ್ರೆ ಮಾತ್ರ ಕಂಪನಿ ಅವರು ಮರಿ ಕೊಡೋದು ಇಲ್ಲ ಅಂದ್ರೆ ಕೊಡಲ್ಲ ಉತ್ತರ ದಕ್ಷಿಣಕ್ಕೆ ಶೆಡ್ ಇದ್ರೆ ಮಳೆಗಾಲದಲ್ಲಿ ಸಮಸ್ಯೆ ಆಗುತ್ತೆ ಬೇಸಿಗೆಯಲ್ಲಿ ಅರ್ಧ ಶೆಡ್ ಒಳಗಡೆ ಬಿಸಿಲು ಬರತ್ತೆ ಅದ ಕಾರಣ ಮರಿಗಳಿಗೆ ಸಮಸ್ಯೆ ಆಗುತ್ತೆ
Estu mahithi thilisidakke thumba danyavadagalu sir
Super sir very nice information
Do a series on complete broiler poultry farming explaining all the bits and bessels
Sure brother
Hv +)4
@@Manaswinivreddy123½
ಸೂಪರ್ ಸರ್ ನಮ್ದು ಕೃಷಿ ಚಾನೆಲ್
Chennagi explain madavre
93 degree heat kotre alle tandoori chicken agutte 🤭😂
Chill he was about to say 93°F
😆
😄😄😄,,, olle aythu
37 to 38 degrees
Fahrenheit guru adhu....ellarnu adkaladh bidri paapa 😢
ಕೋಳಿ ಪಾರಂ ಶೆಡ್ ಮಾಡುವುದಕ್ಕೆ ನಮ್ಮನ್ನ ಸಂಪರ್ಕಿಸಬಹುದು
Number provide maadi hege contact maadodhu
Nimdu yava uru
@@basavarajucr1157 bangalur
ಸೂಪರ್ 👌
Sir bv 300 bili motte eduva koli bagge mahiti thilisi kodi sir
Video madidini brother!
ಸರ್ 3000 ಕೋಳಿ ಸಾಕಾಣಿಕೆಗೆ ಎಷ್ಟು ಜಾಗ ಬೇಕು ಸಾರ್ ತಿಳಿಸಿಕೊಡಿ ದಯಮಾಡಿ...
1.3 squre feet per bird
ruclips.net/video/ygohjfClgLM/видео.html
ruclips.net/video/ygohjfClgLM/видео.html
Super sir
But one question. Plzz tell me. ಫಾರಂ ನಿರ್ಮಾಣ ಪೂರ್ವ ದಿಂದ ಪಶ್ಚಿಮ ಕ್ಕೆ ಇರ್ಬೇಕಾ ಇಲ್ದಿದ್ರೆ ನಡಿಯೋಲ್ವಾ?? ಯಕಂದ್ರೆ ನಮ್ಮ ಜಮೀನಲ್ಲಿ ಉತ್ತರ ದಿಂದ ದಕ್ಷಿಣಕ್ಕೆ ಜಾಗ ಇದೆ ಉದ್ದ ಅಗಲ ಕಡಿಮೆ ಇದೆ ಸೊ ದಯವಿಟ್ಟು ಸಲಹೆ ನೀಡಿ
ನಾನು ನೋಡಿರೋ ಫಾರ್ಮ್ ಎಲ್ಲ ಪೂರ್ವದಿಂದ ಪಶ್ಚಿಮಕ್ಕ ಇರೋದು ಬ್ರದರ್!
@@madhureddyvlogs6571 ಹಾಗಾದ್ರೆ ನಾವ್ ಮಾಡೋಕ್ ಆಗಲ್ವ?
@@krishnapujeri4717 madu bahudu sir ennu olledu
@@madhureddyvlogs6571 adre tie up madkolo company opkotara
@@madhureddyvlogs6571Bro ಪೂರ್ವ ಪಶ್ಚಿಮ ಶೆಡ್ ಇದ್ರೆ ಮಾತ್ರ ಕಂಪನಿ ಅವರು ಮರಿ ಕೊಡೋದು ಇಲ್ಲ ಅಂದ್ರೆ ಕೊಡಲ್ಲ ಉತ್ತರ ದಕ್ಷಿಣಕ್ಕೆ ಶೆಡ್ ಇದ್ರೆ ಮಳೆಗಾಲದಲ್ಲಿ ಸಮಸ್ಯೆ ಆಗುತ್ತೆ ಬೇಸಿಗೆಯಲ್ಲಿ ಅರ್ಧ ಶೆಡ್ ಒಳಗಡೆ ಬಿಸಿಲು ಬರತ್ತೆ ಅದ ಕಾರಣ ಮರಿಗಳಿಗೆ ಸಮಸ್ಯೆ ಆಗುತ್ತೆ
Tq u bro
Nice information sir
Thank you
ನಾವು ಯಾದಗಿರಿ ಜಿಲ್ಲೆಯಲ್ಲಿ ಮಾಡಬೇಕು ಹೇಗೆ ಕಂಪನಿ ಜೊತೆ ಕಾಂಟಾಕ್ಟ್ ಮಾಡಬೇಕು
Nimma local nalli iruva hatcheries na contact maadi sir
Egg incubator for 75,100,200,500 eggs available in mandya
Share ur no.
Do u have broiler chicks' want 5000 broiler chicks
Sir soyabeen rate very high...
Instead of soyabean which one seed is using sir?
They are getting feed from VHL as they have linked with them.
40000 shed hakok est acre place beku
Sir poultry feed mills bagge videos madi
🙏🙏🙏
Nice information
Bro namge seddu rent beku sigutha yavdu adru edhare swlpa heli bro
Sure helthini
@@madhureddyvlogs6571 bro nim na yavdralli contact madodhu
Face book link description alli ide, contact maadabahudu
Shed rent ge ide Nim no.send maadi
@@angel-cp4qq est kholi capacity shed
Which place
Company name
Koli form davar number kodi sir
E foram leeez gy kogutura
ಇಲ್ಲ
Shed rent ge ide interest idre Nim no.send maadi
@@angel-cp4qq send me ur number
avara number kodi sir
Vinay- 96327 44464
ನಮಸ್ಕಾರ ಸರ್ ನಮಗೆ ಮೊಟ್ಟೆ ಬೇಕು ನಿಮ್ಮ ಫೋನ್ ನಂಬರ್ ಕೊಡಿ sar
Good explanation
🙏🙏🙏