ನಿಜಕ್ಕೂ ಒಳಗೇನಿದೆ !? ಸುಳ್ಳು ಹೇಳಿ ಅಮಾಯಕರನ್ನ ಮೋಸ ಮಾಡ್ತಿರೋದು ಯಾರು? - ಬೈಬಲ್ - ಭಗವದ್ಗೀತೆ | |Daniel

Поделиться
HTML-код
  • Опубликовано: 27 дек 2024

Комментарии • 791

  • @bharatikharvi5077
    @bharatikharvi5077 Год назад +55

    ನಾನು ಅನೇಕ ಪುಸ್ತಕಗಳನ್ನು ಓದಿದೆ.ಆದರೆ ಬೈಬಲ್ ತರ ಯಾವ ಪುಸ್ತಕವು ನನಗೆ ಮನಸ್ಸಿಗೆ ಸಮಾಧಾನ ತರಲಿಲ್ಲ.ಆದರೆ ಬೈಬಲ್ ಓದಿದ ಮೇಲೆ ನನ್ನ ಜೀವನವೇ ರೂಪಾಂತರ ಆಯಿತು.ನಾನು ಅತಿ ಹೆಚ್ಚಾಗಿ ಪ್ರೀತಿಸುವ ನನ್ನ ಜೀವನದಲ್ಲಿಮೊದಲ ಸ್ಥಾನ ಪಡೆದ ಪುಸ್ತಕ ಬೈಬಲ್.

    • @parmeshdt3375
      @parmeshdt3375 Год назад +3

      Nodna elu swalap yav yav pustaka odide antha , converted cross breed

    • @creative_psyche8046
      @creative_psyche8046 Год назад +2

      Many kids aste bhagvadgeeteyanthaha book nna yavudakku compare madlikke agolla🙏🙏

    • @anjalijames5217
      @anjalijames5217 10 месяцев назад +1

      ✝️🛐🤲🙌🏻

    • @prakashs7747
      @prakashs7747 7 дней назад

      ಯಾಕೆಂದರೆ, ಬೈಬಲ್ ಕೇವಲ ಒಂದು ಪುಸ್ತಕ ಅಲ್ಲ.ಅದು ಒಂದು ದೇವರ ಶಕ್ತಿ.ಜೀವವಿರುವ , ಜೀವ ನೀಡುವ ದೇವರ ಶಕ್ತಿ...

    • @prakashs7747
      @prakashs7747 7 дней назад

      ಬ್ರದರ್ ಈ ಬಗ್ಗೆ ಯಾರೂ ಉತ್ತರ ನೀಡಲು ಸಾಧ್ಯವಿಲ್ಲ.

  • @ravichandragadakar5664
    @ravichandragadakar5664 2 года назад +12

    pastor ದೇವರು ನಿಮ್ಮನ್ನು ಆಶಿರ್ವದಿಸಲಿ.

  • @devendrahk9444
    @devendrahk9444 2 года назад +31

    ಬ್ರದರ್ ನಿಮ್ಮ ಈ ಖಡಕ್ ಉತ್ತರಕ್ಕೆ Hats off to you....
    ಕರ್ತನಾದ ಯೇಸು ಕ್ರಿಸ್ತನು ನಿಮ್ಮನ್ನು ಹೆಚ್ಚಾಗಿ ಆಶೀರ್ವದಿಸಲಿ. Amen 🙏

  • @adiveppaharijan8495
    @adiveppaharijan8495 2 года назад +36

    ಅದ್ಬುತವಾಗಿ ಹೇಳಿದಿರ ಸರ್ ಧನ್ಯವಾದಗಳು ನಿಮಗೆ ದೇವರು ನಿಮ್ಮನ್ನು ಆಶೀರ್ವದಿಸಲಿ

  • @rekhasheeba9898
    @rekhasheeba9898 2 года назад +63

    ವಂದನೆಗಳು ಅಣ್ಣಾ 🙏. ಸತ್ಯ ಕೇಳುವರಿಗೆ ಕಹಿಯಾಗಿ ಇರುತ್ತೆ. ಆದರೆ ಸತ್ಯದ ಮಾರ್ಗದಲ್ಲಿ ನಡೆಯುವರಿಗೆ ಸಿಹಿಯಾಗಿಯೂ ಅಮೂಲ್ಯವಾಗಿಯೂ ಆಗಿರುತ್ತೆ. ದೇವರ ಪ್ರೀತಿ ತಿಳಿದವರೇ ದನ್ಯರು. ನಿಮ್ಮ ವಿಡಿಯೋ ಅಮೂಲ್ಯವಾಗಿದೆ ಅಣ್ಣಾ 👍

    • @kbdstudiotumkur
      @kbdstudiotumkur 2 года назад +1

      Thank U Sister

    • @manjegowdamanja6405
      @manjegowdamanja6405 Год назад +1

    • @shavanthimaben
      @shavanthimaben Год назад

      ​ki745q2qQA 😊😅😊

    • @shliijashliija1254
      @shliijashliija1254 Год назад

      ,, ಬ್ರದರ್ ಆ ವ್ಯಕ್ತಿಗೆ ಸತ್ಯನೇ ಗೊತ್ತಿಲ್ಲ ಮನುಷ ರನ್ನ ಮೆಚ್ಚುತ್ತ ಇದ್ದಾರೆ ಅವರ ಮೂರ್ಖತನಕ್ಕೆ ಸರಿಯಾಗಿ ಯೇಸು ನಿಮ್ಮ ಮುಖಾಂತರಮಾತನಾಡುತ್ತಿದ್ದಾರೆ ಯೇಸಪ್ಪ ಇದೇ ರೀತಿ ನಿಮಗೆ ಜ್ಞಾನ ವಿವೇಕ ತಿಳುವಳಿಕೆ ಪರಲೋಕದ ಸಕಲ ವಾರಗಳಿಂದ ನಿಮ್ಮನ್ನು ಹೇರಳವಾಗಿ ತುಂಬಿಸಲಿ ಬ್ರದರ್🙌🙌🙌,,amen,amen

    • @jeromealmeida878
      @jeromealmeida878 Год назад +1

      ​@@manjegowdamanja6405😅

  • @nagendraprasad8015
    @nagendraprasad8015 2 года назад +49

    ಯೇಸುವೇ ಸ್ತೋತ್ರ ಯೇಸುವೇ ನಮನ ಯೇಸುವೇ ವಂದನೆ ಯೇಸುವೇ ಮಹಿಮೆ ಯೇಸುವೇ ಆರಾಧನೆ ದೇವರೆ ನಿನ್ನ ಸೇವೆಯಲ್ಲಿ ತೊಡಗಿರುವ ಇವರ ಕುಟುಂಬಕ್ಕೆ ನೆಮ್ಮದಿ ಸುಖ ಸಂಪತ್ತು ಶಾಂತಿ ಸಮಾಧಾನ ಆರೋಗ್ಯ ಐಶ್ವರ್ಯ ಶಕ್ತಿ ಬಲ ಜ್ಞಾನ ಕೃಪಾಶೀರ್ವಾದ ನೀಡಿ ಕಾದು ಕಾಪಾಡಲಿ ದೇವರಿಗೆ ಕೋಟಿ ಕೋಟಿ ಸ್ತೋತ್ರ ನಿಮಗೆ ವಂದನೆಗಳು ನಾಗೇಂದ್ರಪ್ರಸಾದ್ ನಂಜನಗೂಡು 🙏🙏🙏🙏🙏

    • @commonman8204
      @commonman8204 2 года назад +4

      @@vikramshetty8334 Yes Bible nalli punarjanma illa punaruthhana ide.

    • @commonman8204
      @commonman8204 2 года назад +1

      @@vikramshetty8334 irodu onde janma sathha mele adu heaven or hell antha judgement day nalli final aguthhe. Bible verses revelution chapter 20.

    • @mundasmanju
      @mundasmanju 2 года назад +4

      ಸತ್ತ ಮೇಲೆ ಏನು ಆಗುತ್ತೆ ಸ್ವತಃ yeshu annnuvavanige ಗೊತ್ತಿಲ್ಲ 👻ಸುಮ್ಮನೆ ಮತಾಂತರ ಮಾಡಲು ಒಂದು ಕುರಿ ಅಷ್ಟೇ 😂🤣🤣

    • @jesusbellsyouall-mo1ry
      @jesusbellsyouall-mo1ry Год назад +1

      @@mundasmanju henu ho sariagi mg madu nintavrgi henu guthu Nam jesus bagi♥️💪

    • @mundasmanju
      @mundasmanju Год назад

      @@jesusbellsyouall-mo1ry ಹೆಚ್ಚು ಎಂದರೆ ಬುದ್ಧ ಅಥವಾ ಮಹಾವೀರರ ಹಾಗೆ ಯೇಸು ಒಬ್ಬ ಸಂತ ಇರಬಹುದು, ಮತ್ತು ಭಾರತದಲ್ಲಿ ಸಾಧು ಸಂತರನ್ನ ಪೂಜಿಸುವ ಹಾಗೆ ವಿದೇಶಗಳಲ್ಲಿ ಆತನನ್ನು ದೇವರಂತೆ ಪೂಜಿಸುತ್ತಾರೆ ಅಂತ ಗೊತ್ತು. ಇದು ಬಿಟ್ಟರೆ ಬೇರೇನೂ ಇದ್ದರೆ ತಾವು ಹೇಳಿದ

  • @monaalur4050
    @monaalur4050 2 года назад +28

    ಒಳ್ಳೆಯ ಧ್ವನಿ ಅತ್ಯುತ್ತಮ ವಿಷಯಗಳು ತಿಳಿಸಿದ್ದೀರಿ ತುಂಬ ತುಂಬ ಧನ್ಯವಾದಗಳು ಆ ಕರ್ತನಾದ ಯೇಸು ಕ್ರಿಸ್ತನು ನಿಮಗೆ ಒಳ್ಳೆಯದನ್ನು ಮಾಡಲಿ ಆಮೆನ್
    ಜೈ ಭೀಮ್ 🙏

    • @BasammaBhuvi-p7p
      @BasammaBhuvi-p7p 9 дней назад

      ಅಲ್ಲ brother ಕ್ರಿಶ್ಚಿಯನ್ಸ್ ಮೇಲೆ ಯಾಕೆ ಇವರಿಗೆ ಉರಿ ಅಂತ....... ನಮಗೆ ಸ್ವಾತಂತ್ರ್ಯ ಇಲ್ವಾ ಅಂತ...

  • @happypauleditor4313
    @happypauleditor4313 2 года назад +52

    ಒಳ್ಳೆಯ ಧ್ವನಿ ಅತ್ಯುತ್ತಮ ವಿಷಯಗಳು ತಿಳಿಸಿದ್ದೀರಿ ತುಂಬ ತುಂಬ ಧನ್ಯವಾದಗಳು ಆ ಕರ್ತನಾದ ಯೇಸು ಕ್ರಿಸ್ತನು ನಿಮಗೆ ಒಳ್ಳೆಯದನ್ನು ಮಾಡಲಿ ಆಮೆನ್

  • @snehalathaj3689
    @snehalathaj3689 2 года назад +12

    Superb 👌 brother. ನೀವು ಎಷ್ಟು ಜ್ಞಾನಿಗಳು. ನಿಮಗೆ ಒಂದು ದೊಡ್ಡ ನಮಸ್ಕಾರ. ಅಗಜ್ಞಾನಿ ಗಲ್ಲೆಲರಿಗೆ ನೀವು ಒಳ್ಳೆ ಪಾಠ ಹೇಳಿದ್ದೀರಿ. ತುಂಬಾ thanks brother. ದೇವರು ನಿಮ್ಮನ್ನು ಹೆಚ್ಚೆಚ್ಚಾಗಿ ಅಶಿರ್ವದಿಸಲಿ.

  • @avinashspammar3086
    @avinashspammar3086 2 года назад +22

    ಎಸ್ ಅಮೆನ್ ದೇವರು ನಿಮ್ಮನ್ನು ಆಶೀರ್ವಾದಿಸಲಿ. ಬ್ರದರ್ ಇದನು ಯಲರು ಒದಲಿ ತಿಳಿದುಕೊಳಲಿ

  • @arstudio1182
    @arstudio1182 2 года назад +29

    ಸೂಪರ್ ಸಾರ್ ನಿಮ್ಮನ್ನು ಈ ರೀತಿ ನೋಡುತ್ತಿರುವದು ತುಂಬಾ ಖುಷಿ ಅಯ್ತು, ನಿಮ್ಮ ಪ್ರಯತ್ನ ದಲ್ಲಿ ನಾವು ಸಹ ಕೈ ಜೋಡಿಸುತ್ತೇವೆ ಧನ್ಯವಾದಗಳು 🙏🙏🙏

  • @priyark2427
    @priyark2427 Год назад +11

    ಈ ಜನರಿಗೆ ಸತ್ಯವೇದಲ್ಲಿ ಇರುವ ಸತ್ಯವನ್ನು ತಿಳಸತಿರುವುದಕ್ಕಾಗಿ ನಿಮಗೆ ಧನ್ಯವಾದಗಳು ಅಣ್ಣಾ 🙏🙏🙏🙏🙏🙏🙏🙏

    • @Danielvkamatam
      @Danielvkamatam  Год назад

      🙏🙏🙏🙏

    • @ScienceByRamesh-r5b
      @ScienceByRamesh-r5b 4 месяца назад

      Kaladka prabhakar avaru yava tharavaginu thappagi mathadilla,,thappagi helthirodhu nivhu ok,,nimgey dham idheey dr zakeer naik avara jothegey debat madri ok,,

  • @marutisiddapur2865
    @marutisiddapur2865 2 года назад +22

    ತಮಗೇ ಯೇಸು ಕ್ರಿಸ್ತನ ನಾಮದಲ್ಲಿ ಧನ್ಯವಾದಗಳು ಬ್ರದರ್

  • @nancysheela8612
    @nancysheela8612 2 года назад +36

    Thank you so much brother.
    It's really very informative and awakining .
    ನಿಮ್ಮ ಈ ಸಂಶೋಧನೆ , ಸಮರ್ಥನೆಗೆ ನಮ್ಮ ಅಭಿನಂದನೆಗಳು. ಮುಂದೆ ಒಮ್ಮೆ ಬೈಬಲ್ ಒಂದೇ ಪವಿತ್ರ ಗ್ರಂಥವಾಗಿ ಉಳಿಯುವುದರಲ್ಲಿ ಸಂಶಯವಿಲ್ಲ. ನಾನು ಇದನ್ನು ಆಷಿಸುತ್ತೇನೆ

    • @rohanms9150
      @rohanms9150 2 года назад

      ♥️

    • @natarajn2451
      @natarajn2451 2 года назад +1

      There is no bad religion there are only bad people respect everything

    • @nancysheela8612
      @nancysheela8612 2 года назад +3

      @@natarajn2451 definitely.....you are right
      God has not made any religion.....
      He has given freedom to choose what is right or wrong ......followers of Christ believe that his words direct us to tthe right path ...that's all.it's not a religion but accepting the true path towards rightious life.

  • @ರಬ್ಬೂನಿಸನ್ನಿಧಿ

    🙏 ಸೂಪರ್ ಸಾರ್ ದೇವರು ನಿಮ್ಮನ್ನು ಆಶೀರ್ವದಿಸಲಿ 🙏

  • @Koushik.7337
    @Koushik.7337 2 года назад +10

    Praise the lord..🙏ಒಳ್ಳೆಯ ವಿವರಣೆ ನಮ್ಮ ಸಹೋದರ ಡ್ಯಾನಿಯಲ್..ದೇವರು ನಿಮ್ಮನ್ನು ಹೇರಳವಾಗಿ ಆಶೀರ್ವದಿಸಲಿ..ದೇವರು ವಾಗ್ದಾನ ಮಾಡಿದ ಪ್ರಕಾರವಾಗಿಯೇ "ನನ್ನಲ್ಲಿ ಬೇಡಿಕೊಳ್ಳಿರಿ ನಿಮಗೆ ತಿಳಿಯದ ರಹಸ್ಯವನ್ನು ತಿಳಿಯಪಡಿಸುವೆನು" ನಿಮಗೆ ಹೇರಳವಾದ ಜ್ಞಾನವನ್ನು ಕೊಡಲಿ ಎಂದು ನನ್ನ ಪರಲೋಕದ ತಂದೆಯ ಬಳಿ ನಜರೇತಿನ ಯೇಸು ಕ್ರಿಸ್ತನ ನಾಮದಲ್ಲಿ ಪ್ರಾರ್ಥಿಸುತ್ತೇನೆ..ಆಮೆನ್♥️

  • @Lovlykingm7c
    @Lovlykingm7c 6 дней назад

    One only jesus all god jesus ನಿಜವಾದ ದೇವರು ಯೇಸು 🙏🙏😭👌👌💐👍🫂👍

  • @rameshajp6801
    @rameshajp6801 2 года назад +7

    ದೇವರು ಒಳ್ಳೇದು ಮಾಡಲಿ jesus blessed your and your family your work jesus name

  • @sequeira3758
    @sequeira3758 2 года назад +16

    ತುಂಬಾ ಚೆನ್ನಾಗಿ ಹೇಳಿದ್ರೆ ಬ್ರದರ್....
    ಕ್ರೈಸ್ತರನ್ನು ಕೆಣಕಿ ಪ್ರಶ್ನೆ ಕೇಳಿ,ಅವರ ಧರ್ಮದ ಬಗ್ಗೆ ಹೆಚ್ಚಾಗಿ ತಿಳಿಯಲು ಮತ್ತು ಅದನ್ನು ಬೇರಯವರಿಗೆ ತಿಳಿಸಿ ಕೊಡಲು ಅವಕಾಶ ನೀಡಿದವರಿಗೂ, ನನ್ನ ವಂದನೆಗಳು..

    • @bestvideo1594
      @bestvideo1594 2 года назад +1

      ನನ್ನ ಹಿಂದೂ ಧರ್ಮ ಯಾವಾಗಲೂ ಶ್ರೇಷ್ಠ ಅದಕ್ಕೆ ಇಂದು ನಾವು ಯಾರಿಗೂ ಬಲವಂತ ಮಾಡದೆ ಇದ್ದರೂ ಸ್ವತಃ ತಾವೇ ಬಂದು ಹಿಂದೂ ಧರ್ಮ ಸ್ವೀಕಾರ ಮಾಡ್ತಾ ಇದ್ದಾರೆ ನಿನ್ನ ಅಳಲಿಯಗಳ ಹಾಗೆ ನಾಟಕ ಮಾಡಿ ಆಸೆ ತೋರಿಸಿ ಕನ್ವರ್ಟ್ ಮಾಡುವ ಅಶ್ಯಕತೆಯಿಲ್ಲ ನನ್ನ ಹಿಂದೂ ಧರ್ಮಕ್ಕೆ

  • @kishorshalom7135
    @kishorshalom7135 2 года назад +16

    ತುಂಬಾ ಚೆನ್ನಾಗಿ ಹೇಳಿದ್ದೀರ , ಬಹಳ ಧನ್ಯವಾದಗಳು ಸರ್ 🙏

  • @rameshv204
    @rameshv204 2 года назад +20

    ನಿಮ್ಮ ಈ ಪರಿಶ್ರಮದ ವಿಷಯ ಸಂಗ್ರಹಣೆಗಾಗಿ ನಿಮಗೆ ನನ್ನ ಮನಃಪೂರ್ವಕ ಅಭಿನಂದನೆಗಳು ವಿಷಯ ಮಂಡನೆಯೂ ಸಹ ಉತ್ತಮವಾಗಿದೆ.ದೇವರು ತಮ್ಮನ್ನು ಇನ್ನೂ ಹೆಚ್ಚಾಗಿ ಆಶಿರ್ವದಿಸಲಿ.

  • @josephst1600
    @josephst1600 2 года назад +37

    ಯೇಸುವಿಗೆ ಸ್ತೋತ್ರ
    ಬ್ರದರ್ ದೇವರು ನಿಮ್ಮನ್ನು ಹೆಚ್ಚಾಗಿ ಆಶೀರ್ವಾದ ಮಾಡಲಿ amen 🙏

  • @martinminalkar8728
    @martinminalkar8728 5 дней назад

    ಯೇಸುವಿನ ಪ್ರೀತಿ ಈ ಜಗತ್ತಿನಲ್ಲಿ ನಮಗೆ ಯಾರೂ ಕೊಡಲು ಸಾಧ್ಯವಿಲ್ಲ, ಯೇಸುವೇ ಮಾರ್ಗ ಸತ್ಯ ಜೀವ, ಯೇಸುವೇ ಪ್ರೀತಿ, ಪ್ರೀತಿಯೇ ದೇವರು, ಯೇಸುವೇ ದೇವರು 🙏🙏🙏🙏🙏🙏🙏

  • @severeenceciliamathew7778
    @severeenceciliamathew7778 2 года назад +22

    Wow wonderful video.Realy I appreciate your explanation.
    What you said is very currect.
    Every thing is in the Bible.He is
    the true God Jesus Christ Amen Alleluia 🙏👍🎉

  • @sachinchitte2290
    @sachinchitte2290 2 года назад +6

    Super speech sir

  • @ckcruise408
    @ckcruise408 2 года назад +12

    ಅಧ್ಭುತ ನಿಮ್ಮ ವಿಚಾರ ಮತ್ತು ವಿಮರ್ಶೆ

  • @sarojagurudas8147
    @sarojagurudas8147 2 года назад +3

    ವಂದನೆಗಳು ಡ್ಯಾನಿಯಲ್ ಸಾರ್ ರವರಿಗೆ ದೇವರು ನಿಮ್ಮನ್ನು ವಿಶೇಷವಾಗಿ ಆಶೀರ್ವದಿಸಲಿ ದೇವರ ಪರಿಶುದ್ಧ ನಾಮಕ್ಕೆ ಸ್ತುತಿ ಸ್ತೋತ್ರ ಮಹಿಮೆ ಗೌರವ ಸಲ್ಲಲಿ ದೇವರು ನಿಮಗೆ ನೀಡಿದ ಜ್ಞಾನ ಭಂಡಾರಕ್ಕೆ ನನ್ನ ಅನಂತಾನಂತ ಧನ್ಯವಾದಗಳು 🙏

  • @rameshajp6801
    @rameshajp6801 2 года назад +17

    ಇನ್ನು ಹೆಚ್ಚಾದ ಜ್ಞಾನ ದೇವರು ಅನುಗ್ರಹಿಸಲಿ

  • @mohithganesha8787
    @mohithganesha8787 2 дня назад +1

    24:25 ಇಲ್ಲಿ ನನ್ನ ಅಂದರೆ ದೇವರು ಅಂತ ಅರ್ಥ, ದೇವರಲ್ಲಿ ಮನಸನ್ನು ಇಡು ಅಂತ ಕೃಷ್ಣ ಹೇಳಿದ್ದಾರೆ ಇದರಲ್ಲಿ ತಪ್ಪು enide
    " ಎತ್ಭವಾಂ tatbhavati" ಅಂತ ಶ್ಲೋಕ ಇದೆ ಇದರ ಅರ್ಥ ನಾವು ಹೆಗಿರುತ್ತಿವೋ ಹಾಗೆ ನಮ್ಮ ಮನಸ್ಸಿಗೆ ಅರ್ಥ ಆಗುತ್ತೆ ex: ಇಲ್ಲಿ ನೀವು ಅರ್ಥಾಡಿಕೊಂಡಿರೋ ಆಗೆ

  • @vinodraj.m8393
    @vinodraj.m8393 2 года назад +9

    ನಿಜವಾಗಿಯೂ ಅನಂತ ಧನ್ಯವಾದಗಳು sir ದೇವರ ನಾಮಕ್ಕೆ ಮಹಿಮೆ ಉಂಟಾಗಲಿ

  • @jesusministrybharamasagara710
    @jesusministrybharamasagara710 2 года назад +44

    ಪ್ರತಿ ಮನುಷ್ಯನು ಇದನ್ನು ಕೇಳಿ ತಿಳುಕೊಳ್ಳಲಿ ಎಚ್ರಿಸಿಕೊಳ್ಳಲಿ
    ಅಮೆನ್ ಅಮೆನ್ brathar ದೇವರು ನಿಮ್ಮನ್ನು ಆಶೀರ್ವದಿಸಲಿ

    • @henrypereira2185
      @henrypereira2185 2 года назад

      You have done your research very well besides you have given the proper references , well done , may GOD bless you with more wisdom and courage...👍👍👍🌹🌹🌹

  • @saharak6301
    @saharak6301 7 дней назад

    ಯಾವ ಧರ್ಮವೂ ಶ್ರೇಷ್ಟ ವಲ್ಲ ಯಾವದೂ ಕನಿಷ್ಟವಲ್ಲ ಎಲ್ಲದರಲ್ಲಿಯೂ ಒಳ್ಳೆಯ ಅಂಶಗಳನ್ನು ನಮ್ಮಜಿವನಕ್ಕೆ ಅಳವಡಿಸಿಕೊಂಡು ಜೀವನವನ್ನು ಸುಂದರ ವಾಗಿಸುವದೆ ನಮ್ಮ ಧರ್ಮ

  • @princeofpeacechruchsbd1107
    @princeofpeacechruchsbd1107 Год назад +3

    Really Sir neevu pastor kinta channagi helidira devaru yesayya nimmanu innu aashirvardisali.

  • @vinodvr4078
    @vinodvr4078 2 года назад +34

    ಸೂಪರ್ ಬ್ರದರ್ ದೇವರು ನಿಮ್ಮನ್ನು ಹೆಚ್ ಹೆಚ್ಚಾಗಿ ಆಶೀರ್ವದಿಸಲಿ praise the lord brother

  • @chandrashekarsadamal9832
    @chandrashekarsadamal9832 2 года назад +30

    Super sir ದೇವರು ನಿಮ್ಮನ್ನು ಅಧಿಕವಾಗಿ ಆಶೀರ್ವಾದ ಮಾಡಲಿ ಎಂದು ಪ್ರಾರ್ಥಿಸುವೆ. ಸಮಾಜವನ್ನು ತಿದ್ದುವ ಕೆಲಸವನ್ನು ಮಾಡಲು ದೇವರು ನಿಮ್ಮನ್ನು ಉಪಯೋಗ ಮಾಡಲಿ. God bless your efforts to defend the Bible... Our prayers are with you 🙏.

  • @jesinthadsilva9940
    @jesinthadsilva9940 2 года назад +13

    ಇಂಥ ವೀಡಿಯೋ ಹೆಚ್ಚು ಹೆಚ್ಚು ಬರಲಿ
    ಮನುಷ್ಯ ಮಾನವನಾಗಿ ಬಾಳಲಿ

  • @sreenivasagowda1807
    @sreenivasagowda1807 2 года назад +24

    ನಿಮ್ಮ ವಿಚಾರ ಸಂಕಿರಣ ಬಹಳ ಚೆನ್ನಾಗಿದೆ.....ಭಗವಂತ ತಮಗೆ ಒಳ್ಳೆಯದು ಮಾಡಲಿ

  • @manjula3267
    @manjula3267 2 года назад +7

    Thanku god praise the lord...nimge namma bembala ide... devarige sthothra

  • @hemaamannna9508
    @hemaamannna9508 2 года назад +7

    Super very beautiful message wonderful message 👍

  • @husanappadollin3930
    @husanappadollin3930 2 года назад +10

    Praise the Lord sir. Bible satyaanshavannu bichhittiddakke nimage vandanegalu.

  • @shanthafpawar8935
    @shanthafpawar8935 2 года назад +11

    Stay blessed.. Praise the Lord. Amen. Really very nice & truthful msg. Thank you brother.

  • @nisankrupakar6010
    @nisankrupakar6010 2 года назад +28

    Thank you very much sr. So proud and wonderful message. Really this knowledge is most important thing to everyone.this is well considering real God. Hats off to you sir. Well inspiration.......truth is truth...

  • @shivanandmadar7540
    @shivanandmadar7540 2 года назад +11

    Praise the lord, brother, jeesus nimmannu,ennu,hechhagi,ashirvadisali

  • @wordofjesus7745
    @wordofjesus7745 2 года назад +9

    ನಿಮ್ಮಂತ ಸೇವಕರು ಇನ್ನೂ ಹೆಚ್ಚು ಆಗಲಿ. ತಾವು ಇನ್ನು ಹೆಚ್ಚು ದೇವರ ಬಗ್ಗೆ ತಿಳಿದುಕೊಳ್ಳಿ .ತುಂಬಾ ಚೆನ್ನಾಗಿ ಹೇಳಿದ್ದೀರಿ ಸರ್.💯🙏👏

  • @sunandaarpitha584
    @sunandaarpitha584 2 года назад +7

    Wow excellent super message 🙏🙏🌹🌹🌹🌹🌹

  • @seanjonty1234
    @seanjonty1234 2 года назад +5

    Thankyou brother God bless you.

  • @RamaKrishna-ne5tx
    @RamaKrishna-ne5tx 2 года назад +31

    ಚಾನೆಲ್ ಗೆ ಧನ್ಯವಾದಗಳು, ನಿಮಗೂ ಯೇಸು ಪ್ರಭು ವಿನ ಹೆಸರಿನಲ್ಲಿ ವಂದನೆಗಳು ಬ್ರದರ್ 🙏

  • @anjappaanjappa8854
    @anjappaanjappa8854 2 года назад +2

    ನಾವು ಹೇಳುವುದು ಇಷ್ಟೇ, ಬೈಬಲ್ ಬಗ್ಗೆ ಮಾತನಾಡಬೇಕಾದರೆ, ಅದಕ್ಕೆ ಅರ್ಹತೆ ಇರಬೇಕು. ಆತ್ಮೀಯ ಮನೋ ನೇತ್ರಗಳು ತೆರಯಲ್ಪಡಬೇಕು. ಸುಮ್ಮನೆ ಕಣ್ಣು ಕಾಣದ ಕುರುಡರಂತೆ ಬಾಯಿಗೆ ಬಂದಂತೆ ಬೊಗಳಿದರೆ ನೀವು ತುಂಬಾ ನಷ್ಟ ಹೋಗ್ತೀರಾ. ಹುಷಾರ್. ದೇವರು ನಿಮ್ಮನ್ನು ಆಶೀರ್ವದಿಸಲಿ. ಆಮೆನ್. 🙏🙌

  • @lathakarkada1433
    @lathakarkada1433 2 года назад +8

    Thanks brother very heart touching mesg for all of us

  • @yallaling6775
    @yallaling6775 2 года назад +3

    ನಾನು ನಿಮ್ಮ video ನೋಡಿ ಬಹಳ ವಿಷಯಗಳುನು ತಿಳಿಯುತ್ತದೆ ಆದರೂ ನಾ ಇನ್ನೂ ತಿಳಯಲು ನನಗೆ ಮನಸ್ಸು. Very very very good

    • @Danielvkamatam
      @Danielvkamatam  2 года назад

      🙏🙏🙏🙏👍👍👌👌❤️❤️

  • @siddusiddus1260
    @siddusiddus1260 2 года назад +3

    ಅದ್ಭುತವಾಗಿ ಹೆಳಿದ್ದಿರಿ ಸರ್

  • @jijijose2195
    @jijijose2195 2 года назад +13

    All glory to Jesus.
    There is power and victory in the name of our Lord

  • @kiranrajgr3427
    @kiranrajgr3427 3 месяца назад +1

    Devarige mahimeyagali amen🥰 God bless u brother 😍

  • @sangeetasangeeta3022
    @sangeetasangeeta3022 2 года назад +8

    Vvvvvvvvvvvvvvvvvvvvvvvv super sir🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 God bless you and your family my god jesus

  • @roopakrroopakr4672
    @roopakrroopakr4672 2 года назад +10

    ತುಂಬಾ ಒಳ್ಳೆ ಮೆಸೇಜ್ ಸರ್, ದೇವರು ನಿಮ್ಮನ್ನು ಅಧಿಕವಾಗಿ ಆಶೀರ್ವದಿಸಲಿ ಆಮೆನ್

  • @satoshsantosh4161
    @satoshsantosh4161 2 года назад +2

    Paris the Lord super sri changing artha bhrita vagi helidir yeshpa devro nimno ashirydislli

  • @shilpahassan8545
    @shilpahassan8545 2 года назад +20

    Praise the lord Brather sathya harivu lokadavarige gothilla Karthanige mhaime untagali hage karthanu nimmannu ashirvadisali🙏🙏

  • @nageshhbnageshhb3261
    @nageshhbnageshhb3261 5 месяцев назад +1

    ದೇವರು ನಿಮ್ಮನ್ನು ಹೆಚ್ಚಾಗಿ ಅನುಗ್ರಹಿಸಲಿ ನಿಮ್ಮ ಅತ್ಮಕ ಸಂದೇಶ ಉತ್ತಮವಾಗಿದೆ ದೇವರಿಗೆ ಸ್ತೋತ್ರವಾಗಲಿ ನಿಮ್ಮ ಪ್ರತಿಯೊಂದು ಸಂದೇಶವು ಪ್ರತಿಯೋಬ್ಬ ವಿಶ್ವಾಸಿ ಕೇಳಿ ತಿಳಿದು ಕೋಳ್ಳುವಂತದ್ದಾಗಿದೆ ಇಂತಹ ಹಿಂದೂತ್ವದ ವಾದಿಗಳು ಎಷ್ಟೇ ಹಾಳುಮಾಡಬಕೇಂದು ಪ್ರಯತ್ನಿಸಿದರು ಸಾದ್ಯವಿಲ್ಲ ಇನ್ನೂ ಹೆಚ್ಚಾಗಿ ನಿಮ್ಮ ಅತ್ಮಕ ಸಂದೇಶಗಳು ಮುಡಿಬರಲಿ 🙏🙏🙏🙏💝

  • @martismedical6798
    @martismedical6798 2 года назад +20

    We Christians must follow this strictly

  • @shijistiphan558
    @shijistiphan558 8 дней назад

    Praise the lord Amen 🙏🏻🙏🏻🙏🏻

  • @revurev9850
    @revurev9850 2 года назад +2

    So beautiful information sir thank you so much

  • @pushparajnk2426
    @pushparajnk2426 2 года назад +9

    ದೇವರು ನಿಮಗೆ ಕೊಟ್ಟ ಜ್ಞಾನ ಕ್ಕೆ ದೇವರಿಗೆ ಸ್ತೋತ್ರ. ತಾಳ್ಮೆ ಇಂದ , ಜಾಣ್ಮೆ ಇಂದ ವಿವರಗಳನ್ನು ಸಮಗ್ರವಾಗಿ ಸಂಗ್ರಹಿಸಿ ವ್ಯಕ್ತಪಡಿಸಿದ ರೀತಿಯನ್ನು ಮೆಚ್ಚಲೇಬೇಕು. ನಿಮ್ಮನ್ನು ದೇವರು ವಿಭಿನ್ನವಾದ ರೀತಿಯಲ್ಲಿ ಉಪಯೋಗಿಸುತಿದ್ದಾರೆ. ಈ ಎಲ್ಲಾ ವಿಷಯಗಳು ತಲುಪಬೇಕಾದ ಜನರಿಗೆ ತಲುಪಲಿ ಎಂಬುದೇ ನನ್ನ ಆಶಯ ಮತ್ತು ಪ್ರಾರ್ಥನೆ. ಕರ್ತನು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಹೇರಳವಾಗಿ ಆಶೀರ್ವದಿಸಿ ಕಾಯಲಿ.

  • @peeryanaikbnaik1932
    @peeryanaikbnaik1932 2 года назад +17

    Excellent explain brother God bless you

  • @santafernandes2046
    @santafernandes2046 2 года назад +5

    Thank you brother God bless you and your family God protect you 💕🙏💪😇💞😇 thank you Jesus ❣️🙏

  • @alphonseferrao3061
    @alphonseferrao3061 2 года назад +14

    PRAISE THE JESUS THANK YOU JESUS

  • @lakeeshalakshmi7637
    @lakeeshalakshmi7637 2 года назад +17

    Praise the lord Jesus 🙏✝️

  • @harshaaaron9902
    @harshaaaron9902 2 года назад +4

    Good message all Hindus religion who don't know Jesus

  • @vishnuj9596
    @vishnuj9596 2 года назад +15

    Excellent anna....keep rocking.....may God bless you......💐💐💐🙏........satyameva jayate

  • @johndavid9496
    @johndavid9496 2 года назад +8

    very well said bro Daniel👍👏👏 yesu cristara mathu aathana parishudda grantha nindanege sariyaada vishleshage🙏 idannu keliyadru parivarthane barli, daari thappisuva saadhyathe ninnali endu baduva, thank u sir🤔

  • @yohanpejyohan4109
    @yohanpejyohan4109 2 года назад +2

    ಸೂಪರ್ ಸರ್ 🙏🙏🙏

  • @bro.l.pekanathgabriel2756
    @bro.l.pekanathgabriel2756 2 года назад +9

    Praise The Lord Dear bro My God bless u.supper.

  • @dasharath4992
    @dasharath4992 2 года назад +16

    Praise The Lord.

  • @devasunderbhagodi9850
    @devasunderbhagodi9850 2 года назад +8

    Great Brother 👍 Praise Lord 🙏

  • @sridevihepsiba8249
    @sridevihepsiba8249 2 года назад +3

    ನಾನು ನಿಮ್ಮ ವಿಡಿಯೋ ವನ್ನು ಇತಿಚೆಗೆ ನೋಡೋತಿಧೆನೆ ಮತ್ತು ನನ್ನ ವಂದನೆಗಳು 🙏🏻✝️🙏🏻 ದೇವರು ನಿಮ್ಮನ್ನು ಆಶೀರ್ವಾಧಿಸಲಿ ಈಗೇ ನಿಮ್ಮ ಸಮಾಜ ಕಳಕಳಿ ಮುಂದೊರಾಯಲಿ . ಎಸಪ್ಪಾ ನಿಮ್ಮನು ನಿಮ್ಮ ಕುಟುಂಬವನ್ನು ಆಶೀರ್ವಾಧಿಸಲಿ ಅಮೆನ್. ಪ್ರೈಸ್ ದಿ ಲಾರ್ಡ್. ಪಾಸ್ಟಾರ್ 🙏🏻✝️🙏🏻✝️🛐

  • @vinodbk8960
    @vinodbk8960 2 года назад +23

    Praise the lord 🙏🙏🙏 sir.. you have really done a very good job. God bless you abundantly.. how much knowledge you have collected to prove that The Bible is really truthful one and it doesn't teach wrong things anybody in the world. I really hats off to you sir and great salute. Seeing your knowledge towards the great things about The Bible, I too felt that I also must aquire knowledge like you. Your great effort s truly inspired me. I want to se you sir..!

    • @kbdstudiotumkur
      @kbdstudiotumkur 2 года назад

      praise the lord brother - thank u ella yesuvina krupe

  • @Mahesh.kMahi.k
    @Mahesh.kMahi.k 13 дней назад

    Sir really great speech 🙏praise lord

  • @RaviKumar-jj6yb
    @RaviKumar-jj6yb 2 года назад +4

    Very nice voice. Very bible truth explanations. That's while I love so much Jesus Christ.

  • @basavarajmuppayyanavar3154
    @basavarajmuppayyanavar3154 9 дней назад

    ದೇವರ ನಾಮಕ್ಕೆ ಕೋಟಿ ಕೋಟಿ ಸ್ತೋತ್ರ ಆಮೆನ್ 🙏🏻

  • @soniamisquith4083
    @soniamisquith4083 Год назад +6

    Every knee shall bow every toung shall confess Jesus is Lord. God bless you abundantly sir.

    • @Danielvkamatam
      @Danielvkamatam  Год назад

      👌👌👌

    • @yallnagouda2425
      @yallnagouda2425 Год назад

      0:12 ನೀನು ಏನಪ್ಪಾ ಸೇವೆ ಕೊಟ್ಟಿದ್ದೀಯಾ ನೀವು ಏನೇ ಮಾಡಿದರೂ ಸ್ವಾರ್ಥಕ್ಕಾಗಿ ಮಾಡಿದ್ದೀರಾ ನಿಮ್ಮ ಸೇವೆ ನಮಗೆ ಅಗತ್ಯವಿರಲಿಲ್ಲ ಒಂದು ವೇಳೆ ನೀವು ಸಮಾಜಸೇವಕರು ಆಗಿದ್ದರೆ ಜನಗಳನ್ನ ಯಾಕೆ ಮತಾಂತರ ಮಾಡುತ್ತಿದ್ದೀರಿ ಜಗತ್ತಿನಲ್ಲಿ ನಮ್ಮಂತ ಶ್ರೇಷ್ಠವಾದ ಧರ್ಮ ಮತ್ತೊಂದಿಲ್ಲ ಅಂತ ತಿಳಿಯಿರಿ ಓಕೆನಾ

  • @GOD77575
    @GOD77575 2 года назад +10

    God bless you 🙏🌹 annaiah

  • @sangeetasangeeta3022
    @sangeetasangeeta3022 2 года назад +3

    Super sir

  • @prameelashetty2336
    @prameelashetty2336 2 года назад +9

    Thank u bro god bless u

  • @anuammu6835
    @anuammu6835 2 года назад +2

    Thank u for ur clarification nice god bless you brother 🙏❤️

  • @everythingharis7116
    @everythingharis7116 2 года назад +8

    Praise the Lord brother god bless you and your family abundantly

  • @ShivaKumar-de8im
    @ShivaKumar-de8im 2 года назад +2

    Really great, nimantavarannu padeda naavu Dhanyaru, nimanta Medhavigalu jaasti sankeyalli munde Bandu Devara vaakyagalannu, Yesuvina adbuta karyagalannu namagu haagu namma vyrigaligu tilisabekendu nanna aase thank you so much for your efforts.

  • @ziongospelministries3108
    @ziongospelministries3108 2 года назад +14

    What a beautiful clarity br GOD bless you.

  • @alphonseferrao3061
    @alphonseferrao3061 2 года назад +6

    THANK YOU BROTHER GOD BLESS YOU

  • @tgreenleaveschannel246
    @tgreenleaveschannel246 2 года назад +2

    Thank you brother God bless you brother

  • @shivaprasad9411
    @shivaprasad9411 Год назад +1

    Last Question is wonderful

  • @joswinnoronha1739
    @joswinnoronha1739 2 года назад +7

    May the Lord of peace and everlasting life our Lord Jesus Christ bless you my dear brother keep up the good work ❤️❤️🥰

  • @markm2858
    @markm2858 2 года назад +5

    Super sir your vice and speech

  • @nageshpastor4580
    @nageshpastor4580 2 года назад +7

    Very very good speech God bless you👌👌👌

  • @nagarajanaik4922
    @nagarajanaik4922 2 года назад +5

    Thanks for giving a wonderful message, praise the lord 🙏🙏❤️❤️ sir

  • @devarajks6493
    @devarajks6493 2 года назад +6

    Good👍

  • @rajeshp4969
    @rajeshp4969 2 года назад +2

    Excellent,super, wonderful, paster thank you very much I'm so blessed bible is greatest book in world.

  • @manjulammamanchaiah854
    @manjulammamanchaiah854 2 года назад +3

    Very good sandesh kelidavaru dannyaru God bless 🙌 you

  • @revivaligniters7652
    @revivaligniters7652 2 года назад +6

    Exlent sir

  • @naveensagar4092
    @naveensagar4092 2 года назад +10

    Wow superrrrrr sir ...ಪ್ರತಿಯೊಬ್ಬರು ಈ ವಿಡಿಯೋ ನೋಡಿ ತಿಳಿಯಬೇಕಾದ ವಿಷಯ superr sir last question ಅಂತು wondruful sir .....

    • @wilsongodwin1874
      @wilsongodwin1874 2 года назад

      Kallu bande male estu neeru hoyyidaru karagadu, avarellarige devara hatthira prarthisuvude olledu.

    • @wilsongodwin1874
      @wilsongodwin1874 2 года назад

      Buddivantha sweekaristthane.

    • @wilsongodwin1874
      @wilsongodwin1874 2 года назад

      Sir, sadyavadare namma deshada ella bhashegalalli prakatavagali

  • @maryarockia7196
    @maryarockia7196 2 года назад +3

    Tq bro 🙏🙏🙏🙏it is very clear. Praise the Lord. 🌹🌹

  • @simondsouza201
    @simondsouza201 3 месяца назад

    God bless you