Kolaata folk dance || ಕೋಲಾಟ ಜಾನಪದ ನೃತ್ಯ || 7HillsVoice ||

Поделиться
HTML-код
  • Опубликовано: 6 фев 2025
  • Kolata is the traditional folk dance of the state of Karnataka. Kolaata means 'to play with sticks' in Kannada.
    ನಮ್ಮಲ್ಲಿ ಹಬ್ಬ ಹರಿದಿನಗಳು, ಉತ್ಸವಗಳು, ವಿಶೇಷ ಸಮಾರಂಭಗಳು, ಕೋಲಾಟದ ಸಂದರ್ಭಗಳಲ್ಲಿ, ಕೋಲಾಟವನ್ನೇರ್ಪಡಿಸಲು ಕೋಲು ಹುಯ್ಯುವವರು. ಕನಿಷ್ಠ ಎಂಟು ಮಂದಿಯಿಂದ ಗರಿಷ್ಠ ಇಪ್ಪತ್ನಾಲ್ಕು ಮಂದಿಬೇಕು. ಕಣಿಕಣಿ ಎಂದು ಶಬ್ದ ಕೊಡುವಂಥ ಗಟ್ಟಿಯಾದ ಕೋಲುಗಳಿಗೆ ಎರಡನೇಯ ಮಹತ್ವ. ಸುಮಾರು ಮುಕ್ಕಾಲು ಅಡಿ ಉದ್ದವಿರುವ ಕಾರೆ, ಆಲೆ, ಬೈನೆ ಮುಂತಾದ ಮರಗಳಿಂದ ಮಾಡಿದ ಕೋಲು ಗೂಟಗಳು.

Комментарии •