Amazon Flipkart ದುಡ್ಡು ಮಾಡೋದು ಹೇಗೆ? | Shopping | Big Billion Day |Great Indian Festival |Masth Magaa

Поделиться
HTML-код
  • Опубликовано: 15 ноя 2024

Комментарии • 193

  • @MasthMagaa
    @MasthMagaa  Месяц назад +16

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @MegaDayanand
    @MegaDayanand Месяц назад +64

    ಇದು ಫೇಕ್, ಯಾವ ಡಿಸ್ಕೌಂಟ್ ಕೂಡ ಇಲ್ಲ... ಕಳೆದ ವಾರ ಇದ್ದ ಬೆಲೆಗಳೇ ಇವೆ,ಇನ್ನೂ ಕೆಲವಕ್ಕೆ ಹಿಂದಿನ ದಿನ ಬೆಲೆ ಹೆಚ್ಚು ಮಾಡಿ, ಇವರ ಡಿಸ್ಕೌಂಟ್ ದಿನದಂದು ಹಳೆ ಬೆಲೆ ಹಾಕಿದ್ದಾರೆ ...

  • @keshavakumarcb894
    @keshavakumarcb894 Месяц назад +5

    ಇದೆಲ್ಲಾ ಕೇಳಿದ್ಮೇಲೆ ನಿಮ್ಮ ಅನಿಸಿಕೆಗೆ ಬಿಟ್ಟದ್ದು ಅಂತಾ ನನ್ನಾ ಅಭಿಪ್ರಾಯ ಆದ್ರೆ ನಾವು ತಯಾರ್ ಮಾಡೋ ವಸ್ತುಗಳಿಗೆ ಅದರದ್ದೇ ಆದಂತಾ ಬೆಲೆ ಇದೇ ಆದ್ರೆ ರೈತಾ ಬೆಳೆಯೋ ತರಕಾರಿ ಬಗ್ಗೆ ಬೆಲೆ ನಿಗದಿಮಾಡೋ ಬಗ್ಗೆ ಮಾತ್ರ ಯಾರಿಗೂ ಯೋಗ್ಯತೆ ಈಲ್ಲಾ ಇದರ ಬಗ್ಗೆ ಗಮನ ಕೊಡಿ 🙏🏻

  • @hariprasadmutalikdesai6504
    @hariprasadmutalikdesai6504 Месяц назад +14

    ನಾನು poco x5 pro ಮೊಬೈಲ್ ರಿಯಾಯಿತಿ ಕಳೆದು ₹18500 ಕ್ಕೆ ಕಳೆದ ವರ್ಷ ಇದೇ ಸಮಯದಲ್ಲಿ ಖರೀದಿಸಿದ್ದೆ. ಆದರೆ ಈಗ ಬೆಲೆ ₹29000 ಹತ್ತಿರಕ್ಕಿದೆ..ಮತ್ತು ಮೊಬೈಲ್ನಲ್ಲಿ ಯಾವದೇ ಬದಲಾವಣೆ ಇಲ್ಲ.

    • @KINGVK18718
      @KINGVK18718 Месяц назад

      @@hariprasadmutalikdesai6504 4 days back 12.5k ittu 😂

  • @manjunathdambal5617
    @manjunathdambal5617 Месяц назад +3

    Last suggestion was very nice.. thank you so much sir for the whole content..❤

  • @NRM1811
    @NRM1811 Месяц назад +7

    I purchased crossbody sling bag
    In Amazon online costs ₹999/-, for my Dubai trip. In Dubai supermarket I found same bag for 25AED (₹600), first of all, Dubai is very expensive city, there itself, items are cheaper, in india Amazon is selling with almost in double price BEWARE!

  • @jagadeeshnc8676
    @jagadeeshnc8676 Месяц назад +57

    Amar ivaaga trend change aagide festival anno hesaralli old marketing strategy use maadthavre festival munche idda prise gintha ondu saavira ru bele hechisavre festival hesaralli.jana idannu artha maadkobeku

  • @shrutish997
    @shrutish997 Месяц назад +13

    Real matter starts after 3:46

    • @krantiveera
      @krantiveera Месяц назад

      Thanks pa istu Time kelode aagtittu

  • @shankargoudaediga763
    @shankargoudaediga763 Месяц назад +2

    Nimma voice nanage bahala ista sir.... ❤

  • @sathyanarayanan2669
    @sathyanarayanan2669 Месяц назад +3

    Thank you for being a responsible citizen...

  • @Madarbrod
    @Madarbrod Месяц назад +54

    Video Madta Idira 😅 But Ads Flipkart de 😂 Barta Ide

    • @Ruthvik7590
      @Ruthvik7590 Месяц назад +4

      😂😂

    • @Pradeep_eshwar
      @Pradeep_eshwar Месяц назад +3

      🤣🤣

    • @likhitha1172
      @likhitha1172 Месяц назад +5

      Nodi madya adds barodu ivr channel gu sambanda illa adunna youtube avr madodu. Tilkoli

    • @lokigrudresh9889
      @lokigrudresh9889 Месяц назад

      ​@@likhitha1172 madam channel owner avrige ishtu seconds add geh antha isht inthu amt antha pay madthare for example 10sec add geh minimum 75k fix yak andre subscribers jaasthi idare adakke tv reporters avar own you tube channel madkondu earn Madtha idare..

    • @Sharadamareppa
      @Sharadamareppa Месяц назад +1

      😂😂😂

  • @shrishailsubhanappar
    @shrishailsubhanappar Месяц назад +5

    With exchange offer kottu old phone buy madtare ade assembly madi market ge tartare discount kodtare

  • @ravikumar.sswamy9996
    @ravikumar.sswamy9996 Месяц назад +1

    One of the best explanation and suggestions about online shopping festivals

  • @govindaswamycm2056
    @govindaswamycm2056 Месяц назад +6

    ನಾನು ಹೇಳಿದ್ದೆ ಮನೆಯಿಂದ ನೆ ವಿಡಿಯೋ ಮಾಡಿ ಅಂತ ❤❤❤❤
    ಅಮರ್ ಸರ್ ❤#

  • @venubabukethineni8710
    @venubabukethineni8710 Месяц назад +4

    ಒಳ್ಳೆಯ ಸಂದೇಶ
    ಆಳ ಸಮಾಚಾರ
    ಉಪಯುಕ್ತ ಸಮಾಚಾರ❤

  • @deepakmsvk222
    @deepakmsvk222 Месяц назад +5

    Bank Offer Is By Online Website its not by Bank its just a Highlighted Way of Sale Discount..

  • @Chethan1990
    @Chethan1990 Месяц назад +9

    Take rest Amar prasaad...❤

  • @balamanjunath4673
    @balamanjunath4673 Месяц назад +5

    @MasthMagaa can you do video on we are receiving used products on flipkart and amazon.

  • @lokeshramareddy1049
    @lokeshramareddy1049 Месяц назад +1

    Product cost = manufacturing 30 %, brokerages including ecommerse 40 %, seller margin 30 %, selling elevated price additional 60 %, marketting discounts 30%. They always keep 50 percent to play around with buyers.

  • @chaanakya1241
    @chaanakya1241 Месяц назад +34

    ಕಂಪನಿ ಹೇಳೋದು 175 Rs
    Amazon/flipkart ಹೇಳೋದು 125 Rs
    ಮತ್ತೆ ಕಂಪನಿ ಹೇಳೋ ನಿಜವಾದ ರೇಟ್ 75 Rs
    ಮೂರ್ಖರಾಗೋದು ನಾವುಗಳು 😂

    • @Naturalstar143
      @Naturalstar143 Месяц назад +4

      Anantnag movie dialogue 😅...

    • @sureshraikarsmr8260
      @sureshraikarsmr8260 Месяц назад +3

      ನಮ್ಮ ಅನಂತ ನಾಗ್ ಸರ್ ಯಾವತ್ತೋ ಸಿನಿಮಾ ದಲ್ಲಿ ತೋರ್ಸಿದರೆ ಇದ್ರ ಬಗ್ಗೆ 🤣

  • @vijaykumark9320
    @vijaykumark9320 Месяц назад +2

    ಅಂದರೆ ಅಗದರೆ ... ..ಇದು ನಿಜವಾದ ...ಬೆಲೆ 😂😂😂
    Good information ನಮ್ಮೆಲ್ಲರ ಅಮರ್ ಸರ್

  • @prakashrbhat007
    @prakashrbhat007 Месяц назад +4

    ಬಹುತೇಕ ಅವರು ಮಧ್ಯಮ ವರ್ಗದ ಬಗ್ಗೆ ಕೇಂದ್ರೀಕೃತರಾಗಿದ್ದಾರೆ

  • @devarajdevu8239
    @devarajdevu8239 28 дней назад

    Online ಶಾಂಪಿಂಗ್ madodrinda😍ನಮಗೆ ಅದರ ಬೆಲೆ ತಿಳಿಯುತ್ತದೆ. Expl ನಾವು ಶಾಂಪಿಗ್ ಮಾಡೋಕೆ ಹೋದಾಗ ಅದರ ಬೆಲೆ ಗೊತ್ತಿರಲ್ಲ ಅವಾಗ ಇದು use ಆಗುತ್ತೆ...

  • @Girinath-g1n
    @Girinath-g1n Месяц назад +1

    26 ರಿಂದ 6 ರವರೆಗೆ ಮಾತ್ರ,ಮಾರಾಟದಲ್ಲಿ 30% ವಾಪಾಸ್ ಬರುತ್ತೆ.

  • @premiumfriends5661
    @premiumfriends5661 Месяц назад +13

    ಬ್ಯಾಂಕ್ ಆಫರ್ ಗಳನ್ನು ಈ ಕಾಮರ್ಸ್ ಕಂಪನಿಗಳು ಹೇಗೆ ನೀಡುತ್ತವೆ ಇದರಿಂದ ಯಾರಿಗೆ ಲಾಭ

    • @sathishshetty9371
      @sathishshetty9371 Месяц назад

      Tieup ಇರುತ್ತೆ ಬ್ರೋ . ಬ್ಯಾಂಕ್ , ಕ್ರೆಡಿಟ್ ಕಾರ್ಡ್ ಕಂಪನಿ ಮತ್ತೆ ಸ್ಮಾರ್ಟ್ ಫೋನ್ ಬ್ರಾಂಡ್ ಮಧ್ಯೆ. ಯಾವ ಮೊಬೈಲ್ ಕಂಪನಿ ಕೂಡ ಹೊಸತ್ತಾಗಿ ಬಿಡುಗಡೆಯಾದ ಮೊಬೈಲ್ ಫೋನ್ ಅನ್ನು ತುಂಬಾ ಕಮ್ಮಿ ಡಿಸ್ಕೌಂಟ್ ಅಲ್ಲಿ ಮಾರಲ್ಲ. ಉದಾಹರಣೆಗೆ ಐಫೋನ್ 16 , ಅದು ಇತ್ತೀಚಿಗೆ ರಿಲೀಸ್ ಆದ ಫೋನ್ ಅಧಿಕ್ಕೆ ಜಾಸ್ತಿ ಅಂದರೆ ಕ್ರೆಡಿಟ್ ಕಾರ್ಡ್ ಕಂಪನಿ ಜೊತೆ ಸೇರಿ ಜಾಸ್ತಿ ಅಂದರೆ 5000 ಡಿಸ್ಕೌಂಟ್ ಕೊಡಬಹುದು

    • @sathishshetty9371
      @sathishshetty9371 Месяц назад

      ಡಿಮ್ಯಾಂಡ್ ಕಮ್ಮಿ ಆಗುವಾಗ ಹಳೆ ಸೀರೀಸ್ ಕಮ್ಮಿಗೆ ಬಿಡುತ್ತಾರೆ

    • @hariprasadmutalikdesai6504
      @hariprasadmutalikdesai6504 Месяц назад

      ಒಳ ಒಪ್ಪಂದ ಆಗಿರುತ್ತದೆ

  • @bsolekaar
    @bsolekaar Месяц назад +1

    Amar bro ivattu beligge launch agiro space x crue 9 bagge video maadi

  • @subrahmanyapangannaya4008
    @subrahmanyapangannaya4008 Месяц назад +7

    ನನಗೆ ಶಾಪಿಂಗ್ ಮಾಡೋಣ ಅನಿಸ್ತಾ ಇದೆ...
    😂

  • @deivasigamaniprabhakar861
    @deivasigamaniprabhakar861 Месяц назад +1

    ಅಮರ್ ಪ್ರಸಾದ್ ನೀವು Dr.Rajkumar ರವರ ಮೂಲದವರ

  • @arunvh5617
    @arunvh5617 Месяц назад

    🙏 Thank you, good suggestion

  • @shashankagni2353
    @shashankagni2353 Месяц назад

    Thank you for making the good video. Last point is very true and good advice

  • @shivakumarshivu2160
    @shivakumarshivu2160 Месяц назад +1

    Gud ಇನ್ಫಾರ್ಮಶನ್ thn yu ಅಮರ್ 🙏🙏🙏

  • @gayathrinataraj5699
    @gayathrinataraj5699 Месяц назад +1

    Discount before gintha jasthi enirolla. Normal price irutte

  • @BasavaPb-ss6hi
    @BasavaPb-ss6hi Месяц назад

    Gopro hero 12 black 30,000 olage bandre thago beku antha edene sir,

  • @ManjunathKunabi-k6m
    @ManjunathKunabi-k6m Месяц назад +12

    ಹೌದು ಸರ್, ಅಗತ್ಯ ಇದ್ರೆ ತಗೋಳೋದು ಒಳ್ಳೆದು

  • @kbthriveni
    @kbthriveni Месяц назад +1

    Too much commentary, getting bored.
    Will you please stop this type of videos.

  • @nandinishivanna7184
    @nandinishivanna7184 Месяц назад

    Tq u so much brother, for your information and suggestions and care about ur people 🤝👍 God bless you 🙌

  • @narayanagowda3650
    @narayanagowda3650 Месяц назад

    ಇಷ್ಟೆಲ್ಲಾ ಪುರಾಣ ಕೇಳಿದ ಮೇಲೆ ನನಗೆ ಕಂಡು ಬಂದ ಕಟ್ಟ ಕಡೆಯ ಪ್ರಶ್ನೆ... ಹಬ್ಬದ ಸಮಯ ವಸ್ತು ದರ ಕಡಿಮೆ ಇದ್ದರೆ ತೆಗೆದು ಕೊಳ್ಳುವುದು ತಪ್ಪೇ ಸರಿಯೇ????.😚

  • @ashpakkhatal9095
    @ashpakkhatal9095 Месяц назад

    No I think Flipkart uses cash burn strategy

  • @KPcreationn
    @KPcreationn Месяц назад

    Sir Last sujjest very well thank you 🎉

  • @spurtidipa
    @spurtidipa Месяц назад

    ತುಂಬಾ ಚೆನ್ನಾಗಿದೆ ನಿಮ್ಮ ವಿಡಿಯೋ 😊

  • @jagadeesht3082
    @jagadeesht3082 Месяц назад

    ಸರ್ ನಾನು 3 ದಿನ ಹಿಂದೆ i phone 12 mini 17500 tagonde

  • @sandeshms2148
    @sandeshms2148 Месяц назад

    Bank card offer hege work aagutthe heli.

  • @manoharv6081
    @manoharv6081 Месяц назад

    Simple agi helbek andre sale time alli turnover jasti agutte ashte

  • @siddalingappakambli9268
    @siddalingappakambli9268 Месяц назад

    What about FMCG?

  • @manumamu52520
    @manumamu52520 Месяц назад +10

    Otnali eno janrige discount siguthala astu saku😂😂😂😂

    • @Bharatiya1907
      @Bharatiya1907 Месяц назад

      Yenthadu illa, yeradu dolo maatre ondu nimbe hannu😅😅

  • @manikantamanikanta6617
    @manikantamanikanta6617 Месяц назад +1

    Super bro❤

  • @meghnashan2290
    @meghnashan2290 Месяц назад

    Naanu 5000 rupees products purchase 😢 madide actual price 2500😮

  • @jeetendrammelinamani7467
    @jeetendrammelinamani7467 Месяц назад +1

    ಧನ್ಯವಾದಗಳು 🙏

  • @AshwiniNakshatra1
    @AshwiniNakshatra1 Месяц назад

    Discount enu illa bro ade price irotte naav nodiralla togalta matra nodtivi discount ide Alva anta togondbidtivi aste

  • @preethishetty1007
    @preethishetty1007 Месяц назад

    Sir big billian daynalli tagabeku anta cart nalli hakidde sir.. big billian day adara rate double hakiddare sir..😂

  • @abhishekhardi7581
    @abhishekhardi7581 Месяц назад

    Sir, Nivu uralli iddira allva kage sound jastthi ide..😀

  • @ravavandras2935
    @ravavandras2935 Месяц назад +1

    Stock clearence statgy

  • @Creativity-kc2bj
    @Creativity-kc2bj Месяц назад

    Make a video on Sponsered products on Amazon, flipkart... It's safe or not?

  • @lokeshn109
    @lokeshn109 Месяц назад +1

    Amar Bro take care of your Health pls..

  • @prajwalsharma9187
    @prajwalsharma9187 Месяц назад

    Sir payment estu haa

  • @santhoshkumar-sg2vm
    @santhoshkumar-sg2vm Месяц назад

    Old stock kudu sale madutate
    Tuma old stock performance down agiruthe

  • @vijayakumargatti2867
    @vijayakumargatti2867 Месяц назад +1

    ಇದರಿಂದ ನಮಗೇನೂ ಲಾಸ್ ಅಗಲ್ವಲ್ಲ....

  • @godbless234
    @godbless234 Месяц назад

    This are the contents I pay my internet bill for..

  • @sudha1750
    @sudha1750 Месяц назад

    Information super sir

  • @shrur3527
    @shrur3527 Месяц назад +1

    Tq❤️ good job❤️❤️

  • @bhagheera23
    @bhagheera23 Месяц назад +6

    Under 20000 best smartphone?
    How to claim offer? Like I have Only SBI debit card, I don't have HDFC or ICIcI bank account?, Can I pay cash on delivery with sbi debit card offer🙃

    • @ravihombali2056
      @ravihombali2056 Месяц назад +1

      Take nothing 2

    • @KINGVK18718
      @KINGVK18718 Месяц назад

      Iqoo z9s Amazon

    • @Pradeep_eshwar
      @Pradeep_eshwar Месяц назад

      Amazon ali sbi cardit card ge offer ide nodi

    • @bhagheera23
      @bhagheera23 Месяц назад

      @@Pradeep_eshwar credit card illa bro debit card onde ide

    • @Pradeep_eshwar
      @Pradeep_eshwar Месяц назад

      @@bhagheera23 adoku kodathare ansuthe cheak madi ond sala, age follow madod na maribedi 😂

  • @zingzong1234
    @zingzong1234 Месяц назад

    You are absolutely correct

  • @vijaykumark9320
    @vijaykumark9320 Месяц назад +2

    Background ......🐕 sound ಜೋರಗಿದೆ....😂😂😂

  • @SusheelVgruwery
    @SusheelVgruwery Месяц назад +1

    Very interesting video

  • @garbhasamskara8441
    @garbhasamskara8441 Месяц назад

    Dog bow bow sound in the back 5:18

  • @saravananshanmugam-p4v
    @saravananshanmugam-p4v Месяц назад

    Before Sale start - Remote Car price was - 559 ..After sale start same Remote Car price is - 999....Fooling peoples...

  • @PreethamK-fk3ne
    @PreethamK-fk3ne Месяц назад +2

    Waited vedio😊

  • @suchithkumar595
    @suchithkumar595 Месяц назад

    But still Flipkart in loss as per their last year P/L report

  • @arjunn2291
    @arjunn2291 Месяц назад +2

    Mini upendra❤😂

  • @kasturiachar4319
    @kasturiachar4319 Месяц назад

    Useful information

  • @akshayakumara3978
    @akshayakumara3978 Месяц назад

    ಸರ್ ನಿಮ್ಮನ್ನ ನೋಡಿದರೆ ಶುಭಮ್ ಗಿಲ್ ನೋಡಿದ ಹಾಗೆ ಅನ್ನಿಸುತ್ತೇ !😮

  • @zinda1818
    @zinda1818 Месяц назад +2

    ಯಾರಪ್ಪ ( ಯಾರ +ಅಪ್ಪ ) ಕೊಡ್ತಾರೆ 😂👍🏻😜

  • @IjazDv
    @IjazDv Месяц назад +1

    Scrap phonesಗಳನ್ನು repair ಮಾಡಿ ಕೊಡತಾರೆ ಅನಿಸುತ್ತೆ

  • @SyedAfsar_123
    @SyedAfsar_123 Месяц назад

    Good information thanks

  • @prathampoonacha2984
    @prathampoonacha2984 Месяц назад +12

    ಫೇಕ್ ಸೇಲ್ 😂😂😂😂ಜನ ಮಾರ್ಲೊ ಜಾತ್ರೆ ಮಳ್ರೋ....

  • @manujamanuja498
    @manujamanuja498 Месяц назад

    Sir inline loan app bagge tilsi

  • @ashpakkhatal9095
    @ashpakkhatal9095 Месяц назад +1

    You missed cash burn

  • @vinuthanithya5301
    @vinuthanithya5301 Месяц назад

    U r looking so beautiful❤...

  • @ashwinikraghavendra4148
    @ashwinikraghavendra4148 Месяц назад

    Good information sir 👍

  • @localyoungstars8312
    @localyoungstars8312 Месяц назад

    I buy lg freez....

  • @vinayakan6908
    @vinayakan6908 Месяц назад +19

    ನಾನು ಇವಾಗ ಪುಮ ರನ್ನಿಂಗ್ ಶೂ ಬುಕ್ ಮಾಡಿದೆ 😁😁😁😁

    • @sushantnimbalkar7546
      @sushantnimbalkar7546 Месяц назад +4

      Anna sari illaa adu

    • @sushantnimbalkar7546
      @sushantnimbalkar7546 Месяц назад +5

      Ond varshadalli halagi hogatte

    • @sushantnimbalkar7546
      @sushantnimbalkar7546 Месяц назад +4

      Mother board issue ide adu 😫😫

    • @Sanatani84ravi
      @Sanatani84ravi Месяц назад +6

      ಗುರು ಹಾಕೊಂಡ್ ಓಡ್ಬೇಡ...😅ಅದು ನಡಿಯೋಕೆ ಮಾತ್ರ.. ಓಡಿದ್ರ್ ಕಿತ್ತೋಗುತ್ತೆ 😂

    • @Sabjaykavanasp
      @Sabjaykavanasp Месяц назад +2

      ನಾಳೆ ಇಂದ ನೀವು ಹೊಡೋ ಹಾಗೆ ಇಲ್ಲ ಅವೇ ಹೊಡ್ತವೆ 😅😅😅

  • @MohammadSawad-b7c
    @MohammadSawad-b7c Месяц назад

    I❤amar prasad😘😘😘

  • @arungowda
    @arungowda Месяц назад

    much needed information

  • @PUC_PASS57
    @PUC_PASS57 Месяц назад +1

    Video st 😅3:32

  • @vishwanathbadiger
    @vishwanathbadiger Месяц назад

    ಸೂಪರ್ ವಿಡಿಯೋ ಸರ್ 👌👌👌

  • @KumareshKumaresh-hn1le
    @KumareshKumaresh-hn1le Месяц назад +1

    Nice information

  • @sudhapoojari7327
    @sudhapoojari7327 Месяц назад

    Thank you so much 🙏

  • @ravitotad6911
    @ravitotad6911 Месяц назад

    Nandu A23 ede

  • @osc-i9q
    @osc-i9q Месяц назад

    Thanks

  • @kiranhydur.sakleshpur8961
    @kiranhydur.sakleshpur8961 Месяц назад +1

    Great 👍 boss 💐 good news

  • @sadashivbm886
    @sadashivbm886 Месяц назад

    ನಾನು ಒಂದು ‍ flight bookಮಾಡ್ತೀನಿ online ದೀಪಾವಳಿ ಧಮಾಕಾ 😅😅😅

  • @vijaykumaram8764
    @vijaykumaram8764 Месяц назад

    Superb sir

  • @dinibangeraotla
    @dinibangeraotla Месяц назад

    Simple ..original price just change madidare aste 😅 ಮಂಗನಿಂದ ಮಾನವ 😂

  • @ChandrappaMn-g4v
    @ChandrappaMn-g4v Месяц назад

    ಯಾವಾಗಲೂ ರೊಟ್ಟಿ ತಿಂದರೆ ತಿನ್ನಬಹುದು ಅದೇ ಅಮ್ಮ ರೊಟ್ಟಿ ಮಾಡಕೆ ಕುಂತಾಗ 4 ಅಥವಾ 6 ತಿನ್ನಬಹುದು ಅಲ್ವ😅

  • @udaykumarrkumar
    @udaykumarrkumar Месяц назад +1

    ಹೌದು ಸರ್ 😅😅😅

  • @NannaBharatha28
    @NannaBharatha28 Месяц назад +2

    ಸಿಲ್ಕ್ ಸಾರಿ ಹೇಗಿದೆ😂😂😂

  • @ChandrashekarK-fx2mq
    @ChandrashekarK-fx2mq Месяц назад

    Amar sir old stock low rate ge discount madi sale ಮಾಡುತ್ತಾರೆ. C. S .ಉಡುಪಿ.

  • @naveenn536
    @naveenn536 Месяц назад

    Lost 1minute good information video

  • @kirangowda5301
    @kirangowda5301 Месяц назад

    Rate kadime erolla same rate erutte rate jasti madtare neevu cart nalli munchene add madi amele festivall time nalli nodi old rate ginta jasti erute 😂😂😂

  • @shivakumarannigeri8909
    @shivakumarannigeri8909 Месяц назад

    ಒಟ್ಟಾರೆ ನಷ್ಟ ಇಲ್ಲ ಅಂತ ಹೇಳಿದ್ರೋ ಇಲ್ಲ ಏನೋ ಅಯೋಮಯ ಅನಿಸ್ತು ನಿಮ್ಮ ಮಾತಿನಲ್ಲಿ 😂😂