ಗುಜರಾತ್ ಮೂಲದ ಅಡಿಕೆ ತಳಿ ಶತಮಂಗಳದ ಸಂಪೂರ್ಣ ಮಾಹಿತಿ. ತಳಿಯನ್ನು ಗುರುತಿಸುವುದು ಹೇಗೆ ? ಸಂಪೂರ್ಣ ಮಾಹಿತಿ.

Поделиться
HTML-код

Комментарии • 32

  • @shamasundarabhat956
    @shamasundarabhat956 Месяц назад +8

    ಶರ್ಮಣ್ಣ ನವರು ನನ್ನ ಆತ್ಮೀಯ ಮಿತ್ರ. ಗೊತ್ತಿರುವ ವಿಷಯವನ್ನು ಮುಕ್ತವಾಗಿ ಹಂಚಿಕೊಳ್ಳುತ್ತಾರೆ.

    • @ELOKA208
      @ELOKA208 Месяц назад

      ರಾಯರೇ ನನಗೆ ಶತಮಂಗಳ ಗಿಡ ಬೇಕಿದೆ ದಯವಿಟ್ಟು ಸಹಾಯ ಮಾಡಿ , ಎಲ್ಲಿ ಸಿಗುತ್ತದೆ.

  • @shivasubrahmanya8779
    @shivasubrahmanya8779 Месяц назад +3

    ಈಗ ಅಭೀ ಗೆ ಪ್ರಶ್ನೆ ಕೇಳ್ಲೆ ಅಭ್ಯಾಸ ಆಯಿದು. ❤

  • @KeplertwoB
    @KeplertwoB Месяц назад +2

    ಕೃಷಿ ಪಶ್ಮಿಘಟ್ಟದ ಹೊರತಾಗಿ ಎಲ್ಲೆಡೆ ಚನ್ನಾಗಿ ಬರುತ್ತದೆ
    ಘಟ್ಟದಲ್ಲಿ ಕೃಷಿ ಮಾಡುವುದು ಬಹಳ ಕಷ್ಟ

    • @lakshmananaik8905
      @lakshmananaik8905 Месяц назад

      ಎಲ್ಲಾ ಗಿಡಗಳ ಫಸಲು ತೋರಿಸಿ

  • @mahabalabhat1070
    @mahabalabhat1070 Месяц назад

    ಚೆನ್ನಾಗಿದೆ

  • @DinakaraSA
    @DinakaraSA Месяц назад

    Good information 👍 👌 👏

  • @shivanandashivu4721
    @shivanandashivu4721 Месяц назад +2

    Sir namage 1000 shathamangala adike bekkithu informa maldi namdhu uru karkala

  • @chethanadkar8942
    @chethanadkar8942 Месяц назад

    Sir evaralli shatmangala adike thaliya sasi edeya.

  • @sheikbasha7932
    @sheikbasha7932 Месяц назад

    500 is ok, for 50000 plant maintenance is too difficult.......

  • @wildabhi3242
    @wildabhi3242 Месяц назад

    ಅಡಿಕೆ ಮರ ಎಷ್ಟು ಗರಿಷ್ಠ ಅಡಿ ಎತ್ತರ ಹೋಗ ಬಹುದು?

  • @Mithunkumar-ee3mk
    @Mithunkumar-ee3mk Месяц назад

    ನಮಸ್ತೇ ಸರ್ ಆರ್ ಸತಮಂಗಳತ ಬಿತ್ ಕೋರ್ ಪೆರ್ ಗೆನ

  • @Sanatani84ravi
    @Sanatani84ravi Месяц назад

    ತುಂಬಾ ಗಿಡಗಳು ಮುಂಡು ತಿರಿ ಆಗಿದೆ 😮

  • @ApjgunduBabu
    @ApjgunduBabu Месяц назад

    Surna.mangala

  • @raviravinatha.rai.nuliyal7514
    @raviravinatha.rai.nuliyal7514 Месяц назад

    Gida. Beku. Sathamangala

  • @francismenezesappa532
    @francismenezesappa532 Месяц назад +2

    Bere maradllina adike kanthailla😅

    • @abhineethkat
      @abhineethkat  Месяц назад +2

      ಅಡಿಕೆ ಇಲ್ಲದ ಮರದಲ್ಲಿ ಅಡಿಕೆ ಕಾಣುದಿಲ್ಲ.

    • @shivasubrahmanya8779
      @shivasubrahmanya8779 Месяц назад

      😅​@@abhineethkat

    • @Sanatani84ravi
      @Sanatani84ravi Месяц назад +1

      @francis 😂😂ಹೌದು... ನಮ್ಮ ಮಂಗಳ ಸುಮಾರು ಗಿಡಗಳಲ್ಲಿ ಇದಕ್ಕಿಂತ ಅಪ್ಪನ ಹಾಗೆ ಫಸಲು ಇದೇ ❤

    • @abhineethkat
      @abhineethkat  Месяц назад

      @@Sanatani84ravi ತುಂಬಾ ಸಂತೋಷದ ವಿಚಾರ ❤️

  • @SanthoshMaroli
    @SanthoshMaroli Месяц назад +1

    Thumbnail avara thotadde haki...6 gone barutthe antha neeve heliddira but avara totadalli yelli kuda 6 gone illa. Mangala and Ratnagiri are good yielding areca breeds ❤

    • @abhineethkat
      @abhineethkat  Месяц назад +2

      Sir, ನೀವೊಮ್ಮೆ ಪುತ್ತೂರಿಗೆ ಬನ್ನಿ... ಅವರ ತೋಟಕ್ಕೆ ಕರೆದುಕೊಂಡು ಹೋಗುತ್ತೇನೆ.. ನೀವು ಕಣ್ಣಾರೆ ನೋಡಬಹುದು. ಇದು 2 ತಿಂಗಳು ಹಿಂದೆ ಮಾಡಿದ ವಿಡಿಯೋ. ಆ ಸಮಯದಲ್ಲಿ ಗೊನೆಗಳು ಬರುತ್ತಾ ಇತ್ತಷ್ಟೇ...

    • @SanthoshMaroli
      @SanthoshMaroli Месяц назад

      Abhijith anna nimma yella krishi kuritha presentation nodiddini...adrallu ajith prasad sir daradakukku avraddu pepper crop mathra ultimate...nimma utube nindle prerithagondu avra plantation visit madidde...but e Shatamangala yako nange astondu yield kodutthe anno nambike bartha illa sir 😪

    • @abhineethkat
      @abhineethkat  Месяц назад +2

      @@SanthoshMaroli ನಮಸ್ತೇ sir. ಇದು CPCRI ಕೆಲವು ವರ್ಷಗಳ ಹಿಂದೆ ಬಿಡುಗಡೆ ಮಾಡಿದ ತಳಿ. ಸದ್ಯ ಇರುವ ಅಡಿಕೆ ತಳಿಗಳಲ್ಲಿ ಅತೀ ಹೆಚ್ಚು ಇಳುವರಿ ಕೊಡುವುದು ಶತಮಂಗಳ ಎಂದು CPCRI ಘೋಷಿಸಿದೆ. ಈ ವಿಡಿಯೋ ನಾನು ವ್ಯತ್ಯಾಸ ತಿಳಿಸಲು, ವಿಷಯ ತಿಳಿಸಲು ಮಾಡಿದ್ದು. ಶತಮಂಗಳ ತಳಿಯನ್ನು ಪ್ರಚಾರ ಮಾಡಲೆಂದು ಅಲ್ಲಾ. ನಿಮ್ಮ ಪ್ರತಿಕ್ರಿಯೆ, ಅನಿಸಿಕೆ ಖುಷಿ ಆಯಿತು. 🙏🏻 ಧನ್ಯವಾದಗಳು.

  • @avinashs.bavina937
    @avinashs.bavina937 Месяц назад

    ಇವರ Mobile number ಸಿಗಬಹು ದೇ?