ಮೇಡಂ ನಿಮ್ಮ ಮಾತು ಚೆನ್ನಾಗಿದೆ ನಿಮ್ಮ ಗುಣವನ್ನು ಕೂಡ ಚೆನ್ನಾಗಿದೆ ನೀವು ನೀವು ಜೀವನ ಮಾಡುವ ರೀತಿ ತುಂಬಾನೇ ಚೆನ್ನಾಗಿದೆ ಮೇಡಂ ನಮಗೂ ಕೂಡ ನಿಮ್ಮನ್ನು ನೋಡಿ ಅದೇ ರೀತಿನೇ ಜೀವನ ಮಾಡಬೇಕು ಅನ್ನೋದು ತುಂಬಾ ಖುಷಿ ಕೊಟ್ಟಿದೆ ಮೇಡಂ
Dr Dakshayani Raman Gouder Madam, Nimma Team is Very Strong Mentally, and Physically. Superrr Punya Madeddere for This Type of Lifestyle 🙏🙏🙏🙏🙏.Really Great Couple, Hat's Off to Madam & Dr Chidananda Surgeon. Be Blesssed Always 💐💐💐💐💐.
ಮೇಡಂ ನೀವು ಭಾಳ ಚೋಲೊ ಕೆಲಸ ಮಾಡಿರಿ..... ನಾನು ಬೆಂಗಳೂರು ನಲ್ಲಿ govt ಜಾಬ್ ಮಾಡತೀನಿ ಆದ್ರೂ ಕುಶಿ ಇಲ್ಲ.... ನಮ್ ಹಳ್ಳಿ ಅಲ್ಲಿ ಕುಶಿ ಇರುವಷ್ಟು ಇಲ್ಲಿ ಕುಶಿ ಸಿಗಲ್ಲ ನೋಡರಿ ನಿಮ್ ನೋಡಿದ್ರ ನಾವು ನಮ್ಮ ಊರಿಗೆ ವಾಪಸ್ ಹೋಗಬೇಕು ಅನಸತ್ತ
4:18 anchor ಪಾಪ ಅವರಿಗೆ ಒಂದು shake hand ಆದ್ರೂ ಮಾಡಿ, ಪಾಪ ಅಷ್ಟು ಹತ್ತಿರ ಬಂದ್ರು, ಕಲಾಮಾಧ್ಯಮ ಪರಂ ನೋಡಿ ಎಲ್ಲರನ್ನೂ ಎಷ್ಟು ಚೆನ್ನಾಗಿ ಮಾತಾಡಿಸಿ ಎಲ್ಲರೊಳಗೆ ಅವರೂ ಒಂದಾಗುತ್ತಾರೆ.
ಒಳ್ಳೆಯ ಕುಟುಂಬವನ್ನು ಸಂದರ್ಶನ ಮಾಡಿದ್ದೀರಿ ನಿಮಗೆ ತುಂಬಾ ಧ್ಯವಾದಗಳು.
ಈ ತರಹ ಸಂಸಾರ ಇರುವದು ಕಡಿಮೆ. ಭಗವಂತ ಇವರಿಗೆ ಇನ್ನು ಹೆಚ್ಚು ಹೆಚ್ಚು ಬೆಳಲಿ. 💐
ಅಲ್ಲಿ ಇರುವ ಎಲ್ಲ ಜನರಲ್ಲಿ ಮನುಷ್ಯತ್ವ ಮತ್ತು ಭಾಂದವ್ಯ ಇದೆ ಬೇಧ ಭಾವ ಇಲ್ಲದೆ ಬದುಕುತ್ತಿದ್ದಾರೆ ಎಲ್ಲಾರಿಗೂ ದೇವರು ಒಳ್ಳೆಯದು ಮಾಡಲಿ
ಮೇಡಂ ನಿಮ್ಮ ಮಾತು ಚೆನ್ನಾಗಿದೆ ನಿಮ್ಮ ಗುಣವನ್ನು ಕೂಡ ಚೆನ್ನಾಗಿದೆ ನೀವು ನೀವು ಜೀವನ ಮಾಡುವ ರೀತಿ ತುಂಬಾನೇ ಚೆನ್ನಾಗಿದೆ ಮೇಡಂ ನಮಗೂ ಕೂಡ ನಿಮ್ಮನ್ನು ನೋಡಿ ಅದೇ ರೀತಿನೇ ಜೀವನ ಮಾಡಬೇಕು ಅನ್ನೋದು ತುಂಬಾ ಖುಷಿ ಕೊಟ್ಟಿದೆ ಮೇಡಂ
ಆಳಾಗಿ ದುಡಿದು ಅರಸನಾಗಿ ಬಾಳು ಅಂದ್ರೆ ಇದೆ ಅನಿಸುತ್ತೆ 🙏🙏🙏👌👌❤❤
Dr ಚಿದಾನಂದ ಅವರು ಹೇಳಿದರು ಒಳ್ಳೆಯ ಕೆಲಸ ಮಾಡಿದರೆ ದೇವರು ಸಹಾಯ ಮಾಡುತ್ತಾನೆ ಎಂದು ಸತ್ಯ
ತುಂಬಾ ಖುಷಿಯಾಗುತ್ತೆ ನಿಮ್ಮಗಳನ್ನು ನೋಡಿದ್ರೆ, ನಿಮ್ಮ ಮಾತುಗಳನ್ನು ಕೇಳಿದ್ರೆ
ಇಂತಹ ಕುಟುಂಬ ನೋಡುದ್ಕೆ ತುಂಬಾ ಖುಷಿ ಆಗುತೆ 💐💐👍🙏
Dr Dakshayani Raman Gouder Madam, Nimma Team is Very Strong Mentally, and Physically. Superrr Punya Madeddere for This Type of Lifestyle 🙏🙏🙏🙏🙏.Really Great Couple, Hat's Off to Madam & Dr Chidananda Surgeon. Be Blesssed Always 💐💐💐💐💐.
ಹ್ಯಾಪಿ ಕುಟುಂಬ 🙏💐
ಮೇಡಂ ನೀವು ಭಾಳ ಚೋಲೊ ಕೆಲಸ ಮಾಡಿರಿ..... ನಾನು ಬೆಂಗಳೂರು ನಲ್ಲಿ govt ಜಾಬ್ ಮಾಡತೀನಿ ಆದ್ರೂ ಕುಶಿ ಇಲ್ಲ.... ನಮ್ ಹಳ್ಳಿ ಅಲ್ಲಿ ಕುಶಿ ಇರುವಷ್ಟು ಇಲ್ಲಿ ಕುಶಿ ಸಿಗಲ್ಲ ನೋಡರಿ ನಿಮ್ ನೋಡಿದ್ರ ನಾವು ನಮ್ಮ ಊರಿಗೆ ವಾಪಸ್ ಹೋಗಬೇಕು ಅನಸತ್ತ
Best choice
Noooo.. Enjoy wherever you are. It is destined.
ಬಂದು ಬಿಡಿ ಯಾವ ಊರು
ಬಿಟ್ಟು ಹೋಗು ,
Great Mam 🎉, God bless with more happiness and prosperity 🙏🙏
ಸೂಪರ ಮೇಡಮ್ಮ ನಿಮ್ಮ ಕ್ರುಷಿ ನೋಡಿ ನನಗೆ ತುಂಬಾ ಖುಷಿಯಾಗಿದೆ
You people are great on earth that is why God is sending his good messengers to you,he knows that you are looking after them very well ❤
ಒಂದೊಳ್ಳೆ ಮನ ತುಂಬಿದ ಸಂದರ್ಶನ
ಇಂತಹ ಮನಸ್ಸುಗಳು ಇರುವವರು ಅಪರೂಪ ❤
ಆಕಿ English knowledge ಅತ್ಯದ್ಭುತ, ಧನ್ಯವಾದಗಳು
ಈ ಸಂದರ್ಶನ ನೋಡಿ ತುಂಬಾ ಸಂತೋಷ ಆಯ್ತು
Jai Kissan Jai Jawan Jai Hindusthan calucher God bless both of yours 📗🇮🇳🔱🙏🔱🇮🇳📗
VandeMataram❤❤
Hi super video sir super episode
8 ದಿನ ಹಿಂದೆ ಬಿಟ್ಟ blog ನಲ್ಲಿ ಹಟ್ಟಿ ದನಗಳನ್ನು ನೋಡಿ ತುಂಬಾ ಕುಶಿಯಾಯಿತು❤
Prakash Sir, Chidanand Sir, Dakshayani mam yallarunnu nodake bahala ananda agta ide 😊❤
ತುಪ್ಪದ ದರ ರೂ. ೨೪೦೦ ⁉️ ನಮ್ಮ ಬೀದರ್ ನಲ್ಲಿ ರೂಂ. ೮೦೦ ಶುದ್ಧ ತುಪ್ಪದ ದರ.
ತಾಯಿ ನಿಮಗೆ ಎಷ್ಟು ಹೊಗಳಿದರು ಸಾಲದು ಅದ್ಭುತ
4:18 anchor ಪಾಪ ಅವರಿಗೆ ಒಂದು shake hand ಆದ್ರೂ ಮಾಡಿ, ಪಾಪ ಅಷ್ಟು ಹತ್ತಿರ ಬಂದ್ರು, ಕಲಾಮಾಧ್ಯಮ ಪರಂ ನೋಡಿ ಎಲ್ಲರನ್ನೂ ಎಷ್ಟು ಚೆನ್ನಾಗಿ ಮಾತಾಡಿಸಿ ಎಲ್ಲರೊಳಗೆ ಅವರೂ ಒಂದಾಗುತ್ತಾರೆ.
Thumba chennagittu
Super sis ❤❤❤❤❤
Wonder couple 🎉🎉🎉🎉🎉🎉🎉🎉🎉🎉🎉🎉🎉🎉🎉
Good work wonderful couple❤
ಹಟ್ಟಿ ಯಲ್ಲಿ ದನಗಳನ್ನು ತೋರಿಸಿ plz
Dr. Prakash ಅವರು ಥೇಟ್ ನಮ್ singer ವಿಜಯ್ ಪ್ರಕಾಶ್ ತರ ನೇ ಇದ್ದಾರೆ. Hight, face and voice same to same 😊
Ohhh super kudu kutumba.Never seen such people.
ಬಹಳ ಖುಷಿ ಆಯ್ತು..... ಆದರೆ ನಿಮ್ಮ್ ಉಡುಪು ಧರಿಸುವ ವಿಧಾನ ಕೂಡ ಬದಲಾಯಿಸಿದರೆ ಇನ್ನೂ ಉತ್ತಮ..
Super madam
ಸರ್ ಯಾವ ಊರು ಇದು
Supr sar
🙏🙏🙏🙏🙏🙏🙏🙏🙏🙏 wow.
Nammadu nimma go shale hattira namma Hola ide thanku medam
ಎಲ್ಲರ ಕೈಯಲ್ಲಿ ಆಗಲ್ಲ ಗ್ರೇಟ್ ಮೇಡಂ ನೀವು🎉🎉
ನಿಮ್ಮ್ ಹಾಸ್ಪಿಟಲ್ ಎಲ್ಲಿದೆ ಯಾವ ಡಿಸ್ಟ್ರಿಕ್
Madam, namma Kade kalige kemmannu hachhi onagisi beleaguered madthare
Super Mdm. Continue madi
How to contact for ghee n other pulses
ಮೇಡಮ್ ನಮ್ಮ ಹತ್ರ ಆಂಧ್ರದ ಹಸು ಒಂಗೋಲಿ ತಳಿ ಹಸು ಇದೆ ನಿಮ್ಗೆ ಕಲಿಸ್ಬೋದ
Thank you so much all
Suuuuuper vlog ri
Hats of to ur family
Namaste🙏
Namaste sir 🙏🙏🙏
Amma nuuvu adhbuta nammavva.
ನಿಮಗೆ ದೊಡ್ಡ ನಮಸ್ಕಾರ
Ur real heros
Pl give correct phone no. It is 11digit what you have given. Mam I want to meet you personally I am very impressed wid your work. God bless you
👌🙏
👌🙏🏻🙏🏻🙏🏻❤
🥰😍🙏
ಅಮ್ಮಿನ ಬಾವಿ ಅಂದ್ರೆ ಏನು ಅರ್ಥ ಅಂತ ಯಾರಿಗದ್ರು ಗೊತ್ತಿದ್ದರೆ ಹೇಳಿ, ಅಲ್ಲಿ ಒಂದು ಗುಹಾಂತರ ಮಠ/ದೇವಸ್ಥಾನ ಇದೆ ಅದು ಯಾವುದು ಅಂತ ಹೇಳಿ, ನಾನು 1992 ರಲ್ಲಿ ನೋಡಿದ್ದೇ
❤🎉
Nav tappa order madbek andra number kalsi
fully Commercialized
,💐💐💐💐
Medammarada valle msnaside devaru avarige valledu madali
Subhodaya
Sakal kala vallabharu Bharatiya Sankrutige Halliya Badukige tamma koduge apar Kaneri Shreegal kanasu tammanthavarinda sadhya tamma Adbhuta krushiya pathagalu ellarigu margadarshanagalu Shivaji Naik chikodi
Akalinda navu enella paditeve tinteve adre ade akalanna kondu tintare very sad
😢😂😊
5days Aitu video ನೋಡ್ತಿದೆವೆ ಡ್ರೆಸ್ಸ್ change ಮಾಡಿಲ್ಲ
Video onde divsa madidar ansutt ri..
Daily ondond episode post madtar..
ಧಾರವಾಡ ಕ್ಕೆ ಬಂದಾಗ ನಿಮ್ಮನ್ನು ಭೇಟಿ ಯಾಗಬಹುದೇ
28 LTR milk × 90 rupees 2520 cost ghee price 2400 how to possible
ᴅᴏᴄᴛᴏʀ =ɢᴏᴅ ᴀɴɴᴏᴅᴀɴɴᴀ ᴩʀᴏᴠᴇ ᴍᴀᴅɪᴅɪʀɪ ꜱɪʀ ɴɪᴠᴜ 💐
Thumba chennagittu