ಒನಕೆ ಚಿಗುರಿಸಿ ಎಂದು ರಾಘವೇಂದ್ರ ಸ್ವಾಮಿಗಳಿಗೆ ಸವಾಲು ಬಿದ್ದ ಘಟನೆ|Raghavendra Swami Life Story E-32|Heggadde

Поделиться
HTML-код
  • Опубликовано: 8 авг 2022
  • ಒನಕೆ ಚಿಗುರಿಸಿ ಎಂದು ರಾಘವೇಂದ್ರ ಸ್ವಾಮಿಗಳಿಗೆ ಸವಾಲು ಬಿದ್ದ ಘಟನೆ | Raghavendra Swami Life Story By Dr|| Hara Nagaraj Acharya Epi 32 | Heggadde Studio
    #Raghavendra_Swami_Life_Story #Dr_Hara_Nagaraj_Acharya #Heggadde_Studio #Rayaru #RaghavendraSwami #Manthralaya #Rayara_Pavadagalu #Brundavana #Sugunanendra_Thirtharu #Udupi #Parimala_Book #Thirupathi #Shrinivasa #RaghavendraSwami_Jathaka #Mahendri_elephant #Venkanna #Chithradurga #Shrinivasa_Acharya #Kanakadasa
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
  • РазвлеченияРазвлечения

Комментарии • 102

  • @HeggaddeStudio
    @HeggaddeStudio  Год назад +6

    Please Subscribe and Support #Heggadde_Studio

  • @tanuswayamaduge
    @tanuswayamaduge Год назад +18

    Hrggadde studio...hatts off...🙏
    ರಾಘವೇಂದ್ರ ಸ್ವಾಮಿಗಳ ಪುಣ್ಯ ಕಥೆಗಳನ್ನು ಈ ವಾಹಿನಿಯ ಮೂಲಕ ತಿಲಿಸುತ್ತಿರುವ ಈ ಶೇಷ್ಟ ಸ್ವಾಮಿಗಳಿಗೆ ನನ್ನ ಶಿರದಷ್ಟಾಂಗ ನಮಸ್ಕಾರಗಳು... ಹೆಗ್ಗದ್ದೆ ಸ್ಟುಡಿಯೋ ಅವರಿಗೆ ಒಂದು ವಿನಂತಿ ..ದಯವಿಟ್ಟು ರಾಘವೇಂದ್ರ ಸ್ವಾಮಿಗಳ ಮಗ ಲಕ್ಷ್ಮೀನಾರಾಯಣ ಅವರ ಬಗ್ಗೆ ತಿಳಿಸಲು ಕೇಳಿಕೊಳ್ಳುತ್ತೆ ನೆ. ಧನ್ಯವಾದ...

  • @bajarangi1283
    @bajarangi1283 Год назад +1

    ಶ್ರೀ ರಾಘವೇಂದ್ರ ಸ್ವಾಮಿಗಳ ಪಾದಕ್ಕೆ ನಮಸ್ಕಾರಗಳು

  • @basava1713
    @basava1713 Год назад +2

    ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ |
    ದುರ್ವಾದಿಧ್ವಾಂತರವಯೇ ಸಜ್ಜನೆಂದೀವರೆಂದವೇ
    ಶ್ರೀ ರಾಘವೇಂದ್ರ ಗುರುವೇ ನಮೋsತ್ಯಂತ ದಯಾಳುವೇ || 🙏🥥🌺🌼🌹🌷💐🥥🙏 ..

  • @rajiniramu4093
    @rajiniramu4093 8 месяцев назад

    ಪೂಜ್ಯಾಯ ರಾಘವೇಂದ್ರ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪ ವೃಕ್ಷಾಯ ನಮತಾಂ ಕಾಮಧೇನುವೇ 🙏 ಓಂ ಶ್ರೀ ಗುರುಭ್ಯೋ ನಮಃ 🙏 ಓಂ ಶ್ರೀ ಪರಿಮಳಾಚಾರ್ಯ ನಮಃ 🙏 ಓಂ ಶ್ರೀ ಗುರು ರಾಘವೇಂದ್ರ ನಮಃ 🙏🙏

  • @sunilnaik9724
    @sunilnaik9724 Год назад +3

    🙏ಓ೦ ಶ್ರೀ ಗುರು ರಾಘವೇಂದ್ರಾಯ ನಮಃ🙏 🙏ಓ೦ ಶ್ರೀ ಗುರು ರಾಘವೇಂದ್ರಾಯ ನಮಃ🙏 🙏ಓ೦ ಶ್ರೀ ಗುರು ರಾಘವೇಂದ್ರಾಯ ನಮಃ🙏

  • @anjaneyaerammanavar5814
    @anjaneyaerammanavar5814 Год назад +3

    ಶ್ರೀ ರಾಘವೇಂದ್ರಾಯ ನಮಃ 🙏🌹

  • @SaiSai-cr1lu
    @SaiSai-cr1lu Год назад +8

    ಓಂ ಶ್ರೀ ರಾಘವೇಂದ್ರಯ ನಮಃ ನಮ್ಮ ರಾಯರು ♥️🙏

  • @user-wn1lk6qj8b
    @user-wn1lk6qj8b Год назад +2

    ಓಂ ಶ್ರೀ ರಾಘವೇಂದ್ರಾಯ ನಮಃ

  • @sowmyaprasad6115
    @sowmyaprasad6115 9 месяцев назад

    ಓಂ ಶ್ರೀ ಗುರು ರಾಘವೆಂದ್ರಾಯ ನಮಃ 🙏🙏🙏

  • @renukadevikc2417
    @renukadevikc2417 Год назад +3

    Om Shree Guru Raghavendraya namaha

  • @dhananjaya1164
    @dhananjaya1164 Год назад +1

    ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ

  • @geethasomaiah5757
    @geethasomaiah5757 Год назад +1

    Poojya ragvendrya sathyadarm vrathaycha bajtham kalpvrkshya namatham kamadenuve nmha🙏🙏🙏🙏🙏🙏

  • @ravitth2512
    @ravitth2512 7 месяцев назад +1

    Om sree Ragavendraya namaha

  • @chandrashekarachandrasheka9357
    @chandrashekarachandrasheka9357 Год назад +5

    👏👏💐💐⚘⚘🙏🙏sri Guru Raghavendra swamy Namaha

  • @shashishashi1600
    @shashishashi1600 Год назад +2

    ತುಂಬಾ ಒಳ್ಳೆಯ ಸಂಚಿಕೆ ಧನ್ಯವಾದಗಳು ಓಂ ಶ್ರೀ ಗುರು ರಾಘವೇಂದ್ರ ಯ ನಮಃ❤️🙏🙏

  • @anithavasudev9551
    @anithavasudev9551 Год назад +2

    Pravachana bahala adbutavagittu gurugale nimage ananta namaskaragalu 🙏
    om sri raghavendraya namaha 🙏🙏🙏🌷🌷🌷

  • @vinod.k.mvinod.k.m793
    @vinod.k.mvinod.k.m793 Год назад +4

    Om Shri guru raghavendraya namah
    🙏🙏💐🌺🌺🌴🐄🌺🌺💐🙏🙏

  • @rahulrahull6300
    @rahulrahull6300 Год назад +2

    Sri Guru Raghavendraya namaha 👃🌹👃🌹👃🌹👃🌹👃🌹

  • @nagavenik8407
    @nagavenik8407 Год назад +1

    ಶ್ರೀ ಗುರು ರಾಘವೇಂದ್ರ 🙏😔🙏🙏🙏

  • @shreelathar2423
    @shreelathar2423 Год назад +2

    🙏🏻🌺ಶ್ರೀ ಗುರುಭ್ಯೋ ನಮಃ ಹರಿಃ ಓಂ 🌺🙏🏻

  • @SHANKARNAG1727
    @SHANKARNAG1727 10 месяцев назад

    ರಾಯರೇ ನನ್ನನ್ನು ಆಶೀರ್ವದಿಸಿ 😢

  • @pammukumm8378
    @pammukumm8378 Год назад +2

    Om Shri Guru Ragavendraya Namaha 🙏

  • @pramodshetty6162
    @pramodshetty6162 Год назад +2

    OM Sri Raghavendraya

  • @avinashm1976
    @avinashm1976 Год назад +3

    Om shree Guru Raghvendraya namaha 🙏

  • @vikramraj4683
    @vikramraj4683 Год назад +1

    ಶುಭೋದಯ ಸರ್
    ಶ್ರೀ ರಾಘವೇಂದ್ರಯ ನಮಃ 🙏🙏🙏🙏🙏

  • @baluappu9649
    @baluappu9649 Год назад +1

    ಓಂ ಶ್ರೀ ರಾಘವೇಂದ್ರ ಯಾ ನಮಃ ❤😍🙏

  • @godisgrate2295
    @godisgrate2295 Год назад

    ಶ್ರೀ ಗುರು ಸಾರ್ವಭೌಮ ನಮೋ ನಮಹ

  • @savitant1741
    @savitant1741 Год назад +2

    Om shri guru Raghavendraya namaha

  • @tgururaj9859
    @tgururaj9859 Месяц назад

    ❤❤❤❤❤❤❤❤Om sri Raghavendraya Namaha

  • @kusumakumar6902
    @kusumakumar6902 Год назад +1

    ಓಂ ಶ್ರೀ ರಾಗ ವೇಂದ್ರಾಯ

  • @AllINONE-ty2yv
    @AllINONE-ty2yv Год назад

    ಓಂ ಶ್ರೀ ಗುರು ರಾಘವೇಂದ್ರಯಾ ನಮಃ 🙏

  • @raghukulkarni8718
    @raghukulkarni8718 Год назад +1

    Om Sree guru Raghavendra kapadu guruve🙏

  • @ravigouda9859
    @ravigouda9859 8 месяцев назад

    Guruve sharanam🙏🙏🙏

  • @kishuvrao3035
    @kishuvrao3035 Год назад

    ಓಂ ಶ್ರೀ ಗುರು ರಾಘವೇಂದ್ರಯ ನಮಃ

  • @cmd1010gg
    @cmd1010gg Год назад +2

    🕉 shri gururagavendrayenamaha 🙏 🙏

  • @Jaisiyaram242
    @Jaisiyaram242 Год назад +1

    ಪೂಜ್ಯಾಯ ರಾಘವೇಂದ್ರಯ ಸತ್ಯಧರ್ಮ ರಥಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮದೇನವೇ 💐🙏🙏❤

  • @anuradhasuresh7559
    @anuradhasuresh7559 Год назад

    Om sai guru ragavendra swamyie namaha 🙏🌹🙇‍♀️

  • @radhadevarmani9848
    @radhadevarmani9848 Год назад +1

    ರಾಯರೇ ಸತ್ಯ ರಾಯರೇ ನಿತ್ಯ 🙏🙏🙏

  • @rhuala4280
    @rhuala4280 Год назад

    ರಾಯರಿದ್ದಾರೆ.🙏🙏🙏🙏🌹

  • @somarajusiddegowda4442
    @somarajusiddegowda4442 Год назад

    ಓಂ ಶ್ರೀ ರಾಘವೇಂದ್ರಾಯಃ ನಮೋ ನಮಃ

  • @manjulashekar7270
    @manjulashekar7270 5 месяцев назад

    Om poojyaya raghavendraya🙏🙏🙌🙌🙌

  • @shwethanayaknayak122
    @shwethanayaknayak122 Год назад +2

    Om sheer guru raghavendraya namaha 🙏🙏🙏🙏🙏🙏🙏🙏🙏

  • @MrNagarajhv
    @MrNagarajhv Год назад

    Om Shree RAGAVENDRAYANAMAHA 🙏🙏🙏🙏....

  • @ranis.p.9048
    @ranis.p.9048 Год назад

    Sri Raghavendraya namah 🙏🌹🙏

  • @karthikmchavan
    @karthikmchavan Год назад +2

    Om gurubhyo namah,watchig this episodes, waiting for blessings. 🙏🙏🙏🙏

  • @jayaprakashr799
    @jayaprakashr799 11 месяцев назад

    Om sri guru ragacendraya namaha🙏🙏🙏

  • @YankappaS-mv1ge
    @YankappaS-mv1ge 10 месяцев назад

    Om shree raghavendraya namaha 🙏🙏

  • @sachingowda7593
    @sachingowda7593 Год назад +2

    Om sri raghavendraya namaha om sai ram ☮️❤️

  • @gayathrimk8575
    @gayathrimk8575 Год назад

    Sri Raghvendraya namo namaha, Sri Acharige namo namaha 🙏🙏🙏🙏🙏🙏🙏🙏🙏🙏🙏🙏🍋🍇🍏🌼🌸🍏⚘🍊🌷🍓🥀🍈🌻🍎💮🌹🏵🌺

  • @gnaneshwarick1866
    @gnaneshwarick1866 Год назад

    Om raghavendraya namaha

  • @ravikumar.mkrishna6756
    @ravikumar.mkrishna6756 Год назад +1

    🙏🌼🌼🌼🙏

  • @rekhap4225
    @rekhap4225 Год назад +1

    🙏🙏🙏🙏🙏🙏

  • @brahmanandancreator3714
    @brahmanandancreator3714 Год назад +1

    Aum

  • @prateekshapoojary5620
    @prateekshapoojary5620 Год назад +1

    🙏

  • @sathyaabharadwaj199
    @sathyaabharadwaj199 Год назад +1

    🙏🙏🙏🙏🙏

  • @rupac142
    @rupac142 Год назад +1

    🌹🙏

  • @ravitth2512
    @ravitth2512 7 месяцев назад

    🙏🙏🙏🙏

  • @meghana3961
    @meghana3961 Год назад

    Om Guru Raghavendra namaha..... nice pravachana🙏🙏🙏🙏🙏

  • @manjunathguptha1121
    @manjunathguptha1121 Год назад

    Gurujiyavre Hubli samipairuva sirasangi Desai mavina onke marada video thorisi dayavittu🙏🙏🙏

  • @mahadevacharirp3132
    @mahadevacharirp3132 Год назад +1

    🙏👏🙏👏🙏💎🙏

  • @RAMJAICREATIVE
    @RAMJAICREATIVE Год назад +1

    🙏🙏🙏🙏
    "Still need story of venkatanatta" how he gets Mocsha

  • @sujathaputtappa5767
    @sujathaputtappa5767 Год назад

    🙏 🙏 🙏 🙏 🙏

  • @chandannayak6196
    @chandannayak6196 Год назад

    🌸🙏🏻🌸

  • @ramegowdahp270
    @ramegowdahp270 Год назад

    Om Sri guru Raghavendra Swamy namaha 🙏🙏🙏🙏🙏

  • @manjuteertha6232
    @manjuteertha6232 3 месяца назад

    🌹🌹🌹🙏🙏🙏🙏🌹🌹🌹

  • @vasantvasu8869
    @vasantvasu8869 Год назад

    🙏🙏🙏

  • @amithashetty9321
    @amithashetty9321 Год назад

    🙏🙏🙏🌹

  • @umeshpraju5615
    @umeshpraju5615 Год назад

    🙏🙏🙏🙏🙏🙏🙏🙏🙏🙏

  • @praneshvithalkatti9109
    @praneshvithalkatti9109 Год назад

    Rayara mahime apara

  • @Rajaram-ez6bx
    @Rajaram-ez6bx Год назад +1

    Ask which is that siddhi mantra

  • @lakshmiug1110
    @lakshmiug1110 Год назад

    🕉 Sri Gururaghavendraya Namaha 🙏🏻 🙏🏻 🙏🏻 🙏🏻 🙏🏻 💐 🏵️ 🌺 🌷 🌼 🌸 🌹 🥀 💮 🍀 🌻 🥥 🍌 🥭 🍎 🍏 🍇 🍍 🍉 🍊 🍈 🥝 🌰

  • @seemaanavekar1731
    @seemaanavekar1731 Год назад

    ರಾಯರ ನಂಬಿದರೆ ಯಾವತ್ತು ಕೈ ಬಿಡುವುದಿಲ್ಲ🙏🙏

  • @pramodkulkarni3747
    @pramodkulkarni3747 Год назад

    Raghavaendra swami said - last day of his, DO NOT give importance to Pavada. Give importance to knowldge and good deeds. Acharya, what good have you done in last 1 week

  • @PrakashPrakash-uq2de
    @PrakashPrakash-uq2de Год назад +2

    🙏💞 ನಾವು ಈ ರಾಯರ ಪವಾಡ ಅರಿತು ಜೀವನದಲ್ಲಿ ನಂಬಿಕೆ ತಿಳಿಯಬೇಕು..💞🙏

    • @rhuala4280
      @rhuala4280 Год назад

      ಬತ್ತಿಯಿಂದ ಇರಿnim gu aguthe pavda

  • @veereshpattar3007
    @veereshpattar3007 Год назад

    ಮಂತ್ರಾಲಯದ ಶ್ರೀ ರಾಘವೇಂದ್ರ ಮಹಾ ಸ್ವಾಮಿಗಳು ಶ್ರೀ ಕೃಷ್ಣ ನ ಪರಮ ಭಕ್ತರು ಅವರಿಗೆ ಇರೋ ದೈವ ಭಕ್ತಿ ದೈವ ಶಕ್ತಿ ನಿಜಕ್ಕೂ ಅದ್ಭುತ ಅವರು ಸಾಕ್ಷಾತ್ ಎರಡನೇ ಪರಮಾತ್ಮ ಅಂದ್ರು ತಪ್ಪಿಲ್ಲ ಅವರ ಪವಾಡಗಳು, ಅವರ ಜೀವನದ ಹಾದಿಯು ಅತ್ಯಂತ ಶ್ರೇಷ್ಠ, ಅವರನ್ನು ನೋಡಿ ನಮ್ಮ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು ಅವರ ತತ್ವವನ್ನು ಅರಿತು ಜೀವನ ನಡೆಸಬೇಕು

  • @guruprasadguruprasad3737
    @guruprasadguruprasad3737 Год назад +1

    ಓಂ ಶ್ರೀ ರಾಘವೇಂದ್ರಾಯ ನಮಃ

  • @jayakumar7479
    @jayakumar7479 Год назад +1

    ಓಂ ಶ್ರೀ ಗುರು ರಾಘವೇಂದ್ರಯ ನಮಃ 🙏🙏🙏

  • @kishuvrao3035
    @kishuvrao3035 Год назад

    ಓಂ ಶ್ರೀ ಗುರು ರಾಘವೇಂದ್ರಯ ನಮಃ

  • @pavithrar5422
    @pavithrar5422 Год назад

    Om Sri raghavendra Namaha 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @sumaramateerthkar1659
    @sumaramateerthkar1659 Год назад +1

    🙏🙏🙏🙏🙏

  • @seemaanavekar1731
    @seemaanavekar1731 Год назад

    🙏🙏

  • @laxmannaik6163
    @laxmannaik6163 Год назад

    🙏🙏🙏🙏

  • @vijyasp8633
    @vijyasp8633 Год назад

    ಓಂ ಶ್ರೀ ಗುರು ರಾಘವೇಂದ್ರಯಾ ನಮಃ 🙏🙏🙏

  • @sangeethak8834
    @sangeethak8834 Год назад

    Om shree Guru Raghavendraya Namaha. 🙏

  • @manjunathnaik134
    @manjunathnaik134 9 месяцев назад

    🙏🙏🙏🙏🙏

  • @naveensuvarna9989
    @naveensuvarna9989 Год назад

    🙏🙏🙏🙏🙏

  • @basavannamani
    @basavannamani Год назад

    🙏🙏🙏🙏🙏

  • @chandrush3624
    @chandrush3624 Год назад

    🙏🙏🙏🙏🙏

  • @reddyrajitreddyrajit9874
    @reddyrajitreddyrajit9874 Год назад

    🙏🙏

  • @SampadaSBhat
    @SampadaSBhat Год назад

    🙏🙏🙏🙏🙏