ತಿರುಪತಿಯಲ್ಲಿ ರಾಘವೇಂದ್ರ ಸ್ವಾಮಿಗಳ ಏಕಾಂತ ಸೇವೆ ಹೇಗಿತ್ತು ಗೊತ್ತಾ? | Raghavendra Swami Life Story Epi 33

Поделиться
HTML-код
  • Опубликовано: 13 янв 2025

Комментарии • 138

  • @HeggaddeStudio
    @HeggaddeStudio  2 года назад +9

    Please Subscribe and Support #Heggadde_Studio

  • @nagavenik8407
    @nagavenik8407 2 года назад +24

    ಗುರುಗಳಿಗೆ ನನ್ನ ನಮಸ್ಕಾರಗಳು ನಿವೂ ರಾಯರ ಬಗ್ಗೆ ಮಾಹಿತಿ ನೀಡಿ ನಮ್ಮ ಜನ್ಮ ಧನ್ಯ ಆಯಿತು ನೀಮಗೆ ನನ್ನ ನಮಸ್ಕಾರಗಳು 🙏🙏🙏🙏🙏

  • @lakshmiaa1495
    @lakshmiaa1495 Год назад +2

    ರಾಯರ ಬಗ್ಗೆ ಅಪೂರ್ವ ಮಾಹಿತಿಯನ್ನು ತಿಳಿಸಿಕೊಟ್ಟ ಆಚಾರ್ಯರಿಗೆ ಅನೇಕ ನಮಸ್ಕಾರಗಳು. ಪ್ರಸಾರ ಮಾಡಿದ ತಮಗೆ ಧನ್ಯವಾದಗಳು.ಶ್ರೀ ರಾಘವೇಂದ್ರಾಯ ನಮಃ. ಎಲ್ಲರಿಗೂ ಮಂಗಳವಾಗಲಿ. ಶ್ರೀ ಕೃಷ್ಣಾರ್ಪಣಮಸ್ತು.

  • @manasanagaraj4037
    @manasanagaraj4037 2 года назад +19

    ಆಚಾರ್ಯರು ಸ್ವತಃ ನಾವೇ ದರ್ಶನ ಪಡೆದ ಶ್ಟು ಸಂತೋಷವಾಯಿತು ಅತಿ ಅಧ್ಬುತ ಮತ್ತು ಹೃದಯಪೂರ್ವಕ ಧನ್ಯವಾದಗಳು 🙏🙏🙏

  • @toshitas9197
    @toshitas9197 2 года назад +12

    ಸ್ವಾಮಿ ನಿಮ್ಮ ಮಾತುಗಳನ್ನು ಕೇಳಿ ನಂಗೆ ತುಂಬಾ ಸಂತೋಷವಾಯೀ ತು ಧನ್ಯವಾದಗಳು

  • @harshack1
    @harshack1 2 года назад +7

    ಎಷ್ಟು ಅದ್ಭುತವಾಗಿ ಪ್ರವಚನ ಹೇಳ್ತೀರ ನೀವು...!!! ವ್ಹಾ..!! ಎಲ್ಲ‌ ರಾಯರ ಕರುಣೆ..!! ಶ್ರೀನಿವಾಸನ ಆಶೀರ್ವಾದ..!!

  • @Ani_beauty_spot
    @Ani_beauty_spot 10 месяцев назад +1

    ಯಾವ್ ಜನ್ಮದ ಪುಣ್ಯನೋ ಈ ಜನ್ಮದಲಿ ರಾಯರ ಸೇವೆ ಮಾಡೋ ಭಾಗ್ಯ ಸಿಕ್ಕಿದೆ 🙏🌸

  • @veenas7588
    @veenas7588 2 месяца назад

    ನಮಸ್ತೆ ಗುರುಗಳೇ ಶ್ರೀ ರಾಘವೇಂದ್ರಾಯ ನಮಃ ನಿಮ್ಮನ್ನ ನೋಡ್ತಾ ಇದ್ರೆ ನಮಗೂ ತುಂಬಾ ಖುಷಿಯಾಗುತ್ತೆ ನಿಮ್ಮ ಮಾತುಗಳು ತುಂಬಾ ತುಂಬಾ ಚೆನ್ನಾಗಿರುತ್ತೆ ಗುರುಗಳೇ

  • @bhagyalakshmimanjula3601
    @bhagyalakshmimanjula3601 2 года назад +2

    ನೀವು ಹೇಳುವ ರೀತಿ ಬಹಳ ಸುಂದರವಾಗಿದೆ ಹಾಗೂ ನಾವೇ ವೆಂಕಟರಮಣನ ದರ್ಶನ ಮಾಡಿದಷ್ಟು ಸ್ವಾಮಿ ರಾಘವೇಂದ್ರ ಸ್ವಾಮಿಗಳ ಕೃಪೆ ನಮ್ಮಗೆ ಇರುತ್ತೆ ಅನ್ನುವಷ್ಟು ತುಂಬಾ ಚೆನ್ನಾಗಿ ಹೇಳುತ್ತೀರಾ ತುಂಬಾ ಧನ್ಯವಾದಗಳು

  • @srudresha
    @srudresha 2 года назад +5

    Ha ra ನಾಗರಾಜು ಅವರು ಹೇಳೋದು ಮನಸ್ಸಿಗೆ ಮುಟ್ಟುವ ಹಾಗಿದೆ. ಅವರಿಗೆ ಅನಂತ ಧನ್ಯವಾದಗಳು

  • @sagarsagu5922
    @sagarsagu5922 2 года назад +4

    ಗುರುಗಳೆ ನಿಮ್ಮ‌‌ ಮತು ಕೇಳಿ ನನ್ನ ಜೀವನ ಪಾವಾನವಾಯಿತು ಶ್ರಿ ಹರಿ 🙏

  • @shilpasrinivas9109
    @shilpasrinivas9109 2 года назад +6

    ಹರೇ ಶ್ರೀನಿವಾಸ ಗುರುಗಳೆ 🙏ನೀವು ಹೇಳುವ ಭಗವಂತನ ಮಹಿಮೆಗಳನ್ನ ಕೇಳುತ್ತಿದಗದರೆ ಮೈ ರೋಮಾಂಚನ ಆಗುತ್ತೆ ಗುರುಗಳೆ ಶ್ರೀನಿವಾಸ ಮಹಿಮೆಗಳನ್ನ ತಿಳಸಿಕೋಡಿ ಶ್ರಾವಣಮಾಸ ಅಲ್ವ ಶ್ರೀನಿವಾಸ ಕಲ್ಯಾಣ ಹೇಳಿ ಗುರುಗಳೆ 🙏🙏

  • @PreranaAshrit
    @PreranaAshrit Месяц назад

    Hare shreenivasa 🙏
    ಶ್ರೀ ಗುರುಗಳೇ ಶ್ರೀ guru raghavendraya namah 🙏
    Vadindra teerth ಗುರುಭ್ಯೋ namah 🙏
    Yella guru ವೃಂದಕ್ಕೂ ಕೋಟಿ ಕೋಟಿ ನಮಸ್ಕಾಗಳು appa ಅಪ್ಪನಚಾರ್ಯರೇ ಕೋಟಿ ನಮಸ್ಕಾರಗಳು 🙏

  • @mamathals467
    @mamathals467 Год назад +1

    ಸ್ವಾಮೀ ಸದ್ಗುರು ಗುರು ರಾಘವೇಂದ್ರ ದೇವಾ

  • @Kalavidaraabhimanikiran
    @Kalavidaraabhimanikiran 2 года назад +1

    🌺🙏🏼 ರಾಯರಿದ್ದಾರೆ 🙏🏼🌺

  • @Jhanakirama
    @Jhanakirama 2 года назад +2

    ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರಥಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮದೇನವೇ 💐💐🙏❤

  • @basava1713
    @basava1713 2 года назад +1

    ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ |
    ದುರ್ವಾದಿಧ್ವಾಂತರವಯೇ ವೈಷ್ಣವೆಂದೀವರೆಂದವೇ ಶ್ರೀ ರಾಘವೇಂದ್ರ ಗುರುವೇ ನಮೋsತ್ಯಂತ ದಯಾಳುವೇ || 🙏🌷🥥🥥🌹🌼🌺🌺🥀🙏

  • @virupakshinayaka6501
    @virupakshinayaka6501 Год назад

    ಓಂ ಶ್ರೀ ಗುರು ರಾಘವೇಂದ್ರಾಯ ನಮಹಃ 😍😍😍🏩🪷🪷🪷✨✨✨🖤🖤🖤✌️✌️✌️✌️🌏🙏🙏🙏🙏

  • @yuva7891
    @yuva7891 Год назад

    ಓo ಶ್ರೀ ಗುರುರಾಘವೇಂದ್ರ್ಯಾ ನಮಃ 💐🙏💐💐🙏

  • @sachingowda4646
    @sachingowda4646 2 года назад +2

    Om sri raghavendraya namaha om jai ram ☮️❤️

  • @latadixit1537
    @latadixit1537 2 года назад

    ತುಂಬ ಸುಂದರ ಪ್ರವಚನ ಕಾರ್ಯಕ್ರಮ ನಮಸ್ಕಾರ ಗುರು ಗಳೇ🙏🏽🙏🏽🙏🏽🙏🏽🌻🐔👌👌👌🌹🌼🌹🌺🌹🌻🌼🌹

  • @manjurayanna26
    @manjurayanna26 2 года назад

    ಪರಮಾನಂದ ಗುರುಗಳೆ.. ನಿಜಕ್ಕೂ ಆತ್ಮಾನಂದ ಆಗುತ್ತೆ ನಿಮ್ಮ ಮಾತುಗಳಲ್ಲಿನ ಭಕ್ತಿ ಲಹರಿಯ ಸಾಲುಗಳನ್ನ ಕೇಳ್ತಾ ಇದ್ದಾಗ...
    ರಾಘವೇಂದ್ರ ಸ್ವಾಮಿಗಳ ಕಥೆಗಳನ್ನ ಕೇಳೋ ಎಲ್ಲಾ ಭಕ್ತರಿಗೂ ಶುಭವಾಗಲಿ.. ಧನ್ಯವಾದಗಳು 🙏🌹❤

  • @ashokermunja5721
    @ashokermunja5721 2 года назад

    Om gurubhyo namaha 🙏
    Hari OM 🙏
    Om shri guru Raghavendraya namaha 🙏
    Om namo VENKATESHAYA 🙏

  • @basava1713
    @basava1713 2 года назад

    ಪ್ರಥಮೋ ಪ್ರಹ್ಲಾದರಾಜ ದ್ವಿತೀಯೋ ವ್ಯಾಸ ಏವಚ
    ರಾಘವೇಂದ್ರ ತೃತೀಯಸ್ತು ಹನುಮದ್ ಕಾರ್ಯ ಸಾಧಕಃ .. 🙏🌺🌷🥥💐🌸🌼🌹🥥🌷🙏 ..

  • @ManujaDesai-bh5so
    @ManujaDesai-bh5so 4 месяца назад

    ಓಂ ಶ್ರೀರಾಯರ,ಅನುಗ್ರಹನಮಗೆಸಿಗಲಿಗುರುಗಳೆ,🙏🙏

  • @sujathaputtappa5767
    @sujathaputtappa5767 2 года назад

    🙏 🙏 🙏 🙏 🙏
    ಓಂ ಶ್ರೀ ರಾಘವೇಂದ್ರಾಯ ನಮ :

  • @babunaikv8252
    @babunaikv8252 2 года назад

    Wow awsome information 🙏🙏

  • @prabhuswamyhb7966
    @prabhuswamyhb7966 2 года назад

    Danyavadagalu Guruji

  • @shankareppahavannavvar4763
    @shankareppahavannavvar4763 2 года назад

    ಅದ್ಭುತ ಶಬ್ದ ಗಳು ಜೋಡಣೆ.

  • @srinivasnaik160
    @srinivasnaik160 2 года назад +1

    Good

  • @titaneditz650
    @titaneditz650 2 года назад

    Tumba chennagitu dhanyvadgalu gurugale 🙏🙏

  • @binduvenktesh1658
    @binduvenktesh1658 2 года назад

    Jai shree Ram 🙏🙏🙏🙏🙏🙏🙏🙏🙏🙏🙏🙏🙏🙏🙏

  • @praveenpv9828
    @praveenpv9828 2 года назад +1

    Om Namo Vankatashaia

  • @deepthipatil916
    @deepthipatil916 2 года назад

    Aum Sri Guru Raghavendraya Namah
    🙏🤍🌷🙇🏻‍♀️🌷🤍🙏

  • @kirankokane
    @kirankokane Год назад

    Guru Raghavendra ❤❤❤❤❤

  • @VinayKashyapM007
    @VinayKashyapM007 2 года назад

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏

  • @prabhasuresh564
    @prabhasuresh564 2 года назад

    Dhanyosmi

  • @shwethanayaknayak122
    @shwethanayaknayak122 2 года назад

    Om sheer guru raghavendraya namaha🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏✍️✍️

  • @yvgopalkrishna701
    @yvgopalkrishna701 2 года назад

    Dhanosmi Gurugale

  • @imvivek06
    @imvivek06 Месяц назад

    ಓಂ ಶ್ರೀ ಗುರು ರಾಘವೇಂದ್ರ ❤

  • @sundreshasundar9686
    @sundreshasundar9686 6 месяцев назад

    Om Sri guru raghavendra namaha
    Rayareaddare

  • @anuradharadha3835
    @anuradharadha3835 2 года назад

    Entha mahapurasharu🙏🙏🌸🌸🌸

  • @suni5626
    @suni5626 2 года назад +1

    🙏🙏🙏🙏🙏🙏

  • @pammukumm8378
    @pammukumm8378 2 года назад

    Om Shri Guru Ragavendraya Namaha 🙏

  • @satishnarasimhamoorthy4442
    @satishnarasimhamoorthy4442 2 года назад

    Om sri Raghavendraya namaha😄🙏🙏

  • @vikramraj4683
    @vikramraj4683 2 года назад

    ಗುರು ಸಾರ್ವಭೌಮ
    ಶ್ರೀ ರಾಘವೇಂದ್ರಯ ನಮಃ 🙏🙏🙏🙏

  • @NaveenKumar-tq3ft
    @NaveenKumar-tq3ft 2 года назад

    🙏 ಗುರುಗಳೇ ನಮ್ಮ ಜನ್ಮ ಸಾರ್ಥಕವಾಗುತ್ತಿದೆ ಎಂದು ಭಾವಿಸುತ್ತೇನೆ. ರಾಯರು ಆತ್ಮ ಕುರಿತು ಏನು ಹೇಳಿದ್ದಾರೆ? ನಮ್ಮ ಆತ್ಮ ರಾಯರ ಸನ್ನಿಧಿಯನ್ನು ಸೇರಲು ಯಾವ ರೀತಿಯ ಸೇವೆ/ಉಪಾಸನೆ ಮಾಡಬೇಕು? ದಯವಿಟ್ಟುತಿಳಿಸಿ

  • @sandeshputhran3104
    @sandeshputhran3104 2 года назад

    ಗುರುಭ್ಯೋ ನಮಃ 🙏🌺🙏

  • @girijabhojanagalu7594
    @girijabhojanagalu7594 2 года назад

    ಗುರುಜಿ ನೀವು ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಪವಡ ನನಗೂ ಅನುಭವ ಹಾಗೀದೇ ನಿಮಗೆ ನಮಸ್ಕಾರಗಳು🙏🙏🙏🙏🙏

  • @butterflyvlogs944
    @butterflyvlogs944 2 года назад

    Om sri guru raghavendraya namaha

  • @jayalaxminayaka835
    @jayalaxminayaka835 2 года назад

    ಶ್ರೀ ರಾಘವೇಂದ್ರಯಾ ನಮಃ 🙏🙏🙏🙏🌹🌹

  • @msiddalingappa1525
    @msiddalingappa1525 2 года назад +1

    🌷🌹🌸🙏🙏🙏🙏🙏🌸🌹🌷

  • @vidyapujeri7463
    @vidyapujeri7463 Год назад

    🥰🙏🙏🙏🙏

  • @omprakashpai1687
    @omprakashpai1687 2 дня назад

    ಆಚಾರ್ಯ ರಿಗೆ ಮತ್ತೆ ಹೆಗ್ಗದ್ದೆ ಯವರಿಗೆ ನಮೋ ನಮಹ

  • @yvgopalkrishna701
    @yvgopalkrishna701 2 года назад

    🙏🙏🙏👏👏👏

  • @rajusagara1228
    @rajusagara1228 2 года назад

    Gurugale e samajda olitigagi n baduka beknnode nanma deya adre samptla adre bakti pramanikatede rayra margdante bdtn

  • @guruprasadguruprasad3737
    @guruprasadguruprasad3737 2 года назад

    ಹರಿ ಓಂ

  • @godisgrate2295
    @godisgrate2295 2 года назад

    Om

  • @shrinivaskulkarni7591
    @shrinivaskulkarni7591 2 года назад

    1

  • @ravikravi9140
    @ravikravi9140 2 года назад

    ಈ ಮಠದ ಸ್ಥಳ ತಿಳಿಸಿ

  • @MalateshMalatesh-s9t
    @MalateshMalatesh-s9t 3 месяца назад

    Rayariddare

  • @shobhasr5872
    @shobhasr5872 2 года назад

    ಈ ಮಠ ಎಲ್ಲಿ ಬರುತ್ತೆ?

  • @nagarathnaa3071
    @nagarathnaa3071 2 года назад

    Devare bundhu hellidha hage anisuthe. 🙏

  • @komalkomal633
    @komalkomal633 2 года назад

    ಗುರುಗಳೇ ಶ್ರೀ ಮದಪ್ಪನ ಚಾರ್ಯ ಯಾರು ಅವರ ಬಗ್ಗೆ ತಿಳಿಸಿ

  • @ChandraMohan-t7x
    @ChandraMohan-t7x 2 месяца назад

    TIRUPATI minus RUPA andre TITI satmel masdo ka arya Confirm aai too Nim Raayan Ti ti

  • @ChandraMohan-t7x
    @ChandraMohan-t7x Месяц назад

    Yenenu anta vand e padadalli heltee mi TIRUPATI minu s RUPA yen jeli ade TITI satmel maadtaaralla adr sagodu

  • @ragraghu6490
    @ragraghu6490 2 года назад

    ನಿಮ್ಮ ಮಾತು ಕೆಳೆತಿದ್ರೆ ತುಂಬಾ ಆನಂದ್ ಆಗತೇ

  • @chandannayak6196
    @chandannayak6196 Год назад +2

    🙏🏻🌸ಗುರು ರಾಘವೇಂದ್ರಾಯ ನಮಃ 🌸🙏🏻

  • @mallikarjuntotad8222
    @mallikarjuntotad8222 Год назад

    Shree om shree Guru Raghavendrayanamaha🌹🌹🌹🌹🌹🌷🌷🌷🌷🌷🌺🌺🌺🌺🌺🌼🌼🌼🌼🌼🌸🌸🌸🌸🌸🌸🙏🙏🙏🙏🙏

  • @chandanapanjini6466
    @chandanapanjini6466 2 года назад +1

    Om Sri Guru Raghavendraya Namaha ❤️

  • @pavithrar7815
    @pavithrar7815 Год назад

    Om Shree ragavandra namaha 🙏🏻🙏🏻🙏🏻🙏🏻🙏🏻🙏🏻🌺🙏🏻🙏🏻🌺

  • @pushpapushpa3317
    @pushpapushpa3317 2 года назад +1

    Om shri guru raghavendraya namaha 🌺🌿🙏🙏🙏🙏🙏🌿🌺

  • @vinod.k.mvinod.k.m793
    @vinod.k.mvinod.k.m793 2 года назад +1

    Om Shri guru raghavendraya namah
    🌺💐🙏🌴🐄🙏💐🌺

  • @pavithrar5422
    @pavithrar5422 2 года назад

    Om sheer Raghavaendraya Namaha 🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @roopahk2245
    @roopahk2245 2 года назад

    Thank you guruji

  • @shivamadhu4856
    @shivamadhu4856 2 года назад

    ಗುರುಭ್ಯೋ ನಮಃ 🙏🙏🙏🙏

  • @Kalavidaraabhimanikiran
    @Kalavidaraabhimanikiran 2 года назад

    🌺🙏🏼 ರಾಯರಿದ್ದಾರೆ 🙏🏼🌺

  • @latharam1222
    @latharam1222 2 года назад

    Om namah Raghavendraya namaha

  • @msiddalingappa1525
    @msiddalingappa1525 2 года назад +1

    🌹🌷🌸🙏🙏🙏🙏🙏🌸🌷🌹

  • @SaiSai-cr1lu
    @SaiSai-cr1lu 2 года назад

    ಓಂ ಶ್ರೀ ರಾಘವೇಂದ್ರಯ ನಮಃ ♥️🙏

  • @ಶ್ರೀರಾಘವೇಂದ್ರ-ಙ2ಯ

    ಓಂ ಶ್ರೀ ರಾಘವೇಂದ್ರಾಯ ನಮಃ

  • @toshitas9197
    @toshitas9197 2 года назад

    🙏🙏🙏

  • @tayappastayappas5265
    @tayappastayappas5265 Год назад

    Om namo venkateshaya gobinda ❤️❤️🙏🏼❤️🙏🏼❤️🙏🏼❤️🙏🏼❤️🙏🏼❤️🙏🏼❤️🙏🏼❤️🙏🏼❤️🙏🏼❤️🙏🏼❤️🙏🏼 Gururagavendraswamye 💚💚🙏🏼🙏🏼💚💚🙏🏼🙏🏼💚💚🙏🏼🙏🏼💚💚🙏🏼🙏🏼💚💚🙏🏼🙏🏼💚💚🙏🏼🙏🏼💚💚🙏🏼🙏🏼💚💚🙏🏼🙏🏼💚💚🙏🏼🙏🏼💚💚🙏🏼🙏🏼

  • @sangameshdarge746
    @sangameshdarge746 2 года назад +1

    ಓಂ ಶ್ರೀ ಗುರು ರಾಘವೇಂದ್ರಯ ನಮಃ🙏♥️

  • @gouthamram5733
    @gouthamram5733 2 года назад

    Om shree raghavendra namaha

  • @sumaramateerthkar1659
    @sumaramateerthkar1659 2 года назад

    🙏🙏🙏🙏🙏

  • @ranis.p.9048
    @ranis.p.9048 2 года назад +2

    Sri Raghavendraya namah 🙏🌹🙏

  • @rahulrahull6300
    @rahulrahull6300 2 года назад

    Sri Guru Raghavendraya namaha 👃🌹👃🌹👃🌹👃🌹👃🌹

  • @rashmichitra8166
    @rashmichitra8166 2 года назад

    ಓಂ ಶ್ರೀ ರಾಘವೇಂದ್ರಾಯ ನಮಃ

  • @anjaneyaerammanavar5814
    @anjaneyaerammanavar5814 2 года назад

    ಶ್ರೀ ರಾಘವೇಂದ್ರಾಯ ನಮಃ 🌹🙏

  • @aaaaaa12337
    @aaaaaa12337 2 года назад

    🙏🙏

  • @Latha.J.N
    @Latha.J.N 2 года назад

    🙏🙏🙏🙏🙏🙏🙏

  • @nagarajab7689
    @nagarajab7689 2 года назад

    🙏

  • @tumashari6389
    @tumashari6389 2 года назад +2

    ಓಂ ಶ್ರೀ ಗುರು ರಾಘವೇಂದ್ರಯ ನಮಃ

  • @jayannu5032
    @jayannu5032 2 года назад +2

    Shri Guru Raghavendraya Namaha 🕉️🕉️🕉️🙏🙏🙏🙏

  • @amithashetty9321
    @amithashetty9321 2 года назад +1

    OM shree Ragavendrya namaha🙏🌹🌹🌹

  • @AllINONE-ty2yv
    @AllINONE-ty2yv 2 года назад

    ಓಂ ಶ್ರೀ ಗುರು ರಾಘವೇಂದ್ರಯಾ ನಮಃ 🙏

  • @vijayaguthedar4614
    @vijayaguthedar4614 10 месяцев назад

    Om nmo Ragavendraya nmo

  • @jayakumar7479
    @jayakumar7479 2 года назад

    ಓಂ ಶ್ರೀ ಗುರು ರಾಘವೇಂದ್ರಯ ನಮಃ 🙏🙏🙏

  • @kumarsunaik9725
    @kumarsunaik9725 4 месяца назад

    Om shri raghavendray namaha