ತೆಂಕಿನ ತಾಳ ಮದ್ದಳೆ ಅರ್ಥಗಾರಿಕೆಯರಿಗು ಬಡಗಿನ ಯಕ್ಷಗಾನದ ಕಲಾವಿದರಿಗು ಹೋಲಿಕೆ ಯಾಕ?? ಬಡಗಲ್ಲು ಪ್ರಸನ್ನ ಶೆಟ್ಟಿಗಾರ, ಹೆನ್ನಾಬೈಲ್,ಕಿರಾಡಿ, ಅವರಂತವರ ಅಪ್ರತಿಮ ಕಲಾವಿದರ ಅರ್ಥಗಾರಿಕೆ ಇಲ್ಲಿಗೆ ಸಾಕು. ಅಲ್ಲಿನ ಅತೀ ಮಾತು ಇಲ್ಲಿಗೆ ರುಚಿಸಲ್ಲ.
What ever may be the arguments..fact is Indrajit got killed only because of vibhishan. Vibhishan guides Ram and Lakshman everytime Indrajit comes to fight. Indrajeet is the only atimaharathi who poses almost all celestial weapons and an invincible chariot which he couldn't get it at the end. Indrajit defeated all varanaras including hanuman and ram and Lakshman. Even Ram praised Indrajit bravery .
Outstanding ಗಣೇಶಣ್ಣ as always .. ಒಳ್ಳೆಯ ಪ್ರಯತ್ನ ವಿಶ್ವನಾಥರದ್ದು
ಯಕ್ಷಗಾನಂ ವಿಶ್ವಗಾನಂ. ಕನ್ನಡಿಕಟ್ಟೆಯವರ ಮಾತು ಅದ್ಬುತ ಯಕ್ಷಗಾನದ ಚೌಕಟ್ಟಿನೊಳಗೆ ಇದೆ.
ಸಣ್ಣ ವಯಸ್ಸಿನಲ್ಲೂ ಕೂಡ ಅಧ್ಭುತ ಪ್ರಯತ್ನ ವಿಶ್ವಣ್ಣ ಗ್ರೇಟ್❤
ತೆಂಕುತಿಟ್ಟಿನವರರಿಗೂ ಕೂಡ ಪ್ರತಿ ಉತ್ತರ ಕೊಡುವುದಕ್ಕೆ ತಯಾರಾಗಿರುವ ಬಡಗು ತಿಟ್ಟಿನ ಬೆಂಕಿ ಚಂಡು... ಹೆನ್ನಾಬೈಲ್ ❤❤❤..
ಒಳ್ಳೆ ಕಲಾವಿದ
ಪ್ರತಿ ಉತ್ತರ ಯಾರೂ ಕೊಟ್ಟಾರು. ಉತ್ತರ ಎಷ್ಟು ತೂಕ ಉಳ್ಳದ್ದು ಅಂತ ಇರುವುದು. 😅
@@Anyatra_Alabhyaಹೆನ್ನಾಬೈಲು ಅವರ ಜ್ನ್ಯಾನ ಕೊರತೆ ಎದ್ದು ಕಾಣುತ್ತದೆ
ಮೊಂಡು ವಾದ ಯಾರು ಬೇಕಾದರು ಮಾಡತಾರೆ.
Ottare mathadudh hennabail
Entha urttara kottaddi😂
ಕನ್ನಡಿಕಟ್ಟೆ ಅದ್ಬುತ ಕಲಾವಿದರು ಅದ್ಬುತ ಅರ್ಥಧಾರಿ.....ನಮ್ಮ ಬಡಗಿನಲ್ಲಿ ಯಾರು ಉತ್ತಮ ಅರ್ಥಧಾರಿಗಳಿಲ್ಲ ಅದೆ ಬೇಸರ.
ತೆಂಕಿನ ತಾಳ ಮದ್ದಳೆ ಅರ್ಥಗಾರಿಕೆಯರಿಗು ಬಡಗಿನ ಯಕ್ಷಗಾನದ ಕಲಾವಿದರಿಗು ಹೋಲಿಕೆ ಯಾಕ??
ಬಡಗಲ್ಲು ಪ್ರಸನ್ನ ಶೆಟ್ಟಿಗಾರ, ಹೆನ್ನಾಬೈಲ್,ಕಿರಾಡಿ, ಅವರಂತವರ ಅಪ್ರತಿಮ ಕಲಾವಿದರ ಅರ್ಥಗಾರಿಕೆ ಇಲ್ಲಿಗೆ ಸಾಕು.
ಅಲ್ಲಿನ ಅತೀ ಮಾತು ಇಲ್ಲಿಗೆ ರುಚಿಸಲ್ಲ.
ಸತ್ಯವಾಗಲು ಹೌದು ನಮ್ಮಲ್ಲಿ ಕುಣಿತನೇ ಪ್ರದಾನ ಅಂತ ತಿಳ್ಕೊಂಡಿದ್ದಾರೇ.. ಅಧ್ಯಯನ ಕಮ್ಮಿ ಮಾಡ್ತಾರೆ ನಮ್ಮಲ್ಲಿ
ಕೊಂಡದಕುಳಿಯವರು, ಶಶಿಕಾಂತ ಶೆಟ್ಟರು , ಹಿಲ್ಲೂರು ಮಂಜುನಾಥ ಇವರೆಲ್ಲ ಒಳ್ಳೆಯ ಅರ್ಥಧಾರಿಗಳೇ ಅಲ್ಲವೇ ???
ಸಾಲಿಗ್ರಾಮ ಮೇಳದ ಮಂಕಿ ಈಶ್ವರ್ ನಾಯ್ಕ್ ಒಳ್ಳೆ ಅರ್ಥದಾರಿ ಅವರಿಗೆ ಸರಿಯಾದ ಅವಕಾಶ ಸಿಗ್ತಾ ಇಲ್ಲಾ
Thenkinalli thumba Mandi iddare arthadaarigalu 🙏🙏🙏.. yakshagana vishvagaana .. yakshaganam gelge ❤️
ವಾದ ತುಂಬಾ ಹೆಚ್ಚಾಯಿತು
ಕನ್ನಡಿಕಟ್ಟೆ ಅದ್ಭುತ ಕಲಾವಿದರು
Kannidikatti olle anubava eriva kalavida... Adre avura yedruru matado prayatna madode dudda vishya.. Adralli namma vishu estadru matadida andre adu thumba kushi aytu
ಹನುಮಂತ ಚನ್ನಾಗಿದೆ
Kanaadikateee
Super
Ganesh Shetty kannadikatte yuva vagmi❤ uttama kalavida
ವಿಶ್ವನಾಥ್ 👌🏾
Ganesh shettr super
Kannadikatte super
Hennabail ❤️
Vishvanna..❤️
Super kannadikatte
ಕಣ್ಣಾಡಿಕಟ್ಟೆ ಎಲ್ಲದಕ್ಕೂ ಸರಿಯಾದ ಸಮರ್ಥನೆ ನೀಡಿದ ಉತ್ತಮ ಕಲಾವಿದ
Hennabyal 🎉🎉
Hennabail 🔥🔥🔥
ಕನ್ನಡಿ ಕಟ್ಟೆ ಯನ್ನು ಕಟ್ಟಿ ಹಾಕುವ ವ್ಯರ್ಥ ಪ್ರಯತ್ನ.. ಬೈಲಲ್ಲಿ ಓಡಿ ಹೋಗುವುದು ಒಂದು ಬಾಕಿ...
ಹೆನ್ನ ಬೈಲ್....
ಉರಿ ಯಾಕೆ
Adu hanumantha mathu Indrajit vada marre😂
Uttama kalavidaru.
ಕನ್ನಡಿಕಟ್ಟೆ 🔥👌
What ever may be the arguments..fact is Indrajit got killed only because of vibhishan. Vibhishan guides Ram and Lakshman everytime Indrajit comes to fight.
Indrajeet is the only atimaharathi who poses almost all celestial weapons and an invincible chariot which he couldn't get it at the end.
Indrajit defeated all varanaras including hanuman and ram and Lakshman.
Even Ram praised Indrajit bravery .
👌👌👌👌
Olevuva Madalena chivutbedi please
👏🏻👏🏻👏🏻
❤
Henabilu❤❤❤❤❤
ಹನುಮಂತ ಸಹಸೀ ವಾದ ಮಾಡುವ ವ್ಯಕ್ತಿ ಅಲ್ಲ.
Hennabail 👌😍
Kannadikatte soope
Vada agilla vithanda vada aithu
ಹೊಂದಾಣಿಕೆ ಕೊರತೆ.
Kannadikatte super
Kannadikatte super