ಜನ್ಸಾಲೆಯವರು ಸಾಲಿಗ್ರಾಮ ಮೇಳದಲ್ಲಿ ಅತಿಥಿ ಭಾಗವತರಾಗಿ Raghavendra acharya jansale in saligrama mela ಹಾಸ್ಯ

Поделиться
HTML-код
  • Опубликовано: 8 сен 2024
  • ಹಾಸ್ಯ ಸನ್ನಿವೇಷ
    ನಿನ್ನೆ ಮಂಕಿ ದೇವಿಕಾನ್‌ನಲ್ಲಿ ನಡೆದ ಸಾಲಿಗ್ರಾಮ ಮೇಳದ ಯಕ್ಷಗಾನದಲ್ಲಿ ಜನ್ಸಾಲೆ ರಾಘವೇಂದ್ರ ಆಚಾರ್ಯರವರು ಅತಿಥಿ ಭಾಗವತರಾಗಿ ಭಾಗವತಿಕೆ ನಡೆಸಿ ನೆರೆದಿದ್ದ ನಾಲ್ಕೈದು ಸಾವಿರ ಜನರನ್ನು ರಂಜಿಸಿದರು.
    Raghavendra acharya jansale as guest Bhagavatharu in saligrama mela
    Yakshagana hasya
    Yakshagana comedy
    ಪ್ರಸಂಗ : ಭೀಷ್ಮ ವಿಜಯ
    ಸಾಲ್ವ : ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ
    ದೂತ : ಕಾಸರಗೋಡು ಶ್ರೀಧರ ಹೆಗಡೆ

Комментарии • 31

  • @udaybalegars7588
    @udaybalegars7588 2 года назад +21

    ಕಂಚಿನ ಕಂಠದ ರಸ ರಾಗ ಚಕ್ರವರ್ತಿ ಶ್ರೀಯುತ ರಾಘವೇಂದ್ರ ಆಚಾರ್ಯ ಜನ್ಸಾಲೆ ಇವರನ್ನು ಸಾಲಿಗ್ರಾಮ ಮೇಳದಲ್ಲಿ ನೋಡಲು ತುಂಬಾ ಸಂತೋಷವಾಗುತ್ತಿದೆ... ಈ ಗಾನ ಯಾತ್ರೆ ನಿರಂತರವಾಗಿರಲಿ...

  • @vigneshbada7473
    @vigneshbada7473 2 года назад +5

    ಪ್ರಸನ್ನ ಶೆಟ್ಟಿಗಾರ್ ಅದ್ಭುತ ಕಲಾವಿದ... 👌 ಭವಿಷ್ಯದ ಬರವಸೆಯ ಕಲಾವಿದ

  • @subrahmanyakanchar7097
    @subrahmanyakanchar7097 2 года назад +5

    ಕಾಸರಕೋಡು ನಿತ್ಯನೂತನ ಅದ್ಭುತ ಹಾಸ್ಯ 👏👏👏

  • @srirambhatkm802
    @srirambhatkm802 25 дней назад

    ಭಾಗವತಿಕೆ ಎಂದ್ರೆ ಹೀಗೆ ಇರಬೇಕು.

  • @anaghasteeltraders2009
    @anaghasteeltraders2009 2 года назад +6

    Wow super bhagavatige 👌🔥

  • @ganapthimandavalli4835
    @ganapthimandavalli4835 2 года назад +10

    ಯಾವುದೇ ಸ್ಥಳದಲ್ಲಿ ಅದರು 🔥ಬೆಂಕಿ...
    ಜನ್ಸಾಲೆ...

  • @ashokdonderangadi7172
    @ashokdonderangadi7172 2 года назад +5

    ಜನ್ಸಾಲೆ ಸರ್... ನಿಮ್ಮ ಭವಿಷ್ಯ ಉಜ್ವಲ ವಾಗಲಿ 💐💐👏🏻👏🏻

  • @rajath_upp
    @rajath_upp 2 года назад +7

    ರಾಘು ಆಚಾರ್ಯ ಅಭಿಮಾನಿ ಗಳ ಆಸೆ ❤️💕💕✨✨🌹

  • @neelakanthgunagi8144
    @neelakanthgunagi8144 2 года назад +1

    Very &Super👍👍👍👍👍

  • @jayanandb432
    @jayanandb432 2 года назад +4

    Super rahu anna 🔥🔥🔥

  • @kirannaik9069
    @kirannaik9069 2 года назад +5

    Jai Jansale ❤

  • @shantharamshetty4113
    @shantharamshetty4113 2 года назад +3

    Super 💖

  • @sureshshetty9673
    @sureshshetty9673 2 года назад +2

    Super

  • @kishorvishnu5991
    @kishorvishnu5991 2 года назад +4

    Jansale❤️

  • @neelakantasagar8953
    @neelakantasagar8953 2 года назад +4

    Jai Jansale

  • @vasanthavasant8605
    @vasanthavasant8605 2 года назад +2

    ಸೂಪರ್

  • @sharada4300
    @sharada4300 2 года назад +2

    👌👌👌👌👌👌

  • @chethannaikchethannaik1239
    @chethannaikchethannaik1239 2 года назад +1

    ಅಬೀನದನೆ 🌹🌹🌹

  • @G_Rohan
    @G_Rohan 2 года назад +4

    Mundina bhaga haki

  • @monika6000
    @monika6000 2 года назад +3

    Jansale sir super

  • @perdoorkusumakar8485
    @perdoorkusumakar8485 2 года назад +7

    Vrithi melagalalli athithi kalavidara prayoga arogyakara belavanige alla

    • @rameshnaik3069
      @rameshnaik3069 2 года назад +7

      ಈ ಪೀಳಿಗೆಗೆ ಯಕ್ಷಗಾನದ ಬೆಲೆ, ನೆಲೆ ಉಳಿಸಿಕೊಳ್ಳುವ ಹೋರಾಟದಲ್ಲಿ ಆಚಾರ್ಯರ ಕಂಚಿನ ಕಂಠದ ಸ್ವರ ಅಭಿಮಾನಿಗಳಿಗೆ ವರವಾಗಿ ಪರಿಣಮಿಸಲಿದೆ......

    • @ajithshettigarajith6894
      @ajithshettigarajith6894 2 года назад +1

      100% ನಿಜ.

    • @sudhanvakt
      @sudhanvakt 2 года назад +1

      Great artist..

    • @sudhanvakt
      @sudhanvakt 2 года назад

      ಜನ್ಸಾಲೆಯವರು ವ್ರೃತ್ತಿ ಕಲಾವಿದರೇ..

    • @ashokdonderangadi7172
      @ashokdonderangadi7172 2 года назад +5

      ಅವರ ಯೋಗ್ಯತೆ ಲೋಕಕ್ಕೆ ಗೊತ್ತಿದೆ 🙏🏻🙏🏻

  • @ravibhandary8516
    @ravibhandary8516 2 года назад +2

    Super

  • @prasadbhat7879
    @prasadbhat7879 2 года назад +1

    Jai Jansalay

  • @sathishkarkala3763
    @sathishkarkala3763 2 года назад +2

    Super