ದುಬೈ ಜನ ಮನ ಗೆದ್ದ ಪಟ್ಲ ಸತೀಶ್ ಶೆಟ್ಟಿ ಗಾನ ಸಾರಥ್ಯ.ಯಕ್ಷಗಾನ ಅಭ್ಯಾಸ ಕೇಂದ್ರದಮಕ್ಕಳ ದಾಶರಥಿ ದರ್ಶನ ಯಕ್ಷಗಾನ ವೈಭವ

Поделиться
HTML-код
  • Опубликовано: 12 сен 2024
  • ದಿನಾಂಕ 09/06/2024 ಶೇಖ್ ರಶೀದ್ ಆಡಿಟೋರಿಯಂ ಇಂಡಿಯನ್ ಸ್ಕೂಲ್ ದುಬಾಯಿ ಸಭಾಂಗಣದಲ್ಲಿ ಬಹಳ ಅದ್ದೂರಿಯಾಗಿ ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಅರ್ಪಿಸುವ ದುಬೈ ಯಕ್ಷೋತ್ಸವ.2024.ಯಕ್ಷ ಗುರು ಶ್ರೀ ಶೇಖರ್ ಡಿ ಶೆಟ್ಟಿಗಾರ್ ಕಿನ್ನಿಗೋಳಿ ದಕ್ಷ ನಿರ್ದೇಶನ. ಪಟ್ಲ ಸತೀಶ್ ಶೆಟ್ಟಿ ಗಾನ ಸಾರಥ್ಯ ಖ್ಯಾತ ಮಹಿಳಾ ಭಾಗವತೆ ಶ್ರೀಮತಿ ಭವ್ಯಶ್ರೀ ಹರೀಶ್ ಕುಲ್ಕುಂದ ಸುಮಧುರ ಕಂಠದ ಇಂಪಾದ ಸ್ವರದ ಭಾಗವತಿಕೆಯ ಕೇಂದ್ರದ ಪ್ರಬುದ್ಧ ಹಿರಿಯ ಕಿರಿಯ ಯಕ್ಷ ಕಲಾವಿದರ ದಾಶರಥಿ ದರ್ಶನ ಕನ್ನಡ ಪೌರಾಣಿಕ ಯಕ್ಷಗಾನ ಪ್ರಸಂಗ ಯಶಸ್ವಿಯಾಗಿ ನೆರವೇರಲಿ ಎಂದು ನಾವು ನಂಬಿರುವ ಇತಿಹಾಸ ಪ್ರಸಿದ್ಧ ಪುಣ್ಯ ಕ್ಷೇತ್ರ ಪೊಳಲಿ ಸಾವಿರ ಸೀಮೆಯ ಒಡತಿ ಜಗನ್ಮಾತೆ ಶ್ರೀ ರಾಜ ರಾಜೇಶ್ವರಿ ದೇವಿ ಅಮ್ಮನವರಲ್ಲಿ ಹಾಗೂ ಪುರಾಣ ಪ್ರಸಿದ್ಧ ಪುಣ್ಯ ಕ್ಷೇತ್ರ ಕಟೀಲು ಶ್ರೀ ದುರ್ಗಾಪರಮೇಶ್ವರೀ ತಾಯಿ ಮತ್ತು ತುಳುನಾಡಿನ ಸರ್ವ ದೈವ ದೇವರುಗಳಲ್ಲಿ ಪ್ರಾರ್ಥಿಸುತ್ತೇನೆ 🙏

Комментарии •