ಪೆಟ್ರೋಲ್ ಡೀಸೆಲ್ ಗಾಡಿ ಏನಾಗುತ್ತೆ? | PM E DRIVE Scheme | Electric | EV | Subsidy | Modi | Masth Magaa

Поделиться
HTML-код
  • Опубликовано: 16 сен 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #Electric #EV #PMEDRIVESCHEME #Subsidy #Incentive #FAME #Modi #Cabinet #TwoWheeler #Car #Bus #Bike #EBike #Hybrid #Automobile #Green #MasthMagaa

Комментарии • 338

  • @MasthMagaa
    @MasthMagaa  5 дней назад +10

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @b.tprabhakar1840
    @b.tprabhakar1840 5 дней назад +34

    ಅಮರ್ ಪ್ರಸಾದ್ ಅವರೇ ನೀವು ಕೊಟ್ಟಿರುವ ಸಲಹೆಗಳು ತುಂಬಾ ಚೆನ್ನಾಗಿದೆ. ಗಾಡಿಗಳ ಮೇಲೆ ಸೋಲಾರ್ ಚಾರ್ಜರ್ ಅಳವಡಿಸುವ ವ್ಯವಸ್ಥೆ ಮಾಡಬಹುದೇ????

    • @sachingowda9861
      @sachingowda9861 4 дня назад +1

      Safety purposes inda agalla adella

    • @Sadhvichaara5328
      @Sadhvichaara5328 4 дня назад +3

      ತುಂಬಾ ಉತ್ತಮವಾದ ಯೋಚನೆ. ಕಾರ್ಯಗತಗೊಳಿಸಲು companyಗಳು ಮನಸ್ಸು ಮಾಡಬೇಕಷ್ಟೇ...

  • @AjayRaj-hf8sd
    @AjayRaj-hf8sd 5 дней назад +59

    Hats off Narendra modi ji and hats off central government

  • @vijayligade6673
    @vijayligade6673 5 дней назад +38

    ನಿಮ್ಮ ಆಲೋಚನೆಗಳು ತುಂಬಾ ಚೆನ್ನಾಗಿದೆ

  • @Chaithra.-mr9wp
    @Chaithra.-mr9wp 5 дней назад +59

    Ev ಕ್ರಾಂತಿ ಆಗಲಿ 🎉🎉

    • @razk2557
      @razk2557 5 дней назад +6

      EV batteries also cause pollution, not only air pollution in case of Fuel engines, but also air & water pollution. Also lithium required to build batteries also natural resource. so indirectly causing harm to Earth.

    • @ajithchandran7402
      @ajithchandran7402 5 дней назад

      Anna engine manufacturing madaku air pollution agute ,gear cylincer elladakku pollution agute en madtya?​@@razk2557

  • @SuperSridar
    @SuperSridar 4 дня назад +16

    ನಿಮ್ಮ ಚಾನೆಲ್ ತುಂಬಾ ಚೆನ್ನಾಗಿ ಬರುತ್ತಿದೆ. ಆದಷ್ಟು ಯುವಕರಿಗೆ ಕಂಗ್ಲೀಷ್ ಬಳಸಲು ಪ್ರೋತ್ಸಾಹಿಸಬೇಡಿ.
    1:26 quick = ತ್ವರಿತ
    1:38 push= ಮುಂಚೂಣಿಗೆ ತರುವುದು
    1:53 automobile = ಮೋಟಾರು ವಾಹನ ತಯಾರಕರು
    2:01 end = ಕೊನೆ
    3:37 intercity = ನಗರಾಂತರ, ಅಂತರ್ ನಗರ

    • @printedgifts5154
      @printedgifts5154 4 дня назад

      ನಿಮ್ಮ ಸಲಹೆ ಚೆನ್ನಾಗಿದೆ. ಆದ್ರೆ ನೀವು ಹೇಳಿದ ಹಾಗೆ ಮಾತನಾಡಿದ್ರೆ ನ್ಯೂಸ್ ಬರಿ ಕನ್ನಡ ಪಂಡಿತರಿಗೆ ಅಷ್ಟೇ ಅರ್ಥ ಆಗೊತ್ತೆ

    • @gkmsony
      @gkmsony 4 дня назад

      Don't be fanatic

    • @SuperSridar
      @SuperSridar 4 дня назад

      @@gkmsony fanatic= ದುರಭಿಮಾನಿ

    • @Getreadysoon
      @Getreadysoon 15 часов назад

      ಸೂಪರ್ ಶ್ರೀದರ

  • @ramashama-tw3ly
    @ramashama-tw3ly 5 дней назад +107

    ನಾನು ಏಥರ್ ಎಲೆಕ್ಟ್ರಿಕ್ ಗಾಡಿ ತೆಗೆದುಕೊಂಡಿದ್ದೇನೆ . ಮನೆಯಲ್ಲೇ ಚಾರ್ಜ್ ಮಾಡುತ್ತೇನೆ . ಸುಮಾರು ಆರು ತಿಂಗಳಾಗಿದೆ ... ಇದುವರೆಗೂ ಯಾವುದೇ ಸಮಸ್ಯೆಯಾಗಿಲ್ಲ . ಚೆನ್ನಾಗಿದೆ

    • @thejasgowda4018
      @thejasgowda4018 5 дней назад +10

      Punya ola tagondilla. Ather chennagide even I have

    • @nss46
      @nss46 5 дней назад +13

      ನಾನು ola thagondidene sooper no problem

    • @DjManishKudla
      @DjManishKudla 5 дней назад +9

      I own ola. Service is not that good... But features and price is better than ather

    • @god12361
      @god12361 5 дней назад +3

      @@DjManishKudlaOLA shares buy madi; aether Gadi thegolli

    • @shravannayak777
      @shravannayak777 5 дней назад +2

      Belt noise irritating ide nan hatranu ide

  • @NationHindu-yq3il
    @NationHindu-yq3il 5 дней назад +19

    ಹೌದು ಒಂದೇ ಚಾರ್ಜರ್ ಇರಬೇಕು ಎಲ್ಲಾ ಗಾಡಿಗಳಿಗೂ

  • @vittalspadadalli7909
    @vittalspadadalli7909 4 дня назад +8

    ಸರಿ ಸರ್ ನೀವು ಹೇಳಿದ್ದು,,,, ಎಲ್ಲಾನು ಒಂದೇ ತರ ಚಾರ್ಜ್ ಸಿಸ್ಟಮ್ ಮಡಿದ್ರೆ ಸೂಪರ್,,, 🔥

  • @vasanthvasu7060
    @vasanthvasu7060 4 дня назад +9

    Sir ಪ್ರತಿ ಪೆಟ್ರೋಲ್ ಬಂಕ್ ನಲ್ಲಿ 10 ಚಾರ್ಜಿಂಗ್ ಪೋಯಿಂಟ್ ಮಾಡಿದ್ರೆ ಸಾಕಾಗುತ್ತೆ

    • @vkvideo279
      @vkvideo279 2 дня назад

      But parking place erbuku alva 10 car nilluvastu .

  • @rakeshgowda4446
    @rakeshgowda4446 5 дней назад +11

    @6:58 work agutte

  • @INDIAN_KA07
    @INDIAN_KA07 5 дней назад +14

    6:20 ಸರ್ ನಾನು 6 months back ನಮ್ಮ relatives EV car charge maadoke ಪಟ್ಟ ಕಷ್ಟ ನೋಡಿ. ಇದೇ ತರ ಯೋಚನೆ ಮಾಡಿದ್ದೆ .
    ಸೇಮ್ ಟು ಸೇಮ್ ನೀವು ಹಂಗೆ ಯೋಚ್ನೆ ಮಾಡಿದಿರಾ😂😂

  • @nepolianbonoparty3638
    @nepolianbonoparty3638 5 дней назад +7

    ಸೋಲಾರ್ ಕರೆಂಟ್ ಸೇಲ್ ತರ ಇದು ಮಾಡಬಹುದು

  • @NaaneVinu
    @NaaneVinu 5 дней назад +7

    Govt should encourage to convert existing Busses to EV.

  • @user-ts5ob5ie9k
    @user-ts5ob5ie9k 5 дней назад +6

    Hydrogen cars are even more efficient and economic but poor R&D on that

  • @Uday-o7p
    @Uday-o7p 5 дней назад +8

    ನಾನಂತೂ ಒಂದು ವೈರ್ ತಕೊಂಡು ಕಂಬಕ್ಕೆ ಹತ್ತಿ ನನ್ ಕಾರ್ ಚಾರ್ಜ್ ಮಾಡ್ಕೋತೀನಿ 😄

    • @paul_reddy
      @paul_reddy 5 дней назад +4

      Ninu charge agi hoytiya 😂😂😂

  • @mkk94
    @mkk94 4 дня назад +5

    ಎಲ್ರು ev ತಗೊಳ್ಳಿ ನಾನು ಒಬ್ಬನೇ ಪೆಟ್ರೋಲ್ ಗಾಡಿ ಓಡಿಸ್ತೇನೆ.. So ಪೆಟ್ರೋಲ್ ಕಮ್ಮಿ ರೇಟ್ ಗೆ sigbavdu 😂😂

    • @umeshkl4202
      @umeshkl4202 4 дня назад +3

      😂😂😂😂😂
      ಒಬ್ರಿಗೋಸ್ಕರ ಪೆಟ್ರೋಲ್ ಬಂಕ್ ಇರುತ್ತಾ, ಪೆಟ್ರೋಲ್ ಸಿಗುತ್ತಾ ಯೋಚಿಸಿ

    • @adiadda97
      @adiadda97 4 дня назад

      😂😂

    • @mkk94
      @mkk94 4 дня назад

      @@umeshkl4202 😂

  • @chethankumar3125
    @chethankumar3125 5 дней назад +4

    Olle Idia bro edhu public ge nijvaglu olledaguthe

  • @balappaalakhanur6575
    @balappaalakhanur6575 5 дней назад +8

    Super idea

  • @ganeshprasadhiranya4240
    @ganeshprasadhiranya4240 5 дней назад +4

    1. 1. EV Car ge Chaging port Already same ಇದೆ ( CCS2 )
    2. EV fast charging ಮನೇಲಿ ಮಾಡೋಕಾಗಲ್ಲ , ಯಾಕಂದ್ರೆ , fast charging ಗೆ ಸುಮಾರು 25 kilo watt power ಬೇಕು . So 3 phase power supply ಬೇಕಾಗುತ್ತೆ . With transformer.

  • @sunilkumarmg3105
    @sunilkumarmg3105 5 дней назад +3

    Your thinking 👌🏻

  • @girishhuli2809
    @girishhuli2809 4 дня назад +1

    ಪಾಕಿಸ್ತಾನದ ಪೆಟ್ರೋಲಿಯಂ ತೆಗೆದುಕೊಳ್ಳುವವರು ಯಾರು?

  • @praveenrpawar9346
    @praveenrpawar9346 5 дней назад +5

    ಅಮರ್ ಸರ್ ಸೋಲಾರ್ ಟಾಪ್ ಮಾಡಿದ್ರೆ ಚಾರ್ಜ್ ಆಗಲ್ವಾ.

  • @manjunathr7094
    @manjunathr7094 5 дней назад +6

    ಸರ್ ಈ ರೀತಿನು ಮಾಡಬಹುದಾದ. ಬ್ಯಾಟರಿಗಳು ಚಾರ್ಜಿಂಗ್ ಸ್ಟೆಷನ್ಗಳು ನಿರ್ವಸಲಿ ಉದಾಹರಣೆಗೆ LPG ಸಿಲಿಂಡರ್ ಬದಲಾಯಿಸುವ ಹಾಗೆ ಬ್ಯಾಟರಿಯನು ಬದಲಾಯಿಸಿ ಕೂಡಲಿ

    • @raghukulkarni90
      @raghukulkarni90 4 дня назад

      Batteries used by different customers won't guarantee backup .. I think it won't give milage as per customer usage. So better to use one battery that can help us in tracking warranty and usage of that particular battery.

    • @manjunathr7094
      @manjunathr7094 4 дня назад

      @@raghukulkarni90 ಈಗ ಯಲ್ ಪಿ ಜಿ ಸಿಲಿಂಡರ್ ಗಳನ ಕಂಪನಿಗಳು ನಿರ್ವಹಿಸಲ್ವ ಹಾಗೆ

  • @raghusagar803
    @raghusagar803 4 дня назад +4

    ಬೈಕಲ್ ಬ್ಯಾಟರಿ ಚಾರ್ಜ್ ಆಗುತ್ತಲ್ಲ ಹಾಗೆ ರನ್ನಿಂಗ್ ಚಾರ್ಜು ಯಾಕ್ ಮಾಡಕ್ಕಾಗಲ್ಲ

    • @basavaraj6006
      @basavaraj6006 4 дня назад

      Guru bike alli petrol akui hodstivi ,so fuel energy is converted into electric energy..here no petrol r diesel ,so we can’t charge like that..but atleast we can recharge battery by theroy of kinetic energy ,which can be produced while breaking

  • @gurunaik8826
    @gurunaik8826 5 дней назад +8

    ಈಗಿರ್ವ ಗಾಡಿಯಲ್ಲಿ ರನ್ನಿಂಗ್ ನಲ್ಲಿ ಬ್ಯಾಟರಿ ಚಾರ್ಜ್ ಆಗತ್ತೆ ಈ. ವಿ ಯಲ್ಲಿ ಯಾಕೆ ಸಾಧ್ಯ ಇಲ್ಲಾ

  • @DjManishKudla
    @DjManishKudla 4 дня назад +4

    Amar your thinking is right, but will not work in reality...
    Households supports only upto 3kw chargers, which usually takes 5 to 10 hours to charge,
    While fast chargers use 25 to 70 kw which costs 10 to 30 lakh rupees to install...

    • @sudhakarhegde3307
      @sudhakarhegde3307 6 часов назад

      ಮೋದಿ ಯವರ ಯೋಜನೆ ತುಂಬಾ ಚನ್ನಾಗಿದೆ

  • @ErayyaH-wv2xc
    @ErayyaH-wv2xc 5 дней назад +6

    Jai modiji ❤

  • @chidanandappapd8690
    @chidanandappapd8690 5 дней назад +3

    Sir good idea tag to Nitin Gadkari sir common chargers is best

  • @kempannamalakannavar4056
    @kempannamalakannavar4056 5 дней назад +10

    ಸರ್ ಈಗಾಗಲೇ ತಮ್ಮ ತಮ್ಮ ಮನೆಗಳಲ್ಲಿಯೇ ಕಾರ್ ಚಾರ್ಜ್ ಮಾಡುತ್ತಿದ್ದಾರಲ್ಲ.

    • @vasantize
      @vasantize 4 дня назад

      Traveling hodaga mane na jyote tagondu hogtira...? Adakke highway galalli station madtidare

    • @pundarikalucky4059
      @pundarikalucky4059 4 дня назад

      ​@@vasantize, wait brother, allalli eega ella Kade charging stn aagutha ide. New invention, innu max ten yrs alli atleast 30% will convert

  • @kirang.k.9469
    @kirang.k.9469 5 дней назад +3

    Really good aware. At the same time charging point permit to public with conditions. Even employment also ....❤

  • @mkpatilmkpatil8757
    @mkpatilmkpatil8757 5 дней назад +6

    ನಿನ್ಮು ಮಾತಿನಲ್ಲಿ ಅರ್ಥ ಕೂಡ ಇದೆ.

  • @Mdivatagi
    @Mdivatagi 5 дней назад +2

    ನಿಮ್ಮ ಐಡಿಯಾ ತುಂಬಾ ಚೆನ್ನಾಗಿ ಇದೆ ರೆಪರ್ ಮಾಡಿ

  • @sunikrish7777
    @sunikrish7777 5 дней назад +3

    Good thought

  • @sharanagoudakatarki3789
    @sharanagoudakatarki3789 4 дня назад +1

    ನಾನು ಇದೆ ತರ ಯೋಚನೆ ಮಾಡಿದ್ದೆ ಆದಷ್ಟು ಬೇಗ ನಾವು ಯೋಚನೆ ಮಾಡಿದ ರೀತಿಯಾದರೆ ನಮ್ಮ ದೇಶಕ್ಕೆ ಓಳೆಯದ

  • @bossagnigaming3908
    @bossagnigaming3908 4 дня назад +1

    ಚೆನ್ನಾಗಿದೆ ಈ ಐಡಿಯಾ 👍😍👌

  • @Greenberry846
    @Greenberry846 5 дней назад +4

    ಗೇಮ್ ಚೇಂಚ್ ರ ಅಂದ್ರೆ ಏನ್ ತಿಳಿಸಿ 🙏

  • @manojgowdamanoj857
    @manojgowdamanoj857 4 дня назад +1

    Super sir

  • @mohankumarguru
    @mohankumarguru 5 дней назад +3

    👍🌹✌👌

  • @manjunathjamakhandi
    @manjunathjamakhandi 4 дня назад +1

    ಉತ್ತಮವಾದ ಯೋಚನೆ ಇದು ವರ್ಕ್ ಆಗುತ್ತೆ

  • @naganaga1432
    @naganaga1432 2 дня назад

    ಸೌರಶಕ್ತಿ🌞🔥ವಿದ್ಯುತ್ ಒಳ್ಳೇದು.

  • @kp_broz
    @kp_broz 4 дня назад

    ೫.೧೦ ನಿಮ್ಮ ಆಲೋಚನೆ ಉಪಯುಕ್ತವಾಗಿದೆ ಅಮರ್ ಪ್ರಸಾದ್. ನಾನೂ ಇತ್ತೀಚೆಗೆ ಈ ಬಗ್ಗೆ ಯೋಚನೆ ಮಾಡುತ್ತಿದ್ದೆ.

  • @bajarangkadam4535
    @bajarangkadam4535 5 дней назад +2

    ನೀವು ಹೇಳೋ ಐಡಿಯಾ ಸ್ಟಾರ್ಟ್ ಅಪ್ ಮಾಡಬಹುದು😂😂

  • @RX-Ani
    @RX-Ani 5 дней назад +4

    All guru 20-30 lakhsha haki petrol , diesel car thagondu 10 years ge scrap maadi andhre middle class yen maadbeku?? Jeevandhalli khasta pattu ondhu car thagothare, retirement yime ally ennond hosa car thagoloke dhuddu erattha

    • @ajithchandran7402
      @ajithchandran7402 5 дней назад

      10 years ge scrap madbeku antha yaro heldavru? Adikke FC madsidre saku

    • @harishj1979
      @harishj1979 5 дней назад

      LFP battery pack lasts for 2000+ cycles, if you take one charge gives 220 km then it's 440000 kms, Which petrol engine lasts for that long? It's not like an acid battery. Only problem is EV car is costlier than petrol cars

  • @yamanappagoudar1031
    @yamanappagoudar1031 День назад

    ಹೌದು ಸರ್, ಸಾರ್ವಜನಿಕರು ಚಾರ್ಜಿಂಗ್ ಸ್ಟೇಷನ್ ತೆರೆಯಲು ಅವಕಾಶ ನೀಡಬೇಕು ಮತ್ತೆ ಎಲ್ಲಾ ಕಾರುಗಳಿಗೆ ಒಂದೇ ಚಾರ್ಜಿಂಗ್ ಫೂರ್ಟ್ಗಗಳನ್ನು ಅಳವಡಿಸುವುದು ಬಹಳ ಮುಖ್ಯ

  • @renukabail5991
    @renukabail5991 4 дня назад +1

    ಸರ್ ಸಬ್ಸಿಡಿ ಯಾವ ರೀತಿಯಲ್ಲಿ ಸಿಗುತ್ತೆ ಸರಿಯಾಗಿ ತಿಳಿಸಿ

  • @sdonlinedevraj2242
    @sdonlinedevraj2242 4 дня назад

    very good Idea Amar Prasad 🎉

  • @srmediamysore
    @srmediamysore 23 часа назад

    ಪ್ರತಿ ಗ್ರಾಮ ಪಂಚಾತಿಯಲ್ಲೂ ಚಾರ್ಚಿಂಗ್ ಸ್ಟೇಷನ್ ಇಟ್ಟರೆ ಇನ್ನು ಒಳ್ಳೆಯ ಕ್ರಾಂತಿ ಆಗುತ್ತೆ

  • @MukundaKini
    @MukundaKini 2 дня назад

    Charging stations ಗಿಂತ battery swapping station ಗಳು ಬರಬೇಕು ಇದಕಾಗಿಯೇ ಎಲ್ಲಾ ಕಂಪನಿಯ ವಾಹನಗಳು two wheeler ಆಗಿರಲಿ ಅಥವಾ four wheeler ಆಗಿರಲಿ ಒಂದೇ ರೀತಿಯ battery ತಯಾರಿಸಬೇಕು... Battery ಗಳು ಒಂದೇ ರೀತಿಯ size ಹಾಗೂ shape ನಲ್ಲಿ ಇರಬೇಕು... ಆಗ ಮಾತ್ರ ಎಲ್ಲಾ ವಾಹನಗಳಿಗೂ battery swapping stations ಉಪಯೋಗ ಆಗುತ್ತೆ... ವಿದೇಶದಲ್ಲಿ ಈ ರೀತಿಯಲ್ಲಿ gogoro company ಯಶಸ್ವಿ ಆಗಿದೆ

  • @naveen5893
    @naveen5893 4 дня назад

    Good idea bro try madidre work agute

  • @deepakrao7550
    @deepakrao7550 5 дней назад +1

    No revolution possible unless all batteries become standard and it can be swapped instead of charging, that would be quickest

  • @basavarajm3932
    @basavarajm3932 4 дня назад +2

    Ev with solar yake madbardu 👈❓

  • @ravichandra2760
    @ravichandra2760 5 дней назад +1

    Good thought 🤝👍🏽

  • @veereshjm5417
    @veereshjm5417 2 дня назад

    Very nice information brother.tq

  • @praveenjohn1976
    @praveenjohn1976 6 часов назад

    Make a video on the power cut in the villages.

  • @MSharma-g7
    @MSharma-g7 5 дней назад +1

    Very informative

  • @kaiwar1
    @kaiwar1 5 дней назад

    Yes you said it right common charging plug to all cars as in mobile it will solve major problem

  • @anandrampure9554
    @anandrampure9554 4 дня назад

    Genuine suggestion ❤

  • @gouthamb71
    @gouthamb71 3 дня назад

    6:30 that's also good one......and govt initiative alli Fast charging (fast charging battery) within 2 to 3 mins bagge research and development ಮಾಡಿದ್ರೆ.....ಇದು succes adre ಎಲ್ಲರ ಟೈಮ್ ಕೂಡ ಉಳಿಯುತ್ತೆ ಹಾಗೂ ಇದು ಲಾಂಗ್ ಟರ್ಮ್ solution.

  • @RX-Ani
    @RX-Ani 5 дней назад +1

    Battery are like use and throw...

    • @gowthamtjonah
      @gowthamtjonah 5 дней назад

      100 km then battery low 😅💀

  • @sudusj1902
    @sudusj1902 3 дня назад

    ಗುರು, replacement battery ಇದ್ರೆ 2 ನಿಮಿಷ ಸಾಕು. ಮನೆ ಮನೆ ಗೆ ಸ್ಟೇಷನ್ permission ಕೊಡೋ ಅಗತ್ಯ ಇಲ್ಲ.

  • @madhugowda3414
    @madhugowda3414 5 дней назад +1

    Nice iday

  • @durgeshuppar3736
    @durgeshuppar3736 4 дня назад

    Good think amar prasaad

  • @iTz-me-prasad-85
    @iTz-me-prasad-85 4 дня назад +1

    ಅಲರೀ 137 ಕೋಟಿ ಜನರ ನಡುವೆ 30 ಲಕ್ಷ ಈದು ಯರಿಗೆ ಸಾಲುತೆ 😂

  • @manjusb1190
    @manjusb1190 2 дня назад

    ಸರ್ ಹಳ್ಳಿ ರಸ್ತೆ ಮೇಲೆ ಸೋಲಾರ್ ಹಾಕಿದರೆ 24 ಗಂಟೆ ವಿದ್ಯುತ್ ಕೊಡಭಹುದು 🙏.

  • @EVERYTHINGMe
    @EVERYTHINGMe 3 дня назад

    ನನ್ನ ಅನಿಸಿಕೆಯ ಪ್ರಕಾರ ಆಂಬುಲೆನ್ಸ್ ಗೆ ಈಗಲೇ ev ಬೇಡ.
    ಎಲೆಕ್ಟ್ರಿಕ್ ವಾಹನಗಳು ಇನ್ನು ಮೊದಲ ಹಂತ ev ಗಳಿಗೆ ನಮ್ಮ ಜನ ಹೊಂದಿಕೊಳ್ಳಲು ಇನ್ನು ಸಮಯ ಬೇಕು

  • @pramodjigaloor7834
    @pramodjigaloor7834 5 дней назад +1

    Best idea ❤

  • @GaneshTL-d2l
    @GaneshTL-d2l 2 дня назад

    ವಿದೇಶಗಳಲ್ಲಿ ತಂತ್ರಜ್ಞಾನ ಬಳಸಿ.....

  • @venugopalmg886
    @venugopalmg886 5 дней назад

    Your thought regarding E.V.C.S. is wonderful. Why Govt. Is not consider your advice seriously.

  • @veeranathas3521
    @veeranathas3521 5 дней назад +2

    ನಿಮ್ಮ ಐಡಿಯಾ ಕೇಂದ್ರ ಸರಕಾರ ಕ್ಕೆ ಹೇಳಿ.

  • @dategginamani7747
    @dategginamani7747 4 дня назад

    Super decision by the Government of India

  • @msenterprises543
    @msenterprises543 4 дня назад

    Thanks

  • @shridhargoudamulkipatil4332
    @shridhargoudamulkipatil4332 3 дня назад

    Actually battery na change madkonda hogotara irbeku Andre petrol inda doora agbahudu , ade tara batteries kandu hidibeku Andre agutte

  • @sanmathkumarjain
    @sanmathkumarjain 2 дня назад

    Electric charger is important in
    every cities..

  • @ShivaShankar-eo9jm
    @ShivaShankar-eo9jm 4 дня назад

    i am all ready thought this idea

  • @p.ashwathnarayana9521
    @p.ashwathnarayana9521 4 дня назад

    ಒಳ್ಳೆಯ ಉಪಾಯ. ನಮ್ಮ ಸರ್ಕಾರದೊಂದಿಗೆ ಒಳ್ಳೆಯ ವಿಚಾರಗಳನ್ನು ಹಂಚಿಕೊಳ್ಳಬೇಕು.

  • @natrajgowda8940
    @natrajgowda8940 2 дня назад

    Then what about semi electric cars ie (petrol+electric)

  • @Naveenkumark
    @Naveenkumark День назад

    ಒಂದೇ ರೀತಿಯ ಚಾರ್ಜಿಂಗ್ ಪೋರ್ಟ್ ಎಲ್ಲಾ ವಿದ್ಯುತ್ ಚಾಲಿತ ವಾಹನಗಳಿಗೆ ಇರಬೇಕು ಅಂತ ನಾನು ಎಂಟು ವರ್ಷಗಳ ಹಿಂದೆಯೇ ಹೇಳ್ತಿದ್ದೆ, ಇದು ಅಸಾಧ್ಯವಂತೂ ಅಲ್ಲ

  • @raghubhat5361
    @raghubhat5361 5 дней назад

    Your idea is too good Amar sir...

  • @mahaleshankar3655
    @mahaleshankar3655 5 дней назад +1

    ವಾವ್ ಸೂಪರ್ ಸಾರ್

  • @vishwanathavishwa8008
    @vishwanathavishwa8008 3 дня назад

    super idea

  • @theexcitingworld....9885
    @theexcitingworld....9885 4 дня назад

    Your idea about Ev charging is good...🎉

  • @RajeshR-sq7mh
    @RajeshR-sq7mh 5 дней назад

    Very good idea for charging. Please convey this directly to our PM

  • @vijiviji3606
    @vijiviji3606 3 дня назад

    Nim idea superb

  • @SRINIVASV-wy1zx
    @SRINIVASV-wy1zx 4 дня назад

    Nim suggestion jothe ..Portable battery ..Andre dual battery option kotre (like lpg) ev car galige with good quality non- flammable batteries they can use or replace one after another. It saves time , space , rush etc… I may be wrong don’t know , but one idea aste.

  • @nagamallesh8379
    @nagamallesh8379 4 дня назад

    Super 💯 very good msg

  • @hckantihck3428
    @hckantihck3428 5 дней назад +1

    Super🎉🎉

  • @basavaraja7276
    @basavaraja7276 4 дня назад

    ಸರ್ ನನ್ನ ಪ್ರಕಾರ 24×7 ಪವರ್ ನಮ್ಮ ದೇಶದಲ್ಲಿ ಎಲ್ಲಾ ಕಡೆ ಇನ್ನೂ ಸಿಗುತ್ತಿಲ್ಲ ಹಾಗೂ ಪವರ್ ಕಟ್ ನಂತರ ಯಾವಾಗ ಪವರ್ ಸಪ್ಲೆಆಗುತ್ತೆ ಅನ್ನೋದು ಆ ಕಂಪನಿಯವರಿಗೆ ಗೊತ್ತಿರುವುದಿಲ್ಲ
    ಆದಕಾರಣ ಸೀಮಿತ ಸ್ಥಳಗಳನ್ನು ಆಯ್ಕೆ ಮಾಡಿರಬಹುದು ನಮ್ಮ ಜನಗಳಬಗ್ಗೆ ಗೊತ್ತಲ್ಲ ಸರ್ ಎಲ್ಲೋ ಪವರ್ ಕಟ್ ಆದರೆ ಸ್ವಲ್ಪ ಕಾದನಂತರ ಇದಕ್ಕೆಲ್ಲ ಚಾರ್ಜಿಂಗ್ ಪಾಯಿಂಟ್ ಮಾಲೀಕನೇ ಹೊಣೆ ಎಂಬಂತೆ ವರ್ತಿಸುತ್ತೇವೆ.

    • @ravishankara8018
      @ravishankara8018 3 дня назад

      ಕರ್ನಾಟಕದಲ್ಲಿ ಬ***** ಭಾಗ್ಯ ದೆಸೆಯಿಂದ ನಿಜವಾಗಿಯೂ ಕರೆಂಟ್ ಸಿಗುವುದೇ ಇಲ್ಲ

  • @jaggulaasya8134
    @jaggulaasya8134 5 дней назад

    Your suggestion is super, hope it will work ❤

  • @pavithrahc-hj1yn
    @pavithrahc-hj1yn 2 дня назад

    Can u explain the process and how much I can get a subsidy if I buy a ather

  • @raghunathsharma3822
    @raghunathsharma3822 4 дня назад

    ಕಾರುಗಳ ಸಬ್ಸಿಡಿ ತೆಗೆದಿದ್ದು ಬಹಳ ಸರಿ

  • @ShivanandaBagaduragi
    @ShivanandaBagaduragi 4 дня назад

    ಎಲ್ಲಾ ಸರ್ಕಾರಿ ವಾಹನಗಳು ev. ಬಳಕೆಯಾಗಬೇಕು

  • @mjayHtravelingsoul370
    @mjayHtravelingsoul370 5 дней назад

    7:02 nimm tele 🔥

  • @naveenmaurya246
    @naveenmaurya246 4 дня назад

    Nima app idea super agide sir edar bagge avenes mudali❤

  • @vijaykumark9320
    @vijaykumark9320 4 дня назад

    Good information

  • @rajuvd7418
    @rajuvd7418 5 дней назад

    Battery exchange like gas cylindar one of the best option always

  • @kumarparu9497
    @kumarparu9497 4 дня назад

    Good idea sir

  • @gayathriacgayathri1779
    @gayathriacgayathri1779 5 дней назад

    Congrats. Very innovative ideas presented by you. Hats off for your care n concern for healthy n efficient society n nation. 👍💐😊

  • @prithvisarathi7834
    @prithvisarathi7834 4 дня назад

    Brilliant idea brother

  • @madhuds1514
    @madhuds1514 5 дней назад

    You right 👍