17 ನಿಮಿಷದಿಂದ ಕರಿಮಣಿ ಹಾಸ್ಯ ನೋಡಿ😂👌ನಗು ತಡೆಯಲಾರದೆ Jansale ರಂಗದಿಂದ ಇಳಿದ ಘಟನೆ😃Ravindra Devadiga Comedy😃 HD

Поделиться
HTML-код
  • Опубликовано: 29 окт 2024
  • ©Yaksha TV Kannada - 2021
    ಕಲೆ, ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? Just Subscribe, Like, Comment & Share🔥
    #ಸಿರಿ ಯಕ್ಷಗಾನಂ ಗೆಲ್ಗೆ...
    ನಿಮ್ಮ ಪ್ರದೀಪ್ ಕುಂದಾಪ್ರ...
    Videos Details :
    ದಿನಾಂಕ : 17-03-2021 (ಬುಧವಾರ)
    ಸ್ಥಳ : "ಶ್ರೀ ಬ್ರಾಹ್ಮೀ ನಿಲಯ" ಮಹಾಲಕ್ಷ್ಮಿ ಬಡಾವಣೆ, ಪ್ರೆಸ್ ಕಾಲೋನಿ, ಸೋಮಿನಕೊಪ್ಪ, ವಿನೋಬ ನಗರ (ಶಿವಮೊಗ್ಗ ಜಿಲ್ಲೆ)
    ಸಂಯೋಜನೆ : ಶ್ರೀಮತಿ ನಾಗರತ್ನ ಮತ್ತು ಶ್ರೀ ನಾರಾಯಣ ಶಾಸ್ತ್ರಿ, ಇವರ ಸಹಸ್ರ ಚಂದ್ರದರ್ಶನ ಶಾಂತಿಯ ಪ್ರಯುಕ್ತ, ನಡೆದ ಹರಕೆ ಬಯಲಾಟ
    ಮೇಳ : ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿ, ಪೆರ್ಡೂರು
    ಪ್ರಸಂಗ : ಚಂದ್ರಹಾಸ ಚರಿತ್ರೆ
    ಮುಮ್ಮೇಳದ ಕಲಾವಿದರು : ಸರ್ವಶ್ರೀ ಪ್ರಕಾಶ್ ಮೊಗವೀರ ಕಿರಾಡಿ, ಸರ್ವಶ್ರೀ ಕಾರ್ತಿಕ್ ಚಿಟ್ಟಾಣಿ, ಶ್ರೀ ನಾಗರಾಜ್ ಪೂಜಾರಿ ದೇವಲಕುಂದ, ಶ್ರೀ ಸುಧೀರ್ ಉಪ್ಪೂರ್
    ವರ್ಗ : ಹಾಸ್ಯ
    17:00 ಕರಿಮಣಿ ಹಾಸ್ಯ😅😅😅
    ಹಿಮ್ಮೇಳ :-
    ಭಾಗವತರು : ಶ್ರೀ ರಾಘವೇಂದ್ರ ಆಚಾರ್ ಜನ್ಸಾಲೆ
    ಚಂಡೆ : ಶ್ರೀ ಸುಜನ್ ಕುಮಾರ್ ಹಾಲಾಡಿ
    ಮದ್ದಳೆ : ಶ್ರೀ ಸುನೀಲ್ ಬಂಡಾರಿ ಕಡತೋಕ
    Follow On Facebook
    Pradeep Kundapra : goo.gl/R1hypQ
    Yaksha TV Kannada : goo.gl/hbyyQD
    Visit to Our Blog : goo.gl/JgM7gY
    #1_ON_TRENDING
    ವಿಶೇಷ ಸೂಚನೆ : ನಮ್ಮ ವಾಹಿನಿಯು Whatsapp, Facebook or ಯಾವುದೇ 3ನೇ ವ್ಯಕ್ತಿ ನೀಡಿರುವ ಅಥವಾ ಚಿತ್ರಿಸಿರುವ ವಿಡಿಯೋವನ್ನು ಪ್ರಸಾರ ಮಾಡಿಲ್ಲ, ಮುಂದೆಯೂ ಮಾಡುದಿಲ್ಲ, ನಮ್ಮ ವಾಹಿನಿಯಲ್ಲಿ ಪ್ರಸಾರವಾಗುವ ಪ್ರತಿಯೊಂದು ವಿಡಿಯೋಗಳು ನಾವೇ ಸ್ವತಹ ಕಾರ್ಯಕ್ರಮಕ್ಕೆ ಹೋಗಿ ಚಿತ್ರಿಸಿದ್ದಾಗಿರುತ್ತದೆ. ಹಾಗೇ ನಮ್ಮ ಚಾನೆಲ್ ನಿಂದ ವಿಡಿಯೋ ಡೌನ್ಲೋಡ್ ಮಾಡಿ RUclips ಸೇರಿದಂತೆ ಬೇರೆ, ಬೇರೆ ಸಾಮಾಜಿಕ ಜಾಲತಾಣಗಳಲ್ಲಿ Uplod ಮಾಡುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಪ್ರೀತಿ, ವಿಶ್ವಾಸ ಇರಲಿ, ಸಿರಿ ಯಕ್ಷಗಾನಂ ಗೆಲ್ಗೆ🙏
    ನಿಮ್ಮ ಪ್ರದೀಪ್ ಕುಂದಾಪ್ರ...
    Any unauthorized copying, reproduction, republishing, uploading, downloading, transmitting or duplicating of any of the content is strictly prohibited.
    Yaksha TV Kannada

Комментарии • 25