ಹರೀಶ್ ಪೂಂಜ ಬಂಧಿಸದಂತೆ ಪೊಲೀಸರನ್ನು ತಡೆದವರು ಯಾರು?
HTML-код
- Опубликовано: 22 май 2024
- #PrasthuthaNews #Prasthutha #belthangadi #harishpoonja #bjp #congresskarnataka #karnatakagovernment #gparameshwara #cmsiddaramaiah #dakshinakannadacongress #mla
ಪ್ರಸ್ತುತ ಚಾನೆಲ್ ಕನ್ನಡದಲ್ಲಿ ಪ್ರಸಾರವಾಗುವ ಡಿಜಿಟಲ್ ಚಾನೆಲ್ ಆಗಿದೆ. ಕಳೆದ 14 ವರ್ಷಗಳಿಂದ ಪ್ರಕಟವಾಗುತ್ತಿರುವ ಪ್ರಸ್ತುತ ಪಾಕ್ಷಿಕದ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಈ ಚಾನೆಲ್ ಸಮಕಾಲೀನ ಸುದ್ದಿಗಳು, ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ ಮೊದಲಾದ ಕ್ಷೇತ್ರಗಳ ಕುರಿತಾದ ಪ್ರಸಕ್ತ ವಿದ್ಯಮಾನಗಳ ಕುರಿತು ವಿಶ್ಲೇಷಣೆಗಳು, ಮಾಹಿತಿಗಳನ್ನು ಒಳಗೊಂಡಿರುತ್ತದೆ.
Visit our news Portal 👉 prasthutha.com/
Facebook Page 👉 / prasthuthanews
Instagram Page 👉 / prasthuthanews
Telegram Channel 👉 t.me/prasthuthanews
Twitter 👉 / prasthuthanews
Whatsapp 👉 : ನಮ್ಮ ವಾಟ್ಸಪ್ ಗ್ರೂಪಿಗೆ ಸೇರಲು ವೆಬ್'ನ ಯಾವುದೇ ಸುದ್ದಿಯ ಕೊನೆಗೆ ಎಡ ಭಾಗದಲ್ಲಿ ಇರುವ ವಾಟ್ಸಪ್ ಚಿಹ್ನೆಯ ಮೇಲೆ ಒತ್ತಿ
ಪ್ರಸ್ತುತ ಟೀವಿ ನಿರೂಪಕರೆ ನೀವು 2 ದಿನ ಮೊದಲು ಹರೀಶ್ ಪೂಂಜಾ ಎದುರು ನಿಷ್ಠುರವಾಗಿ ಮಾತನಾಡಿದ ನೀವು ಸೌಜನ್ಯ ಅತ್ಯಾಚಾರ ಹತ್ಯೆ, ಪ್ರಕರಣದಲ್ಲಿ ನಿಮ್ಮ ಒತ್ತಡ ಎಕ್ಕಿಲ್ಲ.
ಹಲವು ನ್ಯಾಯವಾದಿಗಳ ಅಭಿಪ್ರಾಯದಂತೆ ಹರೀಶ್ ಪೂಂಜರನ್ನೂ ಬಂಧಿಸುವ ಅವಶ್ಯಕತೆ ಇಲ್ಲವೆಂದು ತಿಳಿಸಿದ್ದಾರೆ.
ಇವಾಗ ನೀವು ಗೃಹ ಮಂತ್ರಿಗೆ ಬೈದಿದೀರಿ ಯಾಕೆ? ರಾಜ್ಯದಲ್ಲಿ ಕೋಮು ಕಾಂಗ್ರೆಸ್ ಬಂದಾಗಿನಿಂದ ಮುಸ್ಲಿಮರು ಅಟ್ಟಹಾಸ ಮೆರೆದು, ಲವ್ ಜಿಹಾದ್ ಹೆಸರಲ್ಲಿ ಹಿಂದೂ ಹೆಣ್ಮಕ್ಕಳ ಕಗ್ಗೊಲೆಯಾಯಿತು,
ಮುಸ್ಲಿಂ ಜನಾಂಗ ಇಷ್ಟೆಲ್ಲಾ ಗಲಾಟೆ ಆಯಿತು , ಹಿಂದೂ ವ್ಯಕ್ತಿಗಳ ಮೇಲೆ ಹಲ್ಲೆಯಾಯಿತು ಇಷ್ಟೆಲ್ಲಾ ನಿಮ್ಮ ಕಣ್ಣೆದುರಾಲ್ಲಿ ಆಗಿತಿರುವಾಗ ನಿಮಾ ಟೀವಿ ಗೃಹ ಮಂತ್ರಿಯನ್ನು ಛೇದಿಸುವುದು ಯಾಕೆ? ಯಾಕೆ ಮುಖ್ಯ ಮಾತ್ರಿ ವಿರುದ್ಧ ಧ್ವನಿ ಎತ್ತಿಲ್ಲ. ಈಗ ಜನಪ್ರತಿನಿಧಿ ವಿರುದ್ಧ ನಿಮ್ಮ ಅಬ್ಬರ ಏತಕ್ಕೆ ಅವರೊಬ್ಬ ಹಿಂದುವೆಂದು ನಿಮ್ಮ ವಿಚಾರವೇ.ಹಿಂದೂಗಳ ಮೇಲೆ ಮಾರಣ ಹೋಮ ಆದಾಗ ನಿಮ್ಮ ಧ್ವನಿ ಇಲ್ಲ
ಸೌಜನ್ಯ ನ್ಯಾಯದ ವಿಚಾರದಲ್ಲಿ ನಿಮ್ಮ ಧ್ವನಿ ಇಲ್ಲ ಯಾಕಣ್ಣ.
ವಿಷಯ ಸ್ವಚ್ಚವಾಗಿದ್ದರೂ ಪೊಲೀಸರು ತಮ್ಮ ಕರ್ತವ್ಯ ಮೀರಿ ಸಿದ್ದರಾಮರ ಆದೇಶದಂತೆ ಬಂಧಿಸಲು ಹೊರಟ ಪೊಲೀಸರ ಕ್ರಮ ತಪ್ಪೆಂದು ನೀವು ಭಾವಿಸಿಲ್ಲವೇ
ಅವರನ್ನು ಕರೆ ತರಲು 300 ಪೊಲೀಸ್, 20 ನಿರೀಕ್ಷಕರು ಏಕೆ? ಅವರೇನು ಉಗ್ರಗಾಮಿಯೇ, ಭೂಗತ ದೊರೆಯೇ, ಕಲ್ಲ ವ್ಯಾಪಾರಿಯೇ, ಸಿದ್ದರಾಮನ ಹಾಗೆ ನರಹಂತಕ, ಏನಾದರೂ ದೊಂಬಿ ಎಬ್ಬಿಸಿದರೆಯೇ ಇದೆಲ್ಲಾ ನಿಮ್ಮ ಕಣ್ಣಿಗೆ ಕಾಣಿಸಿಲ್ಲವೆ . ಇದು ಮಡಿದು ಸರಿಯೇ.ಏನೋ ಬಿಜೆಪಿ ಕಾರ್ಯಕರ್ತರ ಹಾಗೂ ಉನ್ನತ ಮಟ್ಟದ ನಾಯಕರಿಂದ ಪ್ರತಿಭಟನೆಯ ಬಿಸಿ ತಾಗಿದಾಗ ಎಲ್ಲವೂ ಸರಿಯಾಯಿತು. ಈ ವಿಷಯದಲ್ಲಿ ಹಲವು ಟೀವಿ ಮಾಧ್ಯಮಗಳು ಸತ್ಯ ಕಂಡು ಹುಡುಕಿ ಉತ್ತಮ ರೀತಿಯಲ್ಲಿ ಪ್ರಸಾರ ಮಾಡಿರುತ್ತಾರೆ. ನಿಮ್ಮ ಪ್ರಸ್ತುತ ಟೀವಿ ಯಾಕೆ ತಾರತಮ್ಯ ಧೋರಣೆ ?
ಸ್ವಾಮಿ ತಪ್ಪು ಮಾಡಿದವರಿಗೆ ಕಾನೂನು ಪ್ರಕಾರ ಜರಗಿಸಬೇಕು ಶಿಕ್ಷೆ ಆಗಲೇಬೇಕು ಇದು ಈ ನೆಲದ ಕಾನೂನು ಹಾಗೂ dr ಅಂಬೇಡ್ಕರ್ ಸಂವಿದಾನದ ನಿಯಮ. ಇದನ್ನು ಎಲ್ಲರೂ ಪಾಲಿಸುತ್ತಾರೆ ಆದರೆ ಕೋಮು ಕಾಂಗ್ರೆಸ್, ಸಿದ್ದಣ್ಣ ಇದಕ್ಕೆ ವಿರೋಧಿ ಇದು ನಿಮಗೆ ಗೊತ್ತಿಲ್ಲವೆ ಸರ್ ಯಾಕೆ ಅವರನ್ನು ಪ್ರಶ್ನಿಸಿಲ್ಲ?
ಇನ್ನಾದರೂ ಹಿಂದೂ ವಿರೋಧಿ ನೀತಿ ಬಿಟ್ಟು ಬಿಡಿ ತಾರತಮ್ಯ ಬೇಡ. ನಿಮ್ಮ ಟೀವಿ ಸಂಸ್ಥೆ ಮೇಲೆ ಅಪಾರ ಗೌರವವಿದೆ ಇನ್ನೂ ಇದೆ ನಾವು ನೋಡುತ್ತಲೇ ಇರುತ್ತೇವೆ
ಧನ್ಯವಾದಗಳು
ಈ ಕಾರಣ ನೋಡುವಾಗ ಬೆಳ್ತಂಗಡಿಯಲ್ಲಿ ಪೊಲೀಸ್ ಸ್ಟೇಷನೇ ಅಗತ್ಯವಿಲ್ಲ
Ondu olle madarasa bekku
ಗೃಹಮಂತ್ರಿಯವರು ಮರಳಿ ಗೃಹ (ಮನೆ) ಸೇರುವುದು ಒಳ್ಳೆಯದು.
👌👍
@@kushalkumar2062😂😂😂😂😂;😂😂😅😢we are weq😊😊😊😊😊😊😊😊😊😊😊😊😊😊😊😊😊😊😊😊
ಕಾನೂನು ಎಲ್ಲರಿಗೂ ಒಂದೇ ಅನ್ನೋದು ನಾಮ್ಕಾ ವಾಸ್ತೆ ಅಷ್ಟೆ
ಈ ಗೂಂಡನನ್ನು ಬಿಡಬಾರದು
ಬಿಟ್ಟಿದ್ದಾರಲ್ಲ
ಅವನದನ್ನು ಹಿಡಿದುಕೋ.ನಿನ್ನನ್ನೂ ಬಿಡಬಾರದು.
@@user-nl5fz8nh6c ನೀನೇ ಎರಡೂ ಕೈಯ್ಯಲ್ಲಿ ಬಿಗಿಯಾಗಿ ಹಿಡ್ಕೊಂಡು -----------ಪು ಅಯೋಗ್ಯ
Dkc goondanannu bidabaradu
ಒಡಿಪು
ನಿಮಗೂ ಕಾನೂನು ಗು ಸಂಬಂಧ ಇದಿಯಾ ಮೊದಲು ಅದನ್ನ ಬೊಗಳು.
ಸೂಪರ್ ವಾರ್ತೆ ಪ್ರಸ್ತುತ ನ್ಯೂಸ್
ಕಾಂಗ್ರೆಸ್ನಲ್ಲಿ ಎರಡು.ಮುಖ
congRSS BJP ya B team thara varthisthiddare 🇮🇳😔⚖️😔🇮🇳🤔👀🤔
ಕಾಮಂದನ ಕಾರ್ಬರ್
😂
Useless Home Minister
ನಮ್ಮ ಹೆಮ್ಮೆಯ ಹೋಮ್ ಮಿನಿಸ್ಟರ್ ಅವರ ಇದೊಂದು ದೊಡ್ಡ ಸಾಧನೆ ...
Please remove home minister
Change home minister in Karnataka..
Yes home minister should be changed
Congress is failure in Karnataka 😡
What is your problem
Congressge dam illa
ಪಾಪ ಸಾಬರಿಗೆ burnol ಕೊಡಿ😢😢😢
ಒಟ್ಟಿನಲ್ಲಿ ಧಮ್ ಇಲ್ಲಾ ಅಂತಾನೆ ಅರ್ಥ
Sooooooooooper and exactly 💯💯. News..
ಗ್ರಹ ಮಂತ್ರಿ ಪೂಂಜಾ ಬಾಹೀ ಭಾ ಹಿ..
Good question Bashir sir
Nara sattha cngrss gvment
ದುಡ್ಡು ಕೊಟ್ಟು psi ಆದ್ರೆ ಈ ಥರಾನೇ ಅನ್ನಿಸಿಕೊಳ್ಳಬೇಕು , ಬೇರೆ ಅವರು ಆಗಿದ್ರೆ ಬಾ ಒಂದು ಕೈ ನೋಡ್ಕಳ್ಳುತ್ತೇನೆ ಅನ್ನುತಿದ್ದ
U r right sir
Good NWS❤❤❤ bashir sir
CongRSS
Punja station
ಪುಕ್ಕಲ ಗವರ್ನಮೆಂಟ್ ಪುಕ್ಕಲ ಪೊಲೀಸ್ನವರು
Fire brand harishanna❤
Jai poonja❤
Very good
ಗ್ರಹಚಾರ ಮಂತ್ರಿ 😜
Super sir 👍 news 👍
ಜೈ ಪೂಂಜಾ
ಧರ್ಮಸ್ಥಳದ ಅಣ್ಣಪ್ಪ ಇರಬಹುದು
Justice for sowjanya 🙏
Jai maheshanna 🔥🔥
ಕಾಂಗ್ರೆಸ್ ಸರಕಾರ ಅವನ ಸೊಂಟ ಮುರಿದು ಒಳಗೆ ಹಾಕಬೇಕಿತ್ತು.. ಅದೇ ಕಾಂಗ್ರೆಸ್ ಸರಕಾರ ಮಾಡಿದ ತಪ್ಪು.. ಅವನಿಗೆ ಅಹಂಕಾರ ಇನ್ನು ಜಾಸ್ತಿ ಆಗಿತ್ತೇ.. ಪೊಲೀಸ್ ಅಂದ್ರೆ ಯಾರು ಅಂತ ತೋರಿಸಿ ಕೊಟ್ಟ ಬೆಳ್ತಂಗಡಿ ಪೊಲೀಸರಿಗೆ ಅಭಿನಂದನೆಗಳು.... ಪೊಲೀಸರು ಇನ್ನು ಅವನನ್ನು ಕ್ಯಾರೇ. ಮಾಡಬೇಡಿ....
Super sir 🎉🎉
In Delhi police arrest CM but in our state what a shame
Great knowledge u have. In Delhi cm arrested by ED , not police
Jai harishanna ❤
ಬಾಲ ನಾಯಿಯನ್ನು ಅಲ್ಲಡಿಸಿತ್ತು ಅಂತ ಗಾದೆ ಮಾತು ಸತ್ಯ ....😂😂😂
𝙅𝙖𝙞 𝙃𝙖𝙧𝙞𝙨𝙝𝙖𝙣𝙣𝙖
Salute you sir ❤
Home ministerge unfit awa just animal husbandry ge fit
Super bro
Gruha mantrige bhedi ( jilab )
Cm ge mande roga
Dcm ge jwara
Aada karana poonja & team aadidde aata.
Police power in poonja pocket😂😂😂😂😂😂
Jai ಪೂಂಜಾ
Pukkala graha sachiva
Good challenge sir
The police dept knows very well what to do at what time. Wait and just watch ..this is not a small issue...this is a serious case...police will prepare every records
Mullannu mullinindale thegiyabeku.
ಸತ್ಯ ಹೇಳಿದ್ದಿರಿ ಸರ್
👍🏼
🙏👌👌🙏🙏🙏👍👍👍👍👍👍👍
Your perfect.
Home minister for everything.
Only one answer.
Ellvu mugida days.
He better to resign
Super speech basir bro❤❤❤❤❤❤
Super
🙏👍👍👌
ಕಾಂಗ್ರೆನಲ್ಲಿ ಯಾರೋ ಕಿಡಿಕೇಡಿಗಲ್ಲಿದ್ದಾರೆ
ಜೈ ಹರೀಶ್ ಪೂಂಜಾ
,💥🔥🔥
ತಡೆದವರು ಯಾರು
Same on congress government nachike nachike
Your speech is 1000 persent true and super. G. P. Should follow it. ❤
Required strong home minister in karnataka?
ಇದು ಸತ್ಯ ಸರ್
Ennu mundina dinadalli congress nirnama gyaranty
Good News super sir
Good news,ser,
Shatada news
Respected Chief Minister at least act now. Do not administer like covered.
👍👍👍👍
Failure of Home Minister in karnataka state.
💪💪💪
Jai Harish poonja❤❤❤
Please change the Home minister parmeshwar. To Priyanka KHARGE ji will be home minister.
Punjarige sharanadha CONGRESS NOORAKKE NOORU SATHYA
In the past days of governance of India ,the Congress had too much soft corner towards RSS , which lead to today's stage of barbarism by RSS - gundas on law implementing agencies & even judiciary.
Shame on CM SIDDARAMAIA ji.DKS ji government.bow head in front of harsh hunja.police department how can control crime and criminal. SIDDARAMAIA government failed. Shame.jai Bheem 🙏👍
Poonje kodappunav. Ancha police g podige aapundu. Kanng mini kodathnda ?
ಛೀ ಛೀ ಛೀ ಏನ್ ಅವಸ್ಥೆ ಮಾರ್ರೆ
ಅಂಧ ಕಾನೂನು 😂😂😂
Supper news sir.
👍👍👍
why govt not take action
Well said ❤❤❤
ಏನು ಮಾಡಕಾಗಲ್ಲ.
Super sir
Jai Harish poonja
Sarakara malagide 😂😂
Government ge 135 seat majority idru hedarathe, yaavudu dairyavagi, druda vagi nirdara thagollodilla, yaake heege antha artha aagthilla
Jai ಹರೀಶ್ ಪೂಂಜಾ... 👌🏽
❤
ಅಲ್ಲಿ ಒಬ್ಬ ಮುಸಲ್ಮಾನ್ ಸಮುದಾಯದ ಸ್ಟೇಟಸ್ ಅಲ್ಲಿ ಪೊಲೀಸ್ ಅವರ ಮೇಲೆ ಅಲ್ಲೇ ಮಾಡಿದ್ದಾರೆ ಅದನ್ನ ಹೇಳಿ
Super news
Best Ninna channel muchuu
Our home is discussion with Satish Jarkiholi for post, because he is from 😂😂😂
good sir
Ma sha Allah
ಎಂತಹ ಒಂದು ಮಾತು ಕಟಿಬದ್ಧವಾದ ಮಾತನ್ನು boss ಹೇಳಿದ್ದಾರೆ
Kamadana chela
Speeee
Super kangisarakara😂
ಎಸ್ ಎಸ್ yes👍🏻👍🏻👍🏻👍🏻👍🏻👍🏻👍🏻
Hegade kelsa maadavne
What D.k sir
ಪೇಟಧಾರಿ ಗಳು 🤣