ಹಾಡೊಂದು ಧ್ವನಿ ಮೂರು😍 ಕಾಳಿಂಗ ನಾವಡರು - ಗುರುವೆ ನಿನ್ನೊಳು -Chintana-kolagi-Kalinga navada yakshagana songs
HTML-код
- Опубликовано: 3 июл 2024
- ಮೂರು ಕಂಠ ಒಂದು ಪದ್ಯ - ಗುರುವೆ ನಿನ್ನೊಳು
Guruve ninnolu yakshagana song
ಚಿಂತನ ಹೆಗಡೆ - 00:00
Chintana Hegade malkod - 00:00
ಕಾಳಿಂಗ ನಾವಡರು - 01:23
Kalinga Navada - 01:23
ಕೊಳಗಿ ಕೇಶವ ಹೆಗಡೆ - 02:43
Kolagi Keshava Hegade - 02:43
--------------------------------------------------------
◆ಜನ್ಸಾಲೆ ರಾಘವೇಂದ್ರ ಆಚಾರ್ಯರ ವೀಡಿಯೋಗಳು👇
• jansale yakshagana songs
--------------------------------------------------------
◆ಪಟ್ಲರ ಕಂಠಸಿರಿಯಲ್ಲಿ ಸುಮಧುರ ಹಾಡು👇
• patla sathish shetty b...
--------------------------------------------------------
◆ಚಿನ್ಮಯ್ ಭಟ್ ಕಲ್ಲಡ್ಕರ ವೀಡಿಯೋಗಳು👇
• chinmay bhat kalladka
--------------------------------------------------------
◆ಹಿಲ್ಲೂರು ರಾಮಕ್ಕೃಷ್ಣ ಹೆಗಡೆಯವರ ವೀಡಿಯೋಗಳು👇
• Hillur yakshagana videos
--------------------------------------------------------
◆ಕಾವ್ಯಶ್ರೀ ಅಜೇರು ವೀಡಿಯೋಗಳು👇
• kavyashree ajeru yaksh...
--------------------------------------------------------
◆ಕಾಳಿಂಗ ನಾವಡರ ವಿಡಿಯೋ👇
• Yakshagana - ಕಾಳಿಂಗ ನಾ...
--------------------------------------------------------
ಕಲೆಯಮೇಲಿನ ಪ್ರೀತಿ ಇಂದ ಎಲ್ಲಿಂದೆಲ್ಲಿಗೋ ಪ್ರಯಾಣಿಸಿ ನಿದ್ದೆಗೆಟ್ಟು ಪ್ರದರ್ಶನ ನೋಡುವುದಲ್ಲದೆ ತಮ್ಮ ಕೈಚಳಕದಿಂದ ಕಲಾವಿದರನ್ನು ಇನ್ನಷ್ಟು ಅದ್ಭುತವಾಗಿ ಕ್ಯಾಮರಾದಲ್ಲಿ ಸೆರೆಹಿಡಿದು ,ಅದನ್ನು ಭಿತ್ತರಿಸುವ ಪ್ರತಿಯೊಬ್ಬ ಯಕ್ಷ ಛಾಯಾಗ್ರಾಹಕರಿಗೂ ನನ್ನ ಕೋಟಿ ನಮನಗಳು .. ನಿಮ್ಮ ಕಲಾಭಿಮಾನಕ್ಕೆ ನನ್ನದೊಂದು ಕಿಂಚಿತ್ ಕೃತಜ್ಞತೆ🙏
--------------------------------------------------------
ಯಕ್ಷಗಾನಂ ವಿಶ್ವಗಾನಂ❤️
ಯಕ್ಷಗಾನಂಗೆಲ್ಗೆ 😊
ಯಕ್ಷಗಾನಂಬಾಳ್ಗೆ😇
--------------------------------------------------------
●Please Subscribe🙏🏼
--------------------------------------------------------
• PLEASE READ:
I don't own the Video and picture. The credits go to the respective owners. This video is purely fan-made,and will not be used for profit or illegal sharing.
--------------------------------------------------------
Disclaimer -
video is for educational purpose only.Copyright Disclaimer Under Section 107 of the Copyright Act 1976, allowance is made for "fair use" for purposes such as criticism, comment, news reporting, teaching, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use.
--------------------------------------------------------
◆Thank you so much to everyone who watch, like, share and comment on our videos...🙏
--------------------------------------------------------
#Yaksharanga - ಯಕ್ಷರಂಗ
#yakshagana
#yakshaganasongs
#Yaksharanga - ಯಕ್ಷರಂಗ
#yakshaganasongs
#yakshagana
yakshagana, yakshagana songs, yakshagana comedy, yakshagana live, yakshagana kannada, yakshagana dance, yakshagana live today, yakshagana video, yakshagana hasya, yakshagana devi mahatme,yakshagana video, yakshagana video tulu, yakshagana video new,yakshagana songs, yakshagana songs dance, yakshagana songs kannada, yakshagana songs dj, yakshagana songs kalinga navada, yakshagana songs tulu, yakshagana songs raghavendra acharya,yakshagana comedy, yakshagana comedy dinesh kodapadavu, yakshagana comedy new, yakshagana comedy scene, yakshagana comedy tulu new, yakshagana comedy video, patla sathish shetty yakshagana, patla sathish, patla sathish shetty songs, patla sathish shetty best yakshagana song,patla sathish shetty best yakshagana songs devi mahatme, patla sathish shetty best yakshagana, patla sathish shetty tulu song, patla sathish shetty full yakshagana,jansale raghavendra acharya, jansale raghavendra acharya yakshagana song, jansale yakshagana padya, jansale hits, jansale yakshagana video,raghavendra acharya yakshagana songs, raghavendra achar, raghavendra achar jansale,kavyashree ajeru, kavyashree ajeru yakshagana eru padya, kavyashree ajeru interview,kavyashree ajeru ranga banane, kavyashree ajeru yakshagana munisu tharave,ravichandra kannadikatte,ravichandra kannadikatte yakshagana songs,chinmay bhat kalladka yakshagana song,amrutha adiga yakshagana songs,girish rai kakkepadavu yakshagana,dharmasthala mela,kateelu mela,sowkur mela,soukooru mela,bappanadu mela,saligrama mela,perdoor mela,perdur mela,madamakki mela,sigandur mela,sigandoor mela,goligaradi mela,maranakatte mela,mandarthi mela,amrutheshwari mela,sasihithlu mela,benkinatheshwara mela,hattiangadi mela,neelavara mela,kamalashile mela,pavanje mela yakshagana, pavanje mela, pavanje mela live, pavanje mela yakshagana live, pavanje mela devi mahatme,hanumagiri mela yakshagana, hanumagiri mela yakshagana live, hanumagiri mela,kateel mela yakshagana live today,kateelu mela video kannada yakshagana song,viral yakshagana video ,pavanje mela devi mahathme audio,lokesh muchur,theerthahalli gopal acharya ,gopalachar theerthahalli, thirthahalli gopal achar,sujan kumar haladi,sudhir uppoor, perdoor mela devi mahathme,kalinga navada, kalinga navada yakshagana, kalinga navada yakshagana songs, kalinga navada nagashree yakshagana Развлечения
ಕಾಳಿಂಗ ನಾವಡರ ಪದ್ಯವನ್ನು ಸೂಕ್ಷ್ಮವಾಗಿ ಗಮನಿಸಿ..ಸನ್ನಿವೇಶಕ್ಕೆ ಅಭಿನಯಕ್ಕೆ ಎಷ್ಟೊಂದು ಪೂರಕವಾಗಿದೆ..ಸಮರ ಎನ್ನುವಾಗ ಕೊಡುವ ಝೇಂಕಾರದಲ್ಲಿ ಯುದ್ಧದ ದೃಶ್ಯವೆ ಕಣ್ಮುಂದೆ ಬಂದ ಅನುಭವ..ಹರಸುವುದು ಅಂತ ಹೇಳುವಾಗ ಆ ಸ್ವರದಲ್ಲೆ ಒಂದು ದೈನ್ಯಭಾವ..ಜಯವಾಗುವಂದದಿ ಎನ್ನುವಾಗ ಒಂದು ವಾತ್ಸಲ್ಯದ ಭಾವ..ಪರಮ ಕರುಣಾ ಶರಧಿ ಎನ್ನುವಾಗ ಭೀಷ್ಮನಲ್ಲಿ ಇರುವ ಆ ಗುರುಭಕ್ತಿಯ ಪರಾಕಾಷ್ಠೆ ಎಲ್ಲವುದನ್ನೂ ತನ್ನ ಕಂಠಸಿರಿಯಿಂದಲೆ ನಾವಡರು ತೋರಿಸಿಕೊಟ್ಟಿದ್ದಾರೆ..ಭೀಷ್ಮನ ಪಾತ್ರ ಮಾಡುವವರಿಗೆ ಮೈ ಮರೆತು ಅಭಿನಯಿಸಲು ಬಹಳ ಅನುಕೂಲ..ಅತಿಯಾದ ಆಲಾಪ, ಪ್ರಲಾಪ ,ಎಕ್ಕೊಗಳಿಲ್ಲದೆ ಹಿತಮಿತವಾಗಿ ಚಂದವಾಗಿ ಹಾಡಿದ್ದಾರೆ..ಆಗಿನ ಕಾಲದ ಮೈಕ್ ಅಲ್ಲೆ ಇಡಿ ಸಭೆ ಮೊಳಗುತ್ತಿತ್ತಂತೆ ನಾವಡರ ಪದ್ಯ..ನಾವಡರಿಗೆ ಇವತ್ತಿನ ತಂತ್ರಜ್ಞಾನ, ಸೌಂಡ್ ಸಿಸ್ಟಮ್ ಸಿಕ್ಕಿದ್ದರೆ ಅದರ ಕಥೆಯೇ ಬೇರೆ ಇರುತ್ತಿತ್ತು ..😍😍 ಮರೆಯಲಾಗದ ಯಕ್ಷಗಾನದ ಮಾಣಿಕ್ಯ ಕಾಳಿಂಗ ನಾವಡರು 😍😍
nija sir
100 % Navudarige Navudare Saati. Not at all comparable with anybody.
🙏🙏🙏👌👌👌
Navadaru uttungakke yeridavaru no comparison pls!
Navadaru 🙏🙏
ಕಾಳಿಂಗ ನಾವುಡರ ಕಂಠವೇ ಕಂಠ. ಯಕ್ಷಗಾನದ ಪರಿಚಯವೇ ಇಲ್ಲದ ಬಯಲು ಸೀಮೆಯ ನಾನು ಯಕ್ಷಾಗಾನದ ಕಂಪಿಗೆ ಮನಸೋತಿದ್ದು ಕಾಳಿಂಗ ನಾವುಡರ ಕೆಲ ವಿಡಿಯೋ ನೋಡಿದಾಗ. ಇತ್ತೀಚೆಗೆ ಹೆಗ್ಗದ್ದೆ ಸ್ಟುಡಿಯೋ ಸಂದೀಪ್ ಶೆಟ್ಟರು ಕಾಳಿಂಗ ನಾವುಡ ಜೀವನಯಾನವನ್ನ ಅನೇಕ ಎಪಿಸೋಡ್‌ಗಳಲ್ಲಿ ಪ್ರಸಾರ ಮಾಡುತ್ತಿದ್ದಾರೆ. ಕಾಳಿಂಗ ನಾವುಡರ ಸಾಥಿ ಚಂಡೆ ರಾಮಣ್ಣ, ಸದಾಶಿವ ಅಮೀನ್, ಗಂಪು ಪೈ, ನಾವಡರ ಧರ್ಮಪತ್ನಿ ವಿಜಯಶ್ರೀ ಅವರ ಸಂದರ್ಶನ ಮಾಡಿದ್ದಾರೆ. ಕಾಳಿಂಗ ನಾವುಡರ ಅಭಿಮಾನಿಗಳು ನೋಡಬಹುದು.
ಈಗಿನ ತಾಂತ್ರಿಕ ಕಾಲದ ಭಾಗವತಿಕೆಗೆ ನಾವಡರಿಗೆ ಹೋಲಿಸಬೇಡಿ 🙏🙏
100% now only show up
ಅಬ್ಬಾ! ಗುರುವೆ ನಿನ್ನೊಳು ಎಂದು ನಾವಡರು ಪದ್ಯ ಎತ್ತುವ ರೀತಿಯೇ ಅದ್ಭುತ..
ಕಾಳಿಂಗರ ತಂದೆ ಸೂಚನೆ ಕೊಟ್ಟಿದ್ದರೆ ಪದ್ದ್ಯಾದ ಎತ್ತ್ ಗಡೆ ಚೆನ್ನಾಗಿ ಆದರೆ ಪದ್ಯ ಚೆನ್ನಾಗಿ ಆದಂತೆ ಅದನ್ನು ಅವರು ಚಾಚು ತಪ್ಪದೆ
ರೋಮಾಂಚನ
All time ಕಾಳಿಂಗ ನಾವುಡರು🔥🔥🔥🔥
ನಾವಡ ರಿಗೆ ಯಾರು ಸಾಟಿ ಇಲ್ಲ.ಹೊಸ ಪ್ರಯತ್ನಕ್ಕೆ ಸಮಸ್ತೇ
Muralla Nooru Jana hadidaru Navadara padave shresta
ಹೋಲಿಸಲಾಗುವುದಿಲ್ಲ...ಒಬ್ಬರಿಗೊಬ್ಬರ ಪದ್ಯ.
Kalinga navdara swara anukarane madutiruva chintana avarige nana abinadanegalu
KGN is legend no body can compare today's artist .Keshavaji also good voice
Kalinga Navuda sir voice is amazing
ಕಾಳಿಂಗ ನಾವಡರು ❤
Navadaru top most
ನಾವುಡರ ಪದ್ಯ top❤❤❤ 3:28
ನಾವುಡರು ಪರಮ ಕರುಣಾನಿಧಿ
ಸೂಪರ್
All 3 artist are super voice
Kalinga navadaru super
Getting goosebumps when listening Navuda
Navadarige sari sati yaaru illa... Intha prayatna nillisi...
ನಾವುಡರ ಪಕ್ಕ ನಿನ್ನೆ ಬಂದವರ ಪದ್ಯ ಹಾಕುವುದು ಎಷ್ಟು ಸರಿ?
ಯಾಕೆ ಹೀಗೆಲ್ಲ ಮಾಡ್ತಾರೆ
ನೀವ್ ಹೇಳಿದ್ದು ನಿಜ
@@pranavbhat372 kalinga navedaru ಮಹಾಸಾಗರ 👍
🙏🏻👍ಕಲೆ ನಿಂತ ನೀರಾಗಬಾರದು,, ಸದಾ ಶುದ್ಧವಾಗಿ ಹರಿಯುತ್ತಿರಬೇಕು, ಕಾಳಿಂಗ ನಾವುಡ ರಂತವರು ಮತ್ತೆ ರಂಗಕ್ಕೆ ಬರಲಿ 👍 ಆಲಿಸಿ :Interview with kalinga navuda record 1998 ( Srikanth Rao siddapura ) akashavaani Mangalore ,yakshaganam gelge👍
@@GaneshKumar-bz9jg ಕಲೆ ನಿಂತ ನೀರಾಗಬಾರದು ನಿಜ..ಹಾಗಂತ ಇಲ್ಲಿ ಮೇಲಿನ ಹೋಲಿಕೆ ಅಗತ್ಯ ಇದೆಯೇ?ಗಾನ ವೈವಿಧ್ಯದಲ್ಲಿ ಪದ್ಯ ಹೇಳೊದು ಬೇರೆ, ಸೂತ್ರಧಾರನಾಗಿ ಒಂದು ಪ್ರಸಂಗವನ್ನು ನಿರ್ದೇಶಿಸಿ ಮುನ್ನೆಡೆಸುವುದು ಬೇರೆ..ಅಲ್ಲವೆ? ಯಕ್ಷಗಾನ ಭಾಗವತಿಕೆ ಅಂದ್ರೆ ಅಷ್ಟು ಸುಲಭದ ಕೆಲಸವೆ?ನಾವಡರ ಜೊತೆ ಯಾರನ್ನೆ ಹೋಲಿಸಿದರು ಒಪ್ಪಲಾಗದು
Keerthana you are right
ನವ್ಡ್ ರ ಪದ್ದ್ಯಾ ಸ್ಮರಣಿಯ
👏👏👏❤️
ನಾವಡರ ಮುಂದೆ ಯಾರೂ ಸರಿ ಸಾಟಿ ಇಲ್ಲ.
Andada sahita chandada prstuti
No 1 grk 🌷🌷🌷🌸🌸🌸🌹🌹🌹🌻🌻🌻🌼🌼
Navda sir 🙏🙏🙏🙏
ನಾವ್ದ್ ರ ತಾಳದ ಹೊಡೆತ ಸೂಕ್ಷ್ಮವಾಗಿ ಗಮನಿಸಿ
Yaxagana manekya Kaleenga Nevada sir
Elliya chintana...comparing with Kalinga Navada... No way. One and only navadru. No comparison.
Navadara ediru makkala paipoti
Navsari. No. 1 bagavatha
0:35 ಸಾಹಿತ್ಯ ತಪ್ಪಾಗಿದೆ.... 🤔
ಗೋಪಾಲ ಗಾಣಿಗರ ಪದ್ಯ ಕೇಳಿ .
Nhvodra. Savra no. One.😂🎉😅
Este bhagavataru bandru nam kaling navudarige sari sama illa...ninne monne bandavarella film shyaliyalli hadu heli star agiddare...idarinda kalinga nvidaranta hiriya bhagavatrige avamanavagide
ಕೊಳಗಿ ಸೂಪರ್
Navuda elliddhiyappa?
Hello sir what do you mean. Making comedy on Navada? What do you know about great legend. Comment with some responsibility and respect.
ಚಪ್ಪಲಿ ಎಲ್ಲಿ..? ಏಕವಚನ ?
Yarannu naudarige holisabedi
ನನ್ನ ಪ್ರಕಾರ ನಾವಡರ ಸ್ವರಕಿಂತ ಕೊಳಗಿಯವರ ಸ್ವರ ಈ ಪದ್ಯಕ್ಕೆ ಚೆನ್ನಾಗಿದೆ.
Sadhyave illa Navadara swarada 10% illa avara swara top Navadare
ನಾವಡರ ನಂತರದ ಕಾಲಘಟ್ಟದಲ್ಲಿ ಅವರಿಗಿಂತ ಭಿನ್ನವಾಗಿ ಹಾಡಿದ್ದಾರ?ಏನು ಮಾತು....
ಈರೀತಿ ಹೋಲಿಸುವುದಾದರೆ, ನನ್ನ ಮತ
ಚಿಂತನಾಳಿಗೆ.
ನಿಂಗೆ ಯಕ್ಷಗಾನದ ಗಂಧ ಗಾಳಿ ಗೊತ್ತಿದ್ಯ ?
Navadara samrthya gottila padya yettugade hege madidaru Navadaru keli
ಇವನ್ಯಾವ ಲೋಕದಾ ದಡ್ಡನೋ...?