Размер видео: 1280 X 720853 X 480640 X 360
Показать панель управления
Автовоспроизведение
Автоповтор
ವ್ಹಾ..ಅತೀ ಸುಂದರ 👍🙏🌹 ಶ್ರೀ ರಾಮ ಜಯರಾಮ ಜಯಜಯರಾಮ 🌹🙏 ಮಹಾರಾಜ ❤️🌹ಎಲ್ಲಾ ಸದ್ಗುರುಗಳನ್ನು ಒಮ್ಮೆಲೇ ದರ್ಶಿಸಿದ ಭಾಗ್ಯ ನಮ್ಮದು🙏🍫 ಜೈ ಜೈ ರಘುವೀರ ಸಮರ್ಥ 🌹 ಜಾನಕೀ ಜೀವನ ಸ್ಮರಣ ಜೈ ಜೈ ರಾಮ 🌹🙏 ಜೈ ಗುರೂಜೀ 🙏
Lyrics ನ್ನೂ ದವಿಟ್ಟು ಹಾಕಿರಿ, ಹಾಡು ಮತ್ತು ಹಾಡುಗಾರಿಕೆ ಎರಡೂ ಅತ್ಯಂತ ಮಧುರವಾಗಿದೆ 💮🌹🙏❤️☀️🙏
ಗುರುಪಾದದೊಳು ಮನ ಬೆರೆಯಲಿಲ್ಲಾ। ಜನ್ಮ ಹರಿಯಲಿಲ್ಲಾ ಸ್ಥಿರ ಮುಕ್ತಿ ಸುಖವದು ದೊರೆಯಲಿಲ್ಲಾ। ಪಾಪಿ ಅರಿಯನಲ್ಲಾ ॥ಪಲ್ಲವಿ॥ ಜೀವ ಶಿವರಿಗೆ ಭೇದ ಮಾಡಬೇಡ। ಅದ ನೋಡಬ್ಯಾಡ| ಭಾವಿಸ ಕರ್ಮದೊಳು ಕೂಡಬ್ಯಾಡಾ। ಓಡಾಡಬ್ಯಾಡ ಎರಡೆಂಬ ಭ್ರಾಂತಿಯು ಪೋಗಲಿಲ್ಲಾ | ಜನ್ಮನೀಗಲಿಲ್ಲಾ| ಗುರುಪಾದ ಸೇವೆ ಕೊನೆ ಸಾಗಲಿಲ್ಲಾ| ಬ್ರಹ್ಮನಾಗಲಿಲ್ಲಾ ||2|| ತನ್ನಾ ಮರೆತು ತನುವ ತೊಳದರೇನೂ। ಬೂದಿ ಬಳಿದರೇನೂ ಭಿನ್ನಿಸಿಗೈವ ಧ್ಯಾನ ಬಲ್ತರೇನೂ। ವೇದ ಕಲ್ತರೇನೂ ||3|| ರೂಪು ನಾಮು ಬಿಟ್ಟ ಮೇಲೆ ಕೋಪವಿಲ್ಲಾ। ಪುಣ್ಕಪಾಪವಿಲ್ಲ| ಆ ಪರಬ್ರಹ್ಮನೊಳು ತಾಪವಿಲ್ಲಾ ಅಧ್ಯಾರೋಪವೆಲ್ಲಾ ||4|| ಸತ್ಯವರಿತ ಮೇಲೆ ನೀತಿಯಿಲ್ಲಾ । ಕುಲಜಾತಿ ಇಲ್ಲ ಮಿಥ್ಯೆಯ ಕಳೆದ ಮೇಲೆ ರೀತಿಯಿಲ್ಲಾ ಲೋಕಭೀತಿಯಿಲ್ಲಾ ||೫|| ತಾನಾರು ಎಂಬುದ ತಿಳಿಯಬೇಕೂ| ಭೇದವಳಿಯಬೇಕೂ। ನಾನತ್ವ ಭಾವವನಳಿಯಬೇಕು ಜನ್ಮ ಕಳಿಯಬೇಕು॥6|| ಜ್ಞಾನವಿಲ್ಲದ ಬರಿ ಮೌನವೇಕೆ ಜಪಧ್ಯಾನವೇಕೆ। ತಾನೇ ತಾನಾದ ಮೇಲೆ ಮಾನ ಬೇಕೆ ಗಂಗಾಸ್ನಾನ ಬೇಕೆ ||7|| ಅಂಕನಿಲ್ಲದ ಮೇಲೆ ಚಿಂತೆಯಿಲ್ಲಾ ಬೇರೆ ಶಾಂತಿಯಿಲ್ಲಾ। ಭ್ರಾಂತಿಯ ಕಳೆದ ಮೇಲೆ ಪಂಥವಿಲ್ಲಾ ತನ್ನಂತೆಯೆಲ್ಲಾ ||8|| ಅಂಗಾತಾನಾದಮೇಲೆ ಭಂಗವಿಲ್ಲಾ ಪಾಪ ಸಂಗವಿಲ್ಲಾ | ಅಂಗವ ಕಳೆದ ಮೇಲೆ ರಂಗನಿಲ್ಲ ನರಸಿಂಗನಿಲ್ಲಾ ||9|| ಸಂಶಯವಳಿಯೆ ದೇಹ ಬುದ್ಧಿಯಿಲ್ಲ ಜಗದ ಸುದ್ದಿಯಿಲ್ಲಾ। ಸಂಸಾರ ದೊಳಗವನಿದ್ದು ಇಲ್ಲಾ ಮುಂದೆ ಬದ್ಧನಲ್ಲಾ ||10|| ಗುರುಶಂಕರಾರ್ಯನ ಚರಣದಲ್ಲಿ ಶಿರವನಿರಿಸಿದಲ್ಲಿ| ಮರಳಿ ಜನ್ಮಿಸನೀ ಧರಣಿಯಲ್ಲಿ ಬೆರೆವ ಪರಮನಲ್ಲಿ ॥11||Read more at: kannadabhajanlyrics.blogspot.com/2021/01/guru-padadolu-mana-bereyalilla.htmlCopyright ©
Harsha thankyou for this video & SASTAGA NAMAMSKARAGALU FAR ALL GURU's can you show video about THATEKERE APPAJI PLS HARISH
🌹🌼🌻 Hari om sri guru deva datta 🌼 Avadhutha chinthana sri guru deva datta 🌼🌻🌹🙏🙏🙏🙏🙏
ಜೈ ಗುರು ಹರನಮಃ ಪಾರ್ವತೀ ಪತಯೇ ಹರಹರ ಮಹದೇವ.
Very beautiful song. Complete song would have been posted. Where to find the complete song
Om sadhu Santha maharaja ki jai🙏🙏🙏💐💐💐sabaka Malik hek hai🕉️☪️✝️🙏🙏🙏💐💐💐
Plz upload full song🙏🏻🙏🏻🙏🏻
Great lyrics n awesome singers too 👏👏🙏🏻🙏🏻
Please upload full song
🙏🙏🙏 gurubhyonamaha
Ah beautiful song ah ah
Very beautiful and melodious song. But looks like only half posted.
Shree shree guruve namah🌺🙏🙏🙏🙏🙏🌺
🙏🏻🙏🏻🙏🏻🙏🏻🙏🏻
hi!! thanks to u lot for uploding this song,plz upload full song am waiting for that!!!!
Sadguru maharaj ki jai
Nimge yaradru sadgurugalu gottidiya ......andre pic torsida Ella gurugala .........avadootaru ....plz gottidre Elli , yaru anta heli
JAI SHREE DATTAGURU SADANANDA MAHARAJA KI JAI
ಜೈ ಗುರುದೇವ ದತ್ತ
Very meaningful song. Jai guru deva datta
can u pls upload full song...pls
Address kodi ple
Highly sacred lyrics Good rendition.Who is the composer pls?
Hi Harsha,Thanks for uploading this beautiful meaningful song, i was searching this for long time, please share full version of this song,
Beautiful song.
Full song please
🙏om🙏
🙏🙏🙏🙏🙏
Send me the link plz sir
dayavittu sampurna hadannu namage keluva bhagya kalpisikodi
🙏🙏
Hi, all please find the complete song ruclips.net/video/_YHL-WOq0mY/видео.html
Nimegeshtu punyavo , dhanyavadagalu
I want full song
Jai gurudeva datta
Where I can that full audio of this.. plz
the complete song ruclips.net/video/_YHL-WOq0mY/видео.html
@@laxmikanthhk Thank you Thank you Thank you very very very much to send the full song link
നമസ്കാരം ജീ
Please let me know the full length of this audio
🙏🙏🙏🪔🪔🪔☘️☘️☘️
Rshibavishyakannad
Thank you
pls full song post madi.....
🙏🙏🙏🙏🙏🙏
ವ್ಹಾ..ಅತೀ ಸುಂದರ 👍🙏🌹 ಶ್ರೀ ರಾಮ ಜಯರಾಮ ಜಯಜಯರಾಮ 🌹🙏 ಮಹಾರಾಜ ❤️🌹ಎಲ್ಲಾ ಸದ್ಗುರುಗಳನ್ನು ಒಮ್ಮೆಲೇ ದರ್ಶಿಸಿದ ಭಾಗ್ಯ ನಮ್ಮದು🙏🍫 ಜೈ ಜೈ ರಘುವೀರ ಸಮರ್ಥ 🌹 ಜಾನಕೀ ಜೀವನ ಸ್ಮರಣ ಜೈ ಜೈ ರಾಮ 🌹🙏 ಜೈ ಗುರೂಜೀ 🙏
Lyrics ನ್ನೂ ದವಿಟ್ಟು ಹಾಕಿರಿ,
ಹಾಡು ಮತ್ತು ಹಾಡುಗಾರಿಕೆ ಎರಡೂ ಅತ್ಯಂತ ಮಧುರವಾಗಿದೆ 💮🌹🙏❤️☀️🙏
ಗುರುಪಾದದೊಳು ಮನ ಬೆರೆಯಲಿಲ್ಲಾ। ಜನ್ಮ ಹರಿಯಲಿಲ್ಲಾ ಸ್ಥಿರ ಮುಕ್ತಿ ಸುಖವದು ದೊರೆಯಲಿಲ್ಲಾ। ಪಾಪಿ ಅರಿಯನಲ್ಲಾ ॥ಪಲ್ಲವಿ॥ ಜೀವ ಶಿವರಿಗೆ ಭೇದ ಮಾಡಬೇಡ। ಅದ ನೋಡಬ್ಯಾಡ| ಭಾವಿಸ ಕರ್ಮದೊಳು ಕೂಡಬ್ಯಾಡಾ। ಓಡಾಡಬ್ಯಾಡ ಎರಡೆಂಬ ಭ್ರಾಂತಿಯು ಪೋಗಲಿಲ್ಲಾ | ಜನ್ಮನೀಗಲಿಲ್ಲಾ| ಗುರುಪಾದ ಸೇವೆ ಕೊನೆ ಸಾಗಲಿಲ್ಲಾ| ಬ್ರಹ್ಮನಾಗಲಿಲ್ಲಾ ||2|| ತನ್ನಾ ಮರೆತು ತನುವ ತೊಳದರೇನೂ। ಬೂದಿ ಬಳಿದರೇನೂ ಭಿನ್ನಿಸಿಗೈವ ಧ್ಯಾನ ಬಲ್ತರೇನೂ। ವೇದ ಕಲ್ತರೇನೂ ||3|| ರೂಪು ನಾಮು ಬಿಟ್ಟ ಮೇಲೆ ಕೋಪವಿಲ್ಲಾ। ಪುಣ್ಕಪಾಪವಿಲ್ಲ| ಆ ಪರಬ್ರಹ್ಮನೊಳು ತಾಪವಿಲ್ಲಾ ಅಧ್ಯಾರೋಪವೆಲ್ಲಾ ||4|| ಸತ್ಯವರಿತ ಮೇಲೆ ನೀತಿಯಿಲ್ಲಾ । ಕುಲಜಾತಿ ಇಲ್ಲ ಮಿಥ್ಯೆಯ ಕಳೆದ ಮೇಲೆ ರೀತಿಯಿಲ್ಲಾ ಲೋಕಭೀತಿಯಿಲ್ಲಾ ||೫|| ತಾನಾರು ಎಂಬುದ ತಿಳಿಯಬೇಕೂ| ಭೇದವಳಿಯಬೇಕೂ। ನಾನತ್ವ ಭಾವವನಳಿಯಬೇಕು ಜನ್ಮ ಕಳಿಯಬೇಕು॥6|| ಜ್ಞಾನವಿಲ್ಲದ ಬರಿ ಮೌನವೇಕೆ ಜಪಧ್ಯಾನವೇಕೆ। ತಾನೇ ತಾನಾದ ಮೇಲೆ ಮಾನ ಬೇಕೆ ಗಂಗಾಸ್ನಾನ ಬೇಕೆ ||7|| ಅಂಕನಿಲ್ಲದ ಮೇಲೆ ಚಿಂತೆಯಿಲ್ಲಾ ಬೇರೆ ಶಾಂತಿಯಿಲ್ಲಾ। ಭ್ರಾಂತಿಯ ಕಳೆದ ಮೇಲೆ ಪಂಥವಿಲ್ಲಾ ತನ್ನಂತೆಯೆಲ್ಲಾ ||8|| ಅಂಗಾತಾನಾದಮೇಲೆ ಭಂಗವಿಲ್ಲಾ ಪಾಪ ಸಂಗವಿಲ್ಲಾ | ಅಂಗವ ಕಳೆದ ಮೇಲೆ ರಂಗನಿಲ್ಲ ನರಸಿಂಗನಿಲ್ಲಾ ||9|| ಸಂಶಯವಳಿಯೆ ದೇಹ ಬುದ್ಧಿಯಿಲ್ಲ ಜಗದ ಸುದ್ದಿಯಿಲ್ಲಾ। ಸಂಸಾರ ದೊಳಗವನಿದ್ದು ಇಲ್ಲಾ ಮುಂದೆ ಬದ್ಧನಲ್ಲಾ ||10|| ಗುರುಶಂಕರಾರ್ಯನ ಚರಣದಲ್ಲಿ ಶಿರವನಿರಿಸಿದಲ್ಲಿ| ಮರಳಿ ಜನ್ಮಿಸನೀ ಧರಣಿಯಲ್ಲಿ ಬೆರೆವ ಪರಮನಲ್ಲಿ ॥11||
Read more at: kannadabhajanlyrics.blogspot.com/2021/01/guru-padadolu-mana-bereyalilla.html
Copyright ©
Harsha thankyou for this video & SASTAGA NAMAMSKARAGALU FAR ALL GURU's can you show video
about THATEKERE APPAJI PLS HARISH
🌹🌼🌻 Hari om sri guru deva datta 🌼 Avadhutha chinthana sri guru deva datta 🌼🌻🌹🙏🙏🙏🙏🙏
ಜೈ ಗುರು ಹರನಮಃ ಪಾರ್ವತೀ ಪತಯೇ ಹರಹರ ಮಹದೇವ.
Very beautiful song. Complete song would have been posted. Where to find the complete song
Om sadhu Santha maharaja ki jai🙏🙏🙏💐💐💐sabaka Malik hek hai🕉️☪️✝️🙏🙏🙏💐💐💐
Plz upload full song🙏🏻🙏🏻🙏🏻
Great lyrics n awesome singers too 👏👏🙏🏻🙏🏻
Please upload full song
🙏🙏🙏 gurubhyonamaha
Ah beautiful song ah ah
Very beautiful and melodious song. But looks like only half posted.
Shree shree guruve namah🌺🙏🙏🙏🙏🙏🌺
🙏🏻🙏🏻🙏🏻🙏🏻🙏🏻
hi!! thanks to u lot for uploding this song,plz upload full song am waiting for that!!!!
Sadguru maharaj ki jai
Nimge yaradru sadgurugalu gottidiya ......andre pic torsida Ella gurugala .........avadootaru ....plz gottidre Elli , yaru anta heli
JAI SHREE DATTAGURU SADANANDA MAHARAJA KI JAI
ಜೈ ಗುರುದೇವ ದತ್ತ
Very meaningful song. Jai guru deva datta
can u pls upload full song...pls
Address kodi ple
Highly sacred lyrics
Good rendition.
Who is the composer pls?