ಭಾರತದ ಮೊದಲ ಪ್ರಧಾನಿ 'ನೇತಾಜಿ ಸುಭಾಷಚಂದ್ರ ಬೋಸ್' | India's 1st Prime minister Netaji Subhashchandra Bose
HTML-код
- Опубликовано: 7 фев 2025
- ಭಾರತದ ಮೊದಲ ಪ್ರಧಾನಿ 'ನೇತಾಜಿ ಸುಭಾಷಚಂದ್ರ ಬೋಸ್'
ಭಾರತ ಸ್ವಾತಂತ್ರ್ಯ ಹೋರಾಟದ ಅಗ್ರಮಾನ್ಯ ಹೋರಾಟಗಾರ, ಅಪ್ರತಿಮ ರಾಷ್ಟ್ರಭಕ್ತ, ಬ್ರಿಟಿಷರಿಗೆ ಅಂತಿಮ ಪ್ರಹಾರ ನೀಡಿ ಭಾರತವನ್ನು ಸ್ವಾತಂತ್ರ್ಯದ ಹೊಸ್ತಿಲಲ್ಲಿ ತಂದು ನಿಲ್ಲಿಸಿದ ಕೀರ್ತಿ ನೇತಾಜಿಗೆ ಸಲ್ಲಬೇಕು. ಅದಕ್ಕಿಂತ ಮುಖ್ಯವಾಗಿ ಭಾರತದ ಮೊದಲ ಪ್ರಧಾನಿ ನೇತಾಜಿ ಸುಭಾಷಚಂದ್ರ ಬೋಸ್ ಎಂಬುದು ಹೆಮ್ಮೆಯ ವಿಷಯ.
ನೇತಾಜಿ ಸುಭಾಷಚಂದ್ರ ಬೋಸರ 128ನೇ ಜನ್ಮದಿನ ನಿಮಿತ್ತ ಈ ಉಪನ್ಯಾಸ.
#netaji #netajibirthanniversary #netajisubhashchandrabose #subhashchandrabose
Hare om guru ji 🙏🙏