ಅಮ್ಮಾ, ನೀವು ಅತ್ರೆ ನಾವೂ ಅಳ್ಬೇಕಾಗತ್ತೆ | ಇವರು ಜಡ್ಜ್ ಅಲ್ಲ ಸಾಕ್ಷಾತ್ ದೇವರು | HC Judge | Karnataka

Поделиться
HTML-код
  • Опубликовано: 18 сен 2024
  • ಕೂಲಿಗಾಗಿ ತೆಲಂಗಾಣದಿಂದ ಬಂದ ಕುಟುಂಬದ ಹಿರಿಯ ವ್ಯಕ್ತಿ ಕಾಣೆಯಾಗಿದ್ದರು. ಈ ಸಂಬಂಧವಾಗಿ ಅವರ ಪತ್ನಿ ಹಿರಿಯ ನಾಗರಿಕ ಮಹಿಳೆ ಲಾಯರ್ ಮೂಲಕ ಹೇಬಿಯಸ್ ಕಾರ್ಪಸ್ ಹಾಕಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ವೇಳೆ ಗಳಗಳನೆ ಅತ್ತ ಅಜ್ಜಿಯನ್ನು ಸಂತೈಸಿದ ನ್ಯಾಯಾಧೀಶರು ಅಮ್ಮಾ, ನೀವು ನ್ಯಾಯಾಲಯದಲ್ಲಿ ಅತ್ತರೆ ನಾವೂ ಅಳುತ್ತಾ ಕೂರಬೇಕಾಗುತ್ತದೆ. ಆಗ ಯಾವ ಕೇಸ್ ವಿಚಾರಣೆ ಆಗುವುದಿಲ್ಲ ಎಂದರು. ಆಕೆಯನ್ನು ನ್ಯಾಯಾಲಯ ಸಂಕೀರ್ಣದಲ್ಲಿ ಖಾಲಿಯಿರುವ ಕೊಠಡಿಯಲ್ಲಿ ಕೂರಿಸಿ ತಿಂಡಿ, ನೀರು ಕೊಟ್ಟು, ಸಮಾಧಾನ ಮಾಡಿ ಸಭ್ಯತೆಯಿಂದ ಮಾಹಿತಿ ಪಡೆಯಿರಿ. ಆಕೆ ಅಂಜಿ, ದುಃಖದಲ್ಲಿದ್ದಾರೆ ಎಂದು ವಕೀಲರು ಹಾಗೂ ನ್ಯಾಯಾಲಯದ ಸಿಬ್ಬಂದಿಗೆ ಸೂಚನೆ ನೀಡಿದರು. ಧಾರವಾಡ ಹೈಕೋರ್ಟ್ ಪೀಠದ ಇಂತಹ ನ್ಯಾಯಾಧೀಶರು ನಿಜಕ್ಕೂ ದೇವರೇ ಹೌದು...
    #highcourtofkarnataka #judge #justice #dharwad #HCJudge #courtproceedings

Комментарии • 8

  • @harshakumargowda7464
    @harshakumargowda7464 День назад +1

    ದಯವಿಟ್ಟು ಕನ್ನಡ ಮಾತಾಡಿಸಿ ಜಡ್ಜ್ ಸಾಹೇಬ್ರೆ ನನ್ನ ಮನವಿ ಕರುನಾಡ ಕಡೆ ಇಂದ ನಮ್ಮ ಮನವಿ

  • @ವಿನಯ್ಕುಮಾರ್-ಝ8ಬ
    @ವಿನಯ್ಕುಮಾರ್-ಝ8ಬ 19 часов назад +4

    ಜಡ್ಜ್ ಸರ್ ಕನ್ನಡ ಮಾತಾಡುತ್ತಿದ್ದಾರೆ ಈ ಲಾಯರ್ ಗಳು ಅಮೆರಿಕದಲ್ಲಿ ಹುಟ್ಟಿರೋರ್ ತರ ಇಂಗ್ಲೀಷ್ ಮಾತಾಡುತ್ತಿದ್ದಾರೆ😂

  • @NeelavathiKG
    @NeelavathiKG 2 дня назад +2

    God

  • @AbhayHuddar
    @AbhayHuddar 19 часов назад +1

    ಜಡ್ಜ್ ಸಾಹೇಬರಿಗೆ ಮನವಿ ಎಲ್ಲ ಲಾಯರಗಳು ಕನ್ನಡದಲ್ಲಿ ಮಾತಾಡ್ಬೇಕು ಅಂತಾ ಆರ್ಡರ್ ಮಾಡ್ಬೇಕು ಎಲ್ಲರಿಗೂ ಅರ್ಥ ಆಗುತ್ತೆ....

  • @viswanathsajjan4391
    @viswanathsajjan4391 3 дня назад +1

    Nimantavargi. Bagvnta suka santi kodli