Sajje Rotti Recipe|Sajje Rotti Kannada|Bajra Roti In Kannada|

Поделиться
HTML-код
  • Опубликовано: 5 янв 2025

Комментарии • 497

  • @UttarakarnatakaRecipes
    @UttarakarnatakaRecipes  3 года назад +34

    ಒಂದು ಕೆಜಿ ಸಜ್ಜೆಗೆ
    1/4 ಕೆಜಿ ಜೋಳ
    1/4 ಕೆಜಿ ಅಕ್ಕಿ
    50 ಗ್ರಾ ಉದ್ದಿನ ಬೇಳೆ 10 ಗ್ರಾ ಹೆಸರು ಬೇಳೆ
    10 ಗ್ರಾ ದನಿಯಾ
    1 ಅರಸಿನ ಕೊಂಬು

  • @savisweetestkannadavlog3441
    @savisweetestkannadavlog3441 3 года назад +3

    ತುಂಬಾ ಚೆನ್ನಾಗಿ ಸಜ್ಜಿ ರೊಟ್ಟಿ ಮಾಡಿ ತೋರಿಸಿದಿರಿ ಅಕ್ಕ 👌👌

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @saccchibateenin5235
    @saccchibateenin5235 2 года назад

    Khup mast Recepi 😊👍👍👍

  • @sanketkankure3291
    @sanketkankure3291 3 года назад

    ತುಂಬಾ ಚೆನ್ನಾಗಿ ಇರುವುದು ನಿಮ ರೇಷಿಪಿ &Thanks re

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏

  • @shilpacreativityvloginkannada
    @shilpacreativityvloginkannada 3 года назад +1

    Super sajji rotti mam👌

    • @UttarakarnatakaRecipes
      @UttarakarnatakaRecipes  3 года назад +1

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @nethravathin9982
    @nethravathin9982 3 года назад

    Nijvaglu chennagide .super

    • @UttarakarnatakaRecipes
      @UttarakarnatakaRecipes  3 года назад +1

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @fshs1949
    @fshs1949 10 месяцев назад

    Never heard about this rotti. I am going to try this. Thank you.❤❤❤

    • @UttarakarnatakaRecipes
      @UttarakarnatakaRecipes  10 месяцев назад

      Thank you for your support. Please try and share your comment after preparation 🙏🏻🙏🏻🙏🏻

  • @neelakantaherur2407
    @neelakantaherur2407 2 года назад +1

    Super sajji rotti

  • @muttugangadhar3144
    @muttugangadhar3144 2 года назад

    SUPER ಸಜೆ ರೂಟಿ Video

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @charry393
    @charry393 15 дней назад

    super sister

  • @lavanyanayakapv5099
    @lavanyanayakapv5099 3 года назад

    chanagi madidiri sister😋😋😋👌👌👌

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @SudhaVenu-q7q
    @SudhaVenu-q7q 6 месяцев назад

    😮thuba chanagi madidera.

    • @UttarakarnatakaRecipes
      @UttarakarnatakaRecipes  6 месяцев назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻

  • @kalavathib3099
    @kalavathib3099 2 года назад

    Super super

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @parameshwarivinothkumar7074
    @parameshwarivinothkumar7074 2 года назад

    Medam sadya naanu sajji rotti maadeeruvenu .
    No 1 super raagi bandithe and thumba test ede .
    Thank you madam .
    🤝🙋🙏🙏 from tamilnadu.

    • @UttarakarnatakaRecipes
      @UttarakarnatakaRecipes  2 года назад

      ಅಕ್ಕಾ ಪಕ್ಕದ ರಾಜ್ಯ ತಮಿಳುನಾಡಿನಿಂದ ನನ್ನ ಚಾನೆಲ್ ನೋಡಿ ನೀವು ಸಜ್ಜೆ ರೊಟ್ಟಿ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದು ನನಗೆ ತುಂಬಾ ಸಂತೋಷ ಆಯ್ತು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏🙏

  • @rudarsalokhe2994
    @rudarsalokhe2994 Год назад

    Super nice recipe

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏

  • @shrutivlogs6477
    @shrutivlogs6477 3 года назад

    ತುಂಬಾ ಚೆನ್ನಾಗಿ ಮಾಡಿದಿರಾ

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @shantalabalamkar8200
    @shantalabalamkar8200 2 года назад

    Tumba eshta ayatu akka

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏

  • @shwethadoijodelifestyle9224
    @shwethadoijodelifestyle9224 3 года назад

    ರೊಟ್ಟಿ ತುಂಬಾ ಚೆನ್ನಾಗಿ ಬಂದಿದೆ ಸಿಸ್ಟರ್👌👌👍👍

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @shashikalalatur5091
    @shashikalalatur5091 3 года назад

    ಸಜ್ಜೆ ರೊಟ್ಟಿ 👌sister🌹

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @Niharika-creations1
    @Niharika-creations1 Год назад

    Super akka neevu roti super ga madiri

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು ಸಿಸ್ಟರ್ 🙏🙏🙏

  • @pavankulkarni1204
    @pavankulkarni1204 3 года назад

    Wau super eee malige yengai pallya joti mast agute ri

    • @UttarakarnatakaRecipes
      @UttarakarnatakaRecipes  3 года назад

      ಹೌದು ಸರ್ ಬದನೆಕಾಯಿ ಎಣ್ಣೆಗಾಗಿ ಅಥವಾ ಖಾರಬ್ಯಾಳಿ ಅಥವಾ ಮೊಸರು ಚುಟ್ನಿ ಮಸ್ತ ಅಕ್ಕೆತ್ರಿ ಸರ್ ದನ್ಯವಾದಗಳು🙏🙏🙏🙏

  • @RabiyaBasri-gf7vu
    @RabiyaBasri-gf7vu Год назад

    Good msg

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೆಲ್ಲಾ ಗೌರಿ ಗಣೇಶ ಹಬ್ಬದ ಶುಭಾಶಯಗಳು 🙏🙏🙏

  • @Umaspatil
    @Umaspatil 3 года назад

    AkkarA super saggi roti 👌👌

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @geetahosagoudra6210
    @geetahosagoudra6210 2 года назад

    Nice recipe and good explanation in easy way TQ fr ur all recipes....with available ingredients.....

  • @nagarajchaga4447
    @nagarajchaga4447 2 года назад

    really magic

  • @vrundajoshi9452
    @vrundajoshi9452 3 года назад

    😋😋sajji rotti, benni pundepalle chatni,yengayi, kalpalle agasi hindi,karala bindi,Shenga muddi hindi jote mosaru
    Badskolike erulli topla mentepallle ist iddbitre wawa Yen maja antiri

    • @UttarakarnatakaRecipes
      @UttarakarnatakaRecipes  3 года назад

      ಎಂತ combination ಹೇಳಿದ್ದೀರಿ ಅಕ್ಕಾ ಒಂದು ಬಾರಿ ನಿಮ್ಮ ಮನೆಗೆ ಬರುತ್ತೇನೆ ಅಕ್ಕಾ ಕೊರೋನ ಮುಗಿದ ಮೇಲೆ ಅಕ್ಕಾ🙏🙏🙏

  • @RumzRecipe
    @RumzRecipe 3 года назад

    👌 nanige baari ishta ri nim kade rotti andra😋😋

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @shruthiellur4542
    @shruthiellur4542 3 года назад

    Neevu rotti modo vidhana tumba chennagide Akka😘😘😘😘

    • @UttarakarnatakaRecipes
      @UttarakarnatakaRecipes  3 года назад

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @chaitraslifestyle8857
    @chaitraslifestyle8857 3 года назад

    Nimma matu,Adige spr

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @bharathibharathi1455
    @bharathibharathi1455 3 года назад

    I am ವೈಟ್ ಯಿಂಗ್ ಫಾರ್ ವಿಡಿಯೋ ಅಕ್ಕ i ಲೈಕ್ ಶೋ ಮಾಚ್ 🌹❤❤❤❤😍😍😍👌👌👌👌ಸೂಪರ್ ತೊಟ್ಟು ತೀರ👌👌👌👌💞💞💞💞

    • @UttarakarnatakaRecipes
      @UttarakarnatakaRecipes  3 года назад

      ಅಕ್ಕಾ ದನ್ಯವಾದಗಳು ನನ್ನ ಮೇಲಿನ ಪ್ರೀತಿಗೆ ದನ್ಯವಾದಗಳು ಅಕ್ಕಾ🙏🙏🙏🙏🙏

    • @UttarakarnatakaRecipes
      @UttarakarnatakaRecipes  3 года назад

      🙏🙏🙏🙏🙏🙏ಸರ್

  • @NaveenKumar-rc5gd
    @NaveenKumar-rc5gd 3 года назад

    Nanna favorite 😍😍😍

  • @vijaykumarhalasur1279
    @vijaykumarhalasur1279 3 года назад +1

    Sajje rotti thumba Chennagi maadi torisidiri

    • @UttarakarnatakaRecipes
      @UttarakarnatakaRecipes  3 года назад

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏

  • @sinchanakitchen
    @sinchanakitchen 3 года назад

    Wow very nice roti

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @piyupats9048
    @piyupats9048 Год назад

    U r born brilliant cook...

  • @vishalthikane555
    @vishalthikane555 3 года назад

    Chalu 👌👌👌👌

  • @antonyjosephine494
    @antonyjosephine494 2 года назад

    Super Recipe...

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @kallinathdesai3174
    @kallinathdesai3174 3 года назад

    ಸಜ್ಜೆ ರೊಟ್ಟಿ recipe 👌👌madam

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏

  • @anvitaarali529
    @anvitaarali529 3 года назад

    Sajji rotti super akka mosaru senga chutney masta aagatri

    • @UttarakarnatakaRecipes
      @UttarakarnatakaRecipes  3 года назад

      ಹೌದು ಅಕ್ಕಾ ನಿನ್ನೆ ಮಾಡಿರುವ ಖಾರ ಬ್ಯಾಳಿ ಜೊತೆ ಅಥವಾ ನೀವು ಹೇಳಿದ ಹಾಗೆ ಮೊಸರು ಚಟ್ನಿ ಜೊತೆ ಮಸ್ತ ಅಕ್ಕೆತ್ರಿ ಅಕ್ಕಾ ದನ್ಯವಾದಗಳು🙏🙏🙏🙏

  • @soumyatungal655
    @soumyatungal655 3 года назад

    Madam super recipe tumba channagi madidira

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏

  • @SupremeRepairs
    @SupremeRepairs 3 года назад

    ತುಂಬಾ ತುಂಬಾ ಅದ್ಭುತ ವಿಶೇಷವಾದ ಹೊಸ ಶೈಲಿಯ ಆರೋಗ್ಯಕ್ಕೆ ಉಪಯುಕ್ತವಾದ ವಿಶೇಷ ಪೋಷಕಾಂಶ ಭರಿತ ಪೌಷ್ಟಿಕವಾದ ಸಜ್ಜೆ ರೊಟ್ಟಿ ಮಾಡುವ ವಿಧಾನ ತುಂಬಾ ಇಷ್ಟವಾಯ್ತು ಧನ್ಯವಾದಗಳು ತಂಗಿಯವರೇ 🙏😍

    • @UttarakarnatakaRecipes
      @UttarakarnatakaRecipes  3 года назад +1

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏

  • @vinayhs1986
    @vinayhs1986 3 года назад

    Sakath taste sanje roti . Hesrukalin palya super super super super

    • @UttarakarnatakaRecipes
      @UttarakarnatakaRecipes  3 года назад

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @aaritrendz9849
    @aaritrendz9849 3 года назад

    Wow yestu chanagi rotti thatthira akka nivu super..

    • @UttarakarnatakaRecipes
      @UttarakarnatakaRecipes  3 года назад

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @josefvijay6837
    @josefvijay6837 2 года назад

    Supper madam ur information and explanation

  • @Sampradaya1000
    @Sampradaya1000 3 года назад +1

    ಬಹಳ ಮಸ್ತ ಭಕ್ರಿಮಾಡಿರಿ ...
    Thanks triveni 🌹🌹

    • @UttarakarnatakaRecipes
      @UttarakarnatakaRecipes  3 года назад +1

      ತುಂಬಾ ತುಂಬಾ ಧನ್ಯವಾದಗಳು🙏🙏🙏🙏🙏

  • @sanmatisadalagi6997
    @sanmatisadalagi6997 3 года назад

    Mast rotti

  • @archanakulkarni496
    @archanakulkarni496 3 года назад

    ಸೂಪರ್ ರೊಟ್ಟಿ ಅಕ್ಕ

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @ashabani4865
    @ashabani4865 3 года назад

    Sajje rotti super 🤩

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

    • @ashabani4865
      @ashabani4865 3 года назад

      Akka anabyadrii naanu nimmakinta Sannavalu

  • @shashikalasnaik7019
    @shashikalasnaik7019 Год назад

    Akka sajji roti very nice

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @zhdnfkfk8427
    @zhdnfkfk8427 3 года назад

    Super sajji roti aunty

  • @sanvikachougule341
    @sanvikachougule341 3 года назад

    Mst akka 👍👍

  • @kasthurirangarajan6371
    @kasthurirangarajan6371 3 года назад

    Aaithu ri ri ri ri ri thanks ri...from Tami Nadu.. very nice SISTER..

    • @UttarakarnatakaRecipes
      @UttarakarnatakaRecipes  3 года назад

      ಅಕ್ಕಾ ನೀವು ತಮಿಳುನಾಡಿನಿಂದ ನನ್ನ ವಿಡಿಯೋ ನೋಡಿ ನೀವು ನಿಮ್ಮ ಸಂದೇಶ ಕಳಿಸಿದ್ದು ನನಗೆ ತುಂಬಾ ಖುಷಿ ಆಯಿತು ಅಕ್ಕಾ. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏🙏🙏🙏ಧನ್ಯವಾದಗಳು

  • @geetahs4042
    @geetahs4042 3 года назад +1

    Supper akka

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @SCHOLERKANNDASTUDYTIPS
    @SCHOLERKANNDASTUDYTIPS 3 года назад +1

    Super 👍

  • @chocolatechadbury8382
    @chocolatechadbury8382 6 месяцев назад

    Thuba chennagidey akka

    • @UttarakarnatakaRecipes
      @UttarakarnatakaRecipes  6 месяцев назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻

  • @smitamurali5312
    @smitamurali5312 3 года назад

    My favourite so m waiting for this recipe supper 😋😋

  • @ketakibhate1370
    @ketakibhate1370 3 года назад

    Superb

  • @shreyashmali1877
    @shreyashmali1877 3 года назад

    Super Akka👌👌

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @malaskitchenlab2159
    @malaskitchenlab2159 3 года назад

    Nice video..

    • @UttarakarnatakaRecipes
      @UttarakarnatakaRecipes  3 года назад +1

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @prabhavatinandikolmath5020
    @prabhavatinandikolmath5020 3 года назад

    Mast 're akka

  • @mauolasabnadaf1759
    @mauolasabnadaf1759 3 года назад

    Super.aka

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏

  • @padmashreedesignsandcookin2319
    @padmashreedesignsandcookin2319 3 года назад

    Sajjirotti super sister channagi thorisiddera 😊

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಮೇಡಂ 🙏🙏🙏🙏🙏

  • @cinemaxkannada5041
    @cinemaxkannada5041 3 года назад +1

    Super akka nan ee recipe ge kaiythaide

    • @UttarakarnatakaRecipes
      @UttarakarnatakaRecipes  3 года назад +1

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏 ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ🙏🙏🙏

  • @lingadevarapallirajeshwari8921

    Sister your explanation is very useful to beginners

  • @narun.77
    @narun.77 3 года назад

    I am ur big fan

    • @UttarakarnatakaRecipes
      @UttarakarnatakaRecipes  3 года назад

      ನಿಮಗೆ ಹೆಂಗೆ ಧನ್ಯವಾದ ತಿಳಿಸಲಿ ಸರ್. ನಾನು ಇಷ್ಟೇ ಹೇಳಬಹುದು🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @mayurmahendra6702
    @mayurmahendra6702 3 года назад

    Super recipe video akka

  • @divyaadugemaneandlifestyle
    @divyaadugemaneandlifestyle 3 года назад

    Rotti super akka

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @vidyavathi4638
    @vidyavathi4638 3 года назад

    ಸೂಪರ್

  • @biresh.sangapur4875
    @biresh.sangapur4875 3 года назад +1

    Super.Mam

  • @Hanumesha.j.pujara
    @Hanumesha.j.pujara 3 года назад

    Rotti Super agi edave....ri treeveni

  • @harikrishnahubli4737
    @harikrishnahubli4737 3 года назад

    Sajje rotti, prepare maadudhu thumba chanagidhe, neevu heludhu, nimma hands indha thayari chanagidhe one of the best North karnataka rotti

    • @UttarakarnatakaRecipes
      @UttarakarnatakaRecipes  3 года назад

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏 ಇದು ಸಿರಿಧಾನ್ಯದಲ್ಲಿ ಬರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೇದು ಸರ್ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಸರ್ ದನ್ಯವಾದಗಳು🙏🙏🙏🙏

    • @harikrishnahubli4737
      @harikrishnahubli4737 3 года назад

      @@UttarakarnatakaRecipes Thanks Triveni

  • @nammuraaduge8799
    @nammuraaduge8799 3 года назад

    Healthy recipe

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @mangalabhat7191
    @mangalabhat7191 2 года назад

    Rotti super

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @mayurmahendra6702
    @mayurmahendra6702 3 года назад

    Super video

  • @basavarajmuttagi3095
    @basavarajmuttagi3095 3 года назад

    Sajji rotti super

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @sarjakadolkar3733
    @sarjakadolkar3733 3 года назад

    Very nice

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @venugopal-md9fe
    @venugopal-md9fe 3 года назад

    super 🙌

  • @saraswathisajjangandla6116
    @saraswathisajjangandla6116 3 года назад

    Super akka nimge sharanu sharnrathi

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ ಶರಣು ಶರಣಾರ್ಥಿ 🙏🙏🙏🙏

  • @sujatabhagavati7406
    @sujatabhagavati7406 3 года назад

    Super sajji rotti m navu madutteve alate azamas mele sajjiyalli hesaru bele uddinbele akki arishin hakutteve ri m

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ಮನೆಯಲ್ಲಿ ನೀವೆಲ್ಲಾ ತುಂಬಾ ಚೆನ್ನಾಗಿ ಮಾಡುತ್ತೀರಿ ಅಂತ ನನಗೆ ಅನಿಸುತ್ತೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏

  • @hanamanthkolli8562
    @hanamanthkolli8562 3 года назад

    Nice recipe

  • @rupalipalve332
    @rupalipalve332 3 года назад

    Thanks Akka very good

  • @raginisrecipes2647
    @raginisrecipes2647 3 года назад

    Yummy 👌@Ragini's Recipes

    • @UttarakarnatakaRecipes
      @UttarakarnatakaRecipes  3 года назад

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @sridharammudigere6802
    @sridharammudigere6802 3 года назад

    Super saije rotti

    • @UttarakarnatakaRecipes
      @UttarakarnatakaRecipes  3 года назад +1

      ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @nageshkallol4860
    @nageshkallol4860 3 года назад

    ಸಜ್ಜೆ ಭಕ್ರಿ ಚೆನ್ನಾಗಿ ಮಾಡಿ ತೋರಿಸಿದಿರಿ.
    ನಾವು ಮೊಸರು ಮತ್ತು ಶೇಂಗಾ ಚಟ್ನಿಯ ಜೊತೆ ತಿನ್ನುತ್ತೇವೆ.
    ಧನ್ಯವಾದಗಳು 👌

    • @UttarakarnatakaRecipes
      @UttarakarnatakaRecipes  3 года назад

      ಹೌದು ಸರ್ ಎಲ್ಲ ಕಡೆ ಮೊಸರು ಶೇಂಗಾ ಚುಟ್ನಿ ಅಥವಾ ಖಾರಬ್ಯಾಳಿ ಜೊತೆ ತಿನ್ನುವುದು ಸರ್ ದನ್ಯವಾದಗಳು ಸರ್🙏🙏🙏🙏

  • @salauddinpathan5741
    @salauddinpathan5741 3 года назад

    supar aunty

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @shailubasawarajakabadagi964
    @shailubasawarajakabadagi964 3 года назад

    Super super 💗💗 akka

  • @smitamurali5312
    @smitamurali5312 3 года назад

    1st view 1st like

  • @anushashikumar7184
    @anushashikumar7184 3 года назад

    Sankranti specl 're Amma eda..
    Super amma.....

    • @madhusudanadm1786
      @madhusudanadm1786 3 года назад

      Super

    • @UttarakarnatakaRecipes
      @UttarakarnatakaRecipes  3 года назад

      ಹೌದು ಅಕ್ಕಾ ನಿಜ ನೀವು ಹೇಳಿದ್ದು ಧನ್ಯವಾದಗಳು ಅಕ್ಕಾ 🙏🙏🙏🙏🙏

    • @UttarakarnatakaRecipes
      @UttarakarnatakaRecipes  3 года назад

      ಧನ್ಯವಾದಗಳು ಸರ್🙏🙏🙏🙏🙏

  • @sanmatisadalagi6997
    @sanmatisadalagi6997 3 года назад

    Mast rotti so yummy

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏🙏

  • @nvvlogsinkannada1348
    @nvvlogsinkannada1348 3 года назад

    Nice recipe 😊

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @vasudhar3656
    @vasudhar3656 3 года назад

    Super

  • @sachinwali1859
    @sachinwali1859 3 года назад

    Supar akka neem aduge

  • @anushaganter1978
    @anushaganter1978 3 года назад

    nice madam 👍👍

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @poornimadk5713
    @poornimadk5713 3 года назад +1

    🙏 👌👌👌 thank u 💐

    • @UttarakarnatakaRecipes
      @UttarakarnatakaRecipes  3 года назад +1

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @fatimafatimanadaf6260
    @fatimafatimanadaf6260 3 года назад

    Super sister

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @arathiarathi8404
    @arathiarathi8404 3 года назад

    Very nice rotti

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @geetanjalik3941
    @geetanjalik3941 3 года назад

    Mam love you,, mother of India

  • @indianarmy-bg3xd
    @indianarmy-bg3xd 3 года назад

    Waiting madam receipe nodakae

  • @cgjashadhar2339
    @cgjashadhar2339 2 года назад

    👍👌🙏

  • @babasahebpatil3329
    @babasahebpatil3329 3 года назад +1

    ಅಕ್ಕರ್ ಜುನಾಕಾ ರೆಸಿಪಿ ಟೋರಿಸಿ

    • @UttarakarnatakaRecipes
      @UttarakarnatakaRecipes  3 года назад

      ಖಂಡಿತ ಸರ್ ಮುಂದೆ ಮಾಡಿ ತೋರಿಸುತ್ತೇನೆ ದನ್ಯವಾದಗಳು🙏🙏🙏

    • @babasahebpatil3329
      @babasahebpatil3329 3 года назад

      ತುಂಬಾ ಧನ್ಯವಾದಗಳು ....

  • @ashashabeer3168
    @ashashabeer3168 3 года назад

    Nice