Kodachadri mookambika temple || ಶ್ರೀ ಮೂಲಮೂಕಾಂಬಿಕಾ ಪಾರ್ವತೇಶ್ವರೀ ದೇವಸ್ಥಾನ, ಕೊಡಚಾದ್ರಿ
HTML-код
- Опубликовано: 3 дек 2024
- Doccumentary of Sri Moolamookambika Temple, Kodachadri, Hosanagara Tq., Shimogga Dist.
ಶ್ರೀ ಮೂಲಮೂಕಾಂಬಿಕಾ ಪಾರ್ವತೇಶ್ವರೀ ದೇವಸ್ಥಾನ, ಕೊಡಚಾದ್ರಿ, ಹೊಸನಗರ ತಾಲೂಕು, ಶಿವಮೊಗ್ಗ ಜಿಲ್ಲೆ ಇಲ್ಲಿಗೆ ಸಂಬಂಧಿಸಿದ ಸಾಕ್ಷ್ಯಚಿತ್ರಣ.
---------------------------------------------------------------------------------------------------------------------------
ನಮ್ಮ ನಾಡು ಲೇಖನಗಳಿಗಾಗಿ ನಮ್ಮ ವೆಬ್ ಪುಟ :-
www.namma-naadu.blogspot.com ಗೆ ಲಾಗ್ ಆನ್ ಆಗಿ.
ನಮ್ಮನ್ನು ಸಂಪರ್ಕಿಸಲು ಈ-ಮೈಲ್ ವಿಳಾಸ :-
raghu.koteshwara113@gmail.com
ನಿಮ್ಮ ಅನಿಸಿಕೆ-ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ತಿಳಿಸಿ, ಆದಷ್ಟು ಬೇರೆಯವರಿಗೆ ನೋವಾಗದಂತೆ ಕಮೆಂಟ್ ಮಾಡುವ ಮೂಲಕ ಯೂ-ಟ್ಯೂಬ್ ಶಿಷ್ಟಾಚಾರವನ್ನು ಪಾಲಿಸಿ. ನಮ್ಮ ನ್ಯೂನ್ಯತೆಯನ್ನು ಸರಿಪಡಿಸಿಕೊಳ್ಳಲು ಅವಕಾಶವನ್ನು ಮಾಡಿಕೊಡಿ. ಇಲ್ಲಿನ ಸಾಕ್ಷ್ಯಚಿತ್ರ ಉಪಯುಕ್ತವೆನಿಸಿದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಈ ಮೂಲಕ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದ ಮಾಹಿತಿಯನ್ನು ಎಲ್ಲರಿಗೂ ತಲುಪಿಸುವಲ್ಲಿ ನಮಗೆ ನೆರವಾಗಿ.
---------------------------------------------------------------------------------------------------------------------------
ವಂದನೆಗಳೊಂದಿಗೆ : ರಾಘವ್ ಪರಂಬಾ, ಕೋಟೇಶ್ವರ
---------------------------------------------------------------------------------------------------------------------------
#MoolaMookambika
#kodachadri
#Mookambike
#kollur
ಅತ್ಯುತ್ತಮ ಲೇಖನ. ನಮ್ಮೂರಿಗೆ ಸನಿಹ.
ಉತ್ತಮ ವರ್ಣನೆ.
🙏🙏🙏