ಬಡವರ ಶಾಪಿಂಗ್ ಮಾಲ್ ಎಂದೇ ಪ್ರಸಿದ್ಧಿಯಾಗಿದ್ದ 'ಬಿಗ್ ಬಜಾರ್' ಬಂದ್ ಆಗಿದ್ದು ಯಾಕೆ? Sad Downfall of Big Bazaar
HTML-код
- Опубликовано: 7 фев 2025
- ❤ Hai Friends Welcome To Charitre Kannada RUclips Channel--❤
❤if You Like our Video Please Subscribe our RUclips Channel CHARITRE KANNADA---❤
Content Created and Presented by : VN BRO'S ❤
This Is the Final Destination For Mystery Videos,Amazing Videos, etc So Keep Connect With Us, And Please Support our channel---
Music credits....❤❤
Check out our FACEBOOK PAGE:
Facebook ❤ / charitre kannada/
Copyright Disclaimer Under Section 107 of the Copyright Act 1976,
allowance is made for"fair use" for purposes such as criticism, comment,news reporting,teaching scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use."
This Video Is About Tips Note This is Educational ans Informational Purpose Only ❤
ನನ್ನ ಇಷ್ಟದ shopping mall, ಯಾಕೆ ಮುಚ್ಚಿತು ಅಂತ ಅರ್ಥ ಆಗಿರಲಿಲ್ಲ, ಈಗ ಗೊತ್ತಾಯಿತು, ಧನ್ಯವಾದ.
arta aagalilva Reliance
Same here
Ambani Adani 😂
Hi in😢😮😅😊😊🎉😂❤@@rahuldsouza9032
ಬಿಗ್ ಬಜಾರ್ ನ ಪ್ರತಿ ವಸ್ತುಗಳು ಉತ್ತಮ ಗುಣಮಟ್ಟ ಹೊಂದಿದ್ದು,, ಅಲ್ಲಿ ಶಾಪಿಂಗ್ ಮಾಡೋದೇ ಒಂದು ಖುಷಿ ವಿಚಾರ 👌
ನಾನು ನನ್ನ ಕಾಲೇಜು ದಿನಗಳಲ್ಲಿ, ನಮ್ಮ ಮೈಸೂರಿನ ಹಾರ್ಡ್ವಿಕ್ ಕಾಲೇಜು ಎದುರು ಈ ಬಿಗ್ ಬಜ್ಜಾರ್ ಶಾಪಿಂಗ್ ಮಾಲ್ ತೆರೆದಿತ್ತು, ಈಗಲೂ ನಂಗೆ ನೆನಪಿದೆ. ಆಗಲೇ ನಮ್ಮ ಮೈಸೂರು ಎಷ್ಟೊಂದು ಬೆಳೆದಿದೆ ಅಂತ ನನ್ನ ಮನಸಲ್ಲಿ ಅಂದುಕೊಂಡಿದ್ದುoಟು ಆದರೇ ಈಗ ಅದೆಲ್ಲ ಮೀರಿ ಬೆಳೆದಿದೆ ಆದರೇ ಮನಸ್ಸಿಗೆ ನೆಮ್ಮದಿ ಇಲ್ಲ 😮😢
ಅಲ್ಲೇ ಹತ್ತಿರದಲ್ಲಿ ನಮ್ಮ ಮಹಾರಾಜ ಕಾಲೇಜು ಇತ್ತು ನಾವು ಹಾಸ್ಟೆಲ್ ಅಲ್ಲಿ ಇದ್ದೆವು ಬಿಡುವು ಇದ್ದಾಗ ಅಲ್ಲೇ ಹೋಗಿ ಸಮಾನು ಮತ್ತು ಪಾರ್ಟಿ ಮಾಡೋಕೆ ಎಣ್ಣೆ ಅಲ್ಲೇ ತರುತ್ತ ಇದ್ದೆವು.
Ramkrishna circle❤near
@CresentMoon-sk3ey ಹೌದು.. 😥
@@CresentMoon-sk3eyರಾಮಸ್ವಾಮಿ ಸರ್ಕಲ್
ನಾನು ನನ್ನ ಲೈಫ್ ನಲ್ಲಿ ಫಸ್ಟ್ ಟೈಮ್ ಎಸ್ಚಿಲೇಟರ್ ಮೆಟ್ಟಿಲು ಗಳ ಮೇಲೆ ಹತ್ತಿದ್ದು , ಯಾವ್ದೋ foriegn ಗೆ ಬಂದಿದ್ದೀನಿ ಅನ್ನೋ feeling ಕೊಟ್ಟಿತ್ತು😢
ಚರಿತ್ರೆಯ ಒಳ್ಳೆಯ ಮಾಹಿತಿ ಧನ್ಯವಾದಗಳು ಸರ್...
Come back biyani
❤ painful to hear
B strong you can
ಒಳ್ಳೆ ಗುಣಮಟ್ಟದ ವಸ್ತುಗಳನ್ನು ನೀಡುತಿತ್ತು ಬಿಗ್ ಬಜಾರ್. Kishore Biyani i love dir
Very nicely explained its great to see such awesome content in Kannada please keep up the work
ನಾವು ಇಸ್ಕಾನ್ ಪಕ್ಕ.. ಇದ್ದ.. ಬಿಗ್ ಬಜಾರ್.. ಹೋಗಿ... Bedsheets.. Tandvi.. ತುಂಬಾ ಕ್ಕ್ವಾಲಿಟಿ.. ಇದೆ.. ಇವತ್ತಿಗೂ.. Use agide...But ಬಿಗ್ ಬಜಾರ್ ಇಲ್ಲಾ.. Andre ತುಂಬಾ ಬೇಜಾರ್ 🙏❤️
Naanu same alle hogthidde, ivathu illa, so sad
We use to purchase most of the items from big Bazar biyappan halli signal. Nice place for shopping.
ನಾನು ಮಕ್ಕಳ ಶಿಕ್ಷಣಕ್ಕಾಗಿ ಹಳ್ಳಿಯಿಂದ ಹಾಸನಕ್ಕೆ ಹೋಗಿ 12 ವರ್ಷಗಳಷ್ಟು ದಿನ ವಾಸವಿದ್ದ ದಿನಗಳು ಅವು, ಆಗ ನನ್ನ ಮತ್ತು ಕುಟುಂಬದ ಪ್ರೀತಿಯ ಶಾಪಿಂಗ್ ತಾಣ ಬಿಗ್ ಬಜಾರ್, ಅಲ್ಲಿ ಕಳೆದ ದಿನಗಳನ್ನ ಮರೆಯಲಾದೀತೆ ? ನಮ್ಮ ಕಿಶೋರ್ ಬಿಯಾನ್ ಜೀ ಅವರಿಗೆ ನನ್ನ ನಮನಗಳು, ದೇವರು ಅವರ & ಕುಟುಂಬವನ್ನು ನೆಮ್ಮದಿಯಿಂದ ಇಡಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಬಗ್ಗೆ ಅರಿವೇ ಇಲ್ಲದ ನಮಗೆ ಮಾಹಿತಿ ತೆರೆದಿಟ್ಟ ನಿಮಗೂ ನನ್ನ ಧನ್ಯವಾದಗಳು, ನಮಸ್ತೇ ಬಿಯಾನ್ ಜೀ 💐💐 🙏🙏🙏
I use to visit Big bazaar for Groceries and textile purchase. Very reasonable rates compared to other grocery malls but we missed Big bazaar now.
ಎಂಟು ಬಿಗ್ ಬಜಾರ್ ಮಾಳಿಗೆಗಳಲ್ಲಿ ಕೆಲಸ ಮಾಡಿದ ಹೆಮ್ಮೆ ಇದೆ ಹಾಗೂ ಜೀವನದ ಅನುಭವವನ್ನು ಪಡೆದ ಕ್ಷಣಗಳು ಇವೆ ನನ್ನ ಬೆಂಗಳೂರಿನ ಮೊದಲ ವೃತ್ತಿ ಜೀವನ ಬಿಗ್ ಬಜಾರ್ ನಲ್ಲಿ ಪ್ರಾರಂಭವಾಗಿತ್ತು
My favourite shopping spot was big bazaar I loved big bazaar very much when it was closed I felt very very sad and unhappy
ಒಳ್ಳೆ ಗುಣಮಟ್ಟದ ವಸ್ತುಗಳನ್ನು ನೀಡುತಿತ್ತು ಬಿಗ್ ಬಜಾರ್
ನನಗೆ ಒಂದು ವರ್ಷ ಅನ್ನ ಹಾಕಿದ ಕಂಪನಿ 🥹🥹🥹
An excellent package of information. A very good guide for businessmen.
Really Brilliant Next Level Explain Shocking information - ✌👌✌
ಹೌದು, ಬಿಗ್ ಬಜಾರ್ ನನ್ನ ನೆಚ್ಚಿನ ಕಂಪನಿ.
My favorite Bazar.....Big Bazar...
Last scene alli ashapuri kirani & genaral store anta barutala adu namma yadgir uru sir ❤ thumba khushi aythu e video nodi & nimma yella video na thappade nodtini 🙏😍❤️
My favourite big bazar ❤
We were waiting to go to big bazar shopping.we used to enjoy shopping ther .we could get everything at a reasonable rate
This we miss very much.
Hope he will start again
ಹಿಂದೆ ಏನಾಗಿದ್ರೂ ಅನ್ನೋದು ಮುಖ್ಯ ಆದರೆ ಈಗ ಏನು ಮಾಡುತ್ತಿದ್ದಾರೆ ಅನ್ನೋದು ತುಂಬಾ ಮುಖ್ಯ ಅದ್ನ ವಿಡಿಯೋ ಮಾಡಿ ಹಾಕಿ ಸರ್ 👍🏻
Ega Tumkur food park plant ide
ಸರಳ, ಸುಂದರ ಹಾಗೂ ನೇರ ವಿವರಣೆ. ಅತಿಯಾದ ಮಹತ್ವಾಕಾಂಕ್ಷೆ ಯಾರಿಗೂ ಒಳ್ಳೆಯದಲ್ಲ. ಇದರಿಂದ ಅವರಿಗೂ ನಷ್ಟ, ನಮಗೂ ನಷ್ಟ 😮
Thanks for education❤
Great msg 😊
Good explanation,for common people also
👌👌👌👌👌
Bigg Bazar. Innodu bazar aagidda Easy Day. Adu kuda tumba chennagittu
2008 ರಲ್ಲಿ ಪ್ರತಿ ಶುಕ್ರವಾರ ಬಿಗ್ ಬಜಾರ್ ಮುಂದೆ ಉಚಿತ ಊಟದ ವ್ಯವಸ್ಥೆ ಅಂದಿನ ಮೈಸೂರಿನ ಮಹಾರಾಜ ಕಾಲೇಜಿನ ಎಷ್ಟೋ ವಿದ್ಯಾರ್ಥಿಗಳ ಹೊಟ್ಟೆ ತುಂಬಿಸಿದೆ ❤
ನನಗೂ ಜ್ಞಾಪಕದಲ್ಲಿದೆ. ಒಂದು ಕಾಲದಲ್ಲಿ. ಹಳೆಯ ನ್ಯೂಸ್ ಪೇಪರ್ ಖರೀದಿ ಮಾಡಿ ಅದರಿಂದ ಬಂದ ಹಣದಲ್ಲಿ ವ್ಯತ್ಯಾಸದ ಹಣ ನೀಡಿ ಏನನ್ನಾದರೂ ಖರೀದಿಸಬಹುದಿತ್ತು. ಬೆಂಗಳೂರಿನಲ್ಲಿದ್ದ ಖರೀದಿದಾರರಿಗೆ ಬಿಗ್ ಬಜಾರ್ ನಲ್ಲಿ ಫ್ರೀ ಪಾರ್ಕಿಂಗ್ ಇತ್ತು.
Very Sad News Sir
ನನ್ನ ನೆಚ್ಚಿನ ಶಾಪಿಂಗ್ ಮಾಲ್.ಬಿಗ್ಬಜರ್
ಮೈಸೂರಿನಲ್ಲಿ,ಬಿಗ್ ಬಜಾರ್, ಓಪನ್ ದಿನವೇ ನಾನು ಅಲ್ಲಿಗೆ ಹೋಗಿ ಹೊಸ ಶರ್ಟ್ ಪ್ಯಾಂಟ್ ಖರೀದಿಸಿದ್ದೆ,ಈಗಲೂ ನೆನಪು ಇದೆ.🎉🎉🎉🎉🎉
Big bazaar was really good for Indian buyers. Sad to see it close. Ambani, adanis are like big banyan trees. They Do not allow other business men to grow 😢
Nanu kuda big bazar nali 5 yeairs werk madene sir
ಹೌದು, ನನಗೂ ಸಹ bigbazzar ತುಂಬಾ ಇಸ್ಟ್ ಆಗಿತ್ತು. ಯಾಕೆ ಇದು inactive ಆಯ್ತು ಅಂತಾ ಈಗ ಗೊತ್ತಾಯ್ತು. ನಿಮಗೆ ದನ್ಯವಾದಗಳು ಈ ವಿಷಯ ಡೀಟೇಲ್ ಆಗಿ ಹೇಳಿದಕ್ಕೆ 🙏🏻🙏🏻🙏🏻
ನಾನು ಹುಬ್ಬಳ್ಳಿಯೆಲ್ಲಿ ಅನೇಕ ಬಾರಿ ಬಿಗ್ ಬಜಾರ್ ಶಾಪ್ಗೆ ವಸ್ತುಗಳ್ಳನ್ನ ಖರೀದಿಸಲು ಹೋಗುತಿದ್ದೆ ಇತ್ತಿತ್ತಲಾಗಿ ವಿಚಾರ ಮಾಡುತ್ತಿದ್ದೆ ಬಿಗ್ ಬಜಾರ್ ಯಾಕೆ ಬಂದಾಯಿತು ಎಂದು .ನಿಮ್ಮ ಹೇಳಿಕೆ ಗಮನಿಸಿದಾಗ ನನಗೆ ತಿಳಿಯಿತು
Very very sad
Love Big Bazar❤❤
Nijavagiyu BIG Bazar common man ‘s ever favorite..nanna favorite
Great risk taker .... Big bussi ess man ... Hats off to you
ಮೊದಲ ಬಾರಿ ನಾನು ಸುಮಾರು 2009ನೇ ಇಸವಿಯಲ್ಲಿ, ಗಣೇಶ ಚತುರ್ಥಿ ಸಮಯಕ್ಕೆ ನಮ್ಮ ಆಫೀಸಿನಿಂದ 1500/- ರೂಪಾಯಿಗಳ ಒಂದು ವೋಚರ್ ಕೊಟ್ಟಿದ್ದರು, ನಾನು ಆಗ ಮೊದಲ ಬಾರಿ ಮ್ಯಸೂರು ರಸ್ತೆ ಬಿಗ್ ಬಜಾರ್ ಗೆ ಭೇಟಿ ನೀಡಿದ್ದು
Athi aase gathi gedu, but I miss big bazaar
ಏನಾದರೂ ಆಗಲಿ, ಮೊದಲು ಬ್ಯಾಕ್ ಗ್ರೌಂಡ್ ಮ್ಯೂಸಿಕ್ ತೆಗೆದುಹಾಕು ಮಾರಾಯ🤦.
ಸತ್ತವರ ಕಥೆ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ತರ ಇದೆ.
ನಮ್ಮದೂ ಅದೇ ಅನಿಸಿಕೆ. ಯಾರು ಎಷ್ಟೇ ಕಾಮೆಂಟ್ ಮಾಡಿದರೂ ಅವನಿಗೆ ಅದು ನಾಟುವುದಿಲ್ಲ. ನಾವೀಗ ವಿಡಿಯೋ ನೋಡುವುದೇ ಬಿಟ್ಟಿದ್ದೇವೆ. Irritating BGM
Yes worst baground music
😅😂
Absolutely right, very bad background music😂
It was my favourite shopping mall at double Road.Miss you Big Bazaar.
I love Big Bazaar ❤
ನಾನು ಕೂಡ ಇಲ್ಲಿ ಶಾಪಿಂಗ್ ಮಾಡಿದ್ದೀನಿ ಸೂಪರ್ ಕ್ಯೂಲಿಟಿ
Miss you big bazar, middle class rich place❤
In gulbarga ,...❤
Big bazzar things thumba chennagi iruthittu.
Nanage market stocks nalli olle retun kotta company big bazar
I was one of the repeatedly visted customer to bigbazaar it was good but I'm sorry the shops closed
ನಾವೂ ಪ್ರತಿ ತಿಂಗಳು ಬಿಗ್ ಬಜಾರ್ ಗೆ ಹೋಗುತ್ತಿದ್ದೆವು ಮುಚ್ಚಿದ ಕಾರಣ ತಿಳಿಯಿತು ಬೇಜಾರಾಯ್ತು ಅತಿ ಆಸೆ ಗತಿ ಕೆಡಿಸಿತು ಅನ್ನುವ ರೀತಿ ಆಯ್ತು
Big bazar olleya vasutagalannu kadime daradalli nidittu, grahakarige olleya nyaya koduva , swadeshi maligegalige janaru bembalisali, uchita padeyuva ati ase kadime agali, karmikaru saha uppu tinda manege kanna hakadirali. Big bazar ellaru miss madikolta idare.✍️
Nann srushti Matt pink and blue dresses n naan nann makkalge big bajar olg taratidde my most favourite shopping mall one's upon time Akshay park Gokul road Hubli olg ett
Central mallಗೆ ಹೋಗ್ಬೇಕು ಅಂದ್ರೆ purse ಅಲ್ಲ suit case ಇಟ್ಕೊಂಡ್ ಹೊಗಬೇಕಿತ್ತು, worst ಕ್ವಾಲಿಟಿ ಬಟ್ಟೆ, foot ware 🤦♂️
i am also prives manager
Big Bazaar it's a very super bazar
chanagidini macha neenu
Real reason is entry of Reliance Retail in Retail market. They did all possible damages to Future group through indirectly.
Business start ಮಾಡೋ ಮುಂಚೆ ಯೋಚನೆ ಮಾಡಬೇಕು, ನನ್ ತರಹ ಬೇಕಾದಷ್ಟು companies start ಆಗತ್ತೆ ಅವ್ರಿಗೆ strong competitor ಆಗಿ ನಿಲ್ಲಬೇಕು ಅಂತ?? ಇವ್ರು ಒಂದು company start ಮಾಡಿದ ಅಂತ ಯಾರು ಮಾಡ್ಬಾರ್ದ
Big Bazaar ನಲ್ಲಿ ಶಾಪಿಂಗ್ ಮಾಡಿದಷ್ಟು ಯಾವದರಲ್ಲೋ ಮಾಡಿ ಇರಲ್ಲಿಲ್ಲಾ ನಾವು ಒಂದು ಕಾಲದಲ್ಲಿ ತುಂಬಾ ನೆನಪುಗಳು ಇವೆ ಇಲ್ಲಿ..🙏🙏🙏🙂🙂🙂😐😐😐
ಆದಷ್ಟು ಬೇಗ SAME ----DMART VIDEO ಮಾಡೋಕು ಕೂಡ ರೆಡಿ ಇರ್ರಿ ಸರ್ 👍
I wish BIG BAZAR has to come back ..
ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಅನ್ನುವುದು ಇದಕ್ಕೆ.
En madi dipa life alli .... En kisdi
Kadimebele quality itthu. Nanu konda vasthugalu innu ive
Industrial. Areadally. Industry loss agi kelvukade beega biddive
ನಾನು ಕೂಡ ಹೋಗಿದೆ
ಈಗ ಮೋರ್ ಕೂಡಾ ಇದ್ರ ಹಾದೀ ಹಿಡಿದು ರ್ ಬೇಕು 😊😊😊👍🏽👍🏽👍🏽😂😂
ನಾನು ಬಿಗ್ ಬಜಾರ್ ನಲ್ಲೇ ಎಲ್ಲವನ್ನು ಖರೀದಿಸುತ್ತಿದ್ದೆ ಅಲ್ಲಿ ಒಳ್ಳೆಯ ಪದಾರ್ಥಗಳು ಸಿಗುತ್ತಿದ್ದವೂ
Thanks write up on big bazzar. Biani failed to understand the beginning of end
Yes I visited Big Bazar Rajajinagar 5yrs😢
Reliance destroyed it
Future group was cornered in such a way that it did not get fund and valuations also fell. Then reliance took over at low value
Yes
😢😢😢
I worked in brand factory which is the part of future Life style...but as staff I can tell you he treated staffs very well ❤
Hardwick high-school edurugade idda Angadi thumba Chennagi nadeyuvargu Aa rather Sadakala Gijugudutthitthu,eega a Kade nodalu bejaru.
Thank you for your information good
Metro cash and carry video ಮಾಡಿ sir
I was doing shopping for every month
My favourite shopping spot is Big Bazaar
Good shoping mall,but not support from anybody,,,,,,,
ಎಲ್ಲಕ್ಕೂ ಒಂದು ಟೈಮ್ ಅಷ್ಟೇ
I too lost 18000/ at Hassan Big Bazzar in profit card. but quality product we had in
Sad
Big bazar is big boss in retail markating
ನಾನು ಕೂಡ ಬೆಂಗಳೂರಿನ ಕತ್ರಿಗುಪ್ಪೆ ಬಿಗ್ ಬಜಾರ್ ಗೆ ಹೋಗಿದ್ದೆ
ಮತ್ತೆ ಪುನರಾರಂಭ ಮಾಡಬೇಕು.
Corona effect
ನಾನು ಬಿಗ್ ಬಜಾರ್ ನಲ್ಲಿ ಕೆಲಸ ಮಾಡಿದ್ದೇನೆ
ಲೇಖಕ ನೋಟ ಬುಕ್ ಮತ್ತು msil ನಿಗಮ ಬಗ್ಗೆ ತಿಳಿಸಿ
Super 👌🏻 ❤🎉
ಚನ್ನಾಗಿ ಇಲ್ಲದ ಊಟದ ಅಕ್ಕಿ ಕೊಟ್ಟರು ಹಾಳಾಗಿ ಹೋದ್ರು 😅
S🎉
Yes Bank bage video madhi sir
🙏
🙏
Big bazaar ali kalsa madu nam mane le Uta maduedve
Nam family eda bis bazaar ge 🙏🙏
Ella Mall galigu ide gathi barutthe!
Now dmart !
First comment ❤❤
ಇದರ ಮುಂದಿನ ಕಥೆಯನ್ನು ಹೇಳಲೇ ಇಲ್ಲ!
Total Mahal madivahala Shop bage videoyo madi