ನಾನು ದೇವರನ್ನ ನೋಡಬೇಕು! K Praveen Nayak| Gaurish Akki Studio|GaS

Поделиться
HTML-код
  • Опубликовано: 23 дек 2024

Комментарии •

  • @Rameshsubramanya
    @Rameshsubramanya 2 дня назад +6

    ದೇವರ ದಯೆಯಿಂದ ಏನು ಬೇಕಾದರೂ ಸಾಧ್ಯ, ಇದೂ ಕೂಡ ಪಾಂಡುರಂಗನ ಕೃಪೆ 🎉🎉

  • @manjulavjog2038
    @manjulavjog2038 День назад +2

    One of the most genuine person. ❤❤

  • @Bhuvans2015
    @Bhuvans2015 7 часов назад +1

    Jeevandalli ondu saari mount abu Rajasthange yellaru hogi banni madhubanakke yellarigu kanditha bagavanthana darshanavaguthade

  • @veenas1669
    @veenas1669 10 часов назад

    ಮಾನವೀಯತೆ ಸ್ವಚ್ಛ ಮನ ಪರಸ್ಪರ ಪ್ರೀತಿ ಎಲ್ಲವರು ನನ್ನವರು ಎನ್ನುವ ಭಾವ ಶಾಂತ ಸ್ಥಿತಿ ಇದು ಪ್ರತಿ ಮಾನವನಲ್ಲಿ ಬೇಕು. ಅಹಂಕಾರ ಖಂಡಿತ ಇರ ಬಾರದು

  • @sudhakarakundar672
    @sudhakarakundar672 2 дня назад +5

    👌 ಧನ್ಯವಾದಗಳು ಸರ್

  • @ranganaths7812
    @ranganaths7812 День назад +1

    ದೇವರು ಅಂತ ಯಾರೂ ಇಲ್ಲ ಅಂತ ನನ್ನ ಅನಿಸಿಕೆ. ದೇವರು ನಿರಾಕಾರ, ನಿರ್ಗುಣ. ದೇವರು ಎನ್ನುವುದು ಒಳ್ಳೆಯ ಗುಣಗಳು ಅಷ್ಟೇ. ಒಳ್ಳೆಯ ವ್ಯಕ್ತಿಗಳೆಲ್ಲರೂ ದೇವರೇ.

    • @AJ-fo3hp
      @AJ-fo3hp 3 часа назад

      ಈ ಯೋಚನೆ ನಿನಗೆ ಎಲ್ಲಿಂದ ಬಂತು ಅದನ್ನು ಶೋಧಿಸು, ಆ ಯೋಚನೆ ಮೂಲಕ್ಕೆ ಹೊಗು.
      ಮನಸ್ಸು ಅನ್ನುವುದು ಯೋಚನೆಗಳ ಸಮೂಹ,ಗುಂಪು, ಗುಚ್ಛ ಮನಸಿಗೆ ಯೊಚನೆ ಬಿಟ್ಟು ಬೇರೆ ಏನೂ ಇಲ್ಲ.
      ಸ್ವಲ್ಪ ಹೊತ್ತು ಶಾಂತವಾಗಿ ನಿನ್ನ ಉಸಿರನ್ನು ಗಮನಿಸು, ಅದರ ಮೂಲ ಹುಡುಕು.
      ಮನಸ್ಸಿನ ಯೋಚನೆಗಳನ್ನು ನಿಯಂತ್ರಣ ಮಾಡಬೇಡ, ಆದರೆ ಆ ಯೋಚನೆಗಳ ಬಗ್ಗೆ ಗಮನ ಕೊಡಬೇಡ, ಸುಮ್ಮನೆ ಇದ್ದು ಬಿಡು.
      ಕ್ರಮೇಣ ಯೋಚನೆಗಳು ಹುಟ್ಟುತ್ತಿದ್ದಂತೆಯೆ ಅದರ ಮೂಲದಲ್ಲಿಯೆ ನಾಶವಾಗುತ್ತದೆ.
      ಆ ಸ್ಥಿತಿಗೆ ತಲುಪಿದ ನಂತರ ನಿನಗೆ ಬೆಳಕಿನ ರೂಪದಲ್ಲಿ ನಿನೆ ನಿನಾಗಿರುವೆ.
      ಒಟ್ಟಿನಲ್ಲಿ ಯೋಚನೆಗಳನ್ನ ಮೂಲದಲ್ಲಿ ನಾಶವಾಗುವಂತೆ ಮಾಡಿ ಮನಸ್ಸು ಲಯವಾಗಿ ನಂತರಮನೋನಾಶದತ್ತ ಹೋದರೆ ನಿನೆ ಬೆಳಕಿನ ರೂಪವಾಗುವೆ.
      ದೇವರು, ಇದು "ದಿವ" ಅನ್ನುವ ಪದದಿಂದ ಬಂದಿದೆ.
      "ದಿವ" ಅಂದರೆ ಬೆಳಕು, ಇದರಿಂದ ದಿವ್ಯ, ದಿವಸ, ದೇವರು ಈ ಪದಗಳು ಬಂದಿವೆ.
      "ದಿವ" ಬೆಳಕು, ಬೆಳಕು ಅಂದರೆ ಜ್ಞಾನ, ಹೊಳೆಯಿತು.
      ಬೆಳಕು ಯಾರಿಗೆ ಬೇಡ.

  • @ashakg8343
    @ashakg8343 День назад +2

    Sir very good episode. praveenji explained beautifully. Tq.

  • @sowbhagyads2323
    @sowbhagyads2323 День назад +2

    Perfect projection of God only thing is we cannot show it to others

  • @मृत्युंजयविजयनगर

    Perceptions perceived by the perceivers प्रणाम 🙏👍❤️🇮🇳🕉️🔱🚩

  • @baligar9500
    @baligar9500 2 дня назад +5

    Adbhuta Sir, Please make vidoe for Sharanagati, Thank you ❤❤🙏

  • @Rajaheart7
    @Rajaheart7 2 дня назад +4

    ಮನುಷ್ಯತ್ವ ಇದ್ದವನೇ ನಿಜವಾದ ದೇವರು, ಇಲ್ಲದಿದ್ದರೆ ಹಂದಿ, ನಾಯಿಗಳಿಗೆ, ಸಮಾನ.😢

    • @ravikiran434
      @ravikiran434 2 дня назад +2

      Nayi,handina keelagi kanodu manushyatvana?

    • @vinayakashenoyk4622
      @vinayakashenoyk4622 День назад

      ​@@ravikiran434👍ಮನುಷ್ಯ ಅದಕ್ಕಿಂತ ಕಚಡಾ ಆಗಿದ್ದಾನೆ 🙏

  • @swamydinesh2385
    @swamydinesh2385 2 дня назад +4

    It belongs to subconscious mind

  • @मृत्युंजयविजयनगर

    ಕಸ್ಮಿನ್ನು ಭಗವೋ ವಿಜ್ಞಾತೇ ಸರ್ವಮಿದಂ ವಿಜ್ಞಾತಂ ಭವತೀತಿ"ಅಥಾತೋ ಬ್ರಹ್ಮ ಜಿಜ್ಞಾಸಾ" Be a seeker "KNOW BY KNOWING WHICH EVERYTHING BECOMES KNOWN" प्रणाम 🙏👍❤️🇮🇳🕉️🔱🚩

  • @nileshshanbhag
    @nileshshanbhag 2 дня назад +3

    Good...

  • @radhakrishnadevaraju7327
    @radhakrishnadevaraju7327 День назад +1

    ದೇವರನ್ನು ಕಾಣಲು ತಪಸ್ಸು ಮಾಡಿದ
    ಶಂಭೂಕನ ಕಥೆ ಏನಾಯ್ತು ?

  • @manjulachoragi8982
    @manjulachoragi8982 2 дня назад

    Devarige sharanaguvadu hege annodu tilisikodi Bega sirr🎉🎉🎉

  • @rcb0583
    @rcb0583 2 дня назад

    Gourish direct mega serial for ladies this guest will give very good content ... indian ladies become great fans for both of you

  • @ravishankar6384
    @ravishankar6384 День назад +2

    🎉🎉

  • @shivanarayanabhat1820
    @shivanarayanabhat1820 2 дня назад +3

    👌👌👌👌👌👌👌👌

  • @SrinivasN-o8p
    @SrinivasN-o8p 2 дня назад +3

    🙏🙏

  • @Bhuvans2015
    @Bhuvans2015 7 часов назад +1

    Brahma kumari samajadalli kandithavagi bagavanthanannu nodbahudu mout abu rajasthan bagavanthana avatharaneya punya bhoomili kanditha bagavantha kaanisthare yellara jothe mathadthare

  • @ravishankar6384
    @ravishankar6384 День назад +2

  • @mamsvasisth8122
    @mamsvasisth8122 2 дня назад +2

    Pls discuss such topics with Jagadish Sharma Sampa sir also

  • @rcb0583
    @rcb0583 2 дня назад

    What a comedy episode... first person in the world ready to show the God...😂😂

  • @murthyg9906
    @murthyg9906 День назад +2

    Nima nu neevaa noodi sakku voolagee idanee. By guru Ramana maharishi

  • @मृत्युंजयविजयनगर

    12:11 ಧ್ಯಾನದ ಸಮಾಧಿ ಸ್ಥಿತಿ ಯನ್ನು ಸೈನ್ಸ್ ಕೋಮಾ ಅಂತೇಳುತ್ತೆ 😂

  • @मृत्युंजयविजयनगर

    ಅಂತಃಕರಣ ಚತುಷ್ಟಯ . ಮನಸ್ಸು,ಬುದ್ಧಿ, ಚಿತ್ತ , ಅಹಂಕಾರಗಳ, ವ್ಯವಹಾರ ?

  • @shivanarayanabhat1820
    @shivanarayanabhat1820 2 дня назад +2

    🙏🙏🙏🪷🕉️🪷🙏🙏🙏

  • @VishwanathKolurmath
    @VishwanathKolurmath День назад

    Sir you can meet a avadhoota Sri Satupasi Appa in Dodderi tq challakere dist chitradurga

  • @smhugar6422
    @smhugar6422 2 дня назад +3

    ಗೌರೀಶ ಅವರೇ ... ಸಂದರ್ಶನ ಮಾಡುವಾಗ ok ok ok ಅಂತ 3 ಸಲ ಹೇಳಬೇಡಿ ಅಥವಾ 2 ಭಾರಿ ಹೇಳಬೇಡಿ ಅದು ಗೌರವ ಅಲ್ಲ .. ok ಅಂತ ಒಂದೇ ಸಲ ಉಪಯೋಗಿಸಬೇಕು...

    • @murthyg9906
      @murthyg9906 День назад

      Correct

    • @AJ-fo3hp
      @AJ-fo3hp День назад +1

      ತುಂಬಾ ಒಳ್ಳೆಯ ಸಲಹೆ ಆದರೆ ನನ್ನದು ವಿನಂತಿ
      ಗೌರೀಶರವರಿಗೆ ಈ ರೀತಿ ಹೇಳುವುದು ಗೌರವ ಅಲ್ಲ, ನೀವು ಅವರ ಹತ್ತಿರ ಈ ವಿಚಾರವನ್ನು ಕಿವಿಯಲ್ಲಿ ಸಣ್ಣದಾಗಿ ಹೇಳಬೇಕು.

  • @ramachandraramachandra8004
    @ramachandraramachandra8004 День назад

    Yarige togalu, mavasa, yelubu, manday idarinda odagudida shakthi yavodu

  • @shivkumar9876
    @shivkumar9876 5 часов назад

    Raghavendra swami was appears to Dr rajkumar.

  • @PrasannaVgowda26
    @PrasannaVgowda26 2 дня назад +4

    ಖಂಡಿತ ನೋಡಬಹುದು ಅದಕ್ಕೆ ಬೇರೆ ಮಾತೆ ಇಲ್ಲ

    • @sarvamangalammarrachana6884
      @sarvamangalammarrachana6884 2 дня назад +1

      Nododhalla
      Olle Guna edre neene devru

    • @PrasannaVgowda26
      @PrasannaVgowda26 2 дня назад

      @sarvamangalammarrachana6884 guruve shanidevara anegu shanidevaranne nodiddivi 😔 nodi sullu helidre shanidevaru sumne bidtara heli

    • @prasannagk7811
      @prasannagk7811 2 дня назад

      ​​@@sarvamangalammarrachana6884
      Ma'am, olle du kettadu anta e prapanchadalli srustiyalli enu ella ,
      Adunna namma anukulake naav maadiridu .
      Adre nature na darma / adarma ede..
      That will punish at it's time

  • @SivanandaSivananda-hl7tg
    @SivanandaSivananda-hl7tg День назад

    Want to See God?
    Remove selfishness. Calm the passions. Remove egoism. Purify the heart. Analyse your thoughts. Scrutinise your motives. Cleanse the dross or impurity. Realise God. " This has been the essence of the preachings of all prophets, seers and sages of all times. Read the teachings of Buddha, Jesus, Mohammed, Confucius, Shinto, Chaitanya, Sankara or any other prophet. This is the essence of Sadhana. This is the way to God. God‑realisation is your chief duty. By Swami Sivananda Saraswati Maharaj. 1864-1963 a yogic saint.

  • @shaliniksshaliniks8934
    @shaliniksshaliniks8934 6 часов назад

    Karanatakadalli Rajkumar matthe hutti banddidaralla avere nijvada devaru.......111...... Kavirathna kalidasa movie kalikaduragaparameswari Devi song beautiful....... Allu Arjun kalikaduragaparameswari Devi song not good....... Allu Arjun RUclips nalli Last video 632=22.12.2024...nelamangala accident video..... it's God created small drama

  • @vibin8193
    @vibin8193 2 дня назад

    Surprise to see this kind of irrationality and ignorence promotion in this channel