Surprising Benefits of Drinking Water for Your Skin | Vijay Karnataka
HTML-код
- Опубликовано: 5 фев 2025
- #water #drinkingwater #drinkingwaterbenefits #skinbenefits #skinproblems #lemonwater
ನಾವು ಯಾವಾಗಲೂ ಆರೋಗ್ಯವಾಗಿರಬೇಕೆಂದರೆ ಉತ್ತಮ ಆಹಾರ ಮತ್ತು ಜೀವನಶೈಲಿ ಅಳವಡಿಸಿಕೊಳ್ಳುವುದು ಅವಶ್ಯಕ. ಅದೇ ರೀತಿ ದೇಹಕ್ಕೆ ನೀರು ಅತೀ ಅವಶ್ಯಕ. ಕೆಲವರಿಗೆ ಊಟ ಮಾಡುವಾಗ ನೀರು ಕುಡಿಯುವ ಅಭ್ಯಾಸವಿರುತ್ತದೆ. ಆದರೆ ಇದು ಸರಿಯಾದ ವಿಧಾನವಲ್ಲ. ಹಾಗಿದ್ದರೆ ಊಟ ಮಾಡುವಾಗ ನೀರು ಯಾಕೆ ಕುಡಿಯಬಾರದು? ಯಾವ ಸಮಯದಲ್ಲಿ ಕುಡಿಯಬೇಕು? ಎಂಬುದರ ಮಾಹಿತಿ ಇಲ್ಲಿದೆ ನೋಡಿ.
Our Website : Vijaykarnataka...
Facebook: / vijaykarnataka
Twitter: / vijaykarnataka
Madam face nali thumba pimples and marks whitrheads agide en madudru sari agthilla en madodu heli please😢
Water change agodrindanu face black agodu agutte why mam and en madbahudu edakke
Water hechchu kudidre en agutte madam
Please reply me madam
@@AS_devaramani2 ಅಥವಾ 3 ಲೀಟರ್ ನೀರು ಕುಡಿ ಸಾಕು
water kudidare mukhada mele mark hogutte alva madam